ಹಂದಿಯ ಹೊಟ್ಟೆಯಲ್ಲಿ ಮನುಷ್ಯನ ಮಗು.. ವಿಚಿತ್ರಕ್ಕೆ ಸವಾಲು ವಿಶೇಷ ಸುದ್ದಿ …

2444

ನಾವು ಸುತ್ತ ಮುತ್ತಲೂ ಏನನ್ನು ಕಾಣುತ್ತೆ ಅದೇ ಪರಿಸರ ಮತ್ತು ಈ ಪರಿಸರದಲ್ಲಿ ಸಾಕಷ್ಟು ರೀತಿಯ ವಿಧವಿಧವಾದ ಜೀವಿಗಳನ್ನು ಕಾಣಬಹುದು ಕೋಟಿಯನ್ನು ಕೋಟಿ ಜೀವಿಗಳನ್ನು ಹೊಂದಿರುವ ಈ ಪ್ರಕೃತಿಯಲ್ಲಿ ನಾವು ಇರುವುದೇ ಇರುವಂತಹ ಸಾಕಷ್ಟು ಜೀವ ಸಂಕುಲಗಳು ಇವೆ.

ಮತ್ತು ಸ್ನೇಹಿತರೇ ಹಾಗೊಂದು ಜೀವಿಗಳ ಬಗ್ಗೆ ನಾವೇನಾದರೂ ಅಧ್ಯಯನ ನಡೆಸಲು ಹೋದರೆ ಸಾಕಷ್ಟು ವರ್ಷಗಳೇ ಬೇಕಾಗುತ್ತದೆ ಮತ್ತು ಪ್ರತಿ ದಿನ ಪ್ರಪಂಚದಲ್ಲಿ ಒಂದು ಜೀವಿ ಜನಿಸಿದರೆ ಆ ಕ್ಷಣದಲ್ಲಿ ಮತ್ತೊಂದು ಜೀವಿ ಭೂಮಿಯನ್ನು ತೊರೆದಿರುತ್ತದೆ ಇದು ಪ್ರಕೃತಿಯ ನಿಯಮ .

ಭೂಮಿ ಮೇಲೆ ಇರುವಂತಹ ಜೀವಿಗಳಲ್ಲಿ ಎರಡು ವಿಧ ವಿರುತ್ತದೆ ಒಂದು ಗಂಡು ಮತ್ತು ಹೆಣ್ಣು ಮತ್ತು ಹೆಣ್ಣು ಜೀವಿಗೆ ಮತ್ತೊಂದು ಜೀವಿಗೆ ಜೀವ ಕೊಡುವ ಒಂದು ಶಕ್ತಿಯನ್ನು ಪರಿಸರ ನೀಡಿದೆ ಇನ್ನೂ ಹೇಳಬೇಕಾದರೆ ನಾವು ಈ ಪ್ರಕೃತಿಯಿಂದ ಅರಿತುಕೊಳ್ಳ ಬೇಕಾಗಿರುವುದು ಸಾಕಷ್ಟು ಇರುತ್ತದೆ .

ಪ್ರಕೃತಿಗೆ ನಾವು ಏನನ್ನೂ ನೀಡುತ್ತೇವೋ ಅದರ ಸಮಾನವಾಗಿ ಅಥವಾ ಅದಕ್ಕಿಂತ ದುಪ್ಪಟ್ಟು ಪ್ರಕೃತಿ ನಮಗೆ ನೀಡುತ್ತದೆ ಆದ್ದರಿಂದ ನಾವು ಪರಿಸರವನ್ನು ಶುದ್ಧವಾಗಿ ಸ್ವಚ್ಛವಾಗಿ ಇಟ್ಟುಕೊಂಡರೆ ಪ್ರಕೃತಿಯೂ ಕೂಡ ಅದಕ್ಕಿಂತ ದುಪ್ಪಟ್ಟು ಪ್ರೀತಿಯನ್ನು ಒಳ್ಳೆಯ ವಾತಾವರಣವನ್ನು ನಮಗೆ ನೀಡುತ್ತದೆ .

ಎಲ್ಲರೂ ಕೂಡ ಗಮನಿಸಬಹುದು ಪ್ರಕೃತಿಯಲ್ಲಿ ಸಾಕಷ್ಟು ಅಚ್ಚರಿಗಳು ವಿಸ್ಮಯಗಳು ಜರುಗುತ್ತಲೇ ಇರುತ್ತದೆ ಮತ್ತು ನಾವು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುವ ಮಾಹಿತಿಯನ್ನು ನೀವು ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ ಹಾಗೂ ಸ್ನೇಹಿತರು ಅದೇನೆಂದರೆ ಹಂದಿ ಹೊಟ್ಟೆಯಲ್ಲಿ ಮನುಷ್ಯನ ರೀತಿಯ ಒಂದು ಮಗು ಜನನವಾಗಿದೆ .

ಈ ವಿಚಾರವನ್ನು ಕೇಳಿದ ಕೂಡಲೆ ಅರೆ ಇದೇನಪ್ಪಾ! ಅಂತ ಅನಿಸುತ್ತದೆ ಆದರೆ ಇದು ನಿಜ ಹೌದು ಸ್ನೇಹಿತರೆ ಈ ಒಂದು ಘಟನೆ ಜರುಗಿರುವುದು ನಮ್ಮ ರಾಜ್ಯದಲ್ಲಿ ಮತ್ತು ಜನರು ಇದನ್ನು ಕಂಡು ಕೆಲವರು ಹೇಳುತ್ತಾರೆ ಇದೊಂದು ದೇವರ ಪವಾಡವೇ ಹೌದು ಅಂತ ಆದರೆ ಇನ್ನು ಕೆಲವರು ಹೇಳುತ್ತಾರೆ ಇದೆಲ್ಲಾ ಸುಳ್ಳಿರಬಹುದು ಅಂತ ನಂಬುವುದಕ್ಕೆ ಅಸಾಧ್ಯ ಎಂದು .

ಆದರೆ ಈ ಮಗುವಿಗೆ ಹುಟ್ಟಿದಾಗಲೇ ಹಂದಿಯ ರೀತಿಯಲ್ಲಿ ಮೂಗು ಇರುತ್ತದೆ ಮತ್ತು ನೋಡಲು ಕೂಡ ಮುಖ ಹಂದಿಯನ್ನೆ ಹೋಲುವ ಪ್ರಾಣಿಯಂತೆ ಕಾಣುತ್ತದೆ ಆದ್ದರಿಂದ ಇದನ್ನು ಜನರು ನೋಡಲು ಸಾಲು ಸಾಲಾಗಿ ಬರುತ್ತಿದ್ದಾರೆ . ವೈಜ್ಞಾನಿಕವಾಗಿ ಹೇಳುವುದಾದರೆ ಪ್ರಾಣಿಯಲ್ಲಿ ಬ್ರೂಣ ಬೆಳೆಯುವಾಗ ಬೇರೆ ರೀತಿಯ ಜೀನ್ ಮ್ಯುಟೇಶನ್ ಆಗಿ ಅಥವಾ ಇನ್ಯಾವುದಾದರೂ ಕಾರಣಗಳಿಂದ ಜೀನ್ಸ್ ಮೇಲೆ ಎಫೆಕ್ಟ್ ಆಗಿ ಈ ರೀತಿ ಜನಿಸಿರಬಹುದು ಅಂತಾನೇ ಹೇಳಬಹುದಾಗಿದೆ .

ಕೆಲವರು ಹೇಳುತ್ತಾರೆ ಬ್ರಹ್ಮ ಹೇಳುವ ಹಾಗೆ ಕೆಲವೊತ್ತು ಗ್ರಂಥಗಳಲ್ಲಿ ಈ ರೀತಿ ಉಲ್ಲೇಖವಾಗಿದೆ ಆದೆ ಈಗ ಮರುಕಳಿಸುತ್ತಿದೆ ಅನ್ನೋದನ್ನು ಕೆಲವರು ಯೋಚಿಸುತ್ತಿದ್ದಾರೆ ಅದೇನೇ ಆಗಿರಲಿ ಸ್ನೇಹಿತರೇ ನಾವು ಈ ಒಂದು ಹಂದಿ ಹೊಟ್ಟೆಯಲ್ಲಿ ಮನುಷ್ಯನ ಆಕಾರದ ಮಗು ಜನನ ವಾಗಿರುವುದನ್ನು ಕಂಡರೆ ನಿಜಕ್ಕೂ ಆಶ್ಚರ್ಯ ಅಂತಾನೇ ಅನಿಸುತ್ತದೆ .

ಹಾಗಾದರೆ ನಾನು ಈ ನಿಮಗೆ ಈ ಲೇಖನದಲ್ಲಿ ತಿಳಿಸಿದಂತಹ ಈ ಮಾಹಿತಿಯನ್ನು ಕೇಳಿದ್ದ ನಂತರ ನಿಮ್ಮ ಅನಿಸಿಕೆಗೆ ಬರುವುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ತಪ್ಪದೇ ಕಮೆಂಟ್ ಮಾಡಿ ಮತ್ತು ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ , ಇಂತಹ ಅನೇಕ ಇಂಟರೆಸ್ಟಿಂಗ್ ವಿಷಯಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ .

LEAVE A REPLY

Please enter your comment!
Please enter your name here