ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುತ್ತೇವೆ ಮತ್ತು ಇದರಿಂದ ಹಲವು ರೀತಿಯಾದಂತಹ ಜ್ಞಾನದ ಹಾದಿಯು ಹೆಚ್ಚಾಗುತ್ತದೆ ಮತ್ತು ನಮ್ಮ ಹಿರಿಯರು ನಮಗೆ ಹಲವು ವಿಧಾನದಲ್ಲಿ ಹಲವು ವಿಚಾರವನ್ನು ತಿಳಿಸಿಕೊಟ್ಟಿರುತ್ತಾರೆ ಅಂತಹ ವಿಚಾರವನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಅದನ್ನು ಆಚರಿಸಿಕೊಂಡು ಮುಂದೆ ಸಾಗಬೇಕು ಆಗ ಮಾತ್ರ ನಮಗಿರುವಂತಹ ಎಲ್ಲಾ ರೀತಿಯಾದಂತಹ ಸಮಸ್ಯೆಗಳು ದೂರವಾಗುತ್ತದೆ ಮತ್ತು ಅದರಿಂದ ಎಲ್ಲಾ ರೀತಿಯಾದಂತಹ ಕಷ್ಟಗಳು ಪರಿಹಾರವಾಗುತ್ತದೆ.
ಕಾರಣ ಹಿರಿಯರು ನಮಗೆ ಯಾವುದೇ ರೀತಿಯಾದಂತಹ ಸಲಹೆಗಳನ್ನು ನೀಡಿದ್ದರು ಕೂಡ ಯಾವುದೇ ರೀತಿಯಾದಂತಹ ಕ್ರಮಗಳನ್ನು ತಂದಿದ್ದರು ಕೂಡ ಅದೆಲ್ಲವೂ ಕೂಡ ನಮಗೆ ಅನುಭವದ ಮಾತುಗಳಾಗಿ ಇರುತ್ತದೆ ಮತ್ತು ಅದು ಸೂಕ್ತವಾದಂತಹ ಮಾಹಿತಿಯಾಗಿಯೂ ಇರುತ್ತದೆ ಹಾಗಾಗಿ ಅಂತಹ ವಿಚಾರದಲ್ಲಿ ಬಹಳವಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಮತ್ತು ಅದು ಒಳ್ಳೆಯದು ಹೌದು ಹಾಗಾಗಿ ಎಲ್ಲವನ್ನು ಕೂಡ ಸರಿಯಾಗಿ ನಾವು ತಿಳಿದುಕೊಂಡಿರುವಾಗ ಎಲ್ಲಾ ವಿಚಾರದಲ್ಲಿಯೂ ಕೂಡ ಸರಿಯಾದ ರೀತಿಯಲ್ಲಿ ನಾವು ಇದ್ದಾಗ ಎಲ್ಲವನ್ನು ಕೂಡ ನಾವು ಒಳ್ಳೆಯದೆಂದು ಭಾವಿಸಿರುವಾಗ …
ನಮಗೆ ಒಳ್ಳೆಯದೇ ನಡೆಯುತ್ತದೆ ಮತ್ತು ಹಿರಿಯರ ಸಲಹೆಯಂತೆ ನಡೆದರೆ ಎಲ್ಲಾ ಶುಭಗಳು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಉತ್ತಮ ಮಟ್ಟಕ್ಕೆ ತಲುಪಬೇಕಾದರೆ ಹಲವು ರೀತಿಯಾದಂತಹ ವಿಚಾರಗಳು ವಿಧಾನಗಳು ನಮಗೆ ಬಹಳಷ್ಟು ಸಹಾಯ ಮಾಡುತ್ತದೆ ಮತ್ತು ಸೂಕ್ತವಾದಂತಹ ಮಾಹಿತಿಯನ್ನು ಕೂಡ ಕೊಡುತ್ತದೆ ಹಾಗಾಗಿ ಅಂತಹ ವಿಚಾರದಲ್ಲಿ ನಾವು ಸರಿಯಾಗಿ ನಡೆದುಕೊಂಡು ಹೋಗುವುದು ಬಹಳ ಮುಖ್ಯ ಮತ್ತು ಒಳ್ಳೆಯದು ಕೂಡ ಹಾಗಾಗಿ ಅಂತಹ ವಿಚಾರಗಳಲ್ಲಿ ನಮ್ಮ ಮನೆಯಲ್ಲಿ ಗಣಪತಿಯ ವಿಗ್ರಹದ ಜೊತೆಗೆ ಆನೆಯ ವಿಗ್ರಹ ಇರುವುದು ಬಹಳ ಒಳ್ಳೆಯದು.
ಈ ಗಣಪತಿಯ ವಿಗ್ರಹ ಲಕ್ಷ್ಮಿ ದೇವಿಯ ಬಹಳ ಪ್ರಿಯವಾಗಿರುವಂತಹ ಗಣಪತಿಯ ಆರಾಧನೆಯನ್ನು ಸಲ್ಲಿಸುವುದು ಇನ್ನೂ ಒಳ್ಳೆಯದು ಅದರ ಜೊತೆಗೆ ಮನೆಯಲ್ಲಿ ಕೆಲವೊಮ್ಮೆ ಗಣೇಶನ ಅಥವಾ ಆನೆಯ ವಿಗ್ರಹ ಇರುವುದು ಇನ್ನೂ ಒಳ್ಳೆಯದು ಹೌದು ಆನೆಗೆ ಹಲವು ರೀತಿಯಾದಂತಹ ಹೋಲಿಕೆಗಳು ಇವೆ ಹಾಗಾಗಿ ಆನೆಯ ಮುಖವನ್ನು ಗಣಪತಿಯ ಮುಖವನ್ನಾಗಿ ಇರಿಸಿದ್ದು. ಆನೆಗೆ ದೊಡ್ಡದಾದಂತಹ ಕಿವಿ ಇರುತ್ತದೆ ಕಾರಣ ತನ್ನ ಜೊತೆಯಲ್ಲಿ ಅಥವಾ ತನ್ನ ಅಕ್ಕಪಕ್ಕದಲ್ಲಿ ಏನೇ ನಡೆದರೂ ಕೂಡ ಎಲ್ಲವೂ ಆನೆಗೆ ತಿಳಿದು ಬರಬೇಕು ಎಂಬ ಕಾರಣದಿಂದಾಗಿ .
ಇನ್ನು ಆನೆಯ ದಂತವು ಕೂಡ ಬಹಳ ದೊಡ್ಡದಾಗಿರುತ್ತದೆ ಕಾರಣ ಕೆಲವೊಮ್ಮೆ ನಮಗಿರುವಂತಹ ಪಾಸಿಟಿವಿಟಿಯನ್ನು ಹೊರಗೆ ಹಾಕಬೇಕಾದರೆ ನಮ್ಮ ದಂತವು ಬಹಳ ಬಲಿಷ್ಠವಾಗಿ ಇರುತ್ತದೆ ಮತ್ತು ಅದು ಬಹಳ ಒಳ್ಳೆಯದು ಆಗಿದೆ ಮತ್ತು ಆನೆಗೆ ಎರಡು ರೀತಿಯಾದಂತಹ ದಂತವಿದ್ದರೂ ಕೂಡ ತೋರಿಸಿಕೊಳ್ಳುವುದು ಮಾತ್ರ ಆನೆ ಒಂದೇ ದಂತವನ್ನು ಯಾವಾಗಲೂ ಕೂಡ ಆನೆಗೆ ಕಣ್ಣು ಚಿಕ್ಕದಾಗಿರುತ್ತದೆ ಕಾರಣ ಆನೆ ಯಾವಾಗಲೂ ಕೂಡ ಎಲ್ಲವನ್ನು ಸೂಕ್ಷ್ಮ ರೀತಿಯಾಗಿ ಗಮನಿಸುತ್ತದೆ ಹಾಗಾಗಿ ಒಂದು ಕಡೆಯಿಂದ ಎಲ್ಲವನ್ನು ಗಮನಿಸಬೇಕಾದರೆ ….
ಎಲ್ಲಾ ಕಡೆಯೂ ಗಮನ ಹೋಗಬೇಕಾದರೆ ಈ ರೀತಿಯಾಗಿ ಇರುವುದು ಬಹಳ ಒಳ್ಳೆಯದು. ಇನ್ನು ಕಡಿಮೆ ಮಾತನಾಡಿ ಹೆಚ್ಚು ಕೆಲಸದಲ್ಲಿ ತೊಡಗುವಂತಹ ಗುಣವು ಆನೆಗೆ ಇರುತ್ತದೆ ಹಾಗಾಗಿ ಅದು ಬಹಳ ಬುದ್ಧಿವಂತ ಮತ್ತು ದೈತ್ಯಾಕಾರವಾದಂತಹ ಪ್ರಾಣಿಯಾಗಿದೆ. ಮತ್ತು ಆನೆಯ ಎರಡು ಗೊಂಬೆಗಳನ್ನು ತೆಗೆದುಕೊಂಡು ಮನೆಯಲ್ಲಿ ಇಟ್ಟು ಅದನ್ನು ಗಮನಿಸುತ್ತಾ ಇರುವುದರಿಂದ ಇರುವಂತಹ ಡಿಪ್ರೆಶನ್ ಕೂಡ ಕಡಿಮೆಯಾಗುತ್ತದೆ ಮತ್ತು ಅದರಿಂದ ಒಂದು ಶಾಂತಿ ಸಮಾಧಾನ ಮನೆಯಲ್ಲಿ ನೆಲೆಸುತ್ತದೆ ಇದು ಸೂಕ್ತವೂ ಹೌದು ಮತ್ತು ಇರುವಂತಹ ಸಮಸ್ಯೆಗಳು ಇದರಿಂದ ಕಡಿಮೆಯಾಗುತ್ತದೆ.