Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಶುಗರ್ ಸಮಸ್ಯೆಗೆ ಇಂಗ್ಲಿಷ್ ಮೆಡಿಸನ್ ಬದಲು ಇದನ್ನು ಬಳಸಿ ಆಮೇಲೆ ಬದಲಾವಣೆ ನೋಡಿ …

ಈ ಕಾಯಿಲೆಯನ್ನು ಶ್ರೀಮಂತ ಕಾಯಿಲೆ ಅಂತಾನೇ ಕರೆಯಲಾಗುತ್ತದೆ ಹೌದು ಆ ಕಾಯಿಲೆ ಯಾವುದು ಎಂಬುದು ನಿಮಗೂ ಕೂಡ ತಿಳಿದಿರುತ್ತದೆ ಅದೇ ಸಕ್ಕರೆ ಕಾಯಿಲೆ ಈ ಸಕ್ಕರೆ ಕಾಯಿಲೆ ಬಂದರೆ ಇಂಗ್ಲಿಷ್ ಮೆಡಿಸಿನ್ ನ್ನು ತೆಗೆದುಕೊಳ್ಳಲೇಬೇಕಾಗುತ್ತದೆ.

ಎಂಬ ಭಾವನೆಯಲ್ಲಿ ನಮ್ಮ ಜನರು ಇರುತ್ತಾರೆ ಆದರೆ ಈ ಶುಗರ್ ಸಮಸ್ಯೆ ಬಂದರೆ ಅದನ್ನು ನಿಯಮಿತವಾಗಿ ಇಡಲು ಸುಲಭವಾದ ಮನೆ ಮದ್ದು ಕೂಡ ಇದೇ . ಈ ಸಕ್ಕರೆ ಕಾಯಿಲೆ ಬಂದರೆ ಯಾವ ಮನೆ ಮದ್ದು ಮಾಡಬಹುದು ಹಾಗೇ ಇದಕ್ಕಾಗಿ ಅವಶ್ಯಕ ಇರುವ ಪದಾರ್ಥಗಳು ಏನು ಅನ್ನೋದನ್ನು ತಿಳಿಯೋಣ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

ಹಾಗೆ ಈ ಒಂದು ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ಮಾಹಿತಿಯನ್ನು ಬೇರೆಯವರೊಂದಿಗೆ ಶೇರ್ ಮಾಡಲು ಮರೆಯದಿರಿ .
ಸಕ್ಕರೆ ಕಾಯಿಲೆ ಎಂಬುದು ಕೆಲವರಿಗೆ ಹೆಚ್ಡಿಡಿ ಮುಖಾಂತರವೂ ಬರಬಹುದು ಇನ್ನು ಕೆಲವರಿಗೆ ಈ ಸಕ್ಕರೆ ಕಾಯಿಲೆ ಎಂಬುದು ಹೆಚ್ಚು ಸಕ್ಕರೆಯ ಅಂಶವನ್ನು ಅಥವಾ ಬ್ಲಡ್ ನಲ್ಲೇ ಶುಗರ್ ಲೆವೆಲ್ ಹೆಚ್ಚಿಸುವಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಾಗಿ ಬರುವುದು .

ಒಮ್ಮೆ ಈ ಮಧುಮೇಹ ಸಮಸ್ಯೆ ಬಂದರೆ ಅದನ್ನು ಸಂಪೂರ್ಣವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಆದರೆ ಕೆಲವೊಂದು ಪರಿಹಾರದೊಂದಿಗೆ ಅದನ್ನು ನಿಯಮಿತವಾಗಿ ಇಡಲು ಸಾಧ್ಯ .ಪ್ರತಿಯೊಬ್ಬರೂ ಕೂಡ ಈ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ .

ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳದೇ ಆಯುರ್ವೇದದ ಪ್ರಕಾರ ಒಂದು ಸುಲಭ ಮನೆಮದ್ದನ್ನು ಮಾಡಿದರೆ ಸಾಕು ಶುಗರ್ ಲೆವೆಲ್ ಅನ್ನು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಬಹುದು . ನೀವು ಈ ಮನೆ ಮದ್ದನ್ನು ಪಾಲಿಸುವುದಕ್ಕೆ ಖರ್ಚು ಮಾಡಬೇಕಾಗಿಲ್ಲ ನೈಸರ್ಗಿಕವಾಗಿ ಸಿಗುವಂತಹ ಒಂದೇ ಒಂದು ಪದಾರ್ಥವನ್ನು ಬಳಸಿ ಈ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ .

ಆ ನೈಸರ್ಗಿಕವಾದ ಪದಾರ್ಥವೂ ಬೇರೆ ಯಾವುದೂ ಅಲ್ಲ ಎಕ್ಕದ ಗಿಡದ ಎಲೆ ಹೌದು ಈ ಎಕ್ಕದ ಗಿಡದ ಎಲೆಯಿಂದ ನಿಮ್ಮ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ . ಅದು ಹೇಗೆ ಎಂದರೆ ಮೊದಲಿಗೆ ಒಂದು ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಅದನ್ನು ಶುಭ್ರವಾಗಿ ತೊಳೆದುಕೊಳ್ಳಬೇಕು ಅದನ್ನು ಶುಗರ್ ನಿಂದ ಬಳಲುತ್ತಿರುವ ವ್ಯಕ್ತಿಯ ಪಾದಕ್ಕೆ ಅಟ್ಟುವಂತೆ ಕಟ್ಟಬೇಕು .

ಈ ರೀತಿ ಮಾಡಿದ ನಂತರ ಸ್ವಲ್ಪ ಸಮಯ ಅದನ್ನು ಅವರ ಪಾದದಡಿಯಲ್ಲಿಯೇ ಬಿಡಬೇಕು ಹೀಗೆ ಮಾಡುವುದರಿಂದ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇಡಲು ಸಾಧ್ಯ ಹಾಗೆ ಈ ಮನೆ ಮದ್ದನ್ನು ವಾರಕ್ಕೆ ಒಮ್ಮೆ ಪಾಲಿಸುವುದರಿಂದ ಮಾತ್ರೆಗಳ ಸಹಾಯವಿಲ್ಲದೆ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ .

ಇದನ್ನು ಪ್ರತಿ ವಾರ ಮಾಡಬೇಕು ಆಕೆಗೆ ಪ್ರತಿ ವಾರ ಹೊಸದಾದ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಲೆಯನ್ನು ತೆಗೆದುಕೊಂಡ ಮೇಲೆ ಮತ್ತೆ ಅದನ್ನು ಶುಭ್ರಗೊಳಿಸಿ ಈ ಮೇಲೆ ತಿಳಿಸಿದ ಹಾಗೆ ಮಾಡಿದರೆ ಮಧುಮೇಹದಂತಹ ಸಮಸ್ಯೆ ಒಂದು ದೊಡ್ಡ ಸಮಸ್ಯೆಯೇ ಅಲ್ಲ ಅನಿಸುತ್ತದೆ .

ಹಾಗೆ ಮತ್ತೊಂದು ಕಿವಿಮಾತು ಅದೇನೆಂದರೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಹೆಚ್ಚು ಅನ್ನದ ಪದಾರ್ಥಗಳನ್ನು ತಿನ್ನಬಾರದು ಇದರಲ್ಲಿ ಕಾರ್ಬೊ ಹೈಡ್ರೇಡ್ ಅಂಶವು ಹೆಚ್ಚಾಗಿರುವ ಕಾರಣದಿಂದಾಗಿ ಈ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ಇನ್ನೂ ಹೆಚ್ಚು ಮಾಡುತ್ತದೆ .

ಹಾಗೆಯೇ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ನಿಯಮಿತವಾಗಿ ಪಪಾಯಿ ಹಣ್ಣನ್ನು ತಿನ್ನುತ್ತಾ ಬಂದರೆ ಈ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡಬಹುದಾಗಿದೆ .

Leave a Reply

Your email address will not be published. Required fields are marked *