ಮನುಷ್ಯನಿಗೆ ಸಾಧನೆ ದುಡ್ಡು ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯ ಕೂಡ ಅಷ್ಟೆ ಮುಖ್ಯ ಮನಸ್ಸನ್ನು ದಿನ ಆರೋಗ್ಯವಾಗಿ ಈರಲೂ ದಿನಾಲು ಪ್ರಯತ್ನ ಮಾಡುತ್ತಾನೆ .

ಅಷ್ಟೇ ಅಲ್ಲದೆ ಈಗಿನ ಕಾಲದಲ್ಲಿ ದಿನನಿತ್ಯ ಆರೋಗ್ಯ ಕಳೆದುಕೊಳ್ಳುವ ಪದಾರ್ಥಗಳನ್ನು ಸೇವಿಸುತ್ತಾ ಬರುತ್ತಾ ಇದ್ದಾರೆ ಆದರೆ ದಿನ ದಿನ ಕಳೆದಂತೆ ಒಂದಲ್ಲ ಒಂದು ಸಮಸ್ಯೆಗೆ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಸಾವನ್ನಪ್ಪುವ ಸಂಖ್ಯೆ ಭಾರತದಲ್ಲಿ ಹೆಚ್ಚು ಮತ್ತು ಬೇರೆ ದೇಶದಲ್ಲಿ ಕಡಿಮೆಯಾಗುತ್ತಿದೆ . ದಿನ ದಿನ ಒಂದೊಂದು ಕಾಯಿಲೆಗೆ ಎದುರಾಗುತ್ತಿರುವ ಜನರಿಗೆ ಕೆಲ ಒಂದು ಉಪಯುಕ್ತವಾದ ಸಲಹೆಗಳನ್ನು ನಾವು ನೀಡುತ್ತೇವೆ .

ದಿನ ದಿನ ಒಂದೊಂದು ಸಮಸ್ಯೆಗೆ ಎದುರಾಗುತ್ತಿದ್ದಾರೆ ದೊಡ್ಡ ಸಮಸ್ಯೆಗಳಿಗೆ ನಾವು ಸಲಹೆ ನೀಡಲಾಗುವುದಿಲ್ಲ ಚಿಕ್ಕಚಿಕ್ಕ ಆರೋಗ್ಯವಾಗಿರಲು ಸಲಹೆ ನೀಡುತ್ತೇವೆ .

ಆರೋಗ್ಯಕರವಾದ ಸಲಹೆಗಳನ್ನು ನೀಡುತ್ತೇವೆ ನಾವು ಹೇಳುತ್ತಿರುವುದು ನಿಮ್ಮ ಮನೆಯಲ್ಲಿ ನಿಮ್ಮ ನಿಮ್ಮ ಮನೆಯಲ್ಲೇ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕವಾಗುತ್ತದೆ ನಿಮ್ಮ ಹಲ್ಲು ಜಾಸ್ತಿ ನೋವು ಬರುತ್ತಿದ್ದರೆ ಇದನ್ನು ಮಾಡಿದರೆ ಕೆಲ ನಿಮಿಷಗಳಿಗೆ ನಿಮ್ಮ ಹಲ್ಲು ನೋವು ಕಡಿಮೆಯಾಗುತ್ತದೆ .

ಶುಂಠಿಯ ಬಗ್ಗೆ ನೀವು ಕೇಳಿದಿರಿ ಇದು ಅಡುಗೆಗೆ ಬಳಸುವ ಒಂದು ಪದಾರ್ಥ ಹೌದು ಇದು ನಿಜ ಅಷ್ಟೇ ಅಲ್ಲದೇ ಇದರಿಂದ ಹೇಗೆ ಹಲ್ಲು ನೋವನ್ನು ವಸೆ ಮಾಡಬಹುದು ಎಂದು ತಿಳಿಯೋಣ ಮೂರು ಅಥವಾ ಐದು ಸೀಬೆಕಾಯಿಯನ್ನು ತೆಗೆದುಕೊಳ್ಳಿ ದವಡೆಗೆ ಆಕಿ ಅಗಿಯುತ್ತ ಇದ್ದರೆ ನಿಮ್ಮ ಹಲ್ಲು ನೋವು ಕ್ರಮೇಣವಾಗಿ ವಾಸಿಯಾಗುತ್ತದೆ .

ಹಿಪ್ಪಲಿ, ಸೈಂಧವ ಉಪ್ಪು, ಅರಿಶಿನ ಮತ್ತು ಎಳ್ಳೆಣ್ಣೆಇವೆಲ್ಲವನ್ನು ಬೆರೆಸಿ ಮಾಡಿದ ರಸವನ್ನು ನಿಮ್ಮ ಹಲ್ಲುಗಳ ಮಧ್ಯೆ ದವಡೆಗಳ ಮಧ್ಯೆ ಇದನ್ನು ಹಾಕುವುದರಿಂದ ನಿಮ್ಮ ನೋವು ಹೋಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಹಲ್ಲುಗಳು ಗಟ್ಟಿಯಾಗುತ್ತದೆ . ಚೆಂಡು ಹೂವಿನ ಎಲೆಗಳನ್ನು ತೆಗೆದುಕೊಳ್ಳಿ ಇದನ್ನು ನೀರಿಗೆ ಹಾಕಿ ಮತ್ತು ಇದರ ಕಷಾಯವನ್ನು ಮಾಡಿಕೊಂಡು ಅದನ್ನು ಮುಕ್ಕುಳಿಸಿ ಹುಗಿರಿ ಇದರಿಂದ ನಿಮ್ಮಲ್ಲಿ ನೋವು ಹೋಗುತ್ತದೆ .

ತೊಗಟೆ ಸಷಾಯವನ್ನು ತೆಗೆದುಕೊಳ್ಳಿ ಇದನ್ನು ಕುಡಿಯುವುದರಿಂದ ಅಲ್ಲು ನೋವು ನಿವಾರಣೆಯಾಗುತ್ತದೆ ಎಳ್ಳೆಣ್ಣೆ ತೆಗೆದುಕೊಳ್ಳುವುದರ ಮೂಲಕ ಎಳ್ಳೆಣ್ಣೆಯನ್ನು ಮುಕ್ಕಳಿಸಿ ಹುಗಿದ್ದರೆ ನಿಮ್ಮ ಹಲ್ಲುಗಳು ಗಟ್ಟಿಯಾಗುತ್ತವೆ . ನಿಮಗೆ ತುಂಬಾ ಹಲ್ಲು ನೋವು ಇದ್ದರೆ ತಕ್ಷಣ ನೀವು ಮಾಡಬೇಕಾದ ಕೆಲಸ ಏನೆಂದರೆ ಶುಂಠಿಯನ್ನು ತೆಗೆದುಕೊಳ್ಳಿ ನೋವಿರುವ ಜಗಕ್ಕೆ ಶುಂಠಿಯನ್ನುಮಾಡುಗಿ ಹಗಿಯಿರಿ ಇದ ರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ . ದಿನನಿತ್ಯ ಬೇಡ ವಾದ ವಸ್ತು ಗಳನ್ನು ಸೇವಿಸುವುದರಿಂದ ದೇಹಕ್ಕೆ ಹಾಗೂವ ಹಾನಿ ಕಾರಕ ಪರಿಣಾ ಮಗಳನ್ನು ಎದುರಿಸ ಬೇಡಿ . ಹಣ್ಣು ಅಂತಹ ಮುಂತಾದ ವಸ್ತು ಗಳನ್ನು ದಿನ ನಿತ್ಯ ಸೇವಿಸಿ ಮತ್ತು ನಿಮ್ಮ ಮಕ್ಕಳಿಗೆ ಕೊಡುವುದ ರಿಂದ ನಿಮಗೆ ಒಳ್ಳೆಯ ದಾಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿ ಉಜ್ವಲವಾಗುತ್ತದೆ .

LEAVE A REPLY

Please enter your comment!
Please enter your name here