ವ್ಯಾಯಾಮ ನಿಲ್ಲಿಸಿದರೆ ಕೆಲವು ದಿನಗಳಲ್ಲಿ ದೇಹ ಊದಿಕೊಳ್ಳುವುದು ಏಕೆ ಗೊತ್ತಾ…

161

ಜಿಮ್ ಅಥವಾ ಏರೋಬಿಕ್ಸ್ ಅನ್ನು ನೀವು ಮಾಡುತ್ತಿದ್ದೀರಾ ಹಾಗಾದರೆ ತಪ್ಪದೇ ನಾವು ಈ ದಿನ ತಿಳಿಸುವಂತಹ ಈ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಯಿರಿ ಮಾಹಿತಿಯನ್ನು ತಿಳಿದ ನಂತರ ತಪ್ಪದೇ ಈ ಒಂದು ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಲು ಮರೆಯದಿರಿ.

ಈ ಒಂದು ಮಾಹಿತಿ ಉತ್ತಮ ಆರೋಗ್ಯಕ್ಕಾಗಿ ಆದ್ದರಿಂದ ಇಂತಹ ಇನ್ನೂ ಅನೇಕ ಆರೋಗ್ಯಕರ ಮಾಹಿತಿಗಾಗಿ ತಪ್ಪದೇ ನಮ್ಮ ಪೇಜ್ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ .

ಜಿಮ್ ಅಥವಾ ಏರೋಬಿಕ್ಸ್ ಮಾಡುವುದು ಯಾಕೆ ? ಎಲ್ಲರಿಗೂ ಕೂಡ ಸಾಮಾನ್ಯವಾಗಿ ತಿಳಿದಿದೆ ಜಿಮ್ ಮಾಡುವುದು ಸದೃಢ ಮೈಕಟ್ಟನ್ನು ಪಡೆದುಕೊಳ್ಳುವುದಕ್ಕಾಗಿ ಉತ್ತಮ ಆರೋಗ್ಯಕ್ಕಾಗಿ ಅಂತ ಹೌದು ಜಿಮ್ ಮಾಡುವುದರಿಂದ ತೆಳ್ಳಗಾಗಬಹುದು ಅಂದರೆ ತೂಕ ಇಳಿಸಬಹುದು .

ಹಾಗಾದರೆ ತೂಕ ಇಳಿಸಿದ ನಂತರ ಜಿಮ್ ಮಾಡೋದು ಅಥವಾ ಏರೋಬಿಕ್ಸ್ ಮಾಡುವುದು ಅಥವಾ ಮತ್ತೊಂದು ಯೋಗಾಸನ ಮಾಡೋದನ್ನ ಬಿಟ್ಟು ಬಿಡಬೇಕು ಎಂದು ಕೆಲವರು ಪ್ರಶ್ನಿಸಿಕೊಳ್ಳುತ್ತಾರೆ , ಇಂತಹ ಒಂದು ಪ್ರಶ್ನೆಗೆ ನಾವು ಈ ದಿನ ನಿಮಗೆ ಉತ್ತರವನ್ನು ತಿಳಿಸಿಕೊಟ್ಟು ನಿಮ್ಮ ಸಂಶಯವನ್ನು ಪರಿಹರಿಸುತ್ತೇವೆ .

ನೀವು ಜಿಮ್ ಯೋಗಾಸನ ಅಥವಾ ಏರೋಬಿಕ್ಸ್ ಮಾಡುತ್ತಿದ್ದರೆ ಅದು ತೂಕ ಇಳಿಸಬೇಕೆಂದು ಅಥವಾ ಅನಗತ್ಯ ಕೊಬ್ಬು ಶೇಖರಣೆಯಾಗಿದೆ ಅದನ್ನು ಕಲಿಸುವುದಕ್ಕಾಗಿಯೇ ಜಿಮ್ ಮಾಡುತ್ತಿದ್ದರೆ ನಿಮ್ಮ ಒಂದು ಡೆಸ್ಟಿನಿ ರೀಚ್ ಆದ ಮೇಲೆ ಯಾವುದೇ ಕಾರಣ ಕೋರ್ಟ್ ಜಿಮ್ ಮಾಡುವುದನ್ನು ಅಥವಾ ಯೋಗಾಸನ ಮಾಡುವುದನ್ನು ಬಿಡಬೇಡಿ .

ಯಾಕೆ ಅಂತೀರಾ , ಹೌದು ಸ್ನೇಹಿತರೆ ನೀವು ಜಿಮ್ ಅಥವಾ ಯೋಗಾಸನ ಮಾಡಿದಾಗ ನಿಮ್ಮಲ್ಲಿ ಆಗುವಂತಹ ಎನರ್ಜಿ ಲಾಸ್ ಅಪಾರವಾಗಿರುತ್ತದೆ ಮತ್ತು ನೀವು ಅಷ್ಟು ಎನರ್ಜಿ ಲಾಸ್ ಆದ ಕಾರಣದಿಂದಾಗಿ ಅದಕ್ಕೆ ತಕ್ಕ ಹಾಗೆ ಪ್ರೋಟಿನ್ ಫುಡ್ ಅನ್ನು ಕೂಡ ತಿನ್ನುತ್ತೀರಾ ಆಗ ನಿಮ್ಮಲ್ಲಿ ಎನ್ಆರ್ಸಿ ಬ್ಯಾಲೆನ್ಸ್ ಆಗುತ್ತಾ ಇರುತ್ತದೆ .

ಈ ರೀತಿಯಾಗಿ ಜಿಮ್ ಏರೋಬಿಕ್ಸ್ ಅಥವಾ ಯೋಗಾಸನ ಮಾಡುವುದರಿಂದ ಬಾಡಿಯಲ್ಲಿ ತೂಕ ಇಳಿಕೆ ಯಾಗುವುದರ ಜೊತೆಗೆ ಸದೃಢ ಮೈಕಟ್ಟನ್ನು ಪಡೆದುಕೊಳ್ಳುತ್ತೀರಿ ಆದರೆ ಜಿಮ್ ಮಾಡುವುದನ್ನು ಸಡನ್ನಾಗಿ ಬಿಟ್ಟುಬಿಡುತ್ತೀರಾ ಅಂದರೆ ನಂತರ ಅದೇ ರೀತಿಯ ಆಹಾರ ಕ್ರಮವನ್ನು ಪಾಲಿಸುತ್ತಿದ್ದೀರಿ ಅಂದರೆ ಮತ್ತೆ ನಿಮ್ಮಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗುತ್ತಾ ಹೋಗುತ್ತದೆ . ಆಗ ನೀವು ಮತ್ತೆ ದಪ್ಪಗಾಗುತ್ತಾರೆ , ಈ ಕಾರಣದಿಂದಾಗಿ ನೀವು ಜಿಮ್ ಅಥವಾ ಏರೋಬಿಕ್ಸ್ ಅನ್ನು ಮಾಡುತ್ತಿದ್ದರೆ ತಕ್ಷಣ ಜಿಮ್ ಮಾಡುವುದನ್ನು ನಿಲ್ಲಿಸಿ ಬಿಟ್ಟರೆ ಮತ್ತೆ ನೀವು ತಪ್ಪಾಗುತ್ತಾ ಹೋಗುತ್ತೀರಿ .

ಆದ್ದರಿಂದ ಜಿಮ್ ಯೋಗಾಸನ ಅಥವಾ ಏರೋಬಿಕ್ಸ್ ಮಾಡುವವರು ತಕ್ಷಣವೇ ಜಿಮ್ ಬಿಟ್ಟರೆ ನಿಮ್ಮ ಆಹಾರಕ್ರಮದಲ್ಲಿ ಬ್ಯಾಲೆನ್ಸ್ ಮಾಡುವುದರ ಜೊತೆಗೆ ಬೆಳಗ್ಗೆ ಸ್ವಲ್ಪ ಸಮಯ ಎಕ್ಸಸೈಸ್ ಮಾಡುವುದನ್ನು ರೂಢಿಸಿಕೊಳ್ಳಿ ಆಗ ನೀವು ದಪ್ಪಗಾಗುವುದಿಲ್ಲ ಅನಗತ್ಯ ಕೊಬ್ಬು ಶೇಖರಣೆ ಕೂಡ ಆಗುವುದಿಲ್ಲ .

ಈ ಮಾಹಿತಿಯ ಮೂಲಕ ನಾನು ನಿಮಗೆ ತಿಳಿಸಲು ಹೊರಟಿರುವುದೇ ಎಂದರೆ ಜಿಮ್ ಅಥವಾ ಏರೋಬಿಕ್ಸ್ ಅನ್ನು ನೀವು ಮಾಡುತ್ತಿದ್ದರೆ ತಕ್ಷಣ ಬಿಡುವುದಾದರೆ ಎಕ್ಸಸೈಸ್ ಮಾಡೋದನ್ನ ಮಾತ್ರ ಬಿಡಬೇಡಿ ಇದರ ಜೊತೆಗೆ ಉತ್ತಮ ಡಯೆಟರಿ ಆರೋಗ್ಯ ಕ್ರಮವನ್ನು ರೂಡಿಸಿಕೊಳ್ಳಿ .

ಈ ರೀತಿ ಮಾಡುವುದರಿಂದ ಮತ್ತೆ ನೀವು ದಪ್ಪಗಾಗುವುದಿಲ್ಲ ಹಾಗೆಯೇ ಮತ್ತೊಂದು ವಿಚಾರವನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಏನು ಅಂದರೆ ಒಮ್ಮೆ ದಪ್ಪಗಾದರೆ ಸಣ್ಣಗಾಗಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ , ಆದ್ದರಿಂದ ಮೊದಲೇ ಯೋಚಿಸಿ ಉತ್ತಮ ಆರೋಗ್ಯ ಕ್ರಮವನ್ನು ಆಹಾರದ ಕ್ರಮವನ್ನು ಪಾಲಿಸಿ .

LEAVE A REPLY

Please enter your comment!
Please enter your name here