Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶನಿವಾರದ ದಿವಸ ನೀವೇನಾದ್ರು ಈ ರೀತಿಯ ಪೂಜೆಯನ್ನು ಮಾಡಿದರೆ ಸಾಕು ನಿಮ್ಮ ಮನಸಿನಲ್ಲಿ ಅಂದುಕೊಂಡ ಕೋರಿಕೆಗಳು ಈಡೇರುತ್ತವೆ !!!!

ಶನಿವಾರದ ದಿವಸದಂದು ನೀವು ಈ ಒಂದು ಪರಿಹಾರವನ್ನು ಮಾಡುತ್ತಾ ಬನ್ನಿ ಹೌದು ನಾವು ಮನೆಯಲ್ಲಿ ಪೂಜೆ ಮಾಡುತ್ತೇವೆ ಮತ್ತು ವಾರಕ್ಕೆ ಅನುಸಾರವಾಗಿ ದಿನಗಳಿಗೆ ಅನುಸಾರವಾಗಿ ಒಂದೊಂದು ವಾರಕ್ಕೆ ಒಂದೊಂದು ದೇವರುಗಳನ್ನು ಪೂಜೆ ಮಾಡುವುದರಿಂದ, ಆ ದೇವರ ಸಂಪೂರ್ಣ ಅನುಗ್ರಹವನ್ನು ನಾವು ಪಡೆದುಕೊಳ್ಳಬಹುದಾಗಿದ್ದು,ಇಂದಿನ ಮಾಹಿತಿಯಲ್ಲಿ ನಾವು ಶನಿವಾರದ ದಿವಸದಂದು ಯಾವ ದೇವರ ಪೂಜೆಯನ್ನು ಕೈ ಗೊಳ್ಳಬೇಕು ಹಾಗೆ ನಾವು ಶನಿವಾರದ ದಿವಸದಂದು, ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಏನಾಗುತ್ತದೆ ಅನ್ನುವುದರ ಮಾಹಿತಿಯನ್ನು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.

ಹೌದು ಶನಿವಾರದ ದಿವಸದಂದು ಸಾಮಾನ್ಯವಾಗಿ ಜನರು ಶ್ರೀ ಶನಿಮಹಾತ್ಮ ಮತ್ತು ಆಂಜನೇಯನ ದೇವಾಲಯಕ್ಕೆ ಹೋಗುತ್ತಾರೆ, ಈ ದಿವಸದಂದು ನಾವು ಮನೆಯಲ್ಲಿ ಮಾಡಬೇಕಾಗಿರುವ ಪರಿಹಾರವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹೌದು ಶನಿವಾರದ ದಿವಸದಂದು ನೀವು ಶ್ರೀ ವೆಂಕಟೇಶ್ವರನ ಪೂಜೆ ಮಾಡುವುದರಿಂದ ಸಾಕ್ಷಾತ್ ಲಕ್ಷ್ಮಿ ವೆಂಕಟೇಶ್ವರ ಅನುಗ್ರಹಕ್ಕೆ ನೀವು ಪಾತ್ರರಾಗಿ ಅವರ ಆಶೀರ್ವಾದದೊಂದಿಗೆ ನಿಮ್ಮ ಜೀವನದಲ್ಲಿ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.

ಹಾಗೆ ಈ ಶನಿವಾರದ ದಿವಸದಂದು ಲಕ್ಷ್ಮೀ ವೆಂಕಟೇಶ್ವರನಾಥನ ಪೂಜೆಯನ್ನು ಮಾಡುವಾಗ ನೀವು ಕೆಲವೊಂದು ಪ್ರತೀತಿಗಳನ್ನು ನಡೆಸಿಕೊಳ್ಳ ಬೇಕಾಗುತ್ತದೆ. ಶನಿವಾರದ ದಿವಸದಂದು ಶ್ರೀ ವೆಂಕಟನಾಧನ ಪೂಜೆಯನ್ನು ಮಾಡುವಾಗ ದೇವರಿಗಾಗಿ ಸಮರ್ಪಿಸುವ ನೈವೇದ್ಯೆ ಏನಾಗಿರಬೇಕು ಹಾಗೆ ಈ ದಿವಸದಂದು ಪೂಜೆ ಮಾಡುವಾಗ ಏನನ್ನು ಮಾಡಬೇಕು ಅಂದರೆ ಮೊದಲನೆಯದಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ನಿವಾರಣೆಯಾಗುತ್ತದೆ.

ಹೌದು ನಾವು ನಮಗೆ ತಿಳಿದೋ ತಿಳಿಯದೆಯೋ ಯಾವಾಗಲಾದರೂ ಕೆಲವೊಂದು ಕರ್ಮಗಳನ್ನು ಮಾಡಿರುತ್ತೇವೆ ಆ ಕರ್ಮವು ನಮಗೆ ಪಾಪವನ್ನು ಪೂರೈಸಿರುತ್ತದೆ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ನೀವು ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆಯನ್ನು ಶನಿವಾರದ ದಿವಸದಂದು ಮಾಡುತ್ತಾ ಬನ್ನಿ.ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಮಡಿ ಅನ್ನು ಪಾಲಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆಯನ್ನು ಮಾಡಬೇಕು ದೀಪಾರಾಧನೆಯ ನಂತರ ದೇವರಿಗಾಗಿ ಸಮರ್ಪಿಸುವ ನೈವೇದ್ಯೆ ಏನಾಗಿರಬೇಕು ಅಂದರೆ,ನೀವು ದೇವರಲ್ಲಿ ಸಂಕಲ್ಪ ಮಾಡಿಕೊಂಡಿರುವ ವಿಚಾರದ ಆಧಾರದ ಮೇಲೆ ಮತ್ತು ನಿಮ್ಮ ಪಾಪ ಕರ್ಮಗಳ ಆಧಾರದ ಮೇಲೆ ನೀವು ನೀತಿಯನ್ನು ದೇವರಿಗೆ ಸಮರ್ಪಿಸ ಬೇಕಾಗುತ್ತದೆ.

ಜೀವನದಲ್ಲಿ ಶತ್ರುನಾಶ ಆಗಬೇಕಾದರೆ ನೀವು ಶನಿವಾರದ ದಿವಸದಂದು, ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆಯನ್ನು ಮಾಡುವಾಗ ದಾಳಿಂಬೆಯನ್ನು ಸಮರ್ಪಿಸಬೇಕು. ಆರೋಗ್ಯ ಉತ್ತಮವಾಗಿರಬೇಕೆಂದರೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಅನ್ನುವವರು, ಮೊಸರನ್ನದ ಜೊತೆ ಜೇನು ತುಪ್ಪವನ್ನು ಬೆರೆಸಿ ದೇವರಿಗೆ ಸಮರ್ಪಿಸಬೇಕು.ಮೊಸರನ್ನ ದೊಂದಿಗೆ ಒಣ ಖರ್ಜೂರವನ್ನು ಬೆರೆಸಿ ದೇವರಿಗೆ ನೈವೇದ್ಯವಾಗಿ ಸಮರ್ಪಿಸುವುದರಿಂದ ಮನೆಯಲ್ಲಿರುವ ಸಕಲ ದಾರಿದ್ರ್ಯವೂ ನಿವಾರಣೆಯಾಗುವುದಲ್ಲದೆ, ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುವುದಿಲ್ಲ ಮತ್ತು ಹಣದ ಅಭಾವ ಜೀವನದಲ್ಲಿ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆಯನ್ನು ಮಾಡುವಾಗ ಭಕ್ತಿ ಶ್ರದ್ಧೆ ಅವಶ್ಯಕವಾಗಿರುತ್ತದೆ ಯಾರು ಭಕ್ತಿಯಿಂದ ಶ್ರದ್ಧೆಯಿಂದ ದೇವರನ್ನು ನೆನಪಿಸಿಕೊಳ್ಳುತ್ತಾರೆ, ದೇವರ ಧ್ಯಾನವನ್ನು ನಾಮಸ್ಮರಣೆಯನ್ನು ಮಾಡುತ್ತಾರೋ ಅಂತಹವರ ಜೀವನದಲ್ಲಿ ಸಾಕ್ಷಾತ್ ವೆಂಕಟೇಶ್ವರಸ್ವಾಮಿಯ ಕೃಪಕಟಾಕ್ಷ ಆಗುತ್ತದೆ ದೇವರ ಅನುಗ್ರಹ ದೊರೆಯುತ್ತದೆ.ಈ ಒಂದು ಪರಿಹಾರವನ್ನು ನೀವು ಇಂದೆ ಮಾಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಮಾಹಿತಿಯನ್ನು ತಿಳಿದಿದ್ದಕ್ಕೆ ಧನ್ಯವಾದಗಳು, ಮಾಹಿತಿಯನ್ನು ಬೇರೆಯವರಿಗೂ ಕೂಡ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ