ಸಾವು ಹತ್ತಿರ ಇದೆ ಎಂದು ಎಚ್ಚರಿಸುವ ಸೂಚನೆಗಳು ಯಾವುವು ಗೊತ್ತಾ !!!!

25

ನಮಸ್ಕಾರ ಸ್ನೇಹಿತರೆ ನಮ್ಮ ದೇಹದಲ್ಲಿ ಆತ್ಮ  ನಮ್ಮನ್ನು ತೊರೆದಾಗ ಸಾವು ಸಂಭವಿಸುತ್ತದೆ. ಈ ಸಾವು ಎನ್ನುವುದು ಜೀವನದ ಅಂತ್ಯ ವಾಗಿರುತ್ತದೆ. ಕೆಲವರಿಗೆ ಸಾವು ಅಲ್ಪ ಅವರಿಗೆ ಬರಬಹುದು ಆದರೆ ಕೆಲವರಿಗೆ ಸಾವು ದೀರ್ಘಾವಧಿಗೆ ಬರಬಹುದು. ಈ ಸಾವು ಎನ್ನುವುದು ಯಾವ ಮನುಷ್ಯನಿಗೂ ಬಿಟ್ಟಿದ್ದಲ್ಲ. ಹುಟ್ಟಿದ ಮನುಷ್ಯ ಸಾಯಲೇಬೇಕು. ಎಲ್ಲರಿಗೂ ಒಂದು ದಿನ ಸಾವು ಎನ್ನುವುದು ಬರುತ್ತದೆ.

 ಸಾವು ಎಂದರೆ ಜೀವನದಲ್ಲಿ ಇರುವ ಎಲ್ಲಾ  ಜೈವಿಕ ಕಾರ್ಯಗಳು ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಸಾವಿನ ಬಗ್ಗೆ ತಿಳಿಯುವ ವಿಷಯವೇ ಅಂದರೆ ಜೀವ ವಯಸ್ಸಾದಾಗ ಅಪೌಷ್ಟಿಕತೆ ಆತ್ಮಹತ್ಯೆ ಹಸಿವು ಮತ್ತು ಅಪಘಾತಗಳು ನಡೆದಾಗ ಸಾವು ಎನ್ನುವುದು ಬರಬಹುದು

ಸಾವು ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ ಮಾನವರಿಗೆ ಒಂದು ಕೆಟ್ಟ ಮತ್ತು ಅಹಿತಕರ ಘಟನೆ ಎಂದು ಪರಿಗಣಿಸಲಾಗುತ್ತದೆ. ಜೀವನ ಮತ್ತು ಮರಣ ಎನ್ನುವುದು ಅಂತ್ಯವಿಲ್ಲದ ಚಕ್ರ ಜೀವನದ ಅಂತ್ಯಕ್ಕೆ ಮರಣ ಮರಣ ಎನ್ನುವುದು ಹೇಗೆ ಇರುತ್ತದೆ ಅಥವಾ ಹಿಂದೆ ಬರುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.

 ನಮಗೆ ಅರಿವಿಲ್ಲದ ಬರುವ ಸಾವು ಹೇಗೆ ಬಂದರು ಸ್ವೀಕರಿಸಲೇಬೇಕು ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ಕೂಡ ಹೇಗೆ ಇದ್ದರೂ ಏನೇ ಮಾಡಿದರೂ ಒಂದಲ್ಲ ಒಂದು ದಿನ ಸಾವಿದೆ ಶರಣಾಗಲೇಬೇಕು. ಇರುವುದು ಒಳ್ಳೆಯದು ಯಾರಿಗೂ ಕೂಡ ನೋವುಂಟು ಮಾಡಿದೆ ಹುಡುಕುವುದು ಒಳ್ಳೆಯದು ಸ್ನೇಹಿತರೆ.

ಸಾವು ಎನ್ನುವುದು ಖಚಿತ ಅದರಲ್ಲಿ ಯಾವುದೇ ಸಂಶಯವಿಲ್ಲ. ಮನುಷ್ಯನಿಗೆ ಬಂದಂತಹ ಒಂದು ವರ.   ವರ ಒಂದೊಂದು ಬಾರಿ ವಿಶೇಷವಾಗಿ ಎನಿಸಿಕೊಳ್ಳುವುದು. ಕೆಲವರಿಗೆ ಸಾವು ಸಮೀಪಿಸುತ್ತಿದೆ ಎಂದಾಗ ಕೆಲವು ಮುಂದೆ ನಡೆಯುವ ಘಟನೆಗಳು ಅವರ ಕಣ್ಣು ಮುಂದೆ ಬಂದಂತೆ ಆಗುತ್ತದೆ. 

ಕೆಲವರಿಗೆ ಕನಸಲ್ಲಿ ಹಾಗೆ ಆಗಬಹುದು ಅಥವಾ ಇನ್ನು ಕೆಲವರಿಗೆ ಶಕುನ ಆಗಬಹುದು. ಕೆಲವರು ಹೇಳುವ ಹಾಗೆ ಎಲ್ಲರಿಗೂ ಕೂಡ ಸಾವಿನ ಬಗ್ಗೆ ಮುನ್ಸೂಚನೆ ಬರುತ್ತದೆ ಆದರೆ ಕೆಲವರು ಅದರ ಬಗ್ಗೆ ಗ್ರಹಿಸುವುದಿಲ್ಲ ಗ್ರಹಿಸುವುದರಲ್ಲಿ ಸೋತುಬಿಡುತ್ತಾರೆ. ಸಾವು ಎನ್ನುವುದು ಎಲ್ಲರಿಗೂ ಕೂಡ ಸೂಚನೆಯನ್ನು ಕೊಡುತ್ತದೆ ಆದರೆ ಗ್ರಹಿಸುವ ಶಕ್ತಿ ನಮ್ಮಲ್ಲಿರಬೇಕು.

ಕೆಲವೊಂದು ಬಾರಿ ನಾನು ಸಾವಿಗೆ ಸಮೀಪದಲ್ಲಿದ್ದ ಇವೆಯೆಂದು ಕೆಲವು ಸೂಚನೆಗಳು ಸಿಗುತ್ತವೆ. ಹಾಗಾದರೆ ಆ ಸೂಚನೆಗಳು ಯಾವುವು ಎಂದು ನಾನು ನಿಮಗೆ ಎಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.

ಸಾವು ನಮ್ಮನ್ನು ಸಮೀಪಿಸುತ್ತಿದೆ ಎಂದಾಗ ಬೌದ್ಧಿಕವಾಗಿ ಬದಲಾವಣೆಯಾಗುತ್ತದೆ. ರಕ್ತದೊತ್ತಡ ಹಾಗೂ ಮಾನಸಿಕ ಒತ್ತಡ ಮತ್ತು ಬಹಳ ಸೂಕ್ಷ್ಮತೆಯನ್ನು ಪಡೆದುಕೊಳ್ಳುವುದು.

ಮೂತ್ರವು ಕಂದು ಬಣ್ಣ ಅಥವಾ ತುಕ್ಕಿನ ಬಣ್ಣಕ್ಕೆ ತಿರುಗುವುದು. ಕೂದಲು ಉದುರುವುದು ಹಾಗೂ ಹಲ್ಲುಗಳು ಗಾಢವಾದ ಕಲೆಯಿಂದ ಕೂಡಿರುವುದು. ಹಸಿವು ಮತ್ತು ಬಾಯಾರಿಕೆಯ ಪ್ರಮಾಣ ಕಡಿಮೆಯಾಗುವುದು.

ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದಾಗ ಅವನಿಗೆ ಊಟ ತಿಂಡಿಯ ಬಗ್ಗೆ ಗಮನವಿರುವುದಿಲ್ಲ. ಇಂಥವರು ಅತಿಯಾಗಿ ನಿದ್ರೆ ಮಾಡುತ್ತಾರೆ. ಇವರು ಶಕ್ತಿಯ ಮಟ್ಟ ಕುಸಿದಿರುತ್ತದೆ ಹಾಗಾಗಿ ಎಲ್ಲಾ ಸಮಯದಲ್ಲೂ ನಿದ್ರೆ ಮಾಡುವುದಕ್ಕೆ ಹಂಬಲಿಸುತ್ತಿರುತ್ತಾರೆ.

ಹೆಚ್ಚಿನ ಆಯಾಸ ಅವರನ್ನು ಆವರಿಸುತ್ತದೆ. ಇವರು ಜನರಿಂದ ದೂರ ಹೋಗುವರು ಹೌದು ಸ್ನೇಹಿತರೆ ಇವರ ಸಾವು ಸಮೀಪಿಸುತ್ತಿದೆ ಎಂದು ಅವರಿಗೆ ತಿಳಿದಾಗ ಅವರು ಜನರಿಂದ ದೂರ ಹೋಗುತ್ತಾರೆ.

ಸಾವು ಸಮೀಪಿಸಿದ ವ್ಯಕ್ತಿಗಳಲ್ಲಿ ಕೆಲವು ರೋಗಲಕ್ಷಣಗಳು ಇರುತ್ತವೆ. ಅವರು ತಮ್ಮ ಜೀವನದ ಬಗ್ಗೆ ಆಸೆ ಮತ್ತು ನಿರೀಕ್ಷೆಯನ್ನು ಹೊಂದಿರುವುದಿಲ್ಲ.ಈ ರೀತಿಯ ಸೂಚನೆಗಳು ಸಿಕ್ಕಿದರೆ ವ್ಯಕ್ತಿಯ ಸಾವು ಸಮೀಪಿಸುತ್ತಿದೆ ಎಂದು ಅರ್ಥ.

ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಮತ್ತು ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಹಾಗೂ ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here