ಸಣ್ಣ ಅಡಿಕೆಯಿಂದ ಹೀಗೆ ಮಾಡಿದ್ರೆ ನಿಮ್ಮ ಮನೆಯಲ್ಲಿರುವ ದರಿದ್ರ ದೂರ ಮಾಡಬಹುದು.!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಸಣ್ಣ ಅಡಿಕೆಯಿಂದ ಹೀಗೊಂದು ಪರಿಹಾರವನ್ನು ಮಾಡುವುದರಿಂದ ನಮಗೆ ಇಷ್ಟೆಲ್ಲ ಲಾಭ ಇದೆ ಗೊತ್ತಾ ಹೌದು ಈ ಅಡಿಕೆಯನ್ನು ಲಕ್ಷ್ಮೀ ದೇವಿಯ ಸ್ವರೂಪ ಅಂತ ರೈತರು ಪೂಜಿಸುತ್ತಾರೆ, ಹಾಗೆ ಈ ಅಡಿಕೆಯನ್ನು ಮನೆಯಲ್ಲಿ ದೇವರ ಮನೆಯಲ್ಲಿ ಇಟ್ಟು ಈ ಅಡಿಕೆಯನ್ನು ಪ್ರತಿದಿನ ಪೂಜಿಸುತ್ತಾ ಬರುವುದರಿಂದ,ಸಾಕಷ್ಟು ಲಾಭಗಳಿವೆ ಹಾಗೆ ಈ ಅಡಕೆಯನ್ನು ಪೂಜಿಸುವ ವಿಧಾನವನ್ನು ಕೂಡ ನಾವು ಸರಿಯಾಗಿ ತಿಳಿದುಕೊಂಡಿರಬೇಕಾಗುತ್ತದೆ, ಇದೇ ವಿಧಾನದಲ್ಲಿ ಅಡಿಕೆಯನ್ನು ಪೂಜಿಸುತ್ತಾ ಬರುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಲಕ್ಷ್ಮಿದೇವಿಯ ಕೃಪಾಕಟಾಕ್ಷವನ್ನು ಕೂಡ ಈ ಅಡಿಕೆಯನ್ನು ಪೂಜೆ ಮಾಡುವುದರಿಂದ ಪಡೆದುಕೊಳ್ಳಬಹುದಾಗಿದೆ.

ಹೌದು ಅಡಿಕೆ ಇದೊಂದು ಚಿಕ್ಕ ಪದವೇ ಆಗಿರಬಹುದು ಮೂರ್ತಿ ಯಲ್ಲಿಯೂ ಕೂಡ ಚಿಕ್ಕದೇ ಆಗಿರಬಹುದು ಆದರೆ ಈ ಅಡಿಕೆಯನ್ನು ಕೆಲವೊಂದು ಕಡೆ ಲಕ್ಷ್ಮಿ ಎಂದು ಪೂಜಿಸಲಾಗುತ್ತದೆ ಮತ್ತು ಈ ಅಡಿಕೆಯಲ್ಲಿ ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾ ಬರುವುದರಿಂದ ಸಾಕ್ಷಾತ್ ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುತ್ತದೆ ಮತ್ತು ಲಕ್ಷ್ಮೀದೇವಿಯ ಸ್ವರೂಪವೇ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಯು ನೆಲೆಸುವುದಿಲ್ಲ.ನೀವು ಸಾಮಾನ್ಯವಾಗಿ ನೋಡಿರಬಹುದು ಪೂಜೆ ಕಾರ್ಯಕ್ರಮಗಳಲ್ಲಿ ಎಳೆಯೊಂದಿಗೆ ಅಡಿಕೆಯನ್ನು ಕೂಡ ಇಡುವ ಪದ್ಧತಿ ನಮ್ಮಲ್ಲಿ ಯಾಕೆ ಅಂದರೆ ಈ ಅಡಿಕೆಯನ್ನು ಕೂಡ ದೇವರು ಎಂಬ ಭಾವದಿಂದ ನಾವು ಪೂಜಿಸುತ್ತೇವೆ ಅದೇ ಕಾರಣದಿಂದಾಗಿ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಈ ಅಡಿಕೆಯನ್ನು ಕೂಡ ಇಟ್ಟು ಪೂಜೆ ಮಾಡಲಾಗುತ್ತದೆ ದೇವರಿಗೆ ಸಮರ್ಪಿಸಲಾಗುತ್ತದೆ.

ಕೆಲವರು ದೇವರ ಕೋಣೆಯಲ್ಲಿ ಹಸಿ ಅಡಕೆಯನ್ನು ಇಟ್ಟು ಪೂಜಿಸುತ್ತಾರೆ ಇನ್ನ ಕೆಲವರು ಈ ಬೇಯಿಸಿದ ಅಡಿಕೆಯನ್ನು ಕೇವಲ ಒಂದೇ ಒಂದು ಅಡಿಕೆಯನ್ನು ಇಟ್ಟು ಪೂಜೆ ಮಾಡುತ್ತಾರೆ. ಈ ಅಡಿಕೆಯನ್ನು ದೇವರ ಕೋಣೆಯಲ್ಲಿ ಹೇಗೆ ಇರಿಸಬೇಕು ಅಂದರೆ ಈಶಾನ್ಯ ದಿಕ್ಕಿನಲ್ಲಿ ಒಂದು ಬೆಳ್ಳಿಯ ಪಾತ್ರೆಯಲ್ಲಿ ಈ ಒಂದು ಅಡಿಕೆಯನ್ನು ಇರಿಸಿ ಇದನ್ನು ಪ್ರತಿದಿನ ಪೂಜಿಸುತ್ತಾ ಬರಬೇಕು ಪದಗಳನ್ನು ಹಾಕಿ ಅಡಿಕೆಯನ್ನು ಪೂಜೆ ಮಾಡುತ್ತಾ ಬರುವುದರಿಂದ, ಇದು ಮನೆಯೊಳಗೆ ಸಕಾರಾತ್ಮಕತೆಯನ್ನು ಪಸರಿಸುತ್ತದೆ ಮತ್ತು ಲಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ ಈ ಒಂದು ಅಡಿಕೆ.ದೇವರ ಕೋಣೆಯಲ್ಲಿ ಮಾತ್ರ ಅಡಿಕೆಯನ್ನು ಇಡಬೇಕು ಅಂತ ಏನೂ ಇಲ್ಲ ಈ ಅಡಿಕೆಯನ್ನು ಕಪಾಟಿನಲ್ಲಿ ಕೂಡ ಇಡುವುದರಿಂದ ಒಳ್ಳೆಯದಾಗುತ್ತದೆ. ಹೌದು ನಿಮ್ಮ ಮನೆಯಲ್ಲಿ ಒಡವೆ ವಸ್ತ್ರಗಳನ್ನು ಅಥವಾ ಮನೆಯ ಮುಖ್ಯ ದಾಖಲಾತಿ ಪತ್ರಗಳನ್ನು ಎಲ್ಲಿ ಇಟ್ಟಿರುತ್ತಾರೆ ಅಲ್ಲಿಯೂ ಒಂದು ಅಡಿಕೆಯನ್ನು ಇಡುವುದರಿಂದ ಇದು ಇದರ ಸುತ್ತ ಯಾವುದೇ ಕೆಟ್ಟ ಶಕ್ತಿಯನ್ನು ಬಿಟ್ಟುಕೊಳ್ಳುವುದಿಲ್ಲ ಮತ್ತು ಈ ಒಂದು ಅಡಿಕೆ ಇರುವೆಡೆ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಎಂದು ಕೂಡ ನಂಬಲಾಗಿದೆ.

ಕಪಾಟಿನಲ್ಲಿ ಈ ಅಡಿಕೆಯನ್ನು ಹರಿಸುವುದಾದರೆ ಒಂದು ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ ಅದರ ಮಧ್ಯದಲ್ಲಿ ಅಡಿಕೆಯನ್ನು ಇಡಬೇಕು ಈ ರೀತಿ ಅಡಿಕೆಯನ್ನು ಇಡುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಲಕ್ಷ್ಮೀದೇವಿಯ ಕೃಪಾಕಟಾಕ್ಷವೂ ಕೂಡ ನಿಮ್ಮ ಮೇಲೆ ಆಗುತ್ತದೆ.ನಿಮಗೆ ಇಂದಿನ ಮಾಹಿತಿ ಉಪಯುಕ್ತವಾಗಿ ದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ. ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *