Categories
ಉಪಯುಕ್ತ ಮಾಹಿತಿ ಭಕ್ತಿ

ಸರ್ಪ ದೋಷವನ್ನು ನಿವಾರಣೆ ಮಾಡುವ ಸುಬ್ರಮಣ್ಯ ಸ್ವಾಮಿ ಕ್ಷೇತ್ರದ ಪವಾಡದ ಬಗ್ಗೆ ಪ್ರತಿಯೊಬ್ಬ ಕನ್ನಡಿಗ ತಿಳಿದುಕೊಲ್ಲಲೇ ಬೇಕು …

ದಕ್ಷಿಣ ಕರ್ನಾಟಕದಲ್ಲಿ ಹಲವಾರು ದೇವಾಲಯಗಳು ಇವೆ ಇನ್ನು ಆ ದೇವಾಲಯಗಳಲ್ಲಿ ನಾಗ ದೋಷಕ್ಕೆ ಪ್ರಸಿದ್ಧವಾಗಿರುವ ಮತ್ತು ನಾಗ ದೋಷವನ್ನು ನಿವಾರಣೆ ಮಾಡುವ ಒಂದು ದೇವಾಲಯ ಅದೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನೀವೆಲ್ಲರೂ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಿಮೆಯನ್ನು ಮಹತ್ವವನ್ನು ಕೇಳಿಯೇ ಇರುತ್ತೀರಿ .

ಇನ್ನು ಯಾವುದೇ ತರಹದ ನಾಗ ದೋಷಕ್ಕೆ ಇಲ್ಲಿ ಪರಿಹಾರವಿದೆ . ಜನರು ಭಕ್ತಿಯಿಂದ ಬಂದು ಸುಬ್ರಹ್ಮಣ್ಯದಲ್ಲಿ ಹರಕೆಯನ್ನು ಮಾಡಿ ನಾಗದೋಷದಿಂದ ಬರುವ ಚರ್ಮರೋಗ ಮತ್ತು ಗರ್ಭ ಧರಿಸುವ ದೋಷಕ್ಕೆ ಇಲ್ಲಿ ಪರಿಹಾರವನ್ನು ಕಂಡುಕೊಂಡು ಹೋಗುತ್ತಾರೆ .

ಇನ್ನು ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ನೆಲೆ ಊರಿದ್ದು ಹೇಗೆ ಎಂದು ತಿಳಿಯೋಣ ಸ್ನೇಹಿತರೇ ಒಮ್ಮೆ ಅಸುರರನ್ನು ಸಂಹರಿಸಲು ಈಶ್ವರನ ಪುತ್ರ ಸುಬ್ರಹ್ಮಣ್ಯನು ಭೂಲೋಕಕ್ಕೆ ಬರುತ್ತಾರೆ.

ಅಲ್ಲಿ ಅಸುರರನ್ನು ಸಂಹಾರ ಮಾಡುತ್ತಾರೆ ಇನ್ನು ಇದೇ ಸಮಯದಲ್ಲಿ ಕುಮಾರಧಾರ ನದಿಯ ಬಳಿ ಇರುವ ಪರ್ವತ ಶ್ರೇಣಿಯಲ್ಲಿ ನಾಗದೇವನ ವಾಸುಕಿಯು ತಪಸ್ಸು ಮಾಡುತ್ತಿದ್ದರು ಇನ್ನು ಸುಬ್ರಹ್ಮಣ್ಯ ಸ್ವಾಮಿಯು ಇವರನ್ನು ಭೇಟಿ ಮಾಡಿದ್ದರು . ಇಂದ್ರ ದೇವನು ಸುಬ್ರಹ್ಮಣ್ಯನು ಭೂಲೋಕಕ್ಕೆ ಬಂದಾಗ ಅವರಿಗೆ ತಮ್ಮ ಮಗಳನ್ನು ಕೊಟ್ಟು ಕುಮಾರಧಾರ ನದಿಯ ಬಳಿ ವಿವಾಹವನ್ನು ಮಾಡುತ್ತಾರೆ .

ಆಗ ದೇವಾಸ್ ವರನೊಂದಿಗೆ ಸುಬ್ರಹ್ಮಣ್ಯ ಸ್ವಾಮಿಯು ಕುಕ್ಕೆಯಲ್ಲಿ ನೆಲೆ ಊರುತ್ತಾರೆ . ಇನ್ನು ಈ ಸ್ಥಳಕ್ಕೆ ಬಂದು ನಾಗದರ್ಶನ ನಿವಾರಣೆಯಾಗುವ ಹಿಂದೆಯೂ ಒಂದು ಪೌರಾಣಿಕ ಕತೆಯಿದೆ ಅದೇನೆಂದರೆ ಒಮ್ಮೆ ಮಧ್ವ ತೀರ್ಥಂಕರರು ತಪಸ್ಸಿಗೆ ಹೊರಟಾಗ ಅಲ್ಲಿ ಅವರು ಅನಿರುದ್ಧ ತೀರ್ಥರನ್ನು ಭೇಟಿ ನೀಡುತ್ತಾರೆ.

ಆಗ ಮಧ್ವ ತೀರ್ಥಂಕರರು ಅನಿರುದ್ಧ ತೀರ್ಥರಿಗೆ ನಾಳೆ ನೀವು ವಿಷ್ಣು ಧ್ಯಾನ ಮಾಡುವಾಗ ನಿಮಗೆ ಎರಡು ಅಕ್ಷಯ ಪಾತ್ರೆ ದೊರಕುತ್ತದೆ ಒಂದನ್ನು ನಿಮ್ಮ ಬಳಿ ಇಟ್ಟುಕೊಂಡು ಒಂದನ್ನು ಆಸ್ಥಾನಕ್ಕೆ ನೀಡಬೇಕೆಂದು ಹೇಳಿ ಹೋಗುತ್ತಾರೆ .

ಇನ್ನು ಮಧ್ವ ತೀರ್ಥಂಕರರು ಹೇಳಿದ ಹಾಗೆ ಮಾರನೇ ದಿನ ಅನಿರುದ್ಧ ತೀರ್ಥರಿಗೆ ಎರಡು ಅಕ್ಷಯ ಪಾತ್ರೆ ದೊರಕುತ್ತದೆ ಹಾಗೂ ಅವರು ಮಧ್ವ ತೀರ್ಥಂಕರರು ಹೇಳಿದ ಹಾಗೆ ಒಂದನ್ನು ತಮ್ಮ ಬಳಿ ಇಟ್ಟುಕೊಂಡು ಒಂದು ಬಂಧವನ್ನು ಸ್ಥಾನ ಕ್ಕೆ ನೀಡುತ್ತಾರೆ ಇದನ್ನು ತಿಳಿದ ಬಲ್ಲಾಳ ರಾಯನು ಕೋಪಗೊಂಡು ಅನಿರುದ್ಧ ತೀರ್ಥಂಕರರ ಬಳಿ ಇರುವ ಅಕ್ಷಯ ಪಾತ್ರೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೆ.

ಆಗ ಅನಿರುದ್ಧ ತೀರ್ಥರು ಎಷ್ಟೇ ಬೇಡಿಕೊಂಡರೂ ಕೇಳದ ಬಲ್ಲಾಳ ರಾಯನನ್ನು ತನ್ನ ಆಸ್ಥಾನದಲ್ಲಿದ್ದ ಆನೆಯ ಬಳಿ ಅಕ್ಷಯ ಪಾತ್ರೆಯನ್ನು ತಿಳಿಸುತ್ತಾನೆ ಆಗ ಅಕ್ಷಯ ಪಾತ್ರೆ ಉಷ್ಣಾಂಶಕ್ಕೆ ಆನೆಯ ಮೈಯೆಲ್ಲಾ ಹರಿತಕ್ಕೆ ಆನೆಯು ನದಿಯಲ್ಲಿ ಬಿದ್ದು ಸತ್ತು ಹೋಗುತ್ತದೆ ಈ ಪ್ರದೇಶವು ಆನೆಗುಂಡಿ ಎಂದು ಪ್ರಸಿದ್ಧವಾಗುತ್ತದೆ.

ಇನ್ನು ಬಲ್ಲಾಳ ರಾಯನು ಮೈಸೂರಿನಿಂದ ಪರದಾಡುತ್ತಾನೆ ಆಗ ಸುಬ್ರಹ್ಮಣ್ಯದಲ್ಲಿ ಕೇಳಿಕೊಂಡಾಗ ನೀನು ತಪ್ಪು ಮಾಡಿದ್ದೀಯಾ ಇದರಿಂದ ನಿನ್ನ ರೂಪವನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿಸಿ ನನ್ನ ಕ್ಷೇತ್ರದ ದ್ವಾರದಲ್ಲಿ ಇಡಬೇಕೆಂದು ಹೇಳುತ್ತಾರೆ ಇನ್ನು ಬಲ್ಲಾಳರಾಯನ ಸುಬ್ರಹ್ಮಣ್ಯ ಸ್ವಾಮಿ ಹೇಳಿದ ಹಾಗೆ ಮಾಡುತ್ತಾರೆ .

ಆಗ ಬಲ್ಲಾಳ ರಾಯನು ಶಾಪ ಮುಕ್ತನಾಗುತ್ತಾನೆ ಇದೆ ಈ ದೇವಸ್ಥಾನವು ಈಗ ಇರುವ ಬಲ್ಲಾಳರಾಯನ ದೇವಸ್ಥಾನ ಇನ್ನೂ ಇಲ್ಲಿ ಜನರು ಕುಂಬಳಕಾಯಿ ಸಾಸಿವೆ ಬೆಣ್ಣೆ ಮತ್ತು ಹತ್ತಿಯನ್ನು ನೀಡಿ ಬೇಡಿಕೊಂಡು ಸರ್ಪದೋಷವನ್ನು ನಿವಾರಣೆ ಮಾಡಿಕೊಳ್ಳುತ್ತಾರೆ .

ಅಂದಿನಿಂದ ಭಕ್ತಾದಿಗಳು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಸರ್ವ ದೋಷಕ್ಕೆ ಹಲವು ಹರಕೆಗಳನ್ನು ಮಾಡಿಕೊಂಡು ಸರ್ಪದೋಷವನ್ನು ನಿವಾರಣೆ ಮಾಡಿಕೊಂಡು ಹೋಗುತ್ತಾರೆ .

ಕುಕ್ಕೆಯಲ್ಲಿ ಕುಮಾರಧಾರ ನದಿಯೂ ಹರಿಯುತ್ತದೆ ಎನ್ನುವ ಭಕ್ತಾದಿಗಳು ಇಲ್ಲಿ ಸ್ನಾನವನ್ನು ಮಾಡಿ ಅವರಿಗೆ ಇರುವ ಚರ್ಮ ರೋಗವನ್ನು ಇನ್ನೂ ಹಲವು ರೋಗಗಳನ್ನು ನಿವಾರಣೆ ಮಾಡಿಕೊಳ್ಳುತ್ತಾರೆ ಮತ್ತು ಈ ಕ್ಷೇತ್ರದಲ್ಲಿ ಮಡೆಸ್ನಾನ ಕೂಡ ನಡೆಯುತ್ತದೆ ಇನ್ನು ಮಡೆಸ್ನಾನ ಮಾಡುವುದರಿಂದ ಹಲವು ರೋಗಗಳಿಂದ ನಿವಾರಣೆ ಪಡೆಯಬಹುದು ಎಂಬ ನಂಬಿಕೆಯೂ ಸಹ ಜನರಲ್ಲಿ ಇದೆ .

ನೋಡಿದ್ರಲ್ಲ ಸ್ನೇಹಿತರೇ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿ ಹೇಗೆ ನೆಲೆಯೂರಿದರು ಎಂದು ಮತ್ತು ಜನರು ಸರ್ಪ ದೋಷಕ್ಕಾಗಿ ನಿವಾರಣೆಗಾಗಿ ಇಲ್ಲಿ ಹೋಗಿ ಭೇಟಿ ನೀಡಿ ಬರುತ್ತಾರೆ . ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹೇಳಿಕೊಳ್ಳುತ್ತಾ ಶುಭವಾಗಲಿ ಶುಭ ದಿನ ಧನ್ಯವಾದಗಳು ಸ್ನೇಹಿತರೇ .

Leave a Reply

Your email address will not be published. Required fields are marked *