ಪ್ರತಿಯೊಬ್ಬ ಜೀವಿಯೂ ಕೂಡ ಭೂಮಿ ಮೇಲೆ ಹುಟ್ಟಿದ ಮೇಲೆ ಆತನಿಗೆ ಸಾವು ಖಚಿತ ಎಂಬುವುದು ಅವನು ತಿಳಿದುಕೊಳ್ಳ ಬೇಕಾಗಿರುವಂತಹ ಒಂದು ಸತ್ಯವಾಗಿರುತ್ತದೆ, ಹಾಗಾದರೆ ಸಾಯುವುದಕ್ಕಿಂತ ಮೊದಲು ನಮ್ಮ ದೇಹ ನಮಗೆ ಯಾವೆಲ್ಲ ಸೂಚನೆಯನ್ನು ನೀಡುತ್ತದೆ.
ನಾನು ಸಾವಿಗೆ ಸಮೀಪಿಸುತ್ತಿದ್ದೇನೆ ಅಂತ ಹೇಗೆ ತಿಳಿಯುತ್ತದೆ ಈ ಎಲ್ಲ ಸಂಶಯಗಳು ನಿಮಗೂ ಕೂಡ ಯಾವಾಗಲಾದರೂ ತಲೆಗೆ ಬಂದಿದೆಯಾ, ಛೇ ಬೇಡಪ್ಪ ಯಾವತ್ತಿಗೂ ಕೂಡ ನೀವು ಇಂತಹ ಯೋಜನೆಗಳನ್ನ ಮಾಡಲೇಬೇಡಿ.
ಈ ವಿಚಾರವನ್ನು ಕುರಿತು ಯೋಚನೆ ಮಾಡುತ್ತಾ ಇದ್ದರೆ ಇನ್ನೂ ಬೇರೆಯಲ್ಲ ತರಹದ ಯೋಚನೆಗಳು ತಲೆಗೆ ಹೊಕ್ಕಿ ಬಿಡುತ್ತದೆ. ಆದ ಕಾರಣ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ತಲೆಗೆ ಸಂಶಯ ಬರುವುದಕ್ಕಿಂತ ಮೊದಲೇ ಆ ಒಂದು ವಿಚಾರವನ್ನು ಕುರಿತು ಪೂರ್ತಿ ಮಾಹಿತಿ ತಿಳಿದು ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ.
ನಾನು ನಿಮಗೆ ಈ ಮಾಹಿತಿ ಅನ್ನು ತಿಳಿಸುವುದಕ್ಕಿಂತ ಮೊದಲ ಒಂದು ಕಥೆಯ ಮುಖಾಂತರ ಈ ಮಾಹಿತಿಯ ವಿಚಾರವನ್ನು ಶುರು ಮಾಡೋಣ ಈ ಕಥೆಯಲ್ಲಿ ನಿಮ್ಮ ಸಂಶಯಗಳಿಗೆ ಉತ್ತರ ದೊರೆಯುತ್ತದೆ.
ಅದೇನೆಂದರೆ ಒಮ್ಮೆ ಯಮುನಾ ನದಿಯ ತೀರದಲ್ಲಿ ಅಮೃತ ಎಂಬ ವ್ಯಕ್ತಿ ಕುಳಿತುಕೊಂಡು ಏನನ್ನೋ ಯೋಚನೆ ಮಾಡುತ್ತಾ ಇರುತ್ತಾನೆ ಆತ ತನ್ನ ಹುಟ್ಟಿನ ಬಗ್ಗೆ ಮುಂದಿನ ಜೀವನದ ಬಗ್ಗೆ ಕೊನೆಗೆ ಸಾವಿನ ಬಗ್ಗೆಯೂ ಕೂಡ ಯೋಚನೆ ಮಾಡುತ್ತಾ ಸಾವು ಬರುವುದಕ್ಕಿಂತ ಮೊದಲು ಹೇಗಿರುತ್ತದೆ ಯಾವ ಸೂಚನೆ ನೀಡುತ್ತದೆ ಎಂಬ ಪ್ರಶ್ನೆಯನ್ನು ತನಗೆ ತಾನೇ ಹಾಕಿಕೊಳ್ಳುತ್ತಾನೆ.
ಆಗ ಇದನ್ನು ನಾನು ತಿಳಿದುಕೊಳ್ಳಲೇಬೇಕು ಎಂದು ಯಮ ಧರ್ಮರಾಯನನ್ನು ಕುರಿತು ತಪಸ್ಸು ಮಾಡುತ್ತಾನೆ ತಪಸ್ಸಿಗೆ ಮೆಚ್ಚಿ ಯಮಧರ್ಮರಾಯನು ಪ್ರತ್ಯಕ್ಷನಾಗುತ್ತಾನೆ.
ಯಮಧರ್ಮರಾಯ ಪ್ರತ್ಯಕ್ಷನಾದ ನಂತರ ಮೃತನಿಗೆ ಏನು ವರ ಬೇಕೆಂದು ಕೇಳಿದಾಗ ನಾನು ಸಾಯುವುದಕ್ಕಿಂತ ಮೊದಲು ನನಗೆ ಯಾವ ರೀತಿಯ ಸೂಚನೆಯನ್ನು ನೀಡುತ್ತೀಯಾ ಎಂದು ಕೇಳಿಕೊಳ್ಳುತ್ತಾರೆ.
ನೀನು ಯಾವ ರೀತಿಯ ಸೂಚನೆ ನೀಡುತ್ತೀಯಾ ಎಂದು ತಿಳಿದರೆ ನಾನು ನನ್ನ ಜವಾಬ್ದಾರಿಗಳನ್ನು ಬೇರೆಯವರಿಗೆ ನೀಡುವುದಕ್ಕೆ ಸರಿಯಾಗುತ್ತದೆ ಅಂತ. ಆಗ ಯಮರಾಜನು ನೀನು ಸಾಯುವುದಕ್ಕಿಂತ ಮೊದಲು ನಿನಗೆ ನಾಲ್ಕು ಸೂಚನೆಗಳನ್ನು ನೀಡುತ್ತೇನೆ.
ಆ ಸೂಚನೆಯನ್ನು ಅರಿತರೆ ನಿನಗೆ ಸಾವು ಸಮೀಪಿಸಿದೆ ಎಂಬುದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಅಂತ ಯಮರಾಜನು ಹೇಳಿ ಹೋಗಿಬಿಡುತ್ತಾರೆ.
ದಿನ ಕಳೆಯಿತು ಅಮೃತ ನೆಗೆ ಮದುವೆಯೂ ಆಯಿತು ಮಕ್ಕಳು ಆದವು ಹೇಗೆ ದಿನ ಕಳೆಯಿತು ದಿನ ಕಳೆದಂತೆ ಅಮೃತರಿಗೆ ವಯಸ್ಸು ಕೂಡ ಕಳೆಯಿತು. ವಯಸ್ಸಾದ ಹಾಗೆ ಅಮೃತಾನಿಗೆ ಚರ್ಮ ಮೃದುವಾಗುತ್ತದೆ ಹಲ್ಲುಗಳು ಬಿದ್ದು ಹೋಗುತ್ತದೆ ಕಣ್ಣುಗಳು ಕಾಣದಂತಾಗುತ್ತದೆ ಹಾಗೆ ಮಂಚವನ್ನು ಹಿಡಿಯಬೇಕಾಗುತ್ತದೆ.
ಈ ರೀತಿ ಹಾಸಿಗೆ ಹಿಡಿದ ಅಮೃತಾ, ಒಮ್ಮೆ ಯಮನು ಕನಸಿನಲ್ಲಿ ಬಂದು ಆತನನ್ನು ಕರೆದೊಯ್ಯುವ ಆಯ್ಕೆಯೇ ಸೂಚನೆ ನೀಡುತ್ತಾರೆ. ಆಗ ಅಮೃತವನ್ನು ಯಮ ಧರ್ಮರಾಯ ನಿನಗೆ ಇದು ಸರಿಯೇ ನೀನು ಕೊಟ್ಟ ವರವೂ ಆಗಲೇ ಮರೆತು ಹೋಯಿತೆ.
ನನಗೆ ಯಾವುದೇ ಸೂಚನೆಯನ್ನು ನೀಡದೆ ಹೇಗೆ ನನ್ನ ಪ್ರಾಣವನ್ನು ಹೊತ್ತು ಒಯ್ಯುತ್ತೀಯ ಎಂದು ಕೇಳಿದಾಗ ಯಮಧರ್ಮ ರಾಯರು ಹೀಗೆ ಉತ್ತರಿಸುತ್ತಾರೆ ಅದೇನೆಂದರೆ ನಿನಗೆ ನಾನು ಈಗಾಗಲೇ ನಾಲ್ಕು ಅನಾರೋಗ್ಯದ ಸೂಚನೆಗಳನ್ನು ನೀಡಿದ್ದೇನೆ ಇದನ್ನು ನೀನು ಅರ್ಥ ಮಾಡಿಕೊಂಡು ನೀವು ಸಾವಿಗೆ ಸಮೀಪವಾಗಿದ್ದೀರಿ ಅಂತ ತಿಳಿಯಬೇಕಾಗಿತ್ತು ಅನ್ನುತ್ತಾರೆ.
ಅಮೃತರಿಗೆ ಯಮಧರ್ಮರಾಯನ ಹೇಳಿದ ಮಾತುಗಳು ಸತ್ಯವೆನಿಸಿತು ಹಾಗೆ ಯಮ ಧರ್ಮರಾಯನಿಗೆ ತಾನು ಇಹಲೋಕ ತ್ಯಜಿಸಲು ಸಿದ್ಧನಿದ್ದೇನೆ. ಅಂತ ಕೂಡ ತಿಳಿಸುತ್ತಾರೆ. ಹೀಗೆ ಫ್ರೆಂಡ್ಸ್ ಯಮಧರ್ಮರಾಯನ ಹೇಳಿದ ಹಾಗೆ ನಾವು ಸಾವಿಗೆ ಸಮೀಪರಾಗುತ್ತಿದ್ದೇವೆ ಅಂದರೆ ಅನಾರೋಗ್ಯವೂ ನಮ್ಮಲ್ಲಿ ಕಾಡುತ್ತದೆ ಹಾಗೆ ನಮಗೆ ಅನಾರೋಗ್ಯವೇ ಸಾವಿಗೆ ಹತ್ತಿರ ಮಾಡುತ್ತದೆ.
ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಮಾಹಿತಿಯನ್ನು ಬೇರೆಯವರಿಗೂ ಶೇರ್ ಮಾಡಿ ಧನ್ಯವಾದ.