ನಮಸ್ಕಾರ ಸ್ನೇಹಿತರೆ ನಾವು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವು ಊರಿಗೆ ಹೋಗುವಾಗ ಏನಾದರೂ ಎದುರಿಗೆ ಬಂದರೆ ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಹಾಗೆಯೇ ಇದನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ನಾವು ಪ್ರಮುಖವಾದಂತಹ ಕೆಲಸಕ್ಕೆ ಹೋಗುವಾಗ ಬೇಕು ಏನಾದರೂ ಅಡ್ಡ ಬಂದರೆ ಅದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ ಯಾವ ದಿಕ್ಕಿನಿಂದ ಬಂದರೆ ನಿಮಗೆ ಉಂಟಾಗುತ್ತದೆ.
ಎಂದರೆ ಸಾಮಾನ್ಯವಾಗಿ ಬೇಕು ಎಡಗಡೆಯಿಂದ ಬಲಗಡೆ ನಿಮ್ಮ ಎದುರುಗಡೆ ಹಾದು ಹೋದರೆ ಅದು ಯಾವುದೇ ಕಾರಣಕ್ಕೂ ಕೆಟ್ಟ ಶಕುನ ವೆಲ್ಲ ಎಂದು ಹೇಳಲಾಗುತ್ತದೆ ಸ್ನೇಹಿತರಿಗೆ ಏನಾದರೂ ನಿಮ್ಮ ಬಲಗಡೆಯಿಂದ ಎಡಗಡೆಗೆ ಹೋದರೆ ಅದು ಕೆಟ್ಟ ಶಕುನ ಎಂದು ಹೇಳಲಾಗುತ್ತದೆ.
ಹಾಗಾಗಿ ನೀವು ಬೆಕ್ಕು ಯಾವ ಸಮಯದಲ್ಲಾದರೂ ಎಡಗಡೆಯಿಂದ ಬಲಗಡೆ ಹೋದರೆ ನೀವು ಯಾವುದೇ ಕಾರಣಕ್ಕೂ ಚಿಂತೆ ಪಡುವ ಅಗತ್ಯವಿಲ್ಲ ಸ್ನೇಹಿತರೆ ಆದರೆ ಏನಾದರೂ ಬಲಗಡೆಯಿಂದ ಎಡಗಡೆ ಅದು ಹೋದರೆ ನೀವು ಅದನ್ನು ದಾಟಿ ಮುಂದೆ ಹೋಗಬಾರದು
ಯಾಕೆಂದರೆ ಇದು ಒಂದು ಅಶುಭ ಸಂಕೇತವೆಂದು ಹೇಳಲಾಗುತ್ತದೆ ಸ್ನೇಹಿತರೆ.ಹೌದು ಈ ರೀತಿಯಾಗಿ ನೀವು ಪ್ರಮುಖ ಕೆಲಸಕ್ಕೆ ಹೊರಟಾಗ ಈ ರೀತಿಯಾಗಿ ಬೆಕ್ಕು ಬಲಗಡೆಯಿಂದ ಎಡಗಡೆ ಹಾದುಹೋದರೆ ನೀವು ಮೊದಲನೇದಾಗಿ ಏನು ಮಾಡಬೇಕೆಂದರೆ ಇನ್ನೊಬ್ಬರು ಬರುವವರೆಗೂ ಕಾಯಬೇಕು.
ಇಲ್ಲವಾದರೆ ನೀವು ಆ ಜಾಗಕ್ಕೆ ಹೋಗಲೇಬೇಕು ಎಂದರೆ ನೀವು ಆ ದಾರಿಯಲ್ಲಿ ಯಾವುದೇ ಕಾರಣಕ್ಕೂ ಹೋಗಬಾರದು. ನೀವು ಒಂದು ದಾರಿಯನ್ನು ಬದಲಿಸಿಕೊಂಡು ಹೋಗಬೇಕಾಗುತ್ತದೆ ಸ್ನೇಹಿತರೆ.
ಹಾಗಾಗಿ ಸ್ನೇಹಿತರ ಯಾವುದೇ ಕಾರಣಕ್ಕೂ ನೀವು ಆ ದಾರಿಯಲ್ಲಿ ಹೋಗಬಾರದು ಹೀಗೇನಾದರೂ ನೀವು ಹೋದರೆ ನಿಮಗೆ ಒಂದು ಹೋದ ಕೆಲಸ ಸುಗಮವಾಗಿ ಆಗುವುದಿಲ್ಲ.
ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಿಂದ ಹೊರಟಾಗ ಒಂದು ಲೋಟ ನೀರನ್ನು ಕುಡಿದುಕೊಂಡು ಹೊರಗೆ ಹೋಗಬೇಕು ಈ ರೀತಿಯಾಗಿ ನೀವು ಹೊರಗೆ ಹೋಗುವುದರಿಂದ ನಿಮಗೆ ದಾರಿಯಲ್ಲಿ ಯಾವುದೇ ರೀತಿಯಾದಂತಹ ಅಶುಭಗಳು ಉಂಟಾದರೂ ಕೂಡಾ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಆಗುವುದಿಲ್ಲ ಸ್ನೇಹಿತರೆ.
ಹಾಗೆಯೇ ಇನ್ನು ಎರಡನೆಯದಾಗಿ ನೀವು ಮುಖ್ಯ ಕೆಲಸಕ್ಕೆ ಹೋಗುವಾಗ ಒಂದು ಚಮಚ ಮೊಸರನ್ನು ತಿಂದುಕೊಂಡು ಹೋದರೆ ತುಂಬಾನೆ ಒಳ್ಳೆಯದು ಈ ರೀತಿಯ ಕೆಟ್ಟ ಶಕುನ ಅಡ್ಡಬಂದರೆ ನಿಮಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಶಾಸ್ತ್ರ ಹೇಳಲಾಗುತ್ತದೆ ಸ್ನೇಹಿತರೆ.
ಹಾಗಾಗಿ ಈ ಒಂದು ಪ್ರಾಣಿಗಳು ಅಡ್ಡ ಬಂದರೆ ಯಾವುದೇ ರೀತಿಯಾದಂತಹ ಅಶುಭ ಫಲಗಳು ಉಂಟಾಗುವುದಿಲ್ಲ ಯಾಕೆಂದರೆ ಪ್ರಾಣಿಗಳು ಬೇಕು ಅಂತ ಯಾವುದೇ ರೀತಿಯಾದಂತಹ ಅಶುಭ ಫಲವನ್ನು ನೀಡುವುದಿಲ್ಲ ಸ್ನೇಹಿತರೆ ಇದು ಮೂಢನಂಬಿಕೆ ಎಂದು ಹೇಳಬಹುದಾಗಿದೆ.
ಅದರಿಂದ ನಿಮ್ಮ ಜಾಗ್ರತೆ ವಹಿಸಬೇಕಾಗಿದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮಾಯಕ್ಕೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.