ಶಾಸ್ತ್ರದ ಪ್ರಕಾರ ಈ ರೀತಿಯಾದ ಹುಡುಗ ಸಿಕ್ಕರೆ ಯಾವ ಹುಡುಗಿ ಬೇಕಾದ್ರು ಕೂಡ ಹಿಂದೆ ಮುಂದೆ ನೋಡದೆ ಮದುವೆ ಆಗುತ್ತಾಳಂತೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮೊದಲನೇದಾಗಿ ಸಾಮುದ್ರಿಕ ಶಾಸ್ತ್ರ ಎಂದರೆ ಏನು ಎಂದು ಕೂಡ ನಾವು ತಿಳಿದುಕೊಳ್ಳಬೇಕು, ಸಾಮುದ್ರಿಕ ಶಾಸ್ತ್ರ ಎಂದರೆ ಯಾವ ವ್ಯಕ್ತಿಯ ವ್ಯಕ್ತಿತ್ವವನ್ನು ಗಮನಿಸಿ ಅದರ ಆಧಾರದ ಮುಖಾಂತರ ಅವರ ವ್ಯಕ್ತಿತ್ವವನ್ನು ಹಾಗೂ ಅವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಹೇಳುವ ವಿಚಾರವೇ ಈ ಸಮುದ್ರಿಕ ಶಾಸ್ತ್ರ.

ಈ ಶಾಸ್ತ್ರದ ಪ್ರಕಾರ ಈ ರೀತಿಯ ಹುಡುಗ ಏನಾದರೂ ಹುಡುಗಿಗೆ ಸಿಕ್ಕರೆ ಹುಡುಗಿ ತಕ್ಷಣ ಮದುವೆಯಾಗುತ್ತಾಳೆ ಅಂತೆ. ಅದಕ್ಕೆ ಕಾರಣ ಅವನು ನಡೆಸುವಂತಹ ದೈನಂದಿಕ ಆ ರೀತಿಯ ಚಟುವಟಿಕೆಗಳು ಹಾಗೂ ಇವನಿಗೆ ಇರುವಂತಹ ವಿಶೇಷ ವ್ಯಕ್ತಿತ್ವ ಗುಣಗಳು.

ಹಾಗಾದರೆ ಇವತ್ತು ನಾವು ನಿಮಗೆ ಹೇಳುತ್ತಿರುವ ಅಂತಹ ವ್ಯಕ್ತಿತ್ವ ಗುಣಗಳ ಆದರೂ ಯಾವುವು ಹಾಗೂ ಯಾವ ರೀತಿ ವಿಚಾರಕ್ಕೆ ಹುಡುಗಿ ಮಾರು ಹೋಗುತ್ತಾಳೆ ಎನ್ನುವ ವಿಚಾರಕ್ಕೆ ಸಂಪೂರ್ಣವಾಗಿ ಪುಷ್ಟಿಯನ್ನು ನೀಡುತ್ತವೆ. ಸಂಪೂರ್ಣವಾಗಿ ಮುಂದೆ ಓದಿ ಹಾಗೂ ತಿಳಿದುಕೊಳ್ಳಿ. ಇವತ್ತು ನಿಮ್ಮ ಹುಡುಗಿಯನ್ನು ನಿಮ್ಮ ಹತ್ತಿರ ಸೆಳೆದುಕೊಳ್ಳಲು ಪ್ರಯತ್ನಪಡಿ.

ಸಮುದ್ರಿಕ ಪುರಾಣದ ಪ್ರಕಾರ ಹಾಗೂ ಶಾಸ್ತ್ರದ ಪ್ರಕಾರ ಕೆಲವೊಂದು ಕೆಳಗಡೆ ಕೊಟ್ಟಿರುವಂತಹ ಲಕ್ಷಣವನ್ನು ಅನುಸರಿಸಿದರೆ ನಿಮ್ಮ ಹುಡುಗಿ ನಿಮ್ಮ ಜೊತೆ ಇರುತ್ತಾಳೆ ಹಾಗೂ  ನಿಮ್ಮನ್ನು ತುಂಬಾ ಪ್ರೇಮಿಸುತ್ತಾಳೆ.

ಯಾವುದೇ ಹುಡುಗನಿಗೆ ಆಗಲಿ ಅಥವಾ ಗಂಡಸಿನ ಹೇಗೆ ಇದ್ದಾರೆ ಎನ್ನುವುದು ತುಂಬಾ ಅವಶ್ಯಕ, ಈ ರೀತಿ ಧೈರ್ಯವನ್ನು ಹೊಂದಿರುವಂತಹ ಹಾಗೂ ಯಾವುದೇ ಕೆಲಸವನ್ನಾದರೂ ಮಾಡಬಲ್ಲ ಆಲೋಚನೆಯನ್ನು ಹೊಂದಿರುವಂತಹ ವ್ಯಕ್ತಿತ್ವವನ್ನು ಹೊಂದಿದ್ದರೆ ಯಾವ ಹುಡುಗಿ ಬೇಕಾದರೂ ಪ್ರೇಮಿಸುತ್ತಾಳೆ.

ಯಾವುದೇ ಗಂಡಸಾದ್ರು ಕೂಡ ಅತೀ ಹೆಚ್ಚು ಜಾಗರೂಕರಾಗಿರಬೇಕು, ಹಾಗೂ ಯಾವ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಹೇಗೆ ಎಸ್ಕೇಪ್ ಆಗ ಬೇಕು ಹೇಗೆ ತಂತ್ರಗಳನ್ನು ಹೊಂದಿರಬೇಕು ಎನ್ನುವುದರ ವ್ಯಕ್ತಿತ್ವವನ್ನು ಹೊಂದಿದ್ದರೆ ಯಾವ ಹುಡುಗಿ ಬೇಕಾದರೂ ನಿಮ್ಮನ್ನು ಮದುವೆಯಾಗುತ್ತಾಳೆ .

ಹಾಗೂ ಇಷ್ಟಪಡುತ್ತಾಳೆ.ಯಾರು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಹೊಂದಿರುತ್ತಾರೆ ಅವರಿಗೆ ಇತರರನ್ನು ಪ್ರೇರೇಪಿಸುವ ಅಂತಹ ಶಕ್ತಿಯು ಕೂಡ ಇರುತ್ತದೆ ಹಾಗೆ ಇದು ಒಂದು ಆರೋಗ್ಯಕರವಾದ ಲಕ್ಷಣಗಳು ಕೂಡ ಹೌದು.

ಧೃಡ ನಿರ್ಧಾರ ಹಾಗೂ ದೊಡ್ಡ ನಿಶ್ಚಯವನ್ನು ಹೊಂದಿರುವಂತಹ ಗಂಡಸರು ಅಥವಾ ಹುಡುಗರನ್ನು ಮಹಿಳೆಯರು ತುಂಬಾ ನಂಬುತ್ತಾರೆ. ಏಕೆಂದರೆ, ಯಾವುದೇ ಕಷ್ಟದ ಸಮಯದಲ್ಲಿ ಹೆದರದೆ ಒಂದು ನಿರ್ಧಾರವನ್ನು ತೆಗೆದುಕೊಂಡು ಮತ್ತೆ ಎದ್ದು ಬರುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ಗಂಡಸರು ಹೆಂಗಸರಿಗೆ ತುಂಬಾ ಇಷ್ಟವಾಗುತ್ತಾರೆ ಅಂತೆ.

ಹಾಗೂ ಇಲ್ಲೊಂದು ವಿಚಿತ್ರವಾದ ಸಂಗತಿಯನ್ನು ನೀವು ಕೇಳಲೇ ಬೇಕು ಯಾವ ಗಂಡಸರಿಗೆ ಅಥವ ಹುಡುಗರಿಗೆ ತಾವು ತಿನ್ನುತ್ತಿರುವ ಅಂತಹ ತಿನಿಸುಗಳನ್ನು ಇನ್ನು ಕೆಲವರಿಗೆ ಹಂಚಿ ತಿನ್ನುವುದರಿಂದ ಹಲವಾರು ಹೆಂಗಸರು ಅಥವಾ ಹುಡುಗಿಯರು ಗಂಡಸರನ್ನು ಇಷ್ಟಪಡುತ್ತಾರಂತೆ.

ಯಾರಿಗೆ ತನ್ನ ಪ್ರೇಯಸಿ ಅಥವಾ ಹೆಂಡತಿಯ ಮನಸ್ಸಿನಲ್ಲಿ ಇರುವಂತಹ ಆಸೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಈಡೇರಿಸುವಂತಹ ಪರಿಜ್ಞಾನವನ್ನು ಹೊಂದಿದ್ದರೆ ಮಹಿಳೆಯರು ಹಾಗೂ ಹುಡುಗಿಯರು ಹುಡುಗರನ್ನು ಇಷ್ಟ ಪಡುತ್ತಾರಂತೆ.

ಯಾರು ತನ್ನ ವೈಯಕ್ತಿಕ ಜೀವನವನ್ನು ಹಾಗೂ ಕೆಲಸವನ್ನು ಹಾಗೂ ಆರ್ಥಿಕವಾದ ಸಮತೋಲನವನ್ನು ಕಾಪಾಡಿಕೊಂಡು ಜೀವನವನ್ನು ಯಾರು ಸರಿಯಾಗಿ ನಡೆಸಿಕೊಂಡು ಹೋಗುತ್ತಾರೆ ಅವರನ್ನು ಮಹಿಳೆಯರು ಹಾಗೂ ಹುಡುಗಿಯನ್ನು ತುಂಬಾ ಇಷ್ಟಪಡುತ್ತಾರೆ ಎಂದು ಹೇಳುತ್ತದೆ ಈ ಸಮುದ್ರಿಕ ಪುರಾಣ.

ಯಾರು ತಮ್ಮ ವೈಯಕ್ತಿಕ ವಿಚಾರವನ್ನು ಬೇರೆಯವರಿಗೆ ಹೇಳದೇ ಇರುವುದು, ಹಾಗೂ ಆರ್ಥಿಕ ವಿಚಾರದಲ್ಲಿ ತಾಳ್ಮೆ ಹಾಗೂ ಪರಿಶ್ರಮವನ್ನು ಪಡುವಂತಹ ನಡವಳಿಕೆಯನ್ನು ಹೊಂದಿರುವಂತಹ ಗಂಡಸರು ಯಾವ ಹುಡುಗರನ್ನು ಮಹಿಳೆಯರು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ ಹಾಗೂ ಅವರನ್ನೇ ಮದುವೆಯಾಗಬೇಕು ಎಂದು ಕೂಡ ಅಂದುಕೊಳ್ಳುತ್ತಾರೆ.

ಕೆಲವರಿಗೆ ಜೀವನದಲ್ಲಿ ನಡೆದು ಹೋದಂತಹ ಅನಗತ್ಯ ವಿಚಾರಗಳು ಮನಸ್ಸಿನಲ್ಲಿ ಕಾಡುತ್ತಿರುತ್ತವೆ, ಹೀಗೆ ಅನಗತ್ಯವಾಗಿ ಜೀವನದಲ್ಲಿ ನಡೆದು ಹೋದಂತಹ ವಿಚಾರಗಳನ್ನು ನೆನೆಸಿಕೊಂಡು ಕೊರಗುವುದನ್ನು ನೋಡಿದರೆ ಯಾವ ಹುಡುಗೀರು ಕೂಡ ಇಷ್ಟ ಆಗುವುದಿಲ್ಲ.

ಹಳೆ ನೆನಪುಗಳನ್ನು ಬಿಟ್ಟು ಹೊಸ ವಿಚಾರದ ಬಗ್ಗೆ ಯಾರೂ ಆಲೋಚನೆ ಮಾಡುತ್ತಾರೋ ಅವರನ್ನು ಹುಡುಗೀರು ಹಾಗೂ ಹೆಂಗಸರು ತುಂಬಾ ಇಷ್ಟಪಡುತ್ತಾರೆ.

ಯಾರು ಆಡಂಬರದಿಂದ ದೂರ ಇರುತ್ತಾರೋ ಹಾಗೂ ಕೇವಲ ಯಶಸ್ಸಿನ ಕುರಿತು ಆಲೋಚನೆ ಮಾಡುತ್ತಾರೆ  ಹಾಗೂ ಒಳ್ಳೆತನ ಹಾಗೂ ಕನಸುಗಳ ದಾರಿಯಲಿ ಯಾವಾಗಲೂ ಆಲೋಚನೆ ಮಾಡುತ್ತಾ ಇರುತ್ತಾರೆ ಯು ಅವರನ್ನು ಹೆಂಗಸರು ಹಾಗೂ ಮಹಿಳೆಯರು ತುಂಬಾ ಇಷ್ಟಪಡುತ್ತಾರೆ.

ಜೀವನದಲ್ಲಿ ಇಲ್ಲದೆ ಇರುವಂತಹ ವಿಚಾರಕ್ಕೆ ಅತಿ ಹೆಚ್ಚಾಗಿ ಚಿಂತನೆ ಮಾಡದೆ ಯಶಸ್ಸಿನ ಕುರಿತು ಚಿಂತನೆ ಯಾರು ಮಾಡುತ್ತಾರೋ ಅವರು ಹೆಂಗಸರಿಗೆ ತುಂಬಾ ಇಷ್ಟವಾಗುತ್ತಾರೆ, ಹಾಗೆ ಉತ್ತಮ ಆಹಾರ ಸೇವನೆ, ಉತ್ತಮ ಆರೋಗ್ಯ ಬ್ಯಾಸ, ಕಳ್ಳಕಾಕರಿಂದ ತಮ್ಮವರನ್ನು ಕಾಪಾಡು ಕೊಳ್ಳುವಂತಹ ಸಮರ್ಥ್ಯವನ್ನು ಹೊಂದಿದ್ದರೆ ಹೆಂಗಸರು ಅಥವಾ ಹುಡುಗಿಯರು ಗಂಡಸರನ್ನು ಅಥವಾ ಹುಡುಗರನ್ನು ಅತಿ ಹೆಚ್ಚಾಗಿ ಪ್ರೇಮಿ ಸುತ್ತಾರೆ.

ಹಾಗೂ ಹೆಂಡತಿಯ ಗುರುತು ಅಥವಾ ಪ್ರೇಯಸಿ ಕುರಿತು ಯಾವುದೇ ತರನಾದ ಅನುಮಾನವನ್ನು ಇಟ್ಟುಕೊಳ್ಳದೆ ಪ್ರೀತಿಯನ್ನು ಮಾಡಿದರೆ ಹೆಂಗಸರು ಅಥವಾ ಹುಡುಗಿಯರು ಗಂಡಸರನ್ನು ಅತಿ ಹೆಚ್ಚಾಗಿ ಪ್ರೇಮಿಸುತ್ತಾನೆ ಹಾಗೂ ಅವರನ್ನೇ ಮದುವೆ ಆಗಬೇಕು ಎಂದು ನಿರ್ಧರಿಸುತ್ತಾರೆ.

ಅರ್ಥ ಆಯ್ತಲ್ಲ ಸ್ನೇಹಿತರೆ ಮೇಲೆ ಕೊಟ್ಟಂತಹ ಎಲ್ಲಾ ಕಾರಣಗಳು ಅಥವಾ ಇಲ್ಲ ವ್ಯಕ್ತಿತ್ವಗಳು ಗಂಡಸಿನಲ್ಲಿ ಇದ್ದಲ್ಲಿ ಆದಲ್ಲಿ ಯಾವ ಹುಡುಗೀರು ಕೂಡ ನಾನು ಈ ರೀತಿಯ ಹುಡುಗನನ್ನು ಮದುವೆ ಆಗುವುದಿಲ್ಲ ಎಂದು ಎಂದು ಕೂಡ ಹೇಳುವುದಿಲ್ಲ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಎಲ್ಲರಿಗೂ ಈ ಲೇಖನವನ್ನು ಹಂಚಿ. ಹಾಗೂ ನಮ್ಮ ಪೇಜ್ ಗೆ ನೀವುನು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *