Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಾಸಿವೆಯಿಂದ ಈ ಒಂದು ಕೆಲಸವನ್ನು ಮಾಡಿದರೆ ಸಾಕು ನಿಮ್ಮಲ್ಲಿ ಎಂತಹ ಪರಿಹರಿಸಲಾಗದ ಕಷ್ಟಗಳಿದ್ದರೂ ಕೂಡ ಇದರಿಂದ ದೂರವಾಗುತ್ತವೆ …!!!

ನಮಸ್ಕಾರ ವೀಕ್ಷಕರೇ ನಾವು ಯಾವತ್ತಿಗೂ ಕೂಡ ಸಾಲದ ಸಮಯಕ್ಕೆ ಹೆಚ್ಚಾಗಿ ಒತ್ತು ಕೊಡುತ್ತೇವೆ ಕಾರಣ ಸಾಲದ ಸಮಸ್ಯೆ ಎಂಬುದು ಒಮ್ಮೆ ಒಬ್ಬರನ್ನು ಪ್ರವೇಶ ಮಾಡಿದರೆ ಅದು ಅಷ್ಟು ಸುಲಭವಾಗಿ ಯಾರನ್ನು ಬಿಟ್ಟು ಹೋಗುವುದಿಲ್ಲ ಹಾಗಾಗಿ ಸಾಲವನ್ನು ಮಾಡುವ ಮುಂಚೆಯೂ ಎಚ್ಚರವಹಿಸಬೇಕು ಮತ್ತು ಸಾಲಕ್ಕೆ ಆದಷ್ಟು ದೂರವಿರಬೇಕು ಅದನ್ನು ತೆಗೆದುಕೊಳ್ಳುವ ಮುಂಚೆ ಬಹಳಷ್ಟು ಬಾರಿ ಯೋಚನೆ ಮಾಡಿರಬೇಕು ಏಕೆಂದರೆ ಸಾಲ ಎಂಬುದು ಒಂದು ಶತ್ರು ಇದ್ದಂತೆ ಎಂದು ಅನೇಕ ಶಾಸ್ತ್ರಗಳಲ್ಲಿ ನಾವು ತಿಳಿದಿದ್ದೇವೆ ಮತ್ತು ಅದನ್ನು ನಮ್ಮ ಪ್ರಥಮ ವೈರಿ ಎಂದು ಪರಿಗಣಿಸಲಾಗಿರುತ್ತದೆ. ಇನ್ನು ಸಾಲದ ಸಮಸ್ಯೆ ಇರುವ ವರೆಗೂ ಕೂಡ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಮತ್ತು ಒಳ್ಳೆಯ ಅನುಭವಗಳು ಯಾವುದು ಇರುವುದಿಲ್ಲ ಯಾವಾಗಲೂ ಮನ ಭಾರದಂತೆ ಮತ್ತು ನೆಮ್ಮದಿ ಇಲ್ಲದೆ ಇರುವುದು ನಿದ್ರೆ ಕಡಿಮೆ ಇರುವುದು ಎಷ್ಟು ಪಕ್ಷ ಭೋಜನವಿದ್ದರೂ ಸಹ ಹಸಿವು ಎಂಬ ರೀತಿ ಮತ್ತು ಊಟ ಮಾಡದಿದ್ದರೂ ಕೂಡ ತೃಪ್ತಿ ಇಲ್ಲ ಎಂಬ ಭಾವನೆ ಬಂದುಬಿಡುತ್ತದೆ.

ಹೀಗಾಗಿ ಸಾಲ ಎಂಬುದು ಒಂದು ದೊಡ್ಡ ಶತ್ರು ಇದ್ದಂತೆ ನಮ್ಮ ಜೀವನದಲ್ಲಿ ಹಾಗಾಗಿ ಸಾಲ ಮಾಡಲು ಬಹಳಷ್ಟು ನಾವು ಹಿಂದೆಗೆಯ ಬೇಕು ಮತ್ತು ಸಾಲ ಮಾಡುವುದನ್ನು ಕಡಿಮೆ ಮಾಡಿಬಿಡಬೇಕು. ಅವರು ಸಾಲವನ್ನು ಕೊಡುತ್ತಾರೆ ಆದರೆ ಅದನ್ನು ಮರಳಿ ಪಡೆಯಲು ಬಹಳಷ್ಟು ಕಷ್ಟಪಡುತ್ತಿರುತ್ತಾರೆ ಮತ್ತು ಎಲ್ಲಾ ಕಡೆಯಿಂದ ಪ್ರಯತ್ನ ಮಾಡಿದರು ಕೂಡ ಸಾಲಕೊಟ್ಟವರು ಸಾಲ ತಿರುಗಿಕೊಡುವ ಮನಸ್ಸೆ ಮಾಡಿರುವುದಿಲ್ಲ ಈ ರೀತಿಯಾದಂತಹ ಅನುಭವಗಳು ಎಲ್ಲರ ಜೀವನದಲ್ಲಿಯೂ ನಡೆದು ಬಿಡುತ್ತದೆ ಅದು ಖಂಡಿತವಾಗಿಯೂ ಅಥವಾ ಅಚಾತುರ್ಯವಾಗಿಯೂ ಗೊತ್ತಿಲ್ಲ ಆದರೆ ಇಂತಹ ಅನುಭವಗಳು ಎಲ್ಲರ ಜೀವನದಲ್ಲಿಯೂ ಒಮ್ಮೆಯಾದರೂ ನಡೆದಿರುತ್ತದೆ ಹಾಗಾದರೆ ಇಂತಹ ಎಲ್ಲ ಸಮಸ್ಯೆಗಳಿಗೂ ಪರಿಹಾರವೂ ಏನು ಎಂದು ನಾವು ತಿಳಿದುಕೊಳ್ಳಬೇಕಾಗಿರುವುದು ಬಹಳ ಅವಶ್ಯಕತೆ ಇರುವಂತಹ ವಿಚಾರವಾಗಿದೆ ಹಾಗಾದರೆ ಅಂತಹ ಪರಿಹಾರವಾದರೂ ಏನು ಎಂದು ನೋಡೋಣ.

ಇನ್ನು ಸಂಕಟ ವಿಮೋಚನಾ ಎಂದು ನಮಗೆ ನೆನಪಾಗುವುದು ಮೊದಲಿಗೆ ಆಂಜನೇಯ ಸ್ವಾಮಿಗಳು ಹಾಗಾಗಿ ಆಂಜನೇಯ ಸ್ವಾಮಿಯೇ ನಮ್ಮ ಸಂಕಟನ ವಿಮೋಚನ ವಾಗಿದ್ದಾರೆ ಮತ್ತು ಆಂಜನೇಯ ಮಂಗಳ ಸ್ವಾಮಿಯಾಗಿದ್ದು ಯಾರ ಜೀವನದಲ್ಲಿ ಮಂಗಳದ ಪ್ರಭಾವ ಕೆಟ್ಟದಾಗಿರುತ್ತದೆಯೋ ಅವರು ಹೆಚ್ಚಾಗಿ ಸಾಲ ಮಾಡಿರುತ್ತಾರೆ ಇನ್ನು ಯಾರ ಜೀವನದಲ್ಲಿ ಮಂಗಳದ ಪ್ರಭಾವ ಕಡಿಮೆ ಮತ್ತು ಒಳ್ಳೆಯದಾಗಿರುತ್ತದೆಯೋ ಅವರು ಸಾಲವನ್ನು ದೂರ ಮಾಡಿಕೊಂಡಿರುತ್ತಾರೆ ಅವರ ಜೀವನ ನೆಮ್ಮದಿಯಾಗಿರುತ್ತದೆ ಹಾಗಾದರೆ ಆಂಜನೇಯನ ಬಳಿ ಇದಕ್ಕೆ ಪರಿಹಾರವಿದೆ ಎಂದೇ ಹೇಳಬಹುದು.

ಇದಕ್ಕೆ ನಾವು ಮಾಡಬೇಕಾಗಿರುವಂತಹ ಪರಿಹಾರ ಯಾವುದು ಎಂದರೆ ಮೊದಲು ನಾವು ಮಲಗುವಂತಹ ಕೋಣೆಯಲ್ಲಿ ಮಲಗಲು ಹೋಗುವ ಮುನ್ನ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಬೇಕು ಅದು ಯಾವ ರೀತಿಯಾಗಿ ಎಂದರೆ ಒಂದು ಬಟ್ಟಲಿನಲ್ಲಿ ಹಳದಿ ಸಾಸಿವೆಯನ್ನು ತೆಗೆದುಕೊಂಡು ಇಡಬೇಕು ಅದನ್ನು ಪ್ರತಿದಿನವೂ ಕೂಡ ನಂಬಿಕೆಯಿಂದ ಅದನ್ನು ಸುಡುತ್ತಾ ಬರಬೇಕು ಅಂದರೆ ಪ್ರತಿದಿನ ಮಲಗುವ ವೇಳೆಗೆ ಅದನ್ನು ನಾವು ಸುಡುತ್ತಾ ಹೋಗಬೇಕು ಹೇಗೆ ಎಂದರೆ ಕರ್ಪೂರದ ಸಹಾಯದಿಂದ ಅದನ್ನು ಸುಡಬಹುದು ಅದನ್ನು ಸುಟ್ಟಾಗ ಅದರಿಂದ ಒಂದು ವಾಸನೆ ಹೊರಬರುತ್ತದೆ. ಆ ರೀತಿಯಾಗಿ ಬರುವ ವಾಸನೆ ನಮ್ಮ ಮನೆಯನ್ನು ತುಂಬಬೇಕು.

ಅಂದರೆ ನಾವು ಬಳಸುವುದು ಕಪ್ಪು ಬಣ್ಣದ ಸಾಸಿವೆಯಲ್ಲ ಅದು ಹಳದಿ ಬಣ್ಣದ ಸಾಸಿವೆ, ಹೌದು. ಹಳದಿ ಬಣ್ಣದ ಸಾಸಿವೆಯನ್ನು ಸುಡುವುದರಿಂದ ಅದರಿಂದ ಬರುವಂತಹ ವಾಸನೆ ಆಂಜನೇಯನಿಗೆ ಬೃಹ ಪ್ರಿಯವಾಗಿರುವಂತದ್ದಾಗಿದೆ ಹಾಗಾಗಿ ಅದನ್ನು ಸುಡುತ್ತಾ ಬಂದರೆ ಆಂಜನೇಯ ನಮ್ಮ ಮೊರೆಯನ್ನು ಬೇಗ ಕೇಳುತ್ತಾರೆ ಮತ್ತು ನಮಗೆ ಇರುವಂತಹ ಸಾಲದ ಸಮಸ್ಯೆಯನ್ನು ಬೇಗ ಪರಿಹಾರ ಮಾಡುವ ಸಂಕಟ ವಿಮೋಚನನಾಗಿ ನಮ್ಮ ಮುಂದೆ ಬಂದುಬಿಡುತ್ತಾರೆ ಮತ್ತು ಆತರ ಮಾಡುವ ರೀತಿಯಲ್ಲಿ ನಾವು ಆಂಜನೇಯನ ಮಂತ್ರ ಅಥವಾ ಹನುಮಾನ್ ಚಾಲೀಸನ್ನು ಪಠಿಸುತ್ತ ಇರಬೇಕು ಹೀಗೆ ಮಾಡುವುದರಿಂದ ನಮಗಿರುವಂತಹ ಸಮಸ್ಯೆ ನಿವಾರಣೆ ಆಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ