Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸುಗಂಧ ದ್ರವ್ಯಗಳಿಂದ ನಿಮ್ಮ ಹಣೆಬರಹವನ್ನೇ ಬದಲಾಯಿಸಬಹುದಂತೆ … ಹೇಗೆ ಅಂತೀರಾ .!!!

ಸುಗಂಧ ದ್ರವ್ಯಗಳಿಂದ ನಾವು ಸುಖ-ಶಾಂತಿ ಸಂಪತ್ತನ್ನು ಗಳಿಸಬಹುದು ಹೇಗೆ ಎಂಬುದನ್ನು ತಿಳಿಯಲು ಪೂರ್ತಿಯಾಗಿ ಮಾಹಿತಿ ಓದಿ.ಹಾಯ್ ಸ್ನೇಹಿತರೆ ನಿಮ್ಮ ಜೀವನದಲ್ಲಿ ನೀವು ಬರೀ ಕಷ್ಟಗಳನ್ನು ಎದುರಿಸುತ್ತಿದ್ದರೆ ಹಾಗೂ ನಿಮಗೆ ಒಳ್ಳೆಯ ದಾರಿಗಳೇ ಸಿಗದೆ ಇದ್ದಾಗ ಮತ್ತು ನಿಮ್ಮ ಕಡೆ ಯಾರು ಆಕರ್ಷಣೆ ಆಗದಿದ್ದಾಗ ನಿಮ್ಮ ಜೀವನಕ್ಕೆ ನೆ ಒಂದು ಅರ್ಥ ಇಲ್ಲದಂತೆ ಆಗುತ್ತದೆ ಇಂತಹ ಸಮಯದಲ್ಲಿ ಧೈರ್ಯಗೆಡದೆ ಇರಬೇಕು ಇದಕ್ಕೆ ಕಾರಣಗಳು ಇರುತ್ತವೆ. ನಿಮ್ಮ ಜಾತಕದಲ್ಲಿ ಶುಕ್ರನ ಆಶೀರ್ವಾದ ಇರದಿದ್ದರೆ ಅಥವಾ ಶುಕ್ರನು ನಿಮ್ಮ ಜಾತಕದಲ್ಲಿ ನೀಚನಾಗಿದ್ದರೆ ಇಂತಹ ತೊಂದರೆಗಳು ಎದುರಾಗುತ್ತವೆ.

ಯಾರಿಗೆ ಶುಕ್ರನ ಒಲಿಯುತ್ತಾನೆ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಅವರು ಯಾವುದೇ ಕೆಲಸ ಮಾಡಿದರು ಒಳ್ಳೆಯ ಲಾಭ ಇರುತ್ತದೆ ಶುಕ್ರದೆಸೆ ಇದ್ದವರು ಏನೇ ಮಾಡಿದರೂ ಒಳ್ಳೆಯದಾಗುತ್ತದೆ ಆದರೆ ಶುಕ್ರನ ಯಾರ ಜಾತಕದಲ್ಲಿ ನೀಚನಾಗಿರುತ್ತಾನೆ ಅವರು ಏನೇ ಮಾಡಿದರೂ ಒಳ್ಳೆಯದಾಗುವುದಿಲ್ಲ ಇವರಿಗೆ ಬರೀ ಅವಮಾನಗಳು ಸಂಕಷ್ಟಗಳು ಎದುರಾಗುತ್ತವೆ. ಹಾಗಾದರೆ ಬನ್ನಿ ಸ್ನೇಹಿತರೆ ಶುಕ್ರನ ಆಶೀರ್ವಾದವನ್ನು ಹೇಗೆ ಗಳಿಸುವುದು ಯಾವ ರೀತಿಯಾಗಿ ನಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ಪಡೆಯುವುದು ಎಂದು ಈ ಮಾಹಿತಿಯನ್ನು ತಿಳಿಯೋಣ.

ಮೊದಲುನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಿಷ್ಠಗೊಳಿಸಿಕೊಳ್ಳಬೇಕು. ಅದು ಹೇಗೆಂದರೆ ಯಾವುದೇ ಹುಡುಗಿಯರಿಗೆ ಅಥವಾ ಮಹಿಳೆಯರಿಗೆ ನಿಂದನೆ ಮಾಡಬಾರದು ಅವರನ್ನು ಪ್ರೀತಿ ಗೌರವದಿಂದ ಕಾಣಬೇಕು ಅಂದಾಗ ಮಾತ್ರ ನಿಮ್ಮ ಜಾತಕದಲ್ಲಿ ಶುಕ್ರ ಬಲಿಷ್ಠಗೊಳ್ಳುತ್ತಾನೆ. ಆಗ ನಿಮಗೆ ಒಳ್ಳೆಯ ಮರೆಯಾದೆ ಹಾಗೂ ನಿಮ್ಮ ಕೆಲಸದಲ್ಲಿ ಯಶಸ್ಸು ಹಾಗೂ ಮನೆಯಲ್ಲಿ ಶಾಂತಿ ಸದಾ ಇರುತ್ತದೆ. ಶುಕ್ರನು ಪ್ರಭಾವಶಾಲಿ ಗ್ರಹ ಆಗಿದೆ. ಶುಕ್ರನ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು ಶ್ರೀಗಂಧ ಗುಲಾಬಿ ಹಾಗೂ ಮಲ್ಲಿಗೆ ಸುಗಂಧ ದ್ರವ್ಯಗಳನ್ನು ಬಳಸಬೇಕು. ಪ್ರತಿನಿತ್ಯ ಸ್ಥಾನ ಮಾಡಿದ ನಂತರ ಹೊಕ್ಕಳಿಗೆ ಈ ಒಂದು ದ್ರವ್ಯವನ್ನು ಸಲ್ಪ ಹಾಕಿಕೊಳ್ಳಬೇಕು.

ಇದನ್ನು ನೀವು ಮಾಡಿ ನೋಡಿ ನಿಮ್ಮ ಜೀವನದಲ್ಲಿ ಒಮ್ಮೆಲೆ ಸುಖ-ಶಾಂತಿ ಆಕರ್ಷಣೆ ಎಲ್ಲವೂ ಹೆಚ್ಚಾಗುತ್ತದೆ. ಸುಗಂಧದ್ರವ್ಯಗಳನ್ನು ಹಾಕಿಕೊಳ್ಳುವುದರಿಂದ ಆಶೀರ್ವಾದ ಸಿಗುತ್ತದೆ. ಆದರೆ ಇವುಗಳು ಬೇರೆಯವರಿಗೆ ತಲೆನೋವು ಬರಿಸುವಂತೆ ಆಗಬಾರದು. ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ಮನೆಯಲ್ಲಿ ಆರೋಗ್ಯ ಹಾಗೂ ಶಾಂತಿಯುತವಾದ ವಾತಾವರಣ ಇರುತ್ತದೆ. ಒಳ್ಳೆಯ ವಿಷಯಗಳನ್ನು ನಮಗೆ ಹತ್ತಿರವಾಗುತ್ತವೆ. ನೀವು ಕೂಡ ಸದಾಕಾಲ ಸಕಾರಾತ್ಮಕವಾಗಿ ಯೋಚಿಸಲು ಪ್ರಾರಂಭ ಮಾಡುತ್ತೀರಿ. ಇದರಿಂದ ನಿಮ್ಮ ಜಾತಕದಲ್ಲಿ ಶುಕ್ರನು ಬಲಿಷ್ಠ ಗೊಳ್ಳುತ್ತಾನೆ. ಒಂದು ಸಲ ನಿಮ್ಮ ಜಾತಕದಲ್ಲಿ ಶುಕ್ರ ಬಲಿಷ್ಠಗೊಂಡ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಾಧ್ಯತೆ ಇರುತ್ತದೆ.

ನಿಮ್ಮ ಮನೆ ಹಾಗೂ ನೀವು ಸದಾಕಾಲ ಆರೋಗ್ಯದಿಂದ ಸಂತೋಷದಿಂದ ಇರುತ್ತೀರಿ. ಹಾಗಾದರೆ ಸ್ನೇಹಿತರೇ ಸುಗಂಧ ದ್ರವ್ಯಗಳಿಂದ ಕೂಡ ನೀವು ನಿಮ್ಮ ಜೀವನವನ್ನು ಬದಲಾಯಿಸಬಹುದು ಎಂಬ ಸತ್ಯ ನಿಮಗೆ ಈಗ ತಿಳಿದಿದೆ, ಇಂತಹ ಪ್ರಯತ್ನಗಳನ್ನು ನೀವು ಕೂಡ ಮಾಡಿ ನೋಡಿ ಹಾಗೂ ಇತರರಿಗೂ ತಿಳಿಸಿ. ಶುಕ್ರವಾರ ಶುಕ್ರನ ಮಂತ್ರವನ್ನು ಜಪಿಸಿ ಆಶೀರ್ವಾದ ಪಡೆದುಕೊಳ್ಳಿ. ಸಿರಿಸಂಪತ್ತನ್ನು ಹೆಚ್ಚಿಸಿಕೊಳ್ಳಲು ಶುಕ್ರನ ಆಶೀರ್ವಾದ ಬೇಕೇ ಬೇಕು. ಪ್ರತಿನಿತ್ಯ ಅದರಲ್ಲೂ ವಿಶೇಷವಾಗಿ ಶುಕ್ರವಾರದ ದಿನ ಮಹಾಲಕ್ಷ್ಮಿಯ ಪ್ರಾರ್ಥನೆ ಮಾಡಬೇಕು.

ಅಮಾವಾಸ್ಯೆ ದಿನದಂದು ಲಕ್ಷ್ಮಿಯನ್ನು ವಿಶೇಷವಾಗಿ ಪೂಜೆ ಮಾಡಿ ಹೂಗಳಿಂದ ಅಲಂಕಾರ ಮಾಡಬೇಕು. ದೀಪ ದೂಪಗಳನ್ನು ಹಾಕಿ ಪೂಜಿಸಬೇಕು. ಈ ರೀತಿಯಾಗಿ ಮಾಡಿದರೆ ನೀವು ನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಿಷ್ಠ ಗೊಳಿಸಬಹುದು. ಹಾಗಾದರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಯಿತು ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ