ಹಂಗಾರಹಳ್ಳಿ ಚೌಡೇಶ್ವರಿ ತಾಯಿ ಮಹಿಮೆ ಕೇಳಿ!!!

216

ನಮಸ್ಕಾರ ವೀಕ್ಷಕರೇ ನಮ್ಮ ಸುತ್ತಮುತ್ತಲೂ ನಾವು ನೋಡುತ್ತಲೇ ಇರುತ್ತೇವೆ ಹಲವಾರು ದ್ವಿ ಚಿತ್ರಗಳು ವಿಸ್ಮಯಗಳು ಮತ್ತು ಪವಾಡಗಳು ನಡೆಯುತ್ತಲೇ ಇರುತ್ತವೆ ಮತ್ತು ನಮ್ಮ ಸುತ್ತಮುತ್ತಲೂ ಇಂತಹ ಪವಾಡಗಳು ನಡೆದಾಗ ಅದನ್ನು ನಾವು ತಿಳಿದುಕೊಳ್ಳಬೇಕು ಇನ್ನು ಮಾಧ್ಯಮಗಳು ಸಹ ನಮ್ಮ ಸುತ್ತಮುತ್ತಲೂ ನಡೆಯುವ ಅಚ್ಚರಿಗಳು ವಿಸ್ಮಯಗಳು ಮತ್ತು ಪವಾಡಗಳು ಏನೇ ನಡೆದರೂ ನಮಗೆ ತಲುಪಿಸುವಂತೆ ಮಾಡುತ್ತದೆ ಅಂತಹ ಒಂದು ಪವಾಡಗಳನ್ನು ತಿಳಿಸುವ ಒಂದು ಕಾರ್ಯಕ್ರಮವು ಸಖತ್ ಫೇಮಸ್ ಆಗಿದೆ ಆ ಕಾರ್ಯಕ್ರಮವೇ ಟೀವಿ ನೈನ್ ಎಂಬ ನ್ಯೂಸ್ ಚಾನೆಲ್ನಲ್ಲಿ ಮೂಡಿ ಬರುವ ಫೇಮಸ್ ಕಾರ್ಯಕ್ರಮ ಅದೇ ಹೀಗೂ ಉಂಟೇ ಎಂಬ ಕಾರ್ಯಕ್ರಮ ಈ ಕಾರ್ಯಕ್ರಮವನ್ನು ನೀವೆಲ್ಲರೂ ಕೇಳಿರುತ್ತೀರಿ ಮತ್ತು ನೋಡಲು ಇರುತ್ತೀರಿ.

ಅಂತಹ ಕಾರ್ಯಕ್ರಮದ ಒಂದು ವಿಡಿಯೋ ನಿಮಗೋಸ್ಕರ ಈ ತಾಯಿಯ ಮಹಿಮೆಯನ್ನು ಈ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ ಮತ್ತು ತುಮಕೂರಿನ ಹಂಗರಹಳ್ಳಿಯಲ್ಲಿ ನಡೆದ ಒಂದು ವಿಸ್ಮಯದ ಬಗ್ಗೆ ನೀವು ಪೂರ್ತಿಯಾಗಿ ತಿಳಿದುಕೊಳ್ಳಿ ಹೆಚ್ಚಿನ ಮಾಹಿತಿಗಾಗಿ ಮರೆಯದೆ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ ಸ್ನೇಹಿತರೇ .ಹೌದು ವೀಕ್ಷಕರು ನೀವೆಲ್ಲರೂ ನೋಡಿರುತ್ತೀರಿ ಟೀವಿ ನೈನ್ ಎಂಬ ನ್ಯೂಸ್ ಚಾನೆಲ್ ಇದೊಂದು ಫೇಮಸ್ ನ್ಯೂ ಶನೆಲ್ ಇದರಲ್ಲಿ ಮೂಡಿಬರುವ ಪ್ರೇಮ ಕಾರ್ಯಕ್ರಮವೇ ಹೀಗೂ ಉಂಟೇ ಎಂಬ ಕಾರ್ಯಕ್ರಮವೂ .

ಈ ಕಾರ್ಯಕ್ರಮವು ಹಲವಾರು ವರ್ಷಗಳಿಂದ ಮೂಡಿಬರುತ್ತಿದೆ ಇಂದಿನ ಸಂಚಿಕೆಯಲ್ಲಿ ತುಮಕೂರಿನ ಹಂಗರಹಳ್ಳಿ ಎಂಬ ಗ್ರಾಮದಲ್ಲಿ ನಡೆದ ಒಂದು ಪವಾಡದ ಬಗ್ಗೆ ಇಂದಿರಾ ಸಂಚಿಕೆಯಲ್ಲಿ ಹೀಗೂ ಉಂಟೆ ಕಾರ್ಯಕ್ರಮದ ಕನ್ನಡದ ಜನತೆಗೆ ತಿಳಿಸಿಕೊಡಲು ಬಂದಿದ್ದಾರೆ ಈ ತಾಯಿಯ ಮಹಿಮೆಯನ್ನು ನಿಜವಾಗಿಯೂ ನೀವೆಲ್ಲರೂ ತಿಳಿಯಲೇಬೇಕು ಆದ್ದರಿಂದ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ವೀಕ್ಷಿಸಿ ಸ್ನೇಹಿತರೇ ಮತ್ತು ತಾಯಿಯ ಪವಾಡವನ್ನು ತಿಳಿದುಕೊಳ್ಳಿ ಮತ್ತು ಸಾಧ್ಯವಾದರೆ ತುಮಕೂರಿನ ಹಂಗರಹಳ್ಳಿ ಗ್ರಾಮದಲ್ಲಿರುವ ಈ ದೇವತೆಯ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ತಾಯಿಯ ಆಶೀರ್ವಾದವನ್ನು ಪಡೆದುಕೊಳ್ಳಿ .

ಮತ್ತು ನಮ್ಮ ಸುತ್ತಮುತ್ತಲೂ ಏನೇ ಪವಾಡ ಅಚ್ಚರಿಗಳು ಮತ್ತು ವಿಸ್ಮಯಗಳು ನಡೆದರೂ ನಮಗೆಲ್ಲರಿಗೂ ತಿಳಿಸಿಕೊಡುತ್ತಾ ಬಂದಿರುವ ಟಿವಿ ನೈನಾ ಹೀಗೂ ಉಂಟೆ ಕಾರ್ಯಕ್ರಮದ ವರೆಗೆ ನಿಜಕ್ಕೂ ಧನ್ಯವಾದಗಳು ಮತ್ತು ಇವರ ಕಾರ್ಯವೂ ಇದೇ ರೀತಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಸಾಗಲೆಂದು ಕೇಳಿಕೊಳ್ಳೋಣ ಮತ್ತು ಇಂತಹ ಕೆಲಸವನ್ನು ಮಾಡುತ್ತಿರುವ ಹೀಗೂ ಉಂಟೆ ಕಾರ್ಯಕ್ರಮದ ಟೀಂ ಅವರಿಗೆ ಧನ್ಯವಾದಗಳು .ಆ ತಾಯಿಯ ಕೃಪೆ ಎಲ್ಲರ ಮೇಲೆಯೂ ಇರಲಿ ಎಂದು ಕೇಳಿಕೊಳ್ಳೋಣ .

ವಿಡಿಯೋ ಕೆಳಗೆ ಇದೆ ….

ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಮತ್ತು ವಿಡಿಯೊವನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ .

LEAVE A REPLY

Please enter your comment!
Please enter your name here