ಶಾಸ್ತ್ರದಲ್ಲಿ ಹೇಳಿರುವ ಹಾಗೆ ಮಂಗಳಮುಖಿಯರಿಂದ ಹೀಗೆ ಮಾಡಿ ಈ ವಸ್ತುವನ್ನು ಅವರಿಂದ ಪಡೆದುಕೊಂಡರೆ ನೀವೇ ಅದೃಷ್ಟವಂತರು!!!! ಏನ್ ಅಂತೀರಾ ಮುಂದೆ ಓದಿ …..

183

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಹಣ ಅನ್ನುವುದು ತುಂಬಾ ಮುಖ್ಯ ಹಣವೇ ನಾದರೂ ಇಲ್ಲದಿದ್ದಲ್ಲಿ ನಮ್ಮ ನಮ್ಮ ಜೀವನ ತುಂಬಾ ಕಷ್ಟವಾಗುತ್ತದೆ ಹಾಗೆ ಜೀವನವನ್ನು ಸಾಗಿಸಲು ತುಂಬಾ ಪರದಾಡಬೇಕಾಗುತ್ತದೆ.  

ಹಲವಾರು ಜನರು ಅನುಭವಿಸುತ್ತಿರುವ ಸಮಸ್ಯೆ ಎಂದರೆ ಹಣ ಒಂದೇ, ಎಷ್ಟೇ ದುಡಿದರೂ ಅವರು ಕಷ್ಟ ಪಟ್ಟಂತಹ ಹಣವು ಅವರ ಕೈಗೆ ಹತ್ತುವುದಿಲ್ಲ.

ಆದರೆ ಇವತ್ತು ನಾವು ನಿಮಗೆ ಒಳ್ಳೆಯ ಉಪಾಯವನ್ನು ಹೇಳುತ್ತೇವೆ, ನೀವು ಎಷ್ಟೇ ದುಡಿದರೂ ನಿಮ್ಮ ಹಣವು ನಿಮ್ಮ ಕೈಗೆ ಹತ್ತುವುದಿಲ್ಲ ಹಾಗೂ ನಿಮ್ಮ ಕೈಯಲ್ಲಿರುವ ಹಣ ತುಂಬಾ ಖರ್ಚಾಗುತ್ತದೆ ಎಂದು ನೀವು ಬವಣೆ ಪಡುತ್ತಿದ್ದರೆ ಇವತ್ತು ನಾವು ನಿಮಗೆ ಇದರ ಬಗ್ಗೆ ಅತಿ ಹೆಚ್ಚಿನ ಹಾಗೂ ಅತಿ ಮುಖ್ಯವಾದ ಮಾಹಿತಿಯನ್ನು ಕೊಡಲಿದ್ದೇವೆ.

ಇದಕ್ಕೆ ಪರಿಹಾರ ಮಂಗಳಮುಖಿ ಎಂದರೆ  ನಿಜಕ್ಕೂ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಆಶ್ಚರ್ಯವಾದರೂ ಇದು ನಿಜ. ಇದಕ್ಕೆ ಪರಿಹಾರ ಮಂಗಳಮುಖಿಯರ ಎಂದು ಹೇಳುತ್ತದೆ ಕೆಲವು ಶಾಸ್ತ್ರಗಳು. ಏನಿದು ಆ ಶಾಸ್ತ್ರ ಏನು ಹೇಳುತ್ತದೆ ಅಂತ ಅಂದುಕೊಳ್ಳುತ್ತಾ ಇದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ….

ಮಂಗಳಮುಖಿ ಅಂದರೆ ಒಂದು ಗಂಡು ಆತ್ಮದ ಒಳಗೆ ಹೆಣ್ಣು ಆತ್ಮ ಇದ್ದ ಹಾಗೆ. ಪುರಾಣದ ಪ್ರಕಾರ ಈ ತರದ ಮಂಗಳಮುಖಿಯರ ಲ್ಲಿ ದಿವ್ಯ ಶಕ್ತಿ ಅಡಗಿರುತ್ತದೆ, ಹೀಗೆ ಇವರ ಹತ್ತಿರ ಕೆಲವು ಆಶೀರ್ವಾದವನ್ನು  ಪಡೆದರೆ ನಿಮಗೆ ಒಳ್ಳೆಯದಾಗುತ್ತದೆ.

ಅದರಲ್ಲೂ ಕೂಡ ಮಕ್ಕಳಿಗೆ ಅವರಿಂದ ಆಶೀರ್ವಾದ ಸಿಕ್ಕರೆ ಮಕ್ಕಳಿಗೆ ತುಂಬಾ ಒಳ್ಳೆದಾಗುತ್ತದೆ ಎನ್ನುತ್ತದೆ ಪುರಾಣ. ಮಂಗಳವಾರದಂದು 11, 21, 101 ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರ ದಲ್ಲಿ ಇರುವಂತಹ ಮಂಗಳಮುಖಿಯರಿಗೆ ಕೊಟ್ಟು ನಾಳೆ ಬರುತ್ತೇನೆ ಎನ್ನುವ ಶಬ್ದವನ್ನು ಬಳಕೆ ಮಾಡಬೇಕು.

ಹೀಗೆ ಬಳಕೆ ಮಾಡಿದ ನಂತರ ಅವರಿಗೆ ಒಂದು ರೂಪಾಯಿ ವಾಪಸ್ ಕೊಡುವಂತೆ ಕೇಳಬೇಕು. ಹಾಗೆಯೇ ಕೊಟ್ಟ ನಂತರ ಅವರಿಂದ ಆಶೀರ್ವಾದವನ್ನು ಪಡೆದುಕೊಂಡು ಬನ್ನಿ.  ಇದರಿಂದ ನಿಮಗೆ ಅವರಿಂದ ಅವರ ಆಶೀರ್ವಾದ ಸಿಕ್ಕಂತಾಗುತ್ತದೆ ಹಾಗೂ ನಿಮ್ಮ ಹಣದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಹೀಗೆ ಮಂಗಳಮುಖಿಯಿಂದ ತಂದಂತಹ ಒಂದು ರೂಪಾಯಿ ಹಣವನ್ನು ಬಟ್ಟೆಯಲ್ಲಿ ಕಟ್ಟಿ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದರೆ ನಿಮಗೆ ಹಿಡಿದಂತಹ ದರಿದ್ರ  ಬಿಟ್ಟು ಹೋಗುತ್ತದೆ, ಹಾಗೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.

ಇನ್ನೊಂದು ವಿಧಾನ ಎಂದರೆ ಮಂಗಳಮುಖಿಯರಿಂದ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಡುವುದರಿಂದ ಕೂಡ ನಿಮಗೆ ಆರ್ಥಿಕವಾಗಿ ಮುಂದುವರೆಯುವುದು ತುಂಬಾ ಸಹಾಯವಾಗುತ್ತದೆ. ಹಾಗೂ ನಿಮ್ಮ ಅದೃಷ್ಟವು ಕೂಡ ಬದಲಾಗುತ್ತದೆ.

ಎಷ್ಟೇ ಕಷ್ಟಪಟ್ಟರೂ ಹಣವನ್ನು ಸಂಪಾದನೆ  ಮಾಡಲು ಆಗುತ್ತಿಲ್ಲ ಎಂದು ನೀವು ಅಂದುಕೊಂಡರೆ ಹಣ ಬರುವುದಿಲ್ಲ , ಇದಕ್ಕೆ ನಿಮ್ಮ ದೇಹದಲ್ಲಿ ಧನಾತ್ಮಕ ಶಕ್ತಿ ಗಳು ಕೂಡ ಬೇಕಾಗುತ್ತದೆ.

ಈ ತರದ ವಿಧಾನವನ್ನು ನೀವು ಪಾಲಿಸಿದರೆ ನಿಮ್ಮ ದೇಹದಲ್ಲಿ ಧನಾತ್ಮಕ ಶಕ್ತಿ ಬಂದು ನಿಮಗೆ ಹಣವು ತಾನಾಗಿಯೇ ಒಲಿದು ಬರುತ್ತದೆ. ಯಾರು ಕೂಡ ಅದೃಷ್ಟ ಇಲ್ಲದೆ ಇದ್ದಲ್ಲಿ ಏನು ಸಾಧಿಸಲು ಆಗುವುದಿಲ್ಲ ಅದೃಷ್ಟವನ್ನು ಸಾಧಿಸಲು ನಿಮಗೆ ದೇವರ  ಕರುಣೆ ಬೇಕಾಗುತ್ತದೆ.

ಗೊತ್ತಾಯಿತಲ್ಲ ಸ್ನೇಹಿತರೆ ಹೀಗೆ ಮಾಡುವುದರಿಂದ ಹೇಗೆ ನೀವು ಅದೃಷ್ಟವನ್ನು ಸಾಧಿಸಬಹುದು ಎಂದು, ಈ ತರದ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ಹೇಳಿದರೆ ಅವರಿಗೂ ಕೂಡ ಜೀವನದಲ್ಲಿ ಒಂದು ದಿನ ಸಾಧಿಸಲು ನೀವು ಹೆಲ್ಪ್ ಮಾಡಿದಂತೆ ಆಗುತ್ತದೆ.

ಈ ವಿಷಯ ನಿಮಗೆ ಏನಾದರೂ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ ಹಾಗೂ ನಮಗೆ ಕಮೆಂಟ್ ಮಾಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು  ತಿಳಿಸಿಕೊಡಿ.

LEAVE A REPLY

Please enter your comment!
Please enter your name here