Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸರಿಯಾದ ಕೆಲಸ ಸಿಗದೇ ಜೀವನದಲ್ಲಿ ಬೇಸತ್ತಿದ್ದೀರಾ ಹಾಗಾದ್ರೆ ಒಂದು ಬರಿ ನವಧಾನ್ಯಗಳ ಮೊಳಕೆಯಿಂದ ಈ ರೀತಿ ಪೂಜೆ ಮಾಡಿ ಆಮೇಲೆ ನೋಡಿ ಚಮತ್ಕಾರ !!!

ನಮಸ್ಕಾರ ಪ್ರಿಯ ವೀಕ್ಷಕರೆ ಎಲ್ಲರಿಗೂ ಕೂಡ ಹಣ ಮಾಡಬೇಕು ಅಂತ ಆಸೆ ಇರುತ್ತದೆ ಆದರೆ ಹಣ ಮಾಡಬೇಕು ಅನ್ನೋ ಆಸೆ ಇಟ್ಟುಕೊಂಡು ಸುಮ್ಮನೆ ಮನೆಯಲ್ಲಿ ಕುಳಿತಿದ್ದರೆ ಆಗುವುದಿಲ್ಲ ಹಾಗಂತ ಆಚೆ ಓಡಾಡಿ ಬಂದರೆ ಹಣ ಸಿಗುತ್ತದೆ ಅಂತ ಅಲ್ಲ.

ಆದರೆ ನಾವು ಹಣಕಾಸನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಗಳನ್ನು ಪಡೆದುಕೊಳ್ಳುವುದರ ಜೊತೆಗೆ ನಮ್ಮ ಆಲೋಚನೆಗಳು ಕೂಡ ಹಾಗೆ ಇರಬೇಕು ಆಲೋಚನೆ 1ಚೆನ್ನಾಗಿದ್ದರೆ ನಾವು ಹಣಕಾಸನ್ನು ಪಡೆದುಕೊಳ್ಳುವುದು ಕಷ್ಟವೇ ಅಲ್ಲ. ಹಣ ಮಾಡಬೇಕು ಅನ್ನುವವನ ಈ ಆಲೋಚನೆಗಳು ಹೇಗಿರಬೇಕು ಅಂದರೆ

ಇನ್ನೂ ಹೆಚ್ಚಿನ ಮಟ್ಟದ ದೊಡ್ಡದಾದ ಆಲೋಚನೆ ಅವನಲ್ಲಿ ಇರಬೇಕು ಆಗಲೇ ಹೆಚ್ಚಿನ ಹಣ ಪಡೆದುಕೊಳ್ಳುವುದಕ್ಕೆ ಸಾಧ್ಯ.ಉದಾಹರಣೆಗೆ ಆಲೋಚನೆ ಹೇಗಿರಬೇಕು ಅನ್ನೋದಕ್ಕೆ ಇಲ್ಲಿದೆ ನೋಡಿ 1ಚಿಕ್ಕದಾದ ಕಥೆ ಒಮ್ಮೆ ಒಬ್ಬ ಚಿಕ್ಕ ಹುಡುಗ ಯಾವಾಗಲೂ ಆಕೆಯ ಚಿಕ್ಕಮ್ಮನ ಮನೆಗೆ ಬರುತ್ತಾ ಇರುತ್ತಾನೆ

ಒಮ್ಮೆ ಚಿಕ್ಕಮ್ಮನ ಮನೆಗೆ ಬಂದಾಗ ಚಿಕ್ಕಮ್ಮ ಮನೆಗೆ ಕಡಲೆಕಾಯಿಯನ್ನು ತಂದಿರುತ್ತಾಳೆ ಆಗ ಚಿಕ್ಕಮ್ಮ ಹೇಳ್ತಾಳೆ ನಿನಗೆ ಕಡಲೆಕಾಯಿ ಇಷ್ಟ ಅಲ್ವ ತೆಗೆದುಕೊಂಡು ಹೋಗು ಅಂತ ಚಿಕ್ಕಮ್ಮ ಹೇಳ್ತಾಳೆ.

ಆದರೆ ಆ ಹುಡುಗ ಅದನ್ನು ನಿರಾಕರಿಸುತ್ತಾನೆ ಬೇಡ ನನಗೆ ಅಂತ ಹೇಳ್ತಾನೆ. ಆದರೂ ಕೂಡ ಚಿಕ್ಕಮ್ಮ ಮತ್ತೆ ಹೇಳ್ತಾಳೆ ಆದರೆ ಮೂರನೆ ಬಾರಿಗೆ ಚಿಕ್ಕಮ್ಮನ ಅವಳ ಕೈಯಲ್ಲಿ ಕಡಲೆಕಾಯಿಯನ್ನು ತೆಗೆದು ಆ ಹುಡುಗನ ಕೈಗೆ ಇಡುತ್ತಾಳೆ. ಈ ರೀತಿ ಹುಡುಗ ಚಿಕ್ಕಮ್ಮನ ಕೈನಿಂದ ಕಡಲೆಕಾಯಿಯನ್ನು ಪಡೆದ ನಂತರ ಅದನ್ನು ತೆಗೆದುಕೊಂಡು ಹುಡುಗ ಅಲ್ಲಿಂದ ಓಡಿ ಬಿಡುತ್ತಾನೆ.

ಮಾರನೆ ದಿವಸ ಆ ಹುಡುಗ ಮತ್ತೆ ಬರುತ್ತಾನೆ ಆಗ ಚಿಕ್ಕಮ್ಮ ಕೇಳುತ್ತಾಳೆ ಕಡಲೆಕಾಯಿಯನ್ನ ತೆಗೆದುಕೋ ಅಂತ ಹೇಳಿದಾಗ ದಿನ ತೆಗೆದುಕೊಳ್ಳಲಿಲ್ಲ ಆದರೆ ಕಡಲೆಕಾಯಿಯನ್ನು ಕೊಟ್ಟ ತಕ್ಷಣ ಹಾಗೆ ಓಡಿದೆಯಲ್ಲಾ ಅಂತ ಚಿಕ್ಕಮ್ಮ ಕೇಳಿದಾಗ. ಹುಡುಗ ಹೇಳುತ್ತಾನೆ ನಾನು ಕಡಲೆಕಾಯಿಯನ್ನ ತೆಗೆದುಕೊಂಡಿದ್ದರೆ ನನ್ನ ಕೈಗಳು ಪುಟ್ಟದಾದದ್ದು ಸ್ವಲ್ಪ ಮಾತ್ರ ಕಡಲೆಕಾಯಿ ನನಗೆ ಸಿಗುತ್ತಿತ್ತು,

ಅದೇ ನಿಮ್ಮದು ದೊಡ್ಡ ಕೈಗಳು ನಿಮ್ಮ ಕೈನಿಂದ ಕೊಟ್ಟರೆ ಇನ್ನೂ ಹೆಚ್ಚಿನ ಕಡಲೆಕಾಯಿ ನನಗೆ ಸಿಕ್ಕಿತು ಅಂತ ಹೇಳ್ತಾನೆ. ಈ ಹುಡುಗನ ಆಲೋಚನೆಯ ಬಗ್ಗೆ ಯೋಚನೆ ಮಾಡಿದರೆ ಆ ದೊಡ್ಡದಾದ ಆಲೋಚನೆ ಎಷ್ಟೆಲ್ಲ ಅರ್ಥವನ್ನು ಹೊಂದಿದೆ ಅಲ್ವಾ.

ನಾವು ಯಾವಾಗಲೂ ಚಿಕ್ಕದಾಗಿ ಯೋಚನೆ ಮಾಡಬಾರದು ನಾವು ಆಲೋಚನೆ ಮಾಡುವ ಹಾಗೆ ನಮ್ಮ ದಿನಚರಿ ನಡೆಯುತ್ತಾ ಇರುತ್ತದೆ ನಾವು ದೊಡ್ಡದಾಗಿ ಯೋಚನೆ ಮಾಡಿದರೆ ಮುಂದೊಂದು ದಿನ ನಮ್ಮ ದಿನಚರಿಯೆ ಬದಲಾಗುತ್ತದೆ

ನಾವು ಏನನ್ನೂ ಯೋಚನೆ ಮಾಡುತ್ತೇವೆ ಈ ವಿಶ್ವ ನಮಗೆ ಅದನ್ನೇ ನೀಡುತ್ತದೆ ಆದಕಾರಣ ದೊಡ್ಡ ದೊಡ್ಡ ವ್ಯಕ್ತಿಗಳು ಹೇಳ್ತಾರೆ ಥಿಂಕ್ ಬಿಗ್ ಡೂ ಬಿಗ್ ಎಂದು ಆದಕಾರಣ ನಮ್ಮ ಆಲೋಚನೆಗಳೇ ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ.

ಆಲೋಚನೆಯೇ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಸಾಮಾನ್ಯರಂತೆ ಯೋಚನೆ ಮಾಡುವುದಕ್ಕಿಂತ ಹಣ ಮಾಡಬೇಕೆಂದರೆ ದೊಡ್ಡದಾಗಿ ಆಲೋಚಿಸಬೇಕು.

ಆಗ ನಾವು ಹಣವನ್ನು ಹುಡುಕಿಕೊಂಡು ಹೋಗೋದಲ್ಲ ಅಥವಾ ಎತ್ತರದ ಸ್ಥಾನ ಆಗಲಿ ಮತ್ತು ಒಳ್ಳೆಯ ಕೆಲಸ ಆಗಲಿ ಅದಾಗಿಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ.

ಇನ್ನು ಕೆಲವರಿಗೆ ಗ್ರಹದೋಷದಿಂದ ಜೀವನದಲ್ಲಿ ಅಡೆತಡೆಗಳು ಎದುರಾಗುತ್ತಲೇ ಇರುತ್ತದೆ ಆ ಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಈ ಪರಿಹಾರವನ್ನು ಮಾಡಿ.

ನಿಮ್ಮ ಜಾತಕದಲ್ಲಿ ಯಾವ ಒಂದು ಗ್ರಹದ ಪ್ರಭಾವ ನಿಮ್ಮ ಮೇಲೆ ಬೀರುತ್ತಾ ಇರುತ್ತದೆ, ನವಧಾನ್ಯಗಳಲ್ಲಿ ಆಗ್ರಹ ಕ್ಕೆ ಸಂಬಂಧಿಸಿದ ಧಾನ್ಯವನ್ನು ತೆಗೆದುಕೊಂಡು ಅದನ್ನು ಮೊಳಕೆ ಕಟ್ಟಿಸಿದ ಮಾರನೇ ದಿವಸ ಆ ಧಾನ್ಯದ ಮೊಳಕೆಕಾಳುಗಳನ್ನು ಹಸುವಿಗೆ ನೀಡಬೇಕು ಈ ರೀತಿ ಮಾಡುವುದರಿಂದ ಗ್ರಹದೋಷಗಳು ನಿವಾರಣೆಗೊಳ್ಳುತ್ತದೆ.

Originally posted on December 10, 2020 @ 10:54 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ