ಸಮುದ್ರದಲ್ಲಿ ಇರುವಂತಹ ನೀರು ಉಪ್ಪಾಗಿರುವುದಕ್ಕೆ ಅಸಲಿ ಕಾರಣವೇನಾದ್ರು ಅಂತ ನಿಮಗೆ ಗೊತ್ತ …ಎಲ್ರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ …

317

ನಮ್ಮ ಈ ಗ್ರಹ ಮೂರು ಭಾಗದಿಂದ ನೀರನ್ನು ಸುತ್ತು ಹಾಕಿದ ಹಾಗೂ ಒಂದು ಭಾಗ ಮಾತ್ರ ಭೂಮಿಯನ್ನು ನಾವು ಕಾಣಬಹುದಾಗಿದೆ ಹಾಗೆ ಈ ಮೂರು ಭಾಗದಲ್ಲಿ ಇರುವಂತಹ ನೀರಿನಲ್ಲಿ ಹೆಚ್ಚು ಭಾಗ ಉಪ್ಪಿನಾಂಶ ಇರುವ ನೀರನ್ನೇ ನಾವು ಕಾಣಬಹುದಾಗಿದೆ.

ಸಮುದ್ರದಲ್ಲಿ ನೋಡಬಹುದಾದಂತಹ ಈ ನೀರನ್ನು ಮನುಷ್ಯರು ಬಳಸುವುದಕ್ಕೆ ಅನ್ ಫಿಟ್ ಅಂತಾನೇ ಹೇಳಬಹುದು ಅಂದರೆ ಈ ನೀರನ್ನು ಮನುಷ್ಯ ಕುಡಿಯುವುದಕ್ಕೆ ಅಥವಾ ಸ್ನಾನ ಮಾಡುವುದಕ್ಕೆ ತನ್ನ ದಿನಬಳಕೆಗಾಗಿ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ .

ನಾನು ಈ ಮೇಲೆ ತಿಳಿಸಿದ ಹಾಗೆ ಭೂಮಿ ಮೇಲೆ ಇಷ್ಟೆಲ್ಲಾ ನೀರಿದ್ದರೂ ಕೂಡ ಮನುಷ್ಯನಿಗೆ ಬಳಸಲು ಯೋಗ್ಯವಿರುವ ನೀರು ಕೇವಲ ಮೂರು ಪರ್ಸೆಂಟ್ ಅಷ್ಟೇ ಹಾಗೂ ಈ ನೀರು ಕೂಡ ನಮಗೆ ಸಿಗುವುದು ಮಳೆಗಳಿಂದ ನದಿಗಳಿಂದ ಹಾಗೆ ನದಿಯಲ್ಲಿರುವ ನೀರು ಕೊನೆಗೆ ಸಮುದ್ರವನ್ನು ಸೇರುವುದು .

ನದಿಯ ನೀರು ಮಾತ್ರ ಸಿಹಿಯಾಗಿರುತ್ತದೆ ಆದರೆ ಸಮುದ್ರದ ನೀರು ಯಾಕೆ ಉಪ್ಪಾಗಿರುತ್ತದೆ ಅನ್ನುವ ಪ್ರಶ್ನೆಯನ್ನು ನೀವು ಎಂದಾದರೂ ನಿಮಗೆ ಕೇಳಿಕೊಂಡಿದ್ದೀರ ಹಾಗಾದರೆ ನಿಮಗೆ ಈ ವಿಚಾರದ ಬಗ್ಗೆ ಸಂಶಯವಿದ್ದರೆ ನಮ್ಮ ಈ ಪೂರ್ತಿ ಮಾಹಿತಿಯನ್ನು ತಪ್ಪದೇ ತಿಳಿದು ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ .

ಈ ಭೂಮಿ ವಿಕಾಸವಾದಾಗ ಸಮುದ್ರದ ನೀರು ಕೂಡ ಸಿಹಿಯಾಗಿದೆ ಇತ್ತು ಆದರೆ ಸೂರ್ಯನ ಶಾಖದಿಂದ ಸಮುದ್ರದಲ್ಲಿ ಇರುವಂತಹ ನೀರು ಆವಿಯಾಗಿ ನೀರಿನೊಳಗೆ ಇದಂತಹ ಲವಣಾಂಶವು ಸಮುದ್ರದ ನೀರಿನೊಳಗೆ ಉಳಿಯಿತು ಹೀಗೆ ಈ ಒಂದು ಕ್ರಿಯೆ ಪರಿಸರದಲ್ಲಿ ನಡೆಯುತ್ತಲೇ ಇರುತ್ತದೆ ಈ ಕಾರಣದಿಂದಾಗಿ ಸಮುದ್ರದಲ್ಲಿ ಹೆಚ್ಚು ಲಾಭಾಂಶವೂ ಉಳಿದ ಕಾರಣದಿಂದಾಗಿ ಸಮುದ್ರದ ನೀರು ಉಪ್ಪು ಆಗಲು ಕಾರಣವಾಯಿತು .

ಹಾಗೆ ಮತ್ತೊಂದು ವಿಚಾರಣೆಯನ್ನು ಅಂದರೆ ನದಿಗಳು ಸಮುದ್ರಗಳಿಗೆ ಹರಿದು ಬರುವಾಗ ಬಂಡೆಗಳನ್ನು ಕೊರೆದು ಬರುತ್ತವೆ ಆಗ ಬಂಡೆಗಳಲ್ಲಿ ಇರುವಂತಹ ಖನಿಜಾಂಶಗಳು ಕೂಡ ನೀರಿನೊಂದಿಗೆ ಬೆರೆತು ಸಮುದ್ರವನ್ನು ಸೇರುತ್ತದೆ ಹೀಗಾಗಿ ಹೆಚ್ಚು ಹೆಚ್ಚು ಲವಣಾಂಶವು ಸಮುದ್ರದಲ್ಲೇ ಉಳಿದ ಕಾರಣದಿಂದಾಗಿ ಈ ಸಮುದ್ರದ ನೀರು ಕೂಡ ಕಪ್ಪಾಗಲು ಶುರುವಾಯಿತು .

ಈ ಪರಿಸರದಲ್ಲಿ ಮನುಷ್ಯ ನಾನೇ ದೊಡ್ಡವನು ನನ್ನ ಮುಂದೆ ಯಾರೂ ಇಲ್ಲ ಎಂದು ಮೆರೆಯುತ್ತಿರುವ ಈ ಪ್ರಕೃತಿ ಕೆಲವೊಂದು ವಿಚಾರಗಳಲ್ಲಿ ನಿನ್ನದು ಏನೂ ನಡೆಯುವುದಿಲ್ಲ ನನ್ನ ಮುಂದೆ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮನುಷ್ಯನ ಮುಂದೆ ಇಡುತ್ತದೆ .

ಅದು ಯಾಕೆ ಅಂದರೆ ಮನುಷ್ಯ ಟೆಕ್ನಾಲಜಿ ಇಂಪ್ರುವ್ ಅದರು ಎಷ್ಟೇ ಬೆಳೆದರೂ ಕೂಡ ಪರಿಸರದಲ್ಲಿ ಇರುವಂತಹ ಅದೆಷ್ಟೋ ನ್ಯಾಚುರ್ಯಾಲಿಟಿಯನ್ನು ಬದಲಾಯಿಸುವುದಕ್ಕೆ ಸಾಧ್ಯವಾಗಿಲ್ಲ ಅಂತಹ ವಿಚಾರಗಳಲ್ಲಿ ಸಮುದ್ರದ ನೀರನ್ನು ಸಿಹಿ ಮಾಡೋದಕ್ಕೆ ಮನುಷ್ಯನಿಗೆ ಇನ್ನೂ ಕೂಡ ಸಾಧ್ಯವಾಗಿಲ್ಲ .

ಆದರೆ ಕೆಲವೊಂದು ಮಾಹಿತಿಯ ಪ್ರಕಾರ ಇರಾನ್ ದೇಶದಲ್ಲಿ ಜನರು ಈ ಸಮುದ್ರದ ನೀರನ್ನು ಫಿಲ್ಟರ್ ಮಾಡಿ ತಮ್ಮ ಬಳಕೆಗೆ ಬಳಸುತ್ತಿದ್ದಾರೆ ಎಂಬ ಮಾಹಿತಿ ಇದೆ ಆದರೆ ಈ ಸಮುದ್ರದಲ್ಲಿ ಇರುವಂತಹ ಸಾಲೈನಿಟಿ ವಾಟರ್ ಅಂದರೆ ಉಪ್ಪಿನಾಂಶ ಇರುವ ನೀರನ್ನು ಪೂರ್ತಿಯಾಗಿ ಫಿಲ್ಟರ್ ಮಾಡಿದರೂ ಕೂಡ ಇದು ಬಳಸುವುದಕ್ಕೆ ಯೋಗ್ಯವಲ್ಲ ಅಂತಾನೇ ಹೇಳಬಹುದು .

ಈ ಮಾಹಿತಿ ನಿಮ್ಮ ಕೆಳಗೆ ಹೂವು ಉಪಯುಕ್ತವಾಗಿದೆ ಎಂದು ಭಾವಿಸುತ್ತಾನೆ ಹಾಗೂ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡೋದನ್ನ ಮರೆಯದಿರಿ ಹಾಗೂ ನಿಮ್ಮ ಅನಿಸಿಕೆಯನ್ನೂ ತಪ್ಪದೇ ಕಮೆಂಟ್ ಮಾಡಿ ಶುಭ ದಿನ ಧನ್ಯವಾದಗಳು .

 

LEAVE A REPLY

Please enter your comment!
Please enter your name here