ದೂರದರ್ಶನದಲ್ಲಿ ನಮ್ಮ ಕನ್ನಡ ಭಾಷೆಯ ಒಂದು ದೊಡ್ಡ ಹೆಸರು ಮಾಡಿರುವ ಚಾನೆಲ್ ಅದು ಜೀ ಕನ್ನಡ ಎಂಬ ಚಾನೆಲ್ ನಲ್ಲಿ ಮೂಡಿ ಬರುವ ಸರೆಗಮಪ ಎಂಬ ಕಾರ್ಯಕ್ರಮವೂ ದೇಶಾದ್ಯಂತ ಒಳ್ಳೆಯ ಹೆಸರು ಮಾಡುತ್ತಿದೆ ಹಾಗೂ ಈ ಕಾರ್ಯಕ್ರಮವು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಾ ಒಳ್ಳೆಯ ಪ್ರತಿಭೆಗಳಿಗೆ ಒಂದು ಫ್ಲಾಟ್ ಫಾರ್ಮ್ ನೀಡುತ್ತಾ ಬಂದಿದೆ .
ಈ ಕಾರ್ಯಕ್ರಮದ ಜಡ್ಜ್ ಗಳಾಗಿ ಅರ್ಜುನ್ ಜನ್ಯ ವಿಜಯ್ ಪ್ರಕಾಶ್ ಹಾಗೂ ಸಂಗೀತದ ಗುರುಗಳು ರಾಜ ಕೃಷ್ಣನ್ ಹಾಗೂ ನಾದಬ್ರಹ್ಮ ಹಂಸಲೇಖ ಸರ್ ಅವರು ಇರುತ್ತಾರೆ ಇವರು ಯುವ ಪ್ರತಿಭೆಗಳಿಗೆ ಒಳ್ಳೆಯ ಮಾರ್ಗವನ್ನು ನೀಡುತ್ತಾ ಬಂದಿದ್ದಾರೆ . ಈಗಾಗಲೇ ಹಲವಾರು ಹೊಸ ಹೊಸ ಪ್ರತಿಭೆಗಳನ್ನು ನಮ್ಮ ಕನ್ನಡ ಚಲನಚಿತ್ರಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿರುವ ಜೀ ಕನ್ನಡದ ಸರಿಗಮಪ ಕಾರ್ಯಕ್ರಮಕ್ಕೆ ನಮ್ಮ ಕರ್ನಾಟಕದ ಜನತೆಯ ಪರವಾಗಿ ಒಂದು ದೊಡ್ಡ ಧನ್ಯವಾದಗಳು .
ಇಂದು ನಾನು ಸರಿಗಮಪ ಸೀಸನ್ ಹದಿನೈದು ರ ಕಾರ್ಯಕ್ರಮದ ಬಗ್ಗೆ ಮಾತನಾಡಲು ಬಂದಿದ್ದೇನೆ . ಇನ್ನು ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಅನುಶ್ರೀ ಅವರು ಈ ಸೀಸನ್ ಹದಿನೈದು ರಲ್ಲಿ ಒಬ್ಬ ಹಳ್ಳಿಯ ಹುಡುಗ ಕೂಡ ಬಾಗವಹಿಸುತಿದಾಾನೆಇವರ ಹೆಸರು ಹನುಮಂತ ಎಂದು ಹಾಗೂ ಇವರು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಒಂದು ಗ್ರಾಮದಲ್ಲಿ ವಾಸವಾಗಿದ್ದಾರೆ ಹಾಗೂ ಹಳ್ಳಿ ಹುಡುಗನಾದ ಈತ ಬಹಳ ಮುಗ್ಧ . ಇನ್ನು ಇವರು ಲಂಬಾಣಿ ಜನಕ್ಕೆ ಸೇರಿದ್ದು ಹನುಮಂತಣ್ಣ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದಾನೆ . ಹನುಮಂತಣ್ಣ ನವರು ಯಾವುದೇ ಸಂಗೀತವನ್ನು ಕಲಿತಿಲ್ಲ ಇವರು ಕುರಿ ಕಾಯುವಾಗ ಮೊಬೈಲ್ನಲ್ಲಿ ಹಾಡನ್ನು ಕೇಳಿ ಹಾಡುತ್ತಾರೆ . ಕುರಿ ಕಾಯ್ದ ನಂತರ ಗೆಳೆಯರ ಜೊತೆ ಆಟ ಆಡುತ್ತಾರೆ ಇದು ಹನುಮಂತಣ್ಣ ನವರ ದಿನನಿತ್ಯದ ಕೆಲಸ ಕಾರ್ಯಗಳು ಇಂತಹ ಪ್ರತಿಭೆಯನ್ನು ಹುಡುಕಿ ಇವನಿಗೆ ಒಂದು ಅವಕಾಶ ಕೊಟ್ಟ ಜೀ ಕನ್ನಡಕ್ಕೆ ಒಂದು ಸಲಾಂ .
ವಿಡಿಯೋ ಕೆಳಗೆ ಇದೆ..
ಈಗ ಈತ ಕರ್ನಾಟಕದ ಜನರನ್ನು ತನ್ನ ಹಾಡಿನಿಂದ ಮನ ಸೋಲಿಸಿ ಎಲ್ಲರ ಮನೆಯ ಮಗನಾಗಿದ್ದಾನೆ ಹಾಗೂ ಇಡೀ ಕರ್ನಾಟಕದ ಜನಕ್ಕೆ ಹನುಮಂತಣ್ಣನ ಮುಗ್ಧತೆ ಹಾಗೂ ಅವನ ಹಾಡುವ ಹಾಡುಗಳೆಂದರೆ ಅಚ್ಚುಮೆಚ್ಚು . ಕರ್ನಾಟಕದಲ್ಲಿ ಮತ್ತೊಂದು ಹನುಮಣ್ಣ ನಂಬುವವರಿದ್ದಾರೆ ಇವರ ಹೆಸರು ಪೂರ್ತಿ ಹೆಸರು ಹನುಮಂತ ಭಟ್ ಎಂದು ಇವರು ಒಂದೇ ರಾತ್ರಿಯಲ್ಲಿ ತಮ್ಮ ಹಾಡಿನಿಂದ ಪ್ರಸಿದ್ಧರಾಗಿದ್ದಾರೆ ಇವರು ಸಹ ಕುರಿ ಕಾಯುವವರು ಒಂದು ದಿನ ಇವರು ಸರಿಯೇ ಎಂಬ ಹಾಡನ್ನು ಹಾಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದರು ಹಾಗೂ ಈ ಹಾಡನ್ನು ಮೆಚ್ಚಿದ ಜನರು ಈಗ ಈ ಹಾಡು ಎಲ್ಲೆಡೆ ವೈರಲ್ ಆಗಿದೆ . ಆದರೆ ಮಾಧ್ಯಮಗಳು ಪತ್ರಿಕೆಗಳು ಇಂತಹ ಪ್ರತಿಭೆಯನ್ನು ಗುರುತಿಸುತ್ತಿಲ್ಲ ಈ ಪ್ರತಿಭೆಯನ್ನು ಗುರುತಿಸಲು ನೀವು ಏನು ಮಾಡಬೇಕೆಂದು ಕಮೆಂಟ್ ಮಾಡಿ ಸ್ನೇಹಿತರೇ . ಇಂತಹ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ಬೇಕು ಹಾಗೂ ಫ್ಲಾಟ್ ಫಾರ್ಮ್ ಬೇಕು ಆಗ ಇವರು ಪ್ರತಿಭೆ ಸಹ ಆಚೆ ಬರುತ್ತದೆ . ಆದ್ದರಿಂದ ಇಂತಹ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಪ್ರೋತ್ಸಾಹ ನೀಡಿ ಧನ್ಯವಾದಗಳು