ಶಾಸ್ತ್ರದ ಪ್ರಕಾರ ನಿಮ್ಮ ಕೈಯಲ್ಲಿ ಇರುವಂತಹ ಬೆರಳುಗಳು ನಿಮ್ಮ ಗುಣವನ್ನು ಹೇಳುತ್ತವೆ ಹೇಗೆ ಗೊತ್ತ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೀವನದಲ್ಲಿ ಅವರವರ ಭವಿಷ್ಯವನ್ನು ಯಾರೂ ತಿಳಿದುಕೊಳ್ಳುವುದಿಲ್ಲ ಜೀವನ ಎಂದರೆ  ಪ್ರತಿಯೊಬ್ಬ ಮನುಷ್ಯನಲ್ಲೂ ಕಷ್ಟ ನೋವು ಸಂತೋಷ ಇದೆಲ್ಲ ಬಂದು ಹೋಗುತ್ತದೆ .ಆದರೆ ಜೀವನದಲ್ಲಿ ತಮ್ಮ ಭವಿಷ್ಯವನ್ನು ಯಾರೂ ತಿಳಿದುಕೊಳ್ಳುವುದಿಲ್ಲ ಅಷ್ಟೇ ಅಲ್ಲದೆ ಜೀವನ ಎಂಬುದು ಯಾವಾಗ ಏನು ಆಗುತ್ತದೆ ಎಂಬುದು ಕೆಲವು ನಿರ್ದಿಷ್ಟ ವಾಗಿ ಶಾಸ್ತ್ರದ ಪ್ರಕಾರ ತಿಳಿಯಬಹುದು.ಪ್ರತಿಯೊಬ್ಬ ವ್ಯಕ್ತಿಗಳು ಮನುಷ್ಯರು ಕೂಡ ಜ್ಯೋತಿಷ್ಯಯರ ಮೊರೆ ಹೋಗುತ್ತಾರೆ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಭವಿಷ್ಯದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಎಷ್ಟೋ ಜ್ಯೋತಿಷ್ಯರು ಮುಖವನ್ನು ನೋಡಿ ಅವರ ಗುಣ ನಡತೆಗಳು ಹೇಳುವವರು ಇದ್ದಾರೆ  ಅಷ್ಟೇ ಅಲ್ಲದೆ ಗಮನಿಸಬೇಕಾದ ವಿಚಾರ ಏನೆಂದರೆ.

ಕೈಯ ರೇಖೆಗಳನ್ನು ನೋಡಿ ಭವಿಷ್ಯ ಹೇಳುವುದನ್ನು ನೀವೆಲ್ಲರೂ ಕಾಣುತ್ತೀರಿ ಅದೇ ಪ್ರಕಾರ ಕೈಯಲ್ಲಿರುವ ಬೆರಳುಗಳು ನಿಮ್ಮ ಬೆರಳುಗಳು ಏನನ್ನು ಸೂಚಿಸುತ್ತವೆ ನಿಮ್ಮ ಭವಿಷ್ಯವನ್ನು ಹೇಗೆ ಸೂಚಿಸುತ್ತವೆ ಎಂದು ತಿಳಿಯೋಣ ಬನ್ನಿ.ಇದನ್ನು ತಿಳಿಯಲು ಯಾವುದೇ ಜ್ಯೋತಿಷ್ಯರ ಮೊರೆ ಹೋಗಬೇಕಾಗಿಲ್ಲ ನಿಮ್ಮ ಬೆರಳುಗಳ ಭವಿಷ್ಯವನ್ನು ನೀವೇ ತಿಳಿದುಕೊಳ್ಳಬಹುದು ಇದನ್ನು ಸೂಕ್ಷ್ಮ ರೀತಿಯಲ್ಲಿ ಓದಿ ಮೊದಲಿಗೆ ನಿಮ್ಮ ಬೆರಳುಗಳಲ್ಲಿ ನಾಲ್ಕು ವಿಧ ಇರುತ್ತದೆ ಅದರ ಬಗ್ಗೆ ಅವುಗಳು ಯಾವುದನ್ನು ಸೂಚಿಸುತ್ತದೆ ಎಂದು ತಿಳಿಯೋಣ ಬನ್ನಿ .

ಚೌಕಾಕಾರ ಬೆರಳು, ವೃತ್ತಾಕಾರದ ಬೆರಳು, ಚೂಬ ಕಾರದ ಬೆರಳು, ಅರ್ಧ ಅಂಡಾಕಾರದ ಬೆರಳು ಚೌಕಾಕಾರದ ಮನುಷ್ಯರು ಎಲ್ಲರೊಡನೆ ಬೆರೆತು ಮರ್ಯಾದೆಯನ್ನು ಹೆಚ್ಚುಗೊಳಿಸುವ ವ್ಯಕ್ತಿತ್ವ ಇವರಲ್ಲಿದೆ ಎಂದು ಹೇಳಲಾಗಿದೆ . ಸಾಧನೆ ಮಾಡಬಲ್ಲರು ಸಾಧನೆ ಮಾಡುವುದಕ್ಕಾಗಿ ಏನೇನು ಬೇಕು ಅದೇನೆಲೣ ಒದಗಿಸುವ ವ್ಯಕ್ತಿಗಳು .ಇವರೇ ವೃತ್ತಾಕಾರದ ಕಾರದ ಬೆರಳು ಇವರು ದಿನನಿತ್ಯ ಹೆಚ್ಚು ಕಾಲ ಯೋಚನೆ ಮಾಡುತ್ತಲೇ ಕಳೆಯುತ್ತಾರೆ . ಜಾಸ್ತಿ ಶ್ರಮಪಟ್ಟು ಕೆಲಸ ಮಾಡುವ ವ್ಯಕ್ತಿಗಳು ಇವರೇ.ಈವರೆಗೆ ಬಾಹಳ ಬುದ್ಧಿ ಇರುತ್ತದೆ ಎಂದು ಹೇಳಲಾಗುತ್ತದೆ .

ಚೂಪ ಕಾರದ ಬೆರಳು ಉಳ್ಳವರು ಹಗಲುಗನಸನ್ನು ಹೆಚ್ಚಾಗಿ ಕಾಣುವುದು ಮತ್ತು ಕವಿಗಳು ಕವಿತೆ ಬರೆಯುವವರು ಇವರೇ ಎಂದು . ಯಾವುದೇ ತರಹದ ಕೆಲಸವನ್ನು ನಿಷ್ಠ ವಂತಿಕೆಯಿಂದ ನಡೆಸುವ ವ್ಯಕ್ತಿಗಳು ಇವರೇ .ಕಷ್ಟದಲ್ಲಿ ಇರುವವರನ್ನು ನೋಡಿದರೆ ಆಳುವ ವ್ಯಕ್ತಿಗಳು ಇವರೇ ಇವರನ್ನೇ ಸೂಕ್ಷ್ಮ ಸ್ವಭಾವದವರು ಎಂದು ಹೇಳಲಾಗುತ್ತದೆ .ಅರ್ಧ ಅಂಡಾಕಾರದ ಬೆರಳು ಉಳ್ಳವರು ಜ್ಞಾನದಲ್ಲಿ ಮುಂದೆ ಇದ್ದಾರೆ ಮತ್ತು ಯಾವುದೇ ಕೆಲಸವನ್ನು ನಿಷ್ಠೆ  ವಂತಿಕೆಯಿಂದ ಮಾಡಬಲ್ಲರು ಮತ್ತು ಎಲ್ಲರಿಗೂ ಪ್ರೇರಣೆದಾಯಕ ಇವರು .

ಇದರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ಕೊಟ್ಟಿದ್ದೇವೆ ಎಂದು ಭಾವಿಸುತ್ತೇವೆ . ಇದರಿಂದ ನೀವು ಸುಲಭವಾಗಿ ಜ್ಯೋತಿಷ್ಯರ ಮೊರೆ ಹೋಗದೆ ನಿಮ್ಮ ಬೆರಳುಗಳಲ್ಲಿ ಏನು ಹೇಳಲಾಗುತ್ತದೆ ಎಂದು ಮಹಿತಿ ತೆಗೆದುಕೊಳ್ಳಲು ಸಹಾಯಕವಾಗಿದೆ .ಈ ಲೇಖನ  ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ

Leave a Reply

Your email address will not be published.