ಹಣೆಗೆ ಇಡುವ ತಿಲಕವನ್ನು ಮನೆಯಲ್ಲಿ ನೀವೇ ತಯಾರಿಸಿಕೊಂಡು ದಿನಾಲು ಹಣೆಗೆ ಧರಿಸುತ್ತಾ ಬಂದ್ರೆ,ನಿಮ್ಮ ಮನೆಯಲ್ಲಿ ಅದೆಷ್ಟೇ ಘೋರವಾದ ಕಷ್ಟಗಳಿದ್ದರೂ ನಾಶವಾಗುತ್ತವೆ ಹಾಗೂ ನಿಮ್ಮ ಮನೆಗೆ ನರದೃಷ್ಟಿ ದೋಷ ಆಗಿದ್ದಲ್ಲಿ ಅದು ಕೂಡ ನಿವಾರಣೆಯಾಗುತ್ತದೆ ನಿಮ್ಮ ಬಾಳು ಬಂಗಾರವಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ಒಂದು ವಸ್ತುವಿನಿಂದ ತಯಾರಿಸಿದಂತಹ ತಿಲಕವನ್ನು ನೀವೇನಾದರೂ ಹಣೆಗೆ ಪ್ರತಿನಿತ್ಯ ಇದ್ದರೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಹೆಚ್ಚಾಗಿ ಬದಲಾವಣೆಗಳು ಉಂಟಾಗುತ್ತವೆ ಅನ್ನುವ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಸಾಮಾನ್ಯವಾಗಿ ಎಲ್ಲರೂ ಕೂಡ ಪೂಜೆಯನ್ನು ಮಾಡುವಾಗ ಹಣೆಗೆ ತಿಲಕವನ್ನು ಹೇಳುತ್ತಾರೆ ಆದರೆ ನಾವು ಇಂದು ಹೇಳುವಂತಹ ಒಂದು ತಿಲಕವನ್ನು ನೀವು ನಿಮ್ಮ ಮನೆಗೆ ಹೊರಗೆ ಹೋಗುವಂತಹ ಸಮಯದಲ್ಲಿ ಅಥವಾ ಯಾವುದೇ ಒಂದು ಸಮಯದಲ್ಲಾದರೂ ಕೂಡ ಇಟ್ಟುಕೊಂಡರೆ ನಿಮ್ಮ ಜೀವನ ಬದಲಾಗುತ್ತದೆ ಎಂದು ಹೇಳಬಹುದು

ಹಾಗಾದರೆ ಅದನ್ನು ಹೇಗೆ ಮನೆಯಲ್ಲೇ ತಯಾರಿಸಿಕೊಳ್ಳುವುದು ಅದು ಎಲ್ಲಿ ಸಿಗುತ್ತದೆ ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಅದನ್ನು ಕೂಡ ಮಾಹಿತಿಯಲ್ಲಿ ನಾವು ಸಂಪೂರ್ಣವಾಗಿ ತಿಳಿಸಲಿದ್ದೇವೆ.ಹೌದು ಸ್ನೇಹಿತರೆ ಶ್ರೀ ಕಾಲಭೈರವ ಸ್ವಾಮಿಯ ಸ್ವರೂಪ ವಾದಂತಹ ಅರಿಶಿಣ ಅಂದರೆ ಅದರಲ್ಲಿಯೂ ಕಪ್ಪು ಅರಿಶಿಣದಿಂದ ನೀವು ಈ  ತಿಲಕವನ್ನು ಮನೆಯಲ್ಲಿ ತಯಾರಿಸಿಕೊಂಡು ಪ್ರತಿ ಇಟ್ಟುಕೊಳ್ಳುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳು ಅಂದರೆ ನರದೃಷ್ಟಿ ದೋಷ ಕೆಟ್ಟ ದುಷ್ಟ ಶಕ್ತಿಗಳ ಕಾಟ ಹಾಗೂ ಮನೆಯಲ್ಲಿ ನೆಮ್ಮದಿಯಿಲ್ಲ ಎನ್ನುವವರು ಒಂದು ತಿಲಕವನ್ನು ಮನೆಯಲ್ಲಿ ತಯಾರಿಸಿಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಘೋರವಾದ ಸಮಸ್ಯೆ ಆದರೂ ಕೂಡ ಆ ಪರಿಹಾರ ವಾಗುವುದರಲ್ಲಿ ಸಂಶಯವಿಲ್ಲ ಸ್ನೇಹಿತರೆ

ಹಾಗಾದರೆ ಅದನ್ನು ತಯಾರಿಸಿಕೊಳ್ಳುವುದು ಹೇಗೆ ಅದನ್ನು ತರುವುದು ಹೇಗೆ ಅದು ಎಲ್ಲಿ ಸಿಗುತ್ತದೆ ಎಂದರೆ ಸಾಮಾನ್ಯವಾಗಿ ಈ ಒಂದು ಕಪ್ಪು ಅರಿಶಿಣದ ಕೊಂಬು ಸಾಮಾನ್ಯವಾಗಿ ಗಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ.ಈ ಒಂದು ಕಪ್ಪು ಅರಿಶಿಣವನ್ನು ತರಲು ಕೂಡ ಆ ಕೆಲವು ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ ಅವುಗಳೆಂದರೆ ನೀವು ಮಾಂಸಹಾರ ಸೇವಿಸಿದ ದಿನ ಕಪ್ಪು ಅರಿಶಿನವನ್ನು ಮನೆಗೆ ತರಬಾರದು ಹಾಗೆಯೇ ಹೆಣ್ಣು ಮಕ್ಕಳ ತಿಂಗಳ ಸಮಸ್ಯೆ ಇದ್ದಾಗ ಒಂದು ಕಪ್ಪು ಅರಿಶಿಣವನ್ನು ಮನೆಗೆ ತರಬಾರದು ಸ್ನೇಹಿತರೆ.ಹಾಗಾಗಿ ಈ ಒಂದು ಕಪ್ಪು ಅರಿಶಿಣವನ್ನು ನೀವು ಸಾಮಾನ್ಯವಾಗಿ ಮಂಗಳವಾರದ ದಿನ ಹಾಗೂ ಶುಕ್ರವಾರದ ದಿನದಂದು ಮನೆಗೆ ತಂದು ಇದಕ್ಕೆ ಪೂಜೆಯನ್ನು ಮಾಡಿ ನೀವು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಇದರಿಂದ ತಿಲಕವನ್ನು ತಯಾರಿಸಿಕೊಳ್ಳಬೇಕು

ಒಂದು ತಿಲಕವನ್ನು ಹೇಗೆ ತಯಾರಿಸಿಕೊಳ್ಳಬೇಕು ಎಂದರೆ ಒಂದು ಅರಿಶಿನದ ಕೊಂಬನ್ನು ಚೆನ್ನಾಗಿದೆ ಇದು ನೀರಿನಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಒಂದು ಡಬ್ಬದಲ್ಲಿ ಮಾಡಿಕೊಂಡು ಇಡಬೇಕು.ಈ ಒಂದು ಶೇಖರಣೆ ಮಾಡಿಕೊಂಡು ಇಟ್ಟಂತಹ ಡಬ್ಬವನ್ನು ನೀವು ನಿಮ್ಮ ದೇವರ ಕೋಣೆಯಲ್ಲಿ ಅಥವಾ ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬಹುದು.ಒಂದು ತಿಲಕವನ್ನು ನೀವು ಮನೆಯಿಂದ ಹೊರಗೆ ಹೋಗುವಾಗ ಅಥವಾ ಮನೆಯಲ್ಲಿ ಏನಾದರೂ ಮುಖ್ಯವಾದ ಅಂತಹ ಕೆಲಸಗಳನ್ನು ಮಾಡುವಾಗ ತಿಲಕವನ್ನು ಧರಿಸಿದರೆ ನೀವು ಅಂದುಕೊಂಡ ಕೆಲಸಗಳೆಲ್ಲವೂ ಕೂಡ ನೆರವೇರುತ್ತವೆ

ಹಾಗೆಯೇ ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ಹಾಗೆಯೇ ನಿಮ್ಮ ಮನೆಯ ಮೇಲೆ ಏನಾದರೂ ಕೆಟ್ಟಶಕ್ತಿಗಳ ಕಾಟವಿದ್ದರೆ ಹಾಗೂ ನರದೃಷ್ಟಿ ದೋಷ ನಿಮ್ಮ ಮನೆಗೆ ತಗುಲಿದ್ದರೆ ಎಲ್ಲ ಸಮಸ್ಯೆಗಳಿಂದ ನೀವು ಒಂದು ತಿಲಕ ದಿಂದ ಹೊರಗೆ ಬರಬಹುದು ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *