Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ 3 ಹೆಸರಿನ ಜೋಡಿಗಳಿಗೆ ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೇ.. ಹಾಗಾದ್ರೆ ಆ ಹೆಸರುಗಳು ಯಾವುವು ಗೊತ್ತಾ!!!!

ಇಂತಹ ಕೆಲವೊಂದು ಅಕ್ಷರಗಳಿಂದ ಶುರುವಾಗುತಕ್ಕಂತಹ ಹೆಸರುಳ್ಳ ವ್ಯಕ್ತಿಗಳು ಕೆಲವೊಂದು ಅಕ್ಷರಗಳಿಂದ ಶುರುವಾಗುವಂತಹವರನ್ನು ಮದುವೆಯಾಗುವುದರಿಂದ ಅವರ ಸಂಸಾರ ಸುಖಮಯವಾಗಿರುತ್ತದೆ ಎಂದು ಹೇಳಲಾಗಿದೆ

ಮತ್ತು ಶಾಸ್ತ್ರಗಳು ಹೇಳುವ ಹಾಗೆ ಇಂತಹ ಜೋಡಿಗಳು ಮದುವೆಯಾಗುವುದರಿಂದ ಅಂದರೆ ಇಂತಹ ಅಕ್ಷರಗಳಿಂದ ಶುರು ಆಗುವಂತಹ ವ್ಯಕ್ತಿಗಳು ಮದುವೆಯಾಗುವುದರಿಂದ ಅವರ ಜೀವನ ಬಹಳ ನೆಮ್ಮದಿಯಾಗಿರುತ್ತದೆ ಬಹಳ ನೇ ಸುಖಕರವಾಗಿರುತ್ತದೆ ಎಂದು ಹೇಳಲಾಗಿದ್ದು

ಆ ಅಕ್ಷರಗಳು ಯಾವುವು ಎಂಬುದನ್ನು ತಿಳಿಯೋಣ ಈ ಕೆಳಗಿನ ಮಾಹಿತಿಯಲ್ಲಿ ಹಾಗೆ ಮಾಹಿತಿ ತಿಳಿದ ನಂತರ ನಿಮ್ಮ ಸಂಗಾತಿಯು ಕೂಡಾ ಈ ಒಂದು ಅಕ್ಷರದಿಂದ ಹೆಸರು ಶುರುವಾಗುತ್ತಿದ್ದರೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ.

ಮೊದಲನೆಯದಾಗಿ P ಮತ್ತು S ಅಕ್ಷರಗಳಿಂದ ಶುರು ಆಗುವಂತಹ ವ್ಯಕ್ತಿಗಳು ಮದುವೆಯಾದರೆ ಇವರ ಜೀವನ ಬಹಳಾನೇ ಸುಖಮಯವಾಗಿರುತ್ತದೆ ಮತ್ತು ಇವರು ಎಷ್ಟೇ ಜಗಳ ಮಾಡಿಕೊಂಡರೂ ಕೂಡ ಅವರ ಜೀವನದಲ್ಲಿ ಇನ್ನಷ್ಟು ಪ್ರೀತಿ ಹೆಚ್ಚುತ್ತದೆಯೇ ಹೊರತು ಅವರು ಯಾವತ್ತಿಗೂ ಕೂಡ ಬೇರೆಯಾಗುವುದಿಲ್ಲ

ಮತ್ತು ಈ ಅಕ್ಷರಗಳಿಂದ ಶುರುವಾಗುವಂತೆ ಹೆಸರುಳ್ಳ ವ್ಯಕ್ತಿಗಳು ಮದುವೆಯಾದರೆ ಅವರ ಜೀವನದಲ್ಲಿ ಲಾಭ ಶುಭ ಎಲ್ಲವು ವೃದ್ಧಿಯಾಗುತ್ತದೆ ಮನೆಯಲ್ಲಿ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.

ಎರಡನೆಯದಾಗಿ D ಮತ್ತು D ಅಕ್ಷರದಿಂದ ಶುರುವಾಗುವ ಹೆಸರುಳ್ಳ ವ್ಯಕ್ತಿಗಳು ಮದುವೆಯಾಗುವುದರಿಂದ ಅವರ ಜೀವನದಲ್ಲಿ ನೆಮ್ಮದಿ ಎಂಬುದು ನೆಲೆಸಿರುತ್ತದೆ ಯಾವುದೇ ಜಗಳ ತಂಟೆ ತಕರಾರುಗಳು ಅವರ ನಡುವೆ ಆಗುವುದೇ ಇಲ್ಲ ಅಷ್ಟೇ ಅಲ್ಲ ಆದರ್ಶ ದಂಪತಿಗಳು ಅಂತ ಕೂಡ ಕರೆಸಿಕೊಳ್ಳುತ್ತಾರೆ

ಈ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ಮದುವೆಯಾಗುವುದರಿಂದ. ಇವರ ಪ್ರೀತಿ ಹೇಗಿರುತ್ತದೆ ಅಂದರೆ ಸಮಾಜಕ್ಕೆ ಇವರ ಪ್ರೀತಿ ಮಾದರಿಯಾಗಿರುತ್ತದೆ ಇವರ ಸಂಸಾರವನ್ನು ನೋಡಿ ಬಹಳಷ್ಟು ಜನ ಹೊಟ್ಟೆ ಉರಿದುಕೊಳ್ಳುತ್ತಾರೆ ಅಂತಹ ಜೀವನ ಇವರದಾಗಿರುತ್ತದೆ.

ಮೂರನೆಯದಾಗಿ K ಮತ್ತು L ಅಕ್ಷರದಿಂದ ಶುರು ವಾಗುವಂತಹ ಹೆಸರುಳ್ಳ ವ್ಯಕ್ತಿಗಳು ಮದುವೆಯಾದರೆ ಸಾಕ್ಷಾತ್ ರಾಧಾ ಕೃಷ್ಣರ ಜೋಡಿ ಅಂತಾನೇ ಕರೆಯುತ್ತಾರಂತೆ

ಮತ್ತು ಇವರ ನಡುವೆ ಕೂಡ ಜಗಳ ಆದರೆ ಅವರ ನಡುವೆ ಆ ಒಂದು ಜಗಳ ಹೆಚ್ಚು ದಿನ ಇರದೆ ಅವರ ನಡುವೆ ಆ ಜಗಳದಿಂದ ಏನು ಪ್ರೀತಿ ಹೆಚ್ಚುತ್ತದೆ ಅಂತೆ. ಇವರ ಸಾಂಸಾರಿಕ ಜೀವನವೆಂಬುದು ಬಹಳಾನೇ ನೆಮ್ಮದಿಯಾಗಿ ಸುಖಕರವಾಗಿ ಇರುತ್ತದೆ ಎಂದು ಹೇಳಲಾಗಿದೆ.

ಮದುವೆ ಎಂಬುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ನಮ್ಮ ಹಿರಿಯರು ಹೇಳ್ತಾರೆ ಮತ್ತು ಕಂಕಣ ಬಲ ಎಂಬುದು ಕೂಡಿ ಬಂದರೆ ಆ ಒಬ್ಬ ವ್ಯಕ್ತಿಗೆ ಮದುವೆಯಾಗುವುದು ತಡವೇನೂ ಆಗುವುದಿಲ್ಲ.

ಆದರೆ ಕಂಕಣ ಬಲವು ಕೂಡಿ ಬಂದಿಲ್ಲವಾದರೆ, ಆ ವ್ಯಕ್ತಿ ಎಷ್ಟೇ ಕಷ್ಟಪಟ್ಟರೂ ಮದುವೆಯೆಂಬುದು ಆತನ ಜೀವನದಲ್ಲಿ ಆಗುವುದಿಲ್ಲ ಎಂದು ನಮ್ಮ ಪೂರ್ವಜರು ಕೂಡ ಹೇಳ್ತಾರೆ.

ಈ ಮೇಲೆ ತಿಳಿಸಿದಂತಹ ಅಕ್ಷರವುಳ್ಳ ವ್ಯಕ್ತಿಗಳು ಏನಾದರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಅಂದರೆ ಅವರೇನಾದರೂ ಮದುವೆಯಾದರೆ ಅವರ ಜೀವನ ಬಂಗಾರದಂತ ರುತ್ತದೆ ಮತ್ತು ಸಾಕ್ಷಾತ್ ಲಕ್ಷ್ಮೀ ವೆಂಕಟೇಶ್ವರ ಜೋಡಿಯಂತೆ ಇರುತ್ತದೆಯಂತೆ

ಇವರ ಒಂದು ಜೋಡಿ ಹಾಗಾದರೆ ಈ ಮೇಲೆ ತಿಳಿಸಿದಂತಹ ಮಾಹಿತಿಯಲ್ಲಿ ಇರುವ ಅಕ್ಷರಗಳುಳ್ಳ ಸಂಗತಿಯನ್ನು ನೀವು ಕೂಡ ಪಡೆದುಕೊಂಡಿದ್ದರೆ ನಿಮ್ಮ ಅನಿಸಿಕೆ ತಪ್ಪದೇ ಕಾಮೆಂಟ್ ಮಾಡಿ ಹಾಗೂ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *