ಹನುಮಂತ ಸ್ವಾಮಿಯ ಈ ಒಂದು ಕಥೆಯನ್ನು ಕೇಳಿದ್ರೆ ಸಾಕು ನೀವು ಮುಟ್ಟಿದ್ದೆಲ್ಲ ಚಿನ್ನ ಆಗುತ್ತೆ .. ನಿಮ್ಮ ಜೀವನದಲ್ಲಿ ಕಷ್ಟ ಇದ್ರೆ ಇದನ್ನ ತಪ್ಪದೆ ಓದಿ

76

ಹಿಂದೂ ಧರ್ಮದ ಪ್ರಕಾರ ನೂರು ಕೋಟಿ ದೇವದೇವತೆಗಳ ಇದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ ಈ ದೇವ ದೇವತೆಗಳಲ್ಲಿ ಪುರಾಣದ ಕಾಲದಿಂದಲೂ ಹಲವಾರು ದೇವರುಗಳು ನಮ್ಮ ಮನದಲ್ಲಿ ನೆಲೆಸಿರುವುದನ್ನು ನಾವು ಕಾಣಬಹುದು .ಅಂತಹ ದೇವರುಗಳಲ್ಲಿ ಹನುಮಾನ್ ಕೂಡಾ ಒಂದು ಶಕ್ತಿವಂತ ದೇವರಾಗಿದೆ ಭಯವನ್ನು ದೂರ ಮಾಡಲು ಮನುಷ್ಯನ ಮನಸ್ಸಿನಲ್ಲಿ ನಂಬಿಕೆಯನ್ನು ತರಲು ಹನುಮಂತ ಒಂದು ಶ್ರೇಷ್ಠತೆಯನ್ನು ಮೆರೆಯುವ ದೇವರಾಗಿದ್ದಾನೆ ಹನುಮಂತನ ಬಗ್ಗೆ ತಿಳಿಯದ ಎಷ್ಟೋ ವಿಷಯಗಳನ್ನು ನಾನಿಂದು ತಿಳಿಸಿಕೊಡುತ್ತೇನೆ.

ದೇವರಿಂದ ಕೂಡಲೇ ನಮಗೆ ನೆನಪಿಗೆ ಬರುವ ಹನುಮಂತನು ಶ್ರೀರಾಮ ಮತ್ತು ಸೀತಾ ದೇವಿಯ ಶ್ರೇಷ್ಠ ಶಿಷ್ಯರಲ್ಲಿ ಒಬ್ಬ ರಾಮ ಎಂದೊಡನೆ ಕಷ್ಟ ಕರಗುವುದಕ್ಕೆ ಪ್ರಮುಖ ಕಾರಣ ಹನುಮಂತ ನಾಗಿರುತ್ತಾನೆ ಏಕೆಂದರೆ ರಾಮನನ್ನು ಕರೆದೊಡನೆ ಹನುಮಂತ ಬಂದು ಕಷ್ಟಗಳನ್ನು ಪರಿಹರಿಸುವುದನ್ನು ನಾವು ಕಾಣುತ್ತೇವೆ ಅದಕ್ಕೆ ಶ್ರೀರಾಮ ಮತ್ತೆ ಹನುಮಂತ ಅಷ್ಟು ಶಕ್ತಿ ದೇವರೆಂದು ನಾವು ನಂಬುತ್ತೇವೆ .ಇದಲ್ಲದೆ ಹನುಮಂತ ನಮ್ಮ ಮನದ ಭಯವನ್ನು ಓಡಿಸುತ್ತಾ ನೆಂಬ ಬಲವಾದ ನಂಬಿಕೆಯಿದೆ ಆ ನಂಬಿಕೆಗೆ ಪೂರಕ ಕಾರಣಗಳೆಂದರೆ ಮನದಲ್ಲಿ ನಂಬಿಕೆ ಬರುವಂತೆ ಮಾಡುವುದು ಮನದಲ್ಲಿ ನಂಬಿಕೆ ಬರುವಂತೆ ಮಾಡಲು ಹನುಮಂತನ ಕೇಸರಿ ಕುಂಕುವ ಒಂದು ಸಾಕು ಎಂಬ ವಿಷಯ ಎಲ್ಲರಿಗೂ ತಿಳಿದಿದೆ.

ಈ ಕೇಸರಿ ಕುಂಕುಮದ ಹಿಂದೆ ಒಂದು ದೊಡ್ಡ ಕಥೆಯೇ ಇದೆ ಆ ಕಥೆ ಏನೆಂದರೆ ಶ್ರೀರಾಮನು ಸೀತಾ ದೇವಿಗೆ ಒಂದು ದಿನ ಹಣೆಗೆ ಕೇಸರಿ ಕುಂಕುಮವನ್ನು ಇಡುತ್ತಿರುತ್ತಾರೆ ಅದನ್ನು ಗಮನಿಸಿದ ಹನುಮಂತ ಏಕೆ ಕೇಸರಿ ಕುಂಕುಮವನ್ನು ಧರಿಸುತ್ತಿದ್ದಾರೆ ಎಂದು ಕೇಳುತ್ತಾನೆ.ಆಗ ಸೀತಾದೇವಿಯು ಇದು ನಮ್ಮ ಮನದಲ್ಲಿರುವ ಭಯವನ್ನು ದೂರಗೊಳಿಸುತ್ತದೆ ಎಂಬ ಉತ್ತರವನ್ನು ನೀಡುತ್ತಾಳೆ ಅಂದಿನಿಂದಲೂ ಶ್ರೀರಾಮನ ಶಿಷ್ಯನಾದ ಹನುಮಂತ ಈ ಕುಂಕುಮವನ್ನು ಹಾಕಿಕೊಳ್ಳುವುದನ್ನು ಅಭ್ಯಸಿಸುತ್ತಾರೆ ಆದ ಕಾರಣದಿಂದ ದೇವಾಲಯಗಳಲ್ಲಿ ಇಂದಿಗೂ ಕೂಡ ಕೇಸರಿ ಕುಂಕುಮವನ್ನು ದೇವರಿಗೆ ಅಲಂಕಾರವಾಗಿ ಬಳಸುತ್ತಾರೆ

ನೀವು ಹನುಮಂತನ ಗುಡಿಗೆ ಹೋದರೆ ಅವರು ಕೊಡದಿದ್ದರೂ ಕೂಡ ಅರ್ಚಕರ ಬಳಿ ಕೇಳಿ ಈ ಕೇಸರಿ ಕುಂಕುಮವನ್ನು ಪಡೆಯುವುದು ಉತ್ತಮ ಏಕೆಂದರೆ ಇದರಿಂದ ಮನಸ್ಸಿನಲ್ಲಿ ಭಯ ಇರದಂತೆ ನೋಡಿಕೊಳ್ಳುತ್ತಿದೆ ಆದ್ದರಿಂದ ಈ ಕೇಸರಿ ಕುಂಕುಮವನ್ನು ದೇವಾಲಯಗಳಲ್ಲಿ ಕೇಳಿ ಪಡೆಯುವುದು ಉತ್ತಮ ..ಮತ್ತೊಂದು ಪ್ರಮುಖ ವಿಷಯವೇನೆಂದರೆ ಕೇಸರಿನಾಥ ಮತ್ತು ಅಂಜನಾದೇವಿಯ ಪುತ್ರನಾಗಿರುವ ಹನುಮಂತನು ಕಿಷ್ಕಿಂಧೆ ಪ್ರದೇಶದಲ್ಲಿ ಹುಟ್ಟುತ್ತಾನೆ ಇವನು ಹುಟ್ಟಿದಾಗ ಶ್ರೀರಾಮ ಭಕ್ತನಾದ ನಂತರ ಅವನಿಗೆ ಅವನ ತಂದೆ ಒಂದು ವರವನ್ನು ನೀಡುತ್ತಾರೆ .

ಆ ವರವೆಂದರೆ ನೀನು ಶ್ರೀರಾಮ ನಂತೆ ಅಮರ ನಾಗು ಎಂದು ಚಿರಂಜೀವಿ ವರವನ್ನು ನೀಡುತ್ತಾರೆ ಆದ್ದರಿಂದಲೇ ಆಂಜನೇಯನು ರಾಮಾಯಣದಲ್ಲಿ ಅಲ್ಲದೆ ಮಹಾಭಾರತದಲ್ಲೂ ಕೂಡ ಅವನ ಪಾತ್ರವನ್ನು ನೋಡಬಹುದು ಮತ್ತು ಅತಿ ಹೆಚ್ಚಾಗಿ ಹನುಮಂತನ ದೇವಾಲಯಗಳನ್ನು ನಾವು ಕಾಣಬಹುದಾದ ನಂಬಿಕೆಯೇ ಮತ್ತೊಂದು ಹೆಸರು ಮತ್ತೆ ಮನದಲ್ಲಿರುವ ಭಯವನ್ನು ಓಡಿಸಲು ಮತ್ತೊಂದು ಹೆಸರು ಹನುಮಂತ ನಾಗಿದ್ದಾನೆ .

ಈ ರೀತಿಯ ಅನೇಕ ಅಚ್ಚರಿಯ ಸಂಗತಿಗಳು ಹನುಮಂತನ ಬಗ್ಗೆ ನೂರಾರಿವೆ ಇವೆಲ್ಲವನ್ನು ತಿಳಿದುಕೊಂಡು ಹನುಮಂತನ ಬಗ್ಗೆ ಇರುವ ಗೌರವವನ್ನು ಮತ್ತು ಭಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡು ಅವರ ಕೃಪೆಗೆ ಪಾತ್ರರಾಗಿ ವುದಷ್ಟೇ ನಮ್ಮ ಕೆಲಸವಾಗಿದೆ ..ಯಾವುದೇ ವಿಷಯವಾದರೂ ಕೂಡ ನಮ್ಮ ನಂಬಿಕೆಗೆ ಬಿಟ್ಟಿದ್ದು ನಂಬಿಕೆಯಿಂದ ಯಾವುದು ಬೇಕಾದರೂ ಸಾಧ್ಯ ಎಂದು ಅರ್ಥ ಜೈ ಹನುಮಾನ್ ಶುಭ ದಿನ .

LEAVE A REPLY

Please enter your comment!
Please enter your name here