ಸದ್ದಿಲ್ಲದೇ ಕಲರ್ಸ್ ಕನ್ನಡ ವಾಹಿನಿಯ ಪ್ರಸಿದ್ಧ ಶೋ ರಾಜ ರಾಣಿ ವೇದಿಕೆಯಿಂದ ಹೊರಬಂದ ಅಯ್ಯಪ್ಪ ಅನು ಜೋಡಿ ಕಾರಣ ಏನು ಗೊತ್ತ ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರಗಳು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಹೇರುವಂತಹ ಹೊಸದಾದ ಶೋ ಹೌದು ಬಹಳ ಮನರಂಜನೆಯಿಂದಾಗಿ ಮೂಡಿಬರುತ್ತಿರುವ ಈ ಶೋ ಈಗಾಗಲೇ ಕರ್ನಾಟಕದ ಜನತೆಯಿಂದ ಒಳ್ಳೆಯ ರೆಸ್ಪಾನ್ಸ್ ಅನ್ನೋ ಪಡೆದುಕೊಂಡಿದೆ ಹಾಗೂ ಒಳ್ಳೆಯ ಟಿಆರ್ ಪಿ ಅನ್ನೋ ಪಡೆದುಕೊಳ್ಳುತ್ತಾ ಇರುವಂತಹ ಎ ರಾಜಾ ರಾಣಿ ಶೋ ಜನರ ಮನಸ್ಸಿಗೆ ಬಹಳಾ ಹತ್ತಿರವಾಗಿದ್ದು ಟಿಆರ್ ಪಿಯ ಜೊತೆಗೆ ಜನಪ್ರಿಯತೆ ಅನ್ನೋ ಕೂಡ ಹೆಚ್ಚಿನದಾಗಿಯೇ ಪಡೆದುಕೊಂಡಿದೆ ಎಂದು ಕಿರುತೆರೆ ಅಲ್ಲಿ ಹೆಸರಾಂತ ಜೋಡಿಗಳನ್ನು ಪಟ್ಟಿ ಮಾಡಿ ಈ ಶೋ ಗೆ ಸ್ಪರ್ಧಿಗಳಾಗಿ ಕರೆಸಿಕೊಳ್ಳಲಾಗಿದೆ. ಕಾರ್ಯಕ್ರಮ ಬಹಳ ಉತ್ತಮವಾಗಿ ಮೂಡಿ ಬರುತ್ತಿದ್ದು ಕಾರ್ಯಕ್ರಮದ ಜಡ್ಜ್ ಗಳಾಗಿ ಮುಖ್ಯ ಸ್ತಂಭಗಳಾಗಿ ಸೃಜನ್ ಲೋಕೇಶ್ ಅವರು ಹಾಗೂ ತಾರಾ ಅಮ್ಮನವರು ಇದ್ದಾರಾ ಎನ್ನುವ ಸೃಜನ್ ಲೊಕೇಶ್ ಅವರು ಇದ್ದಾರೆ ಅಂದರೆ ಆ ಕಾರ್ಯಕ್ರಮದಿಂದ ಜನರು ನಿರೀಕ್ಷೆ ಮಾಡುವುದು ಬಹಳ ಹೆಚ್ಚಿನದಾಗಿಯೇ ಇರುತ್ತದೆ.

ಇನ್ನು ಈ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾ ರಾಜು ತಾಳಿಕೋಟೆ ಚಂದನ್ ಹಾಗೂ ನೇಹಾ ಗೌಡ ಇನ್ನು ಮುಂತಾದ ಜೋಡಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಎಲ್ಲಾ ಜೋಡಿಗಳು ಉತ್ತಮವಾಗಿ ಆಟವಾಡುತ್ತಿದ್ದು ಈಗಾಗಲೇ ಕಾರ್ಯಕ್ರಮದಲ್ಲಿ ಈ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಹಳ ಕ್ಲೋಸ್ ಆಗಿ ಕೂಡ ಇದ್ದಾರೆ ಇನ್ನು ಇದೇ ವೇಳೆ ವೇದಿಕೆ ಮೇಲೆ ರಾಜ ರಾಣಿ ಶೋನ ನಿರೂಪಣೆ ಮಾಡುತ್ತಾ ಇರುವ ಅನುಪಮ ಗೌಡ ಅವರು ತಿಳಿಸಿರುವ ವಿಚಾರದಿಂದಾಗಿ ಸ್ಪರ್ಧಿಗಳು ಬೇಸರಗೊಂಡಿದ್ದರೆ ಹೌದು ಅನುಪಮ ಗೌಡ ಅವರು ತಿಳಿಸಿರುವ ಈ ವಿಚಾರ ರಾಜರಾಣಿ ಅಲ್ಲಿರುವ ಸ್ಪರ್ಧಿಗಳಿಗೆ ಬಹಳ ಬೇಸರವನ್ನುಂಟು ಮಾಡಿದೆ.

ಅದೇನೆಂದರೆ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಅಯ್ಯಪ್ಪ ಜೋಡಿ ಹೌದು ನಟಿ ಪ್ರೇಮಾ ಅವರ ಸಹೋದರ ಕ್ರಿಕೇಟ್ ಆಟಗಾರನಾಗಿರುವ ಅಯ್ಯಪ್ಪ ಹಾಗೂ ಅವರ ಪತ್ನಿ ಈ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಇನ್ನು ಇದಕ್ಕೆ ವೈಯಕ್ತಿಕ ಕಾರಣಗಳು ಇದೆ ಎಂದು ಅನುಪಮಾ ಗೌಡ ಅವರು ತಿಳಿಸಿದ್ದು ಈ ವಿಚಾರವಾಗಿ ಸ್ಪರ್ಧಿಗಳು ಕೂಡ ಬಹಳ ಬೇಸರಗೊಂಡಿದ್ದಾರೆ ಇಷ್ಟು ದಿವಸಗಳ ಕಾಲ ಒಟ್ಟಿಗೆ ಇದ್ದೆವು ಇದೀಗ ಅಯ್ಯಪ್ಪ ದಂಪತಿಗಳು ಕಾರ್ಯಕ್ರಮದಿಂದ ಹೊರ ಬಂದಿರುವುದು ಬಹಳ ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ ಈ ಕಾರ್ಯಕ್ರಮದ ಸ್ಪರ್ಧಿಗಳು.

ಅಯ್ಯಪ್ಪ ದಂಪತಿಗಳು ಕಾರ್ಯಕ್ರಮದಿಂದ ಹೊರ ಹೋದ ನಂತರ ಯಾವುದೇ ವಿಚಾರಗಳನ್ನು ಇನ್ನೂ ಕೂಡ ಮತ ನಡೆದಿರುವ ಕಾರಣ ಕಾರ್ಯಕ್ರಮದಿಂದ ಹೊರ ಬಂದಿದ್ದ ಕಾರಣ ಇವರನ್ನು ಎಲಿಮಿನೇಟ್ ಎಂದು ಪರಿಗಣಿಸಲಾಗಿದೆ ಎಂದು ನಿರೂಪಕಿ ಅನುಪಮಾ ಗೌಡ ಅವರು ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ರಾಜಾರಾಣಿ ಶೋ ಬಹಳ ಚೆನ್ನಾಗಿ ಮೂಡಿಬರುತ್ತ ಇದೆ. ರಾಜ ರಾಣಿ ಶೋ ಎಂದು ಜನರು ಒಳ್ಳೆಯ ಮನರಂಜನೆಯನ್ನು ಪಡೆದುಕೊಳ್ಳುತ್ತ ಇದ್ದಾರೆ ಜೊತೆಗೆ ರಾಜಕಾರಣಿ ಶೋನಲ್ಲಿ ಸ್ಪರ್ಧಿಗಳಾಗಿ ಬಂದಿರುವವರು ಕೂಡ ಈ ಕಾರ್ಯಕ್ರಮದಲ್ಲಿ ನೀಡುವ ಟಾಸ್ಕ್ ಗಳನ್ನು ಚೆನ್ನಾಗಿ ಆಟವಾಡುತ್ತಾ ಒಳ್ಳೆಯ ಮನರಂಜನೆ ಪಡೆದುಕೊಳ್ಳುತ್ತಾ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ ಹಾಗೂ ಜನರಿಗೆ ಒಳ್ಳೆಯ ಮನರಂಜನೆಯನ್ನು ಕೊಡು ನೀಡುತ್ತಿದ್ದಾರೆ ಈ ಸ್ಪರ್ಧಿಗಳು ಈ ಕಾರ್ಯಕ್ರಮ ಹೀಗೆ ಉತ್ತಮವಾಗಿ ಮೂಡಿ ಬರಲಿ ಎಂದು ನಾವು ಕೂಡ ಆಶಿಸೋಣ. ನೀವು ಕೂಡ ರಾಜರಾಣಿ ಶೋ ಅನ್ನು ವೀಕ್ಷಿಸುತ್ತಾ ಇದ್ದಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾರು ಎಂಬುದನ್ನ ಕಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *