Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಾಧನೆ

ಸರಳ ಸಜ್ಜನಿಕೆಯ ಗುಣವನ್ನು ಹೊಂದಿರುವ ಸುಧಾಮೂರ್ತಿ ಅಮ್ಮನವರ ಯಾರಿಗೂ ಗೊತ್ತಿರದ ಕಣ್ಣೀರಿನ ಕಥೆ ನಿಮಗೇನಾದ್ರು ಗೊತ್ತಾದ್ರೆ ಕರಳು ಕಿತ್ತು ಬರತ್ತೆ ….!!!

ನಮಸ್ಕಾರ ಸ್ನೇಹಿತರೆ, ಯಾವುದೇ ಬಯೋಗ್ರಫಿ ಯಲ್ಲಿ ಒಬ್ಬರ ಜೀವನದ ಬಗ್ಗೆ ಹಾಗೂ ಅವರ ಸಾಧನೆ ಬಗ್ಗೆ ತಿಳಿದುಕೊಳ್ಳುತ್ತೇವೆ.ಆದರೆ ಇವತ್ತು ಇಬ್ಬರು ಆದರ್ಶ ದಂಪತಿಗಳ ಬಗ್ಗೆ ನಾವು ನಿಮಗೆ ಅವರ ಕಣ್ಣೀರಿನ ಕಥೆಯನ್ನು ತಿಳಿಸಿಕೊಡುತ್ತೇವೆ. ಹೌದು ಸ್ನೇಹಿತರೆ, ಸುಧಾಮೂರ್ತಿ ಅಮ್ಮನವರ ಆಸ್ತಿ ಸುಮಾರು 17,000 ಕೋಟಿ ರೂಪಾಯಿ.ಆದರೂ ಸಹಾಯವನ್ನು ನೋಡಿದವರು ಇವರಿಗೆ ಎಷ್ಟು ಆಸ್ತಿ ಇದೆ ಎಂದರೆ ಯಾರೂ ಕೂಡ ನಂಬುವುದಿಲ್ಲ.ಯಾಕೆಂದರೆ ಅಷ್ಟು ಸರಳತೆ ಅವರದ್ದು.ಸುದ ಮೂರ್ತಿ ಅಮ್ಮ ಅವರು ಯಾವುದೇ ದುಬಾರಿಯಾದ ಉಡುಪುಗಳನ್ನು ಧರಿಸುವುದು ಹಾಗೂ ಅವರ ಮೈಮೇಲೆ ಯಾವುದೇ ಒಂದು ಬಂಗಾರ ಸಹ ಇರುವುದಿಲ್ಲ. ಯಾವುದೇ ಬೆಳೆಬಾಳುವ ವಸ್ತು ಸಹ ಇವರ ಬಳಿ ಇರುವುದಿಲ್ಲ. ಇಷ್ಟೊಂದು ಸರಳತೆ ಇವರದ್ದು.ಐಟಿಬಿಟಿ ಕಂಪನಿಯ ಸಂಸ್ಥಾಪಕರಾದ ಸುಧಾಮೂರ್ತಿಯವರು ಎಷ್ಟೊಂದು ಶ್ರೀಮಂತರಾದ ರಿಂದ ಫೇಮಸ್ ಆಗಿಲ್ಲ ಅದರ ಬದಲು ಇವರ ಸರಳತೆ ಫೇಮಸ್ ಆಗಿದೆ.

ಇವರ ಸರಳತೆ ಮತ್ತು ಸಮಾಜಸೇವೆಯಿಂದ ವಿಶ್ವದಾದ್ಯಂತ ಇವರು ಪ್ರಖ್ಯಾತಿಯನ್ನು ಗಳಿಸಿದ್ದಾರೆ.ಒಂದು ಚಿಕ್ಕ ಮನೆಯಲ್ಲಿದ್ದ ಇನ್ಫೋಸಿಸ್ ಕಂಪನಿ ಮಟ್ಟಿಗೆ ಬೆಳೆದಿದ್ದರೂ ಹೇಗೆ ಅದರ ಹಿಂದಿನ ಕಣ್ಣೀರಿನ ಕಥೆಯನ್ನು ನಿಮಗೆ ನಾವು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಎನ್ ಆರ್ ನಾರಾಯಣಮೂರ್ತಿ ಅವರು 20 ಆಗಸ್ಟ್ 1946 ರಲ್ಲಿ ನಮ್ಮ ಕರ್ನಾಟಕದಲ್ಲಿರುವ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಗ್ರಾಮದಲ್ಲಿ ಜನಿಸಿದರು.ಐಐಟಿ ಕಾರ್ಪೋರೇಟ್ ಮಲ್ಲಿ ಮಾಸ್ಟರ್ ಡಿಗ್ರಿ ಎನ್ನುವರು ಪಡೆಯುತ್ತಾರೆ. ಇವರಿಗೆ ದೆಹಲಿಯ ಐಐಎಂನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಸಿಗುತ್ತದೆ. ಮೊದಲಿಗೆ ಐವರು ಸಾಫ್ಟ್ರೋನಿಕ್ಸ್ ಎಂಬ ಕಂಪನಿಯನ್ನು ಸ್ಟಾರ್ಟ್ ಮಾಡಿರುತ್ತಾರೆ. ಆದರೆ ಈ ಕಂಪನಿ ಲಾಸ್ ಆಗಿರುತ್ತೆ,ನಂತರ ಅವರು ಪುಣೆಯಲ್ಲಿರುವ ಬಡ್ನಿ ಇನ್ಫೋಟೆಕ್ ಕಂಪ್ಯೂಟರ್ಸ್ ಎನ್ನುವ ಕಂಪನಿಯಲ್ಲಿ ಸೇರಿಕೊಳ್ಳುತ್ತಾರೆ.

ಅವರ ಪತ್ನಿಯಾದ ಡಾಕ್ಟರ್ ಸುಧಾಮೂರ್ತಿ ಅವರು ಕೂಡ ಡಾಕ್ಟರ್ ಕುಟುಂಬದಲ್ಲಿ ಜನಿಸಿರುತ್ತಾರೆ. ಇವರು ಚಿಕ್ಕ ವಯಸ್ಸಿನಿಂದಲೂ ತುಂಬಾ ಧೈರ್ಯಶಾಲಿ ಆಗಿರುತ್ತಾರೆ. ಅವರ ಅಕ್ಕ ತಂಗಿ ಅವರು ಎಲ್ಲರೂ ಮೆಡಿಸಿನ್ ಓದ್ತಾ ಇದ್ದಾರೆ ಇವರು ಇಂಜಿನಿಯರಿಂಗ್ ಹೋಗ್ತೀನಿ ಅಂತ ಇಂಜಿನಿಯರಿಂಗ್ ಓದುತ್ತಿರುತ್ತಾರೆ . ಆದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ಇಂಜಿನಿಯರಿಂಗ್ ಉಡುವುದು ತುಂಬಾನೇ ವಿರಳವಾಗಿತ್ತು. ಸುಧಾಮೂರ್ತಿಯವರು ಹಟಮಾಡಿ ಇಂಜಿನಿಯರಿಂಗ್ ಅನ್ನುವ ಸೇರಿಕೊಳ್ಳುತ್ತಾರೆ.ಹುಬ್ಬಳ್ಳಿಯಲ್ಲಿರುವ ಬಿವಿವಿ ಕಾಲೇಜನ್ನು ಇವರು ಸೇರಿಕೊಳ್ಳುತ್ತಾರೆ.ಆ ಕಾಲೇಜಿನಲ್ಲಿ ನೂರು ಜನ ಹುಡುಗರ ಮಧ್ಯೆ ಸುಧಾಮೂರ್ತಿ ಒಬ್ಬರೇ ಹುಡುಗಿ,ಇವರು ಆ ಕಾಲೇಜಿನಲ್ಲಿ ಎಷ್ಟೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದರೆ ಇವರು ಒಬ್ಬರೇ ಕೂಡ ಅಲ್ಲಿಯೇ ಇರಬೇಕಾಗಿತ್ತು. ಮಹಿಳೆಯರ ಶೌಚಾಲಯ ಕೂಡ ಅಲ್ಲಿ ಇರುವುದಿಲ್ಲ.

ಇದರ ನಡುವೆಯೂ ಇಂಜಿನಿಯರಿಂಗ್ ಮಾಡೋದಕ್ಕೆ ಸುಧಾಮೂರ್ತಿಯವರು ದಯಮಾಡಿ ಬಿಟ್ಟರು.ಯಾವಾಗಲೂ ಹುಡುಗರು ಸುಧಾಮೂರ್ತಿ ಅವರನ್ನು ರೇಗಿಸುತ್ತಾ ಇರುತ್ತಾರೆ.ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಧಾಮೂರ್ತಿ ಅಮ್ಮನವರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ.ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಬಂಗಾರದ ಪದಕವನ್ನು ಪಡೆದುಕೊಳ್ಳುತ್ತಾರೆ. ಬಂಗಾರದ ಪದಕ ಪಡೆದುಕೊಂಡ ಆಗಿನಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಾರೆ.ಸುಧಾಮೂರ್ತಿ ಅಮ್ಮನವರ ವಿದ್ಯಾಭ್ಯಾಸ ಮುಗಿದ ನಂತರ ಅವರು ಒಂದು ಪೇಪರ್ನಲ್ಲಿ ಪ್ರಕಟಣೆಯನ್ನು ನೋಡುತ್ತಾರೆ ಪೇಪರ್ನಲ್ಲಿ ಬಂದಾಗ ಕಂಪನಿಯ ಹೆಸರು ಏನೆಂದರೆ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ,ಪ್ರಕಟಣೆಯಲ್ಲಿ ಮಹಿಳೆಯರು ಅಪ್ಲೈ ಮಾಡುವ ಅಗತ್ಯವಿಲ್ಲ ಎಂದು ಪ್ರಕಟಿಸಿದ್ದರು.

ಆದರೆ ಮೂರ್ತಿ ಅಮ್ಮನವರು ಪ್ರಕಟಣೆಗಳನ್ನು ಕೋಪಗೊಂಡಿದ್ದರು ಯಾಕೆಂದರೆ ಮಹಿಳೆಯರಿಗೆ ಯಾಕೆ ತಾರತಮ್ಯಮಾಡುತ್ತಾರೆ ಎಂದು ಕೊಂಡಿದ್ದರು. ಮಹಿಳೆಯರಿಗೆ ಆಗುವ ಧೋರಣೆ ಮತ್ತು ತಾರತಮ್ಯವನ್ನು ನೋಡಿದ ಮೂರ್ತಿ ಅಮ್ಮನವರು ಟಾಟಾ ಕಂಪನಿಯ ಸಂಸ್ಥಾಪಕರಾದ ಜೆ ಆರ್ ಡಿ ಟಾಟಾ ಅವರಿಗೆ ನೇರವಾಗಿ ಪತ್ರವನ್ನು ಬರೆಯುತ್ತಾರೆ. ಕೆಲವು ದಿನಗಳ ನಂತರ ಇವರಿಗೆ ಸಂದರ್ಶನಕ್ಕೆ ಬರಬೇಕು ಎನ್ನುವ ಪತ್ರವು ಬರುತ್ತದೆ.ಈ ಕೆಲಸದಲ್ಲಿ ಮಹಿಳೆಯರಿಗೆ ತುಂಬಾ ಕಷ್ಟವಾಗುತ್ತದೆ ಕೆಲಸ ಎಂದು ಪ್ರಕಟಣೆಯಲ್ಲಿ ಮಹಿಳೆಯರು ಅಪ್ಲೈ ಮಾಡಬಾರದೆಂದು ನಾವು ಪ್ರಕಟಿಸಿದ್ದೆವು ಎಂದು ಸಂದರ್ಶನಕ್ಕೆ ಹೋದಾಗ ಅವರಿಗೆ ಈ ವಿಷಯವನ್ನು ತಿಳಿಸಿದ್ದರು. ಸುಧಾಮೂರ್ತಿ ಅಮ್ಮನವರ ಧೈರ್ಯವನ್ನು ಮೆಚ್ಚಿ ಟಾಟಾ ಕಂಪನಿ ಯಲ್ಲಿ ಕೆಲಸವನ್ನು ಕೊಡುತ್ತಾರೆ. ಟಾಟಾ ಕಂಪನಿಯ ಮೊದಲ ಎಂಪ್ಲಾಯಿ ನಾರಾಯಣಮೂರ್ತಿಯವರು ಮತ್ತು ಸುಧಾಮೂರ್ತಿಯವರು ಅವರ ಗೆಳೆಯರ ಸಮ್ಮುಖದಲ್ಲಿ ಪರಿಚಯವಾಗುತ್ತಾರೆ.

ಪರಿಚಯ ಪ್ರೇಮಕ್ಕೆ ತಿರುಗಿ ಅವರು ಮದುವೆ ಕೂಡ ಆಗುತ್ತಾರೆ.ಆಗ ಒಂದು ಸಾಫ್ಟ್ವೇರ್ ರಂಗ ಪ್ರಾರಂಭವಾಗುತ್ತದೆ ನಾರಾಯಣಮೂರ್ತಿಯವರಿಗೆ ಒಂದು ಕಂಪನಿಯನ್ನು ಸ್ಟಾರ್ಟ್ ಮಾಡಬೇಕು ಎಂಬುದು ಯೋಚನೆ ಬರುತ್ತದೆ. ನಾರಾಯಣಮೂರ್ತಿ ಅವರಿಗೆ ಐಡಿಯಾ ಏನಾಯಿತ್ತು ಆದರೆ ಕಂಪನಿ ಶುರುಮಾಡಲು ಹಣವಿರುವುದಿಲ್ಲ. ಸುಧಾಮೂರ್ತಿ ಅವರು ತಾವು ಬಚ್ಚಿಟ್ಟುಕೊಂಡಿದ್ದ 10,000 ಹಣವನ್ನು ನಾರಾಯಣಮೂರ್ತಿಯವರಿಗೆ ನೀಡುತ್ತಾರೆ.ಇವರಿಬ್ಬರ ಜೊತೆಗೆ ಅವರ ಸ್ನೇಹಿತರು ಕೂಡ ಸೇರಿ ಇನ್ಪೋಸಿಸ್ ಕಂಪನಿಯನ್ನು ,1981 ರಲ್ಲಿ ಪ್ರಾರಂಭ ಮಾಡುತ್ತಾರೆ. ಆಗಿನ ಕಾಲದಲ್ಲಿ ಕಂಪ್ಯೂಟರ್ ಇದ್ದವರು ಶ್ರೀಮಂತರು ಎಂಬ ಮಾತಿತ್ತು. ಆಗ ಕಂಪ್ಯೂಟರನ್ನು ಇಂಪೋರ್ಟ್ ಮಾಡಿಕೊಳ್ಳಲು ಕೂಡ ಅನುಮತಿಯನ್ನು ಪಡೆಯಬೇಕಿತ್ತು.

ಇವರು ಕಂಪ್ಯೂಟರ್ಗಳನ್ನು ತೆಗೆದುಕೊಳ್ಳುವುದಕ್ಕೆ ದೆಹಲಿಗೆ ಸಾವಿರ ಬಾರಿ ಓದಾಡಿದ್ದರಂತೆ.ಸುಧಾಮೂರ್ತಿಯವರು ನಾನು ಮನೆಯನ್ನು ನೋಡಿಕೊಳ್ಳುತ್ತೇನೆ ಎಂದು ನಾರಾಯಣಮೂರ್ತಿಯವರಿಗೆ ಧೈರ್ಯವನ್ನು ತುಂಬುತ್ತಾರೆ. ಆದರೆ ನಾರಾಯಣಮೂರ್ತಿಯವರು ಎಷ್ಟೇ ಕಷ್ಟ ಬಂದರೂ ಧೈರ್ಯಗೆಡಲಿಲ್ಲ. ಅದರಂತೆಯೇ 1999ರಲ್ಲಿ ಇನ್ಫೋಸಿಸ್ನ ಆದಾಯ 100 ಮಿಲಿಯನ್ ಡಾಲರ್ ಗೆ ಸೇರುತ್ತದೆ. ಹಾಗೆಯೇ ಅಮೆರಿಕದಲ್ಲಿರುವ ಶೇರ್ ಮಾರ್ಕೆಟ್ ನ ರೆಕಾರ್ಡ್ ಅಲ್ಲಿ ಸೇರಿದ ಮೊದಲ ಭಾರತೀಯ ಕಂಪನಿ ಎಂದು ಹೆಗ್ಗಳಿಕೆಗೆ ಪಾತ್ರವಾಗುತ್ತದೆ .ಜಿಎಸ್ಟಿ ಯನ್ನು ಕೂಡ ಮೆಂಟನ್ ಮಾಡುತ್ತಿರುವುದು ಇನ್ಫೋಸಿಸ್ .ಚಿಕ್ಕದಾದ ಶುರುವಾದ ಈ ಕಂಪನಿ ಐಟಿ ಕ್ಷೇತ್ರದಲ್ಲಿ ಮನೆಮಾತಾಗಿದೆ ಹಾಗೂ ದೊಡ್ಡ ಕಂಪನಿಯಾಗಿ ಬೆಳೆದುಕೊಂಡಿದೆ. ಈ ಕಂಪನಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಆ ಕಂಪನಿಯಲ್ಲಿ 30 ಪರ್ಸೆಂಟ್ ಮಹಿಳೆಯರಿಗೆ ಮೀಸಲಾತಿ ಇದೆ.

ಇನ್ಫೋಸಿಸ್ ಕೇವಲ ಲಾಭದ ಗಳಿಕೆಗಾಗಿ ದುಡಿಯುತ್ತಿರುವ ಕಂಪನಿಯಲ್ಲ ..ಸುಧಾ ಮೂರ್ತಿ ಅಮ್ಮ ಅವರು ಇನ್ಫೋಸಿಸ್ ಫೌಂಡೇಶನ್ ಅನ್ನು ಸ್ಟಾರ್ಟ್ ಮಾಡಿ ಕಂಪನಿಯಲ್ಲಿ ಬಂದ ಲಾಭದ ಹಣದಿಂದ ಸಮಾಜಸೇವೆಯನ್ನು ಕೂಡ ಮಾಡುತ್ತಿದ್ದಾರೆ. ನಮ್ಮ ಭಾರತೀಯರಲ್ಲಿ ಜಾಸ್ತಿ ಹಣ ಇರುವ ಮಹಿಳೆಯರಲ್ಲಿ ಇವರು ಸಹ ಒಬ್ಬರು.ನೋಡಿದರೆ ಸ್ನೇಹಿತರೆ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಬಗ್ಗೆ ಹೇಳೋಕೆ ಹೊರಟರೆ ಅದು ಮುಗಿಯದ ಕಥೆ.ಯಾಕೆಂದರೆ ಅಷ್ಟು ಸಮಾಜಸೇವೆಯನ್ನು ಅವರು ತಮ್ಮ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಯಾವಾಗಲೂ ದೇವರು ಚೆನ್ನಾಗಿ ಇಟ್ಟಿರಲಿ ಎಂಬುದನ್ನು ನಾವು ಆಶಿಸೋಣ.ನೋಡಿದ್ರಲ್ಲ ಸ್ನೇಹಿತರೆ ನಿಮಗೆ ಈ ಮಾಹಿತಿ ಇಷ್ಟವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದ ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ