ಇತ್ತೀಚಿನ ದಿನಗಳಲ್ಲಿ ಚರ್ಮರೋಗ ಸಮಸ್ಯೆ ಬರುವುದು ಸಾಮಾನ್ಯವಾಗಿಬಿಟ್ಟಿದೆ ಎನ್ನುವ ಚರ್ಮರೋಗ ಸಮಸ್ಯೆ ಬರುವುದು ಯಾಕೆ ಅಂತ ಹೇಳುವುದಾದರೆ ಧೂಳು ಮತ್ತು ಪಲ್ಯೂಷನ್ ಯಿಂದಾಗಿ ಚರ್ಮರೋಗ ಸಮಸ್ಯೆಗಳು ಬರುವುದು .
ಮತ್ತೊಂದು ಕಾರಣಕ್ಕೂ ಕೂಡ ಈ ಚರ್ಮರೋಗ ಸಮಸ್ಯೆ ಬರುವುದು ಯಾಕೆ ಅಂದರೆ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿರುವವರ ವಸ್ತ್ರಗಳನ್ನು ಬಳಸುವುದರಿಂದ ಹಾಗೂ ಬೇರೆಯವರ ಪರ್ಸನಲ್ ಹೈಜಿನಿಕ್ ಥಿಂಗ್ಸ್ ಗಳನ್ನು ಬಳಸುವುದರಿಂದ ಕೂಡ ಇಂತಹ ಚರ್ಮರೋಗ ಸಮಸ್ಯೆಗಳು ಬರುವುದು .
ಒಂದು ಸಂಶೋಧನೆಯ ಪ್ರಕಾರ ಇದೀಗ ನಮ್ಮ ಭಾರತ ದೇಶದಲ್ಲಿ ಸುಮಾರು ಎಪ್ಪತ್ತು ಪರ್ಸೆಂಟ್ ಎಷ್ಟು ಮಂದಿ ಈ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಈ ಸಮಸ್ಯೆ ಹೇಗೆ ಬರುತ್ತದೆ ಅಂದರೆ ಮೊದಲಿಗೆ ಚಿಕ್ಕ ಚಿಕ್ಕ ಗುಳ್ಳೆಯಾಗಿ ಇರುತ್ತದೆ ನಂತರ ಅದು ತುರಿಕೆಯಿಂದಾಗಿ ಕೆರೆದುಕೊಂಡಾಗ ಅಗಲವಾಗುತ್ತಾ ಇರುತ್ತದೆ ವೃತ್ತಾಕಾರದಲ್ಲಿ ಇರುವ ಈ ಗುಳ್ಳೆಗಳು ನಂತರ ದೇಹವೆಲ್ಲ ಹರಡು ಬಿಡುತ್ತದೆ .
ಒಂದು ಕಡೆ ಆದಂತಹ ಈ ಕಚ್ಚಿ ತುರಿಕೆ ಕೆರೆದುಕೊಂಡು ಮತ್ತೊಂದು ಭಾಗಕ್ಕೆ ಮುಟ್ಟಿ ಕೊಂಡರೆ ಅಲ್ಲಿಯೂ ಕೂಡ ಕಜ್ಜಿ ತುರಿಕೆ ಆಗುತ್ತದೆ , ಈ ಸಮಸ್ಯೆಯಿಂದ ಯಾರಾದರೂ ಬಳಲುತ್ತಿದ್ದರೆ ಅಂಥವರು ಆಸ್ಪತ್ರೆಗಳಿಗೆ ಹಣವನ್ನು ಹಾಕುವ ಬದಲು ಸುಲಭ ಮನೆ ಮದ್ದು ಮಾಡಿದರೆ ಸಾಕು ಮೂರು ದಿನಗಳಲ್ಲಿ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು .
ಈ ಮನೆ ಮಧ್ಯೆಗೆ ಬೇಕಾಗಿರುವಂತಹ ಪದಾರ್ಥಗಳು ಎಕ್ಕದ ಗಿಡದ ಹಾಲು ಹಾಗೂ ಬೇವಿನ ಎಣ್ಣೆ ಈ ಎರಡು ಪದಾರ್ಥಗಳು ಇದ್ದರೆ ಸಾಕು ನಿಮ್ಮ ಚರ್ಮರೋಗ ಸಮಸ್ಯೆ ಮೂರು ದಿನಗಳಲ್ಲಿಯೇ ಪರಿಹಾರಗೊಳ್ಳುವುದು . ಎಕ್ಕದ ಗಿಡಗಳನ್ನು ನೀವು ಕಾಡುಗಳಲ್ಲಿ ನೋಡಬಹುದು ಅಥವಾ ಹಳ್ಳಿಗಳಲ್ಲಿಯೂ ಕೂಡ ಹಾಗೂ ಎಕ್ಕದ ಗಿಡಗಳಲ್ಲಿ ಎರಡು ವಿಧ ಬಿಳಿ ಎಕ್ಕದ ಗಿಡ ಮತ್ತು ನೀಲಿ ಬಣ್ಣದಲ್ಲಿ ಕೂಡ ಎಕ್ಕದ ಗಿಡ ಇರುತ್ತದೆ , ಈ ಬಿಳಿ ಎಕ್ಕದ ಗಿಡಗಳಲ್ಲಿ ಎಲ್ಲಿ ಎಲೆ ಮುರಿದರೆ ಬಿಳಿ ಹಾಲು ಹೊರ ಬರುತ್ತದೆ.
ಅದನ್ನು ನೀವು ಶೇಖರಿಸಿ ತಂದಿಟ್ಟುಕೊಳ್ಳಿ . ತರ ಎಂಟು ಹನಿಗಳ ಈ ಎಕ್ಕದ ಗಿಡದ ಹಾಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಬೇವಿನ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಕಲಕಬೇಕು , ತಯಾರಿ ಮಾಡಿಕೊಂಡು ಇಟ್ಟುಕೊಂಡಂತಹ ಮಿಶ್ರಣವನ್ನು ಎಲ್ಲೆಲ್ಲಿ ಕಜ್ಜಿ ತುರಿಕೆ ಇರುತ್ತದೋ ಅಲ್ಲಿ ಹಚ್ಚುತ್ತಾ ಬರಬೇಕು .
ಈ ರೀತಿ ಸತತವಾಗಿ ಮೂರು ದಿನಗಳು ಮಾಡುವುದರಿಂದ ಚರ್ಮರೋಗ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ತುರಿಕೆ ಕೂಡ ಬರುವುದಿಲ್ಲ . ಈ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಅಷ್ಟು ಉಪಯೋಗವಾಗುವುದಿಲ್ಲ ಆದ್ದರಿಂದ ನೀವು ಈ ಮನೆಮದ್ದನ್ನು ಪಾಲಿಸಿದರೆ ನಿಜಕ್ಕೂ ನೀವು ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ತುರಿಕೆಗೆ ಈ ಔಷಧಿ ಸುಲಭ ಮನೆಮದ್ದಾಗಿದೆ ಹಾಗೂ ರಾಮಬಾಣವು ಕೂಡ ಆಗಿದೆ .
ಎಲ್ಲರಿಗೂ ಕೂಡ ಮತ್ತೊಂದು ವಿಚಾರವನ್ನು ತಿಳಿಸಬೇಕು ಅದೇನೆಂದರೆ ಈ ಕಜ್ಜಿ ತುರಿಕೆ ಬಂದರೆ ತಕ್ಷಣವೇ ಪರಿಹಾರವನ್ನು ಮಾಡಬೇಕು ಇಲ್ಲವಾದರೆ ಇದು ದೇಹವನ್ನು ಹರಡುವುದರ ಜೊತೆಗೆ ರಕ್ತವನ್ನು ಕೂಡ ಹಾಳು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ .
ಆ ನಂತರ ಇನ್ನೂ ಅನೇಕ ಅನಾರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಆದ್ದರಿಂದ ಕೂಡಲೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡು ಈ ಚರ್ಮರೋಗ ಸಮಸ್ಯೆಯಿಂದ ಆಚೆ ಬನ್ನಿ .ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾದಲ್ಲಿ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು .