Categories
Uncategorized

ಹಾಲು ಉಕ್ಕುವ ಸಮಯದಲ್ಲಿ ಈ ವಸ್ತುವನ್ನು ಹಾಲಿಗೆ ಹಾಕಿದ್ರೆ ಸಾಕು ಲಕ್ಷ್ಮಿಯ ಸ್ಥಿರ ವಾಸ ಆಗಿ ಶ್ರೀಮಂತರಾಗುತ್ತೀರಾ …!!!

ನಮಸ್ಕಾರ ಸ್ನೇಹಿತರೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಮನೆಯಲ್ಲಿ ಹಾಲು ಒಕ್ಕುವಾಗ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡು ಬಂಗಾರ ತುಂಬಿ ತುಳುಕುತ್ತದೆ .ಮಾಹಿತಿಯಲ್ಲಿ ಅದಕ್ಕೆ ಏನು ಮಾಡಬೇಕು ಎನ್ನುವುದನ್ನು ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಹಾಲು ಉಕ್ಕುವುದು ಸಾಮಾನ್ಯ.ಸಾಮಾನ್ಯವಾಗಿ ಹೊಸ ಮನೆಗೆ ಪ್ರವೇಶ ಮಾಡುವಾಗ ಹಾಲು ಉಕ್ಕಿಸುವ ಒಂದು ಪ್ರತೀತಿ ಇದೆ.ಈ ಹಾಲು ಉಕ್ಕಿಸುವ ಪ್ರತೀತಿಯನ್ನು ಇನ್ನು ಸನಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ ನಮ್ಮ ಹಿರಿಯರು.

ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಎಲ್ಲಾ ಕಾರ್ಯಗಳಲ್ಲೂ ಕೂಡ ಒಂದೊಂದು ಅರ್ಥವಿದೆ ಸ್ನೇಹಿತರೆ.ಅವರು ಎಲ್ಲಾ ಕಾರ್ಯಗಳನ್ನು ಒಂದು ಅರ್ಥವಿದೆ ನಡೆಸಿಕೊಂಡು ಬಂದಿದ್ದಾರೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಗೃಹಪ್ರವೇಶ ಮಾಡುವಾಗ ಎಲ್ಲರ ಮನೆಯಲ್ಲಿಯೂ ಹಾಲುಕ್ಕಿಸುವುದು ಸರ್ವೇಸಾಮಾನ್ಯ. ಹೊಸ ಮನೆಗೆ ಪ್ರವೇಶ ಮಾಡುವಾಗ ಎಲ್ಲರೂ ಕೂಡ ಹಾಲನ್ನು ಉಕ್ಕಿಸುತ್ತಾರೆ.ಈ ಒಂದು ಪದ್ಧತಿ ಎಲ್ಲರ ಮನೆಯಲ್ಲಿಯೂ ಕೂಡ ಪ್ರಾರಂಭದಲ್ಲಿ ಜರುಗುತ್ತದೆ. ಗೃಹಪ್ರವೇಶ ಮಾಡುವಾಗ ಹಾಲನ್ನು ಯಾಕೆ ಹುಟ್ಟಿಸುತ್ತಾರೆ ಅದರ ಹಿಂದಿನ ರಹಸ್ಯವೇನು ಎಂಬುದನ್ನು ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ನಿಮ್ಮ ಸ್ನೇಹಿತರಿಗೂ ಕೂಡ ಉಪಯುಕ್ತ ಮಾಹಿತಿಯನ್ನು ಅವರ ಜೊತೆಯಲ್ಲಿ ನೀವು ಹಂಚಿಕೊಳ್ಳಿ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಗೃಹಪ್ರವೇಶದಲ್ಲಿ ಹಾಲುಕ್ಕಿಸುವುದು ಇದಕ್ಕೆ ಹಲವಾರು ಕಾರಣಗಳಿವೆ.ಆ ಕಾರಣಗಳೇನೆಂದರೆ ಹಾಲು ಉಕ್ಕಿಸುವಾಗ ಹಾಲು ಹೆಚ್ಚಾಗಿ ಉಕ್ಕಿದರೆ ಮನೆಯಲ್ಲಿ ಸಮೃದ್ಧಿ ಮತ್ತು ಸುಖ ಶಾಂತಿ ನೆಲೆಸುತ್ತದೆ ಎಂದು ಅರ್ಥ. ಹೌದು ಗೃಹಪ್ರವೇಶದಲ್ಲಿ ಹಾಲು ಉಕ್ಕಿಸುತ್ತಾರೇ ಅದು ಸರ್ವೇಸಾಮಾನ್ಯ. ಕೆಲವೊಂದು ಮನೆಗಳಲ್ಲಿ ಗೃಹಪ್ರವೇಶ ಇಲ್ಲದಿದ್ದರೂ ಕೂಡ ಕೆಲವೊಮ್ಮೆ ಹಾಲು ಕಾಯಿಸುವಾಗ ಹಾಲು ಉಕ್ಕಿ ಬಿಡುತ್ತದೆ.ಆ ಸಮಯದಲ್ಲಿ ನಾವು ಅಯ್ಯೋ ಎನ್ನುವ ಪದವನ್ನು ಬಳಸಬಾರದು. ಹಾಗೇನಾದರೂ ನೀವು ಬಳಸಿದರೆ ನಿಮ್ಮ ಮನೆಯಿಂದ ಲಕ್ಷ್ಮಿ ಹೊರಟು ಹೋಗುತ್ತಾಳೆ

ಹಾಲು  ಶಾಸ್ತ್ರದಲ್ಲಿ ಒಂದು ಕಾರಣವೂ ಕೂಡ ಇದೆ.ಅದಕ್ಕೆ ಒಂದು ಕಥೆ ಇದೆ ಸ್ನೇಹಿತರೆ. ಅದೇನೆಂದರೆ ವರ ಮಹಾರಾಜನಿಗೆ ಎರಡು ಜನ ಪತ್ನಿಯರು ಶ್ರೀದೇವಿ ಮತ್ತು ಭೂದೇವಿ. ಶ್ರೀದೇವಿ ಎಂದರೆ ಲಕ್ಷ್ಮಿ ಭೂದೇವಿ ಎಂದರೆ ಭೂಮಿತಾಯಿ. ಹೀಗಾಗಿ ಇವರಿಬ್ಬರಿಗೂ ಹಾಲು ಕಾಯಿಸುವ ಸಮಯದಲ್ಲಿ ಹಾಲು ಇಷ್ಟವಾದರೆ ಆ ಸಮಯದಲ್ಲಿ ಹಾಲು ಉಕ್ಕುತ್ತದೆ.ಇದರಿಂದ ಹಾಲು ಉಕ್ಕಿದ ಸಮಯದಲ್ಲಿ ನೀವು ಏನು ಮಾಡಬೇಕೆಂದರೆ ಲಕ್ಷ್ಮಿ ಎಂದು ನೆನಸಿಕೊಂಡು ಓಂ ಲಕ್ಷ್ಮಿ ನಮಃ ಎಂದು ಪ್ರಾರ್ಥಿಸಿಕೊಂಡು ,ಹಾಲಿಗೆ ನಾಲ್ಕರಿಂದ ಐದು ಅಕ್ಕಿಕಾಳುಗಳನ್ನು ಹಾಕಬೇಕು.ಹೀಗೆ ಹಾಕಿದರೆ ಲಕ್ಷ್ಮಿ ಸಂತೋಷವಾಗಿ ನಿಮ್ಮ ಮನೆಯಲ್ಲಿ  ನೆಲೆಸುತ್ತಾಳೆ.

ನಿಮ್ಮ ಮನೆ ಸಮೃದ್ಧಿ ಸುಖ ಶಾಂತಿ ಇಂದ ಕೂಡಿರುತ್ತದೆ. ಹೌದು ಸ್ನೇಹಿತರೆ ಹಾಲು ಉಕ್ಕುವಾಗ ಇನ್ನೊಂದು ವಿಚಾರವೆಂದರೆ ಹಾಲು ಉಕ್ಕಿ ಕೆಳಗೆ ಬಿದ್ದ ನಂತರ ಯಾವಾಗಲೂ ನೀವು ತಟ್ಟೆಯನ್ನು ಹಾಲಿಗೆ ಮುಚ್ಚಬಾರದು .ಯಾಕೆಂದರೆ ಅದರಿಂದ ಬರುವ ಆವಿ ಮನೆಯೊಳಗಡೆ ಹೋದರೆ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೊರಗಡೆ ಹೋಗುತ್ತದೆ ಹೀಗೆ ಹೋಗುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಅಂಶಗಳು ಎಲ್ಲಾ ಹೋಗಿ ಮನೆಯಲ್ಲಿ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಹಾಗಾಗಿ ಯಾವುದೇ ಕಾರಣಕ್ಕೂ ಹಾಲು ಉಕ್ಕಿದ ನಂತರ ಆ ಹಾಲಿಗೆ ಏನನ್ನು ಕೂಡ ಆ ಮುಚ್ಚಬಾರದು ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಾವು ಹೇಳುವ ಹಾಗೆ ಹಾಲು ಉಕ್ಕುವ ಸಮಯದಲ್ಲಿ ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದುಡ್ಡು ಬಂಗಾರ ಎಲ್ಲ ತುಂಬಿ ತುಳುಕಿ ನಿಮ್ಮ ಮನೆ ಸಮೃದ್ಧಿಯಿಂದ ಕೂಡಿರುತ್ತದೆ.ಈ ಮಾಹಿತಿ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ