ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲೇನಾದರೂ ಹಲ್ಲಿ ಯೂ ಇಂತಹ ಸಮಯದಲ್ಲಿ ಲೊಚಗುಟ್ಟಿದರೆ ನೀವು ಒಂದು ಸಮಯದಲ್ಲಿ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ಸಾಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಈ ರೀತಿಯಾದಂತಹ ಹಲ್ಲಿ ಗಳು ಇದ್ದೇ ಇರುತ್ತವೆ
ಹಾಗಾಗಿ ಕೆಲವೊಂದು ಬಾರಿ ಮನೆಯಲ್ಲಿ ಈ ರೀತಿಯಾದಂತಹ ಹಲ್ಲಿಗಳು ವಿಚಿತ್ರವಾದ ಅಂತಹ ಶಬ್ದಗಳನ್ನು ಮಾಡುತ್ತವೆ ಕೆಲವೊಂದು ಬಾರಿ ನಾವು ಮನಸ್ಸಿನಲ್ಲಿ ಏನಾದ್ರು ಅಂದುಕೊಳ್ಳುವಾಗ ಹಲ್ಲಿ ಲೊಚಗುಟ್ಟಿದರೆ ಅದು ಸತ್ಯವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಹಾಗಾಗಿ ಎಲ್ಲಾ ಸಮಯದಲ್ಲಿಯೂ ಕೂಡ ಹಲ್ಲಿ ಲೊಚಗುಟ್ಟಿದರೆ ಅದು ಸತ್ಯವಾಗುವುದಿಲ್ಲ ಹಾಗಾಗಿ ಇಂತಹ ಸಮಯದಲ್ಲಿ ಹಾಗೂ ಇಂತಹ ದಿನಗಳಲ್ಲಿ ಅಲ್ಲಿ ಏನಾದರೂ ಶಬ್ದವನ್ನು ಮಾಡಿದರೆ ನೀವು ಈ ಒಂದು ಕೆಲಸವನ್ನು ತಪ್ಪದೆ ಮಾಡಬೇಕು
ನೀವು ಈ ಒಂದು ಕೆಲಸವನ್ನು ಮಾಡಿದರೆ ನೀವು ಮನಸ್ಸಿನಲ್ಲಿ ಅಂದುಕೊಂಡಿರುವ ಅಂತಹ ಯಾವುದೇ ರೀತಿಯಾದಂತಹ ಬೇಡಿಕೆಗಳು ಕೂಡ ಈಡೇರುವುದು ರಲ್ಲಿ ಯಾವುದೇ ಸಂಶಯವಿಲ್ಲ ಹೌದು ಸ್ನೇಹಿತರೆ ಹಾಗಾದರೆ ನೀವು ಹಲ್ಲಿ ಲೊಚಗುಟ್ಟುವ ಸಮಯದಲ್ಲಿ ಯಾವ ರೀತಿಯಾದಂತಹ ಕೆಲಸವನ್ನು ಮಾಡಬೇಕು ಎನ್ನುವುದಾದರೆ ನೀವು ಮೊದಲಿಗೆ ಬುಧವಾರ ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆಯ ದಿನದಂದು ನೀವು ಅಕ್ಷತೆ ಕಾಳುಗಳನ್ನು ಸಿದ್ಧಮಾಡಿ ಇಟ್ಟುಕೊಂಡಿರಬೇಕು ಹಾಗಾಗಿ ಈ ರೀತಿಯಾಗಿ ಬುಧವಾರ ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆಯ ದಿನದಂದು ನಿಮ್ಮ ಮನೆಯಲ್ಲಿ ಯಾವುದೋ ಒಂದು ಮೂಲೆಯಲ್ಲಿ
ಅಂದರೆ ಯಾವುದಾದರೂ ಒಂದು ದಿಕ್ಕಿನಲ್ಲಿ ಸಮಯದಲ್ಲಿ ದಿಕ್ಕು ಪರಿಗಣಿಸಲಾಗುವುದಿಲ್ಲ ಹಾಗಾಗಿ ಒಂದು ಹಲ್ಲಿಯು ಯಾವುದಾದರೂ ಒಂದು ದಿಕ್ಕಿನಲ್ಲಿ ಅಂದರೆ ಯಾವುದಾದರೊಂದು ಮೂಲೆಯಲ್ಲಿ ಸಮಯದಲ್ಲಿ ನೀವು ಅಕ್ಷತೆಗಳನ್ನು ಇಟ್ಟುಕೊಂಡು ಹಾಗೆಯೇ ಒಂದು ಹೂವನ್ನು ಇಟ್ಟುಕೊಂಡು ಆರತಿಯನ್ನು ಬೆಳಗಬೇಕಾದರೆ ಈ ರೀತಿಯಾಗಿ ಆರತಿಯನ್ನು ಬೆಳಗುವಾಗ ನೀವು ಮನಸ್ಸಿನಲ್ಲಿ ಕೆಲವೊಂದು ಅಂದರೆ ನಿಮ್ಮ ಬೇಡಿಕೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ ಸ್ನೇಹಿತರೆ
ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ನೀವು ಹಲ್ಲಿಯು ಶಬ್ದ ಮಾಡಿದ ಸಮಯದಲ್ಲಿ ಕೆಲವೊಂದು ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ಅದೃಷ್ಟ ದೇವತೆಗಳು ನಿಮ್ಮ ಮನೆಗೆ ಬರುತ್ತಿರುತ್ತಾರೆ ಎನ್ನುವ ನಂಬಿಕೆ ಇದೆ ಹಾಗಾಗಿ ಅಕ್ಷತೆ ಕಾಳುಗಳನ್ನು ಯಾವುದಾದರೂ ಒಂದು ಜಾಗಕ್ಕೆ ಹಾಕಿ ಅದೃಷ್ಟ ದೇವತೆಗಳನ್ನು ನೀವು ಬರ ಮಾಡಿಕೊಳ್ಳಬೇಕಾಗುತ್ತದೆ ಯಾವುದೇ ಕಾರಣಕ್ಕೂ ಲೊಚಗುಟ್ಟಿದ ಹಲ್ಲಿ ಯ ಮೇಲೆ ಅಕ್ಷತ ಕಾಳುಗಳನ್ನು ಹಾಕಬಾರದು ಇದು ದೋಷ ಆಗುತ್ತದೆ ಎಂದು ಕೂಡ ಹೇಳಲಾಗುತ್ತದೆ
ಹೌದು ಸ್ನೇಹಿತರೆ ಈ ರೀತಿಯಾಗಿ ನೀವು ಬುಧವಾರ ಶುಕ್ರವಾರ ಮತ್ತು ಅಮಾವಾಸ್ಯೆ ಹುಣ್ಣಿಮೆ ದಿನಗಳಂದು ಈ ರೀತಿಯಾಗಿ ನೀವು ಮಾಡುವುದರಿಂದ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಘೋರ ಸಮಸ್ಯೆಗಳ ಆದರೂ ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ ಹಾಗೆ ನೀವು ಅಂದುಕೊಂಡ ಕೆಲಸವು ಆದಷ್ಟು ಬೇಗ ಈಡೇರುತ್ತದೆ ಎಂದು ಹೇಳಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ