Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಹೋದ ವೈದ್ಯೆ. ಪ್ರಕೃತಿ ಮಾತೆ ಇಲ್ಲದೆ ಜೀವನ ಇಲ್ಲ ಎಂದರು ಆದರೆ ಹಾಗೆ ಹೇಳಿ ಒಂದೇ ಒಂದು ನಿಮಿಷದಲ್ಲಿ ಭೀಕರ ಘಟನೆ ನಡೆದೇ ಹೊಯ್ತು ನಿಜಕ್ಕೂ ಕಣ್ಣೀರು ಬರುತ್ತೆ ಕಣ್ರೀ …!!

ಪ್ರಕೃತಿ ಇಲ್ಲದೇ ನಾವುಗಳಿಲ್ಲ ಹಾಗೂ ಜೀವನವಿಲ್ಲ ಎಂದ ವೈದ್ಯೆಗೆ ಮುಂದೆ ಆಗಿದ್ದೇನೆಂದು ನೀವೇ ನೋಡಿ.ಸ್ನೇಹಿತರೆ ಪ್ರಕೃತಿಯೂ ಎಷ್ಟು ಸುಂದರ ಮತ್ತು ವೈವಿಧ್ಯಮಯವಾಗಿದೆ. ಇಂತಹ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ನೀವೇ ಹೇಳಿ ಈ ಪ್ರಕೃತಿಯು ನನಗೆ ಬೇಡ ಎನ್ನುವರು ಭೂಮಿಯ ಮೇಲೆ ಯಾರೂ ಇಲ್ಲ. ವರ್ಷದಲ್ಲಿ ಒಂದು ಸಲ ಹಸಿರು ಇರುವ ಸ್ಥಳಕ್ಕೆ ಭೇಟಿ ನೀಡಿದರೆ ನಮಗೆ ಯಾವ ಮಾನಸಿಕ ತೊಂದರೆಗಳು ಇರುವುದಿಲ್ಲ ಮತ್ತು ನಾವು ಮುಂದಿನ ಜೀವನವನ್ನು ನಡೆಸಲು ತುಂಬಾ ಉತ್ಸಾಹಿಗಳಾಗಿ ಇರುತ್ತೇವೆ.

ಎಲ್ಲರಿಗೂ ಪ್ರಕೃತಿಯನ್ನು ನೋಡುವಾಸೆ ಮತ್ತು ಪ್ರಕೃತಿಯ ಸೌಂದರ್ಯವನ್ನು ನೋಡಿ ಖುಷಿ ಸಂತೋಷ ನೆಮ್ಮದಿಯನ್ನು ಹೆಚ್ಚಿಸಿಕೊಳ್ಳುವ ಆಸೆ. ಈಗಿನ ಕಾಲದಲ್ಲಿ ಬಿಡುವು ಮಾಡಿಕೊಂಡು ಸ್ಮಾಲ್ ಟ್ರಿಪ್ಗಳನ್ನು ಅರೆಂಜ್ ಮಾಡಿಕೊಳ್ಳುತ್ತಾರೆ. ಜೊತೆಯಲ್ಲಿ ಅವರ ಹಳೆಯ ಫ್ರೆಂಡ್ಸ್ ಗಳು ಅಥವಾ ಕಂಪನಿ ಫ್ರೆಂಡ್ಸ್ ಗಳ ಜೊತೆಗೆ ಅಥವಾ ಫ್ಯಾಮಿಲಿಯೊಂದಿಗೆ ಪ್ರವಾಸಗಳನ್ನು ಮಾಡುವುದೇ ಒಂದು ತುಂಬಾ ದೊಡ್ಡ ಖುಷಿ. ಹೀಗೆಯೇ ಜೈಪುರದ ನಿವಾಸಿ ಡಾಕ್ಟರ್ ದೀಪಾ ಎಂಬುವರು 8 ಜನರೊಂದಿಗೆ ಪ್ರವಾಸಕ್ಕೆ ಹೋಗಿದ್ದರು.

ಇವರುಗಳು ಹೋಗಿದ್ದು ಹಿಮಾಚಲ ಪ್ರದೇಶಕ್ಕೆ. ಇವರು ಅಲ್ಲಿಗೆ ಹೋದ ಮೇಲೆ ಏನಾಯಿತು ಎಂದು ನೀವೇ ನೋಡಿ. ಹಾಗಾದರೆ ಅವರು ಅಲ್ಲಿಗೆ ಹೋಗಿರುವುದರಿಂದ ಏನು ಅಪಾಯ ಆಗಿದೆ ನೋಡಿ. ಇವರೆಲ್ಲರೂ ಹಿಮಾಚಲ ಪ್ರದೇಶದಲ್ಲಿ ಕೆಲವೊಂದು ಪ್ರದೇಶಗಳನ್ನು ನೋಡಿ ತುಂಬಾ ಖುಷಿಯಾಗಿದ್ದರು ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಕೃತಿಯು ಇಲ್ಲದೆ ಜೀವನವಿಲ್ಲ ಎಂದು ಅವರೆಲ್ಲ ಫೋಟೋಸ್ಗಳನ್ನು ಹಾಕಿದ್ದರು. ಇದ್ದಕ್ಕಿದ್ದ ಹಾಗೆ ಹಿಮದ ಬಂಡೆಗಳು ಅವರ ಮೇಲೆ ಉರುಳಿ ಅವರು ಪ್ರಾಣವನ್ನು ಬಿಟ್ಟರು.

ನೋಡಿ ಸ್ನೇಹಿತರೆ ಈ ಜೀವನವೆಂಬುದು ನೀರಿನ ಮೇಲಿನ ಗುಳ್ಳೆಯ ಹಾಗೆ ಯಾವ ಕ್ಷಣದಲ್ಲಿ ಒಡೆದು ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ನಾವು ಎಷ್ಟು ಜನರನ್ನು ನೋಡಿದ್ದೇವೆ ಖುಷಿಯಿಂದ ಆರೋಗ್ಯದಿಂದ ಒಂದು ಕ್ಷಣ ಇರುವರು ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ ಉದಾಹರಣೆಗೆ ಹೇಳಬೇಕೆಂದರೆ ಮೊನ್ನೆ ಮೊನ್ನೆಯಷ್ಟೇ ಆದ ಪುನೀತ್ ರಾಜಕುಮಾರ್ ಅವರ ಸಾವು. ಅವರು ಎಷ್ಟು ಆರೋಗ್ಯವಾಗಿ ಇದ್ದವರು ಮತ್ತು ಒಳ್ಳೆಯ ಗುಣ ಸ್ವಭಾವದವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಹಸನ್ಮುಖಿ ಆದರೆ ಅವರು ಕೇವಲ ಒಂದು ಗಂಟೆಯಲ್ಲಿ ನೋವನ್ನು ಅನುಭವಿಸಿ ಪ್ರಾಣವನ್ನು ಬಿಟ್ಟರು.

ಇಂತಹ ವಿಷಯಗಳನ್ನು ನಾವು ಕೇಳಿದಾಗ ಜೀವನದಲ್ಲಿ ಹಣ ಕೆಲಸ ಆಸೆಗಳು ಯಾವುದೂ ಮುಖ್ಯವಲ್ಲ ಕೇವಲ ಈ ದಿನದ ಖುಷಿಯಷ್ಟೇ ನಮಗೆ ಸ್ವಂತದ್ದು ಅನಿಸುತ್ತದೆ. ಹಾಗೆಯೇ ಈ ಜೈಪುರದ ನಿವಾಸಿ ದೀಪಾ ಎನ್ನುವರು ನೆಮ್ಮದಿಯಾಗಿ ಇರಲು ಪ್ರವಾಸಕ್ಕೆ ಹೋದರೆ ಸಾವು ಅವರನ್ನು ಹಿಂಬಾಲಿಸಿತು. ಹೀಗೆ ನಾವು ಏನನ್ನಾದರೂ ಅಂದುಕೊಂಡರೆ ದೈವವೇ ಒಂದು ಮಾಡುತ್ತದೆ. ಇರುವಷ್ಟು ದಿನ ಎಲ್ಲರ ಜೊತೆಗೆ ಖುಷಿಯಾಗಿ ಹೊಂದಿಕೊಂಡು ಇರುವುದೇ ಜೀವನ. ಪ್ರತಿಕ್ಷಣವು ಖುಷಿಯಾಗಿರಿ ಇಂತಹವರ ಉದಾಹರಣೆಯನ್ನು ನೋಡಿದಮೇಲೆ ನಾವು ಕೂಡ ತಿಳಿಯಬೇಕಾದದ್ದು ಯಾವುದು ಶಾಶ್ವತವಲ್ಲ

ಹಾಗೂ ನಾವು ಎಲ್ಲರಿಗೂ ಯಾವಾಗ ಬೇಕಾದರೂ ಬರಬಹುದೆಂಬ ಸತ್ಯ. ಹಿಂದಿನ ಕಾಲದಲ್ಲಿ ವಯಸ್ಸು ಆದವರು ಮೊದಲು ಸಾಯುತ್ತಿದ್ದರೂ ಆದರೆ ಈಗ ವಯಸ್ಸು ಮುಖ್ಯವಲ್ಲ ಯಾವಾಗ ಬೇಕಾದರೂ ಯಾರಾದರೂ ಪ್ರಾಣವನ್ನು ಬಿಡುತ್ತಾರೆ. ಎಲ್ಲಿಗಾದರೂ ಹೊರಡುವ ಮೊದಲು ಯಾರಿಗೂ ಹೀಗಾಗುತ್ತದೆ ಎಂದು ತಿಳಿಯುವುದಿಲ್ಲ ಹಾಗಂತ ನಾವು ನಮ್ಮ ಹುಷಾರ್ ಅಲ್ಲಿ ಇರುವುದು ಅತಿ ಮುಖ್ಯ. ಅದಕ್ಕೆ ನೀವು ಎಲ್ಲಿಗೆ ಹೋದರು ಹುಷಾರಾಗಿರಿ ಈ ಒಂದು ಮಾಹಿತಿ ನಿಮಗೆ ರಕ್ಷಣೆಯನ್ನು ನೀಡಲಿ ಎಂದು ಆಶಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ