ಹನ್ನೊಂದು ಲವಂಗವನ್ನು ತೆಗದುಕೊಂಡು ನೀವೇನಾದ್ರು ಒಂದು ತಾಮ್ರದ ಪಾತ್ರೆಯಲ್ಲಿ ಈ ರೀತಿ ಇಟ್ಟು ದೇವರಲ್ಲಿ ಬೇಡಿಕೊಂಡರೆ ಯಾವುದೇ ರೀತಿಯ ಬೇಡಿಕೆಗಳಾದ್ರು ನಿಮಗೆ ನೆರವೇರುತ್ತವೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ವಿಪರೀತ ಕಷ್ಟಗಳಿದ್ದರೂ 11 ಲಗ್ನದಿಂದ ನಿಮ್ಮ ಕಷ್ಟವನ್ನು ಪರಿಹಾರ ಮಾಡಿಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳು ಇದ್ದೇ ಇರುತ್ತವೆ ಈ ರೀತಿಯಾದಂತಹ ಕಷ್ಟಗಳನ್ನು ನಾವು ಪರಿಹಾರ ಮಾಡುವುದು ಕೊಳ್ಳುವುದನ್ನು ತಿಳಿದುಕೊಳ್ಳಬೇಕು ಹಾಗಾಗಿ ಈ ರೀತಿಯಾದಂತಹ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತವೆ ಎನ್ನುವುದರ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ

ಹೌದು ಒಂದು ಪರಿಹಾರವನ್ನು ನೀವು ಯಾವ ರೀತಿಯಾಗಿ ಮಾಡಬೇಕೆಂದರೆ 11 ಲವಂಗಗಳನ್ನು ಮೊದಲಿಗೆ ತೆಗೆದುಕೊಳ್ಳಬೇಕು ಹಾಗೆಯೇ ತಾಮ್ರದ ಒಂದು ತಂಬಿಗೆಯನ್ನು ತೆಗೆದುಕೊಂಡು ಮೊದಲಿಗೆ 11 ಲವಂಗವನ್ನು ಅಂದರೆ ಹಲವಂಗ ಗಳಿಗೆ ನೀವು ದೇವರ ಮನೆ ಹತ್ತಿರ ಹೋಗಿ ಲವಂಗಗಳನ್ನು ದೇವರ ಮನೆಯಲ್ಲಿ ಇಟ್ಟು ಲವಂಗಗಳಿಗೆ ಅರಿಶಿನ-ಕುಂಕುಮವನ್ನು ಹಚ್ಚಿ ನಂತರ ಪೂಜೆಯನ್ನು ಮಾಡಬೇಕಾಗುತ್ತದೆ ಈರೀತಿಯಾಗಿ ನೀವು 11 ಲವಂಗ ಗಳಿಗೆ ಪೂಜೆಯನ್ನು ಮಾಡಬೇಕಾಗುತ್ತದೆ ಈ ರೀತಿಯಾಗಿ ಪೂಜೆಯನ್ನು ಮಾಡಿದಂತಹ ಲವಂಗಗಳನ್ನು ತೆಗೆದುಕೊಂಡು ಒಂದು ತಾಮ್ರದ ಪಾತ್ರೆಯಲ್ಲಿ11 ಲವಂಗಗಳನ್ನು ಹಾಕಿ ನಂತರ ದುರ್ಗಾಮಾತೆಯ ಶ್ಲೋಕವನ್ನು ಹೇಳಬೇಕಾಗುತ್ತದೆ

ಒಂದು ದುರ್ಗಾಮಾತೆಯ ಶ್ಲೋಕ ಯಾವುದೆಂದರೆ ಓಂ ದುರ್ಗಾಮಾತಾ ಯಮಹಾ ಈ ಒಂದು ಶ್ಲೋಕವನ್ನು ನೀವು ಇಪ್ಪತ್ತೊಂದು ಬಾರಿ ಹೇಳಿಕೊಂಡು ಅವನ್ದು ತಾಮ್ರದ ತಟ್ಟೆ ಮೇಲೆ ಇಟ್ಟಿರುವ ಅಂತಹ ಲವಂಗವನ್ನು ತೆಗೆದುಕೊಂಡು ಒಂದು ಅರಿಶಿಣದ ಬಟ್ಟೆಯಲ್ಲಿ ಗಂಟು ಕಟ್ಟಿ ನೀವು ಹಣವನ್ನು ನೀಡುವಂತಹ ಜಾಗದಲ್ಲಿ ಒಂದು ಗಂಟನ್ನು ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿ ವಾರ ಮಂಗಳವಾರ ಮತ್ತು ಶುಕ್ರವಾರ ಮಾಡಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಮಾಡಿದನಂತರ ನೀವು ದೇವರಿಗೆ ಹರಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಅಂದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳನ್ನು ದೇವರಿಗೆ ಕೇಳಿಕೊಳ್ಳಬೇಕಾಗುತ್ತದೆ

ಈ ರೀತಿಯಾಗಿ ಹೇಳಿಕೊಳ್ಳುತ್ತಾ ಪ್ರತಿದಿನ ನೀವು ಪೂಜೆಯನ್ನು ಅಂದರೆ ಒಂದು ಅರಿಶಿಣದ ಬಟ್ಟೆಗೆ ಪೂಜೆಯನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಂತದೆ ಘೋರವಾದ ಕಷ್ಟಗಳಿದ್ದರೂ ಕೂಡ ಹಾಗೆಯೇ ನೀವು ಅಂದುಕೊಂಡ ಕೆಲಸ ಕೂಡ ನೆರವೇರುತ್ತವೆ ಹಾಗಾಗಿ ನೀವು ಈ ಹನ್ನೊಂದು ಲಗ ಗಳನ್ನು ಈ ರೀತಿಯಾಗಿ ಮಾಡಬೇಕಾಗುತ್ತದೆ ಸ್ನೇಹಿತರೆ ಈ ಒಂದು ಲವಂಗ ದಲ್ಲಿ ಮನೇಲಿ ಇರುವಂತಹ ನಕಾರತ್ಮಕ ಶಕ್ತಿಗಳನ್ನು ಹೊಡೆದೋಡಿಸುವ ಅಂತಹ ಶಕ್ತಿಯನ್ನು ಹೊಂದಿದೆ ಒಂದು ಲವಂಗಹಾಗಾಗಿ ಇಂದು ಲವಂಗದಿಂದ ನೀವು ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳನ್ನು ಎಲ್ಲವನ್ನೂ ಕೂಡ ಪರಿಹಾರ ಮಾಡಿಕೊಳ್ಳಬಹುದು ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನನಗೆ ಕಲಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *