ನಮಸ್ಕಾರ ಸ್ನೇಹಿತರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ವಿಶಿಷ್ಟ ವಾದಂತಹ ಪ್ರಾಧಾನ್ಯತೆಯನ್ನು ನೀಡಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಗೋವುಗಳಿಗೆ ಭೂಮಿಯ ಮೇಲೆ ಇರುವ ದೇವರುಗಳು ಎಂದು ಕರೆಯಲಾಗುತ್ತದೆ.
ಇವುಗಳ ದೇಹದಲ್ಲಿ ಅಂದರೆ ಎಲ್ಲಾ ಅಂಗಾಂಗಗಳಲ್ಲಿ ಕೂಡ ಕೋಟ್ಯಾನುಕೋಟಿ ದೇವತೆಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಗೋವಿನಲ್ಲಿ ಇರುವಂತಹ ಶಕ್ತಿಯ ಅಪಾರವಾದದ್ದು .
ಹಾಗೆಯೇ ಗೋವಿನಲ್ಲಿ ಅಂದರೆ ಗೋವಿನ ಬಾಲದಿಂದ ಹಿಡಿದು ಅದರ ಮೂತ್ರ ಮತ್ತು ಸಗಣಿಯಿಂದ ಕೂಡ ತುಂಬಾನೇ ಅನುಕೂಲಗಳಿವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲರೂ ಕೂಡ ಅವರವರ ಮನೆಯಲ್ಲಿ ಗೋವುಗಳಿದ್ದರೆ ಪೂಜೆಯನ್ನು ಮಾಡುತ್ತಾರೆ.
ಹಾಗೆಯೇ ಯಾರ ಮನೆಯಲ್ಲಿ ಗೋವುಗಳು ಇಲ್ಲದವರು. ಗೋಶಾಲೆಗೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ.ಹೀಗೆ ನಾನಾ ರೀತಿಯಲ್ಲಿ ಗೋವುಗಳಿಗೆ ಪೂಜೆಯನ್ನು ಮಾಡುತ್ತಾರೆ. ಇವುಗಳ ಪ್ರತಿಯೊಂದು ಅಂಗಗಳಲ್ಲಿಯೂ ಕೂಡ ದೇವತೆಗಳು ನೆಲೆಸಿರುತ್ತಾರೆ.
ಹೀಗಾಗಿ ನಾವು ಗೋವಿಗೆ ಪೂಜೆ ಮಾಡುವುದು ಹಾಗೆ ನೈವೇದ್ಯವಾಗಿ ಏನನ್ನಾದರೂ ಕೊಡುವುದು ಒಂದು ಪುಣ್ಯದ ಕೆಲಸವಾಗಿದೆ. ಹೀಗೆ ಮಾಡಿದ್ದೆ ಆದಲ್ಲಿ ಗೋವು ಗಳಲ್ಲಿರುವ ದೇವತೆಗಳು ನಿಮ್ಮನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ.
ಹೌದು ಸ್ನೇಹಿತರೆ ಗೋವುಗಳಿಗೆ ಇದನ್ನು ತಿನ್ನಿಸಿದರೆ ಭಿಕ್ಷುಕನು ಕೂಡ ಕೋಟ್ಯಾಧಿಪತಿ ಆಗುತ್ತಾರೆ ಎನ್ನುವ ನಂಬಿಕೆ ಇದೆ. ಅದು ಯಾವ ಆಹಾರವನ್ನು ತಿನ್ನಿಸಿದರೆ ನಿಮಗೆ ಗೋವಿನ ಆಶೀರ್ವಾದ ಸಿಗುತ್ತದೆ ಎನ್ನುವುದನ್ನು ನಾನು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ.
ಹೌದು ಸ್ನೇಹಿತರೆ, ನಾವು ಸಾಮಾನ್ಯವಾಗಿ ಅನಾದಿಕಾಲದಿಂದಲೂ ಸಾಂಪ್ರದಾಯಕವಾಗಿ ಗೋವುಗಳನ್ನು ಪೂಜಿಸುತ್ತಾ ಬಂದಿದ್ದೇವೆ. ಗೋವುಗಳು ಒಂದು ರೀತಿಯಾದಂತಹ ವಿರಾಟರೂಪ ಆದಂತಹ ಭಗವಂತನ ಆಶೀರ್ವಾದವೂ ಆಗಿದೆ.
ಎಲ್ಲಾ ಪಾಪಗಳಿಂದ ಮುಕ್ತರಾಗಲು ಹಾಗೆಯೇ ಭಗವಂತನ ಅನುಗ್ರಹವನ್ನು ಪಡೆದುಕೊಳ್ಳಲು ಸಾಂಪ್ರದಾಯಕವಾಗಿ ಗೋವುಗಳನ್ನು ಪೂಜೆ ಮಾಡುವುದುಂಟು. ಅಖಿಲ ಬ್ರಹ್ಮಾಂಡ ದೇವತೆಗಳ ವಾಸಸ್ಥಾನ ಗೋವಿನ ಶರೀರವಾಗಿದೆ.
ಈ ಗೋವುಗಳು ಚಲಿಸುವ ದೇವತೆಯಾಗಿ ಒಂದು ರೀತಿಯಾದಂತಹ ದೇವಾಲಯವಾಗಿದೆ. ಚಲಿಸುವ ದೇವಾಲಯವು ಹಾಗೂ ಚಲಿಸುವ ಒಂದು ರೀತಿಯ ಔಷಧೀಯ ಆಲಯವಾಗಿದೆ.
ಈ ಗೋವುಗಳು ಮನುಷ್ಯನ ಪಾಪಕರ್ಮಗಳನ್ನು ನಿವಾರಣೆ ಮಾಡುತ್ತದೆ ಎನ್ನುವ ನಂಬಿಕೆ ಇದೆ.ಹಾಗಾಗಿ ಗೋವುಗಳನ್ನು ಪೂಜೆ ಮಾಡುವುದರಿಂದ ಪಾಪ ಕರ್ಮಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬ ಪ್ರತೀತಿ ಇದೆ.
ಹೌದು ಸ್ನೇಹಿತರೆ ಗೋವುಗಳನ್ನು ಪೂಜೆ ಮಾಡುವುದಾಗಲಿ ಅಥವಾ ಅವುಗಳಿಗೆ ಆಹಾರವನ್ನು ಹಾಕುವುದಾಗಲಿ ಒಂದು ರೀತಿಯಾದಂತಹ ಅದೃಷ್ಟ ಅಂತಾನೆ ಹೇಳಬಹುದು. ಸಾಮಾನ್ಯವಾಗಿ ಗೋವುಗಳಿಗೆ ಅಕ್ಕಿಯನ್ನು ಹಾಕಿದರೆ ಅವುಗಳು ಸಂತೋಷವಾಗುತ್ತದೆ.
ಅದಲ್ಲದೆ ಇಂದು ನಾವು ಹೇಳುವ ಮಾಹಿತಿಯಂತೆ ಗೋವಿಗೆ ಇದನ್ನು ತಿನ್ನಿಸಿದರೆ ಭಿಕ್ಷುಕ ಕೂಡ ಕೋಟ್ಯಾಧಿಪತಿ ಆಗುತ್ತಾನೆ ಸ್ನೇಹಿತರೆ. ಅದು ಯಾವ ಆಹಾರ ಎಂದರೆ ಬೇರೆ ಯಾವುದೂ ಅಲ್ಲ ಉಪ್ಪು.
ಈ ಉಪ್ಪನ್ನು ಗೋವಿಗೆ ತಿನ್ನಿಸುವುದರಿಂದ ಎಂತಹ ಬಿಕ್ಷುಕ ಕೂಡ ಕೋಟ್ಯಾಧಿಪತಿ ಆಗುತ್ತಾನೆ . ಆದರೆ ಸ್ನೇಹಿತರೆ ಉಪ್ಪನ್ನು ನೇರವಾಗಿ ಗೋವಿಗೆ ಕೊಡಬಾರದು. ಉಪ್ಪನ್ನು ಬೆರೆಸಿ ಮಾಡಿರುವಂತಹ ಪದಾರ್ಥಗಳನ್ನು ಗೋವಿಗೆ ಕೊಡಬೇಕು.
ಹೀಗೆ ಕೊಡುವುದರಿಂದ ಗೋವಿಗೆ ಅಂದರೆ ಮಿಶ್ರಣ ಮಾಡಿದಂತಹ ಪದಾರ್ಥಗಳನ್ನು ಕೊಟ್ಟರೆ ಸಂತೋಷವಾಗಿ ನಿಮ್ಮ ಮೇಲೆ ಆಶೀರ್ವಾದ ಮಾಡುತ್ತದೆ. ಸ್ನೇಹಿತರೆ ಯಾವುದೇ ಕಾರಣಕ್ಕೂ ನೇರವಾಗಿ ಉಪ್ಪನ್ನು ಗೋವಿಗೆ ಕೊಡಬಾರದು.
ನೋಡಿದ್ರಲ್ಲ ಸ್ನೇಹಿತರೆ ಕಾಮಧೇನು ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರಬೇಕೆಂದರೆ ಈ ರೀತಿಯ ಪದಾರ್ಥಗಳನ್ನು ಅವುಗಳಿಗೆ ತಿನ್ನಿಸಬೇಕು.ಅಂದರೆ ಉಪ್ಪಿನಿಂದ ಮಾಡಿರುವಂತಹ ಅಂದರೆ ಉಪ್ಪನ್ನು ಬೆರೆಸಿ ರುವಂತಹ ಪದಾರ್ಥಗಳನ್ನು ಗೋವಿಗೆ ತಿನ್ನಿಸಿದರೆ ನಿಮ್ಮ ಸಕಲಕ ಸಂಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಅನ್ನುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ನಮ್ಮ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.