Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ವಂತ ಮನೆಯನ್ನು ಕಟ್ಟಿಸುವ ಕನಸು ನಿಮ್ಮಲ್ಲಿ ಇದ್ದರೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಫೋಟೋ ಮುಂದೆ ಇದನ್ನು ಇಟ್ಟು ಪೂಜೆ ಮಾಡಿ..ಒಂದೇ ತಿಂಗಳಿನಲ್ಲಿ ನಿಮ್ಮ ಕನಸು ನೆರವೇರುತ್ತೆ !!!!

ಮನೆ ಕಟ್ಟುವ ಒಂದು ಕನಸು ನಿಮಗಿದೆಯೆ, ಹಾಗಾದರೆ ಆ ಒಂದು ಕನಸು ನಿಮ್ಮ ಜೀವನದಲ್ಲಿ ನನಸಾಗುತ್ತಿಲ್ಲವ ಮನೆ ಕಟ್ಟುವ ಯೋಗ ಇದ್ದರೂ ಕೂಡ ಮನೆ ಕಟ್ಟುವ ಒಂದು ಕನಸು ನನಸಾಗುತ್ತಿಲ್ಲ ಅನ್ನುವವರು

ಮತ್ತು ಮನೆ ಕಟ್ಟಬೇಕು ಅನ್ನುವ ಪ್ರಯತ್ನವನ್ನು ಎಷ್ಟೇ ಮಾಡಿದರೂ, ಆ ಒಂದು ಗಳಿಗೆ ಕೂಡಿ ಬರುತ್ತಿಲ್ಲ ಅನ್ನುವ ಒಂದು ಕೊರಗು ನಿಮ್ಮನ್ನು ಕಾಡುತ್ತಾ ಇದ್ದರೆ, ಆ ಮನೆ ಕಟ್ಟುವ ಒಂದು ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ, ಪರಿಹಾರವನ್ನು ಮಾಡಿಕೊಳ್ಳಿ ಹೌದು ನಾವು ಈ ದಿನ ನಿಮಗೆ ತಿಳಿಸಿಕೊಡುವಂತಹ ಈ ಒಂದು ಪರಿಹಾರವನ್ನು ನೀವು ಹನ್ನೊಂದು ಮಂಗಳವಾರಗಳು ಮಾಡಬೇಕು.

ಹೌದು ಮಂಗಳವಾರದ ಮೊದಲನೇ ಶುಕ್ಲಪಕ್ಷ ದಂದು ಈ ಒಂದು ಪರಿಹಾರವನ್ನು ಶುರು ಮಾಡಬೇಕಾಗುತ್ತದೆ ಆ ಪರಿಹಾರವನ್ನು ಹೇಗೆ ಮಾಡಬೇಕು ಅನ್ನುವುದನ್ನು ನಾವು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಅದೇ ರೀತಿಯಲ್ಲಿ ನೀವು ದೇವರಲ್ಲಿ ಸಂಕಲ್ಪ ಮಾಡಿಕೊಂಡು ಈ ಒಂದು ಪರಿಹಾರವನ್ನು ನೀವು ಮಾಡುತ್ತಾ ಬಂದರೆ, ನಿಮ್ಮ ಜೀವನದಲ್ಲಿ ಕೂಡ ಮನೆ ಕಟ್ಟುವಂತಹ ಕನಸು ನನಸಾಗಿ ನಿಮ್ಮದೇ ಆದಂತಹ ಒಂದು ಸ್ವಂತ ಮನೆ ನೀವು ಮಾಡಿಕೊಳ್ಳಬಹುದು.

ಹಿರಿಯರು ಮನೆ ಕಟ್ಟಿನೋಡು ಒಂದು ಮದುವೆ ಮಾಡಿ ನೋಡು ಅನ್ನೋ ಮಾತನ್ನ ಹೇಳಿದ್ದಾರೆ ಮನೆಕಟ್ಟುವುದು ಮಾತಾಡಿದಷ್ಟು ಸುಲಭ ಅಲ್ಲ, ಆದರೆ ಮನೆ ಕಟ್ಟುವಾಗ ಎದುರಾಗುವಂತಹ ಕಷ್ಟಗಳು ಮಾತ್ರ ತುಂಬಾನೆ ಇರುತ್ತದೆ.

ಈ ಪರಿಹಾರವನ್ನು ಮಾಡುವ ವಿಧಾನವೂ ಹೇಗಿರುತ್ತದೆ ನಾವು ಈ ಮೇಲೆ ತಿಳಿಸಿದ ಹಾಗೆ ಶುಕ್ಲಪಕ್ಷದ ಮೊದಲನೆಯ ಮಂಗಳವಾರದ ದಿವಸದಂದು, ಈ ಪರಿಹಾರವನ್ನು ಸುರು ಮಾಡಿ ಸಂಜೆ ಸಮಯದಲ್ಲಿ ಲಕ್ಷ್ಮೀ ದೇವಿಯ ಒಂದು ಪಟವನ್ನು ಇಟ್ಟು ಆ ಒಂದು ದೇವರ ಮುಂದೆ ಈ ಪರಿಹಾರವನ್ನು ಮಾಡಬೇಕು.

ಲಕ್ಷ್ಮೀನರಸಿಂಹಸ್ವಾಮಿ  ದೇವರಲ್ಲಿ ಸಂಕಲ್ಪ ಮಾಡಿಕೊಳ್ಳುತ್ತಾ ಪೂಜೆಯನ್ನು ಶುರು ಮಾಡಿ ಈ ಪರಿಹಾರವನ್ನು ಮಾಡುವ ವಿಧಾನವೂ ಹೇಗಾಗಲು ವೀಳ್ಯದೆಲೆಯಲ್ಲಿ ಇಟ್ಟು, ಅದರ ಮೇಲೆ ಬೆಣ್ಣೆಯನ್ನು ಇಡಬೇಕು ನಂತರ ಉತ್ತರಾಭಿಮುಖವಾಗಿ ಮಣ್ಣಿನ ದೀಪವನ್ನು ಬೆಳಗಿಸಿ,

ದೀಪಾರಾಧನೆಯನ್ನು ಮಾಡಬೇಕು. ನಮ್ಮ ಜೀವನದಲ್ಲಿ ಎದುರಾಗುವಂತಹ ಕಷ್ಟಗಳು ಎಲ್ಲವೂ ಕೂಡ ಈ ಬೆಣ್ಣೆ ಕರಗಿಸಿದಂತೆ ಕರಗಿ ಹೋಗಲಿ, ನಮ್ಮ ಜೀವನದಲ್ಲಿ ನಾವು ಅಂದುಕೊಂಡ ಇಷ್ಟಾರ್ಥಗಳನ್ನು ನೆರವೇರಿಸು ಅಂತ ಪರಿಹಾರವನ್ನು ಮಾಡಿ, ಪೂಜೆಯನ್ನು ಶುರು ಮಾಡಿ.

ಇದೆ ರೀತಿ ನೀವು ಹನ್ನೊಂದು ಮಂಗಳವಾರಗಳು ಮಾಡಬೇಕು, ನಂತರ ನಿಮ್ಮ ಜೀವನದಲ್ಲಿ ಎದುರಾಗುವಂತಹ ಶುಭ ಲಾಭಗಳನ್ನು ನೀವೆ ನೋಡಬಹುದು ಮತ್ತು ನಿಮ್ಮ ಮನೆ ಕಟ್ಟುವಂತಹ ಆಸೆಯೂ ಕೂಡ ನೆರವೇರುತ್ತದೆ

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವರ ಸಂಕಲ್ಪವನ್ನು ಮಾಡಿಕೊಂಡು ಪೂಜೆಯನ್ನು ಮಾಡುವಾಗ ನೀವು ಲಕ್ಷ್ಮೀನರಸಿಂಹ ಸ್ವಾಮಿಗೆ ಸಂಬಂಧಿಸಿದ ಯಾವುದಾದರೂ ಮಂತ್ರವನ್ನು ಪಠಿಸುತ್ತಾ ಪೂಜೆಯನ್ನು ಮಾಡಬೇಕು.

ಹಾಗಾದರೆ ಈ ಒಂದು ಪರಿಹಾರವೂ ನೀವು ಮಾಡುತ್ತೀರಾ ಅಂತ ನಾನು ಭಾವಿಸುತ್ತೇನೆ ನಿಮಗೂ ಕೂಡ ಮನೆ ಕಟ್ಟುವಂತಹ ಒಂದು ಆಸೆ ಇದ್ದರೆ, ಆ ಒಂದು ಕನಸನ್ನು ನನಸಾಗಿಸಿಕೊಳ್ಳುವುದಕ್ಕಾಗಿ, ಈ ಒಂದು ಪರಿಹಾರವನ್ನು ಕೈಗೊಳ್ಳಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.

Originally posted on November 28, 2020 @ 5:58 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ