Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ವ್ಯವಸಾಯದಲ್ಲಿಯೇ ಇವರ ಸಂಪಾದನೆ ಒಂದು ಎಕರೆ ಜಾಗಕ್ಕೆ 25ಲಕ್ಷ ಅಷ್ಟಕ್ಕೂ ಇವರು ಮಾಡುತ್ತಿರುವ ಸೂಪರ್ ಡೂಪರ್ ಐಡಿಯಾ ಏನು ಗೊತ್ತ …!!!

ನಮಸ್ಕಾರ ಸ್ನೇಹಿತರೇ ,ಇವರು ತಮ್ಮ ಹತ್ತಿರ ಇರುವ ಜಮೀನಿನಲ್ಲಿ ಅದ್ರಲ್ಲಿಯೂ ಒಂದೇ ಒಂದು ಎಕರೆ ಜಮೀನಿನಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಗಳಿಸುತ್ತಿದ್ದಾರೆ ಹಾಗಾದ್ರೆ ಅವರು ಮಾಡುತ್ತಿರುವ ಐಡಿಯಾ ಆದ್ರೂ ಏನು ಗೊತ್ತ ಬನ್ನಿ ಸ್ನೇಹಿತರೇ ಇದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಕೇವಲ ಒಂದೂವರೆ ಎಕರೆಯಲ್ಲಿ ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿರುವ ಈ ದಂಪತಿಗಳು ಈ ಹಣವನ್ನು ಹೇಗೆ ಸಂಪಾದಿಸುತ್ತಿದ್ದಾರೆ ಎಂದು ತಿಳಿದರೆ ನೀವು ಕೂಡ ಅಚ್ಚರಿಗೊಳ್ಳುತ್ತೀರ ಹಾಗೂ ಯಾರೂ ವ್ಯವಸಾಯದಲ್ಲಿ ಮುಂದುವರೆಯಬೇಕು ಅಂತ ಅಂದುಕೊಂಡಿರುತ್ತಾರೆಯೊ ಅವರಿಗೆ ಈ ಒಂದು ಮಾಹಿತಿ ನಿಜಕ್ಕೂ ಉಪಯುಕ್ತವಾಗಿದೆ.ವ್ಯವಸಾಯವನ್ನೇ ನಂಬಿ ಇದೀಗ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಆದಾಯ ಮಾಡಿಕೊಂಡಿರುವ ಈ ದಂಪತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ ಇವರು ವ್ಯವಸಾಯದಲ್ಲಿ ಇಷ್ಟು ಮುಂದುವರಿಯಲು ಏನು ಕಾರಣ ಮತ್ತು ಇವರು ಹೇಗೆ ಹಣವನ್ನು ಸಂಪಾದಿಸುತ್ತಿದ್ದಾರೆ .

ಅನ್ನುವುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ ನೀವು ಕೂಡ ಮಾಹಿತಿಯನ್ನು ತಿಳಿದು ನಿಮ್ಮ ಗೆಳೆಯರಿಗೂ ಕೂಡಾ ಮಾಹಿತಿಯನ್ನು ಶೇರ್ ಮಾಡದ ಮರೆಯದಿರಿ ಫ್ರೆಂಡ್ಸ್ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.ರಾಜಸ್ಥಾನದ ಸಿಕಾರ್ ಜಿಲ್ಲೆಯ ಚಿಕ್ಕ ಗ್ರಾಮದಲ್ಲಿ ವಾಸಿಸುತ್ತಿದ್ದ ರಾಮ್ ಕರಣ್ ಎಂಬುವವರು ಹೋಂ ಗಾರ್ಡ್ ಕೆಲಸವನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದರು ಇನ್ನು ಇವರ ಮಡದಿ ದೇವಿ ಎಂದು ಈ ದಂಪತಿಗಳಿಗೆ ಮೂರು ಮಕ್ಕಳಿದ್ದಾರೆ ಇನ್ನು ರಾಮ್ ಕರಣ್ ರವರು ತಮ್ಮ ಅಣ್ಣ ತಮ್ಮಂದಿರೊಂದಿಗೆ ಬೇರೆಯಾದ ಸಂದರ್ಭದಲ್ಲಿ ಇವರಿಗೆ ಒಂದೂವರೆ ಎಕರೆ ಅಷ್ಟು ಭೂಮಿ ದೊರೆತಿತ್ತು.

ರಾಮ್ ಕರಣ್ ಅವರ ಪತ್ನಿ ದೇವಿ ಅವರು ಈ ಒಂದೂವರೆ ಎಕರೆಯಲ್ಲಿ ವ್ಯವಸಾಯ ಮಾಡಿ ಇದೀಗ ತಿಂಗಳಿಗೆ ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಭೂಮಿ ತಾಯಿ ಕೈ ಹಿಡಿದೇ ಎಂದರೆ ಆತ ಕುಚೇಲ ನಿಂದ ಕುಬೇರ ನಗುವುದಕ್ಕೆ ಹೆಚ್ಚು ಸಮಯವೇ ಬೇಕಾಗಿಲ್ಲ ಎಂಬುದಕ್ಕೆ ಇದು ಒಂದು ನಿದರ್ಶನದ ಕಥೆಯಾಗಿದೆ.ದೇವಿ ಅವರು ಇರುವ ಒಂದೂವರೆ ಎಕರೆ ತೋಟದಲ್ಲಿಯೆ ಏನಾದರೂ ಮಾಡಬೇಕೆಂದು ತಮ್ಮ ಬಳಿ ಇದ್ದ ಒಂದು ಎಮ್ಮೆಯನ್ನು ಮಾರಿ ಸುಮಾರು ಇನ್ನೂರ ಇಪ್ಪತ್ತು ದಾಳಿಂಬೆ ಗಿಡಗಳನ್ನು ತಂದು ತಮಗೆ ಸೇರಿರುವ ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದರು.

ದಾಳಿಂಬೆ ಗಿಡಗಳನ್ನು ನೆಟ್ಟ ನಂತರ ಅದನ್ನು ಯಾವುದೇ ರಾಸಾಯನಿಕ ಗೊಬ್ಬರವನ್ನು ಹಾಕದೇ ಆರ್ಗ್ಯಾನಿಕ್ ಗೊಬ್ಬರದೊಂದಿಗೆ ದಾಳಿಂಬೆ ಗಿಡಗಳನ್ನು ವ್ಯವಸಾಯ ಮಾಡಿದರು. ತಾಳ್ಮೆ ಗಿಡಗಳನ್ನು ಬೆಳೆಯುವಾಗ ಪ್ರತಿ ಗಿಡಕ್ಕೆ ಮೂರು ಫೀಟ್ ಬೌಂಡರಿಯ ಜಾಗವನ್ನು ಬಿಟ್ಟಿದ್ದು ಗಿಡಗಳಿಗೆ ತೇವಾಂಶ ಸಾಕಾಗುವಷ್ಟು ದೊರೆಯುತ್ತಿತ್ತು.ದೇವಿ ಅವರು ದಾಳಿಂಬೆ ಗಿಡಗಳ ಪೋಷಣೆಯನ್ನು ಪ್ರತಿದಿನ ಮಾಡುತ್ತಿದ್ದರು ಇನ್ನು ದಾಳಿಂಬೆ ಗಿಡವೂ ಬೆಳೆಯುತ್ತಾ ಅದರಲ್ಲಿ ಕೊಂಬೆಗಳು ಹೆಚ್ಚಾಗುತ್ತಿತ್ತು ಅದನ್ನು ಕಟಿಂಗ್ ಮಾಡುತ್ತಾ ಸರಿಯಾದ ಕ್ರಮದಲ್ಲಿ ಬೆಳೆಸುತ್ತಿದ್ದ ದಾಳಿಂಬೆ ಹಣ್ಣುಗಳ ಗಾತ್ರ ಕೂಡ ಸುಮಾರಾಗಿತ್ತು ಇದಕ್ಕೆ ಒಳ್ಳೆಯ ಬೆಲೆ ಕೂಡ ಮಾರುಕಟ್ಟೆಯಲ್ಲಿ ದೊರೆಯಿತು .

ಇನ್ನು ದಾಳಿಂಬೆ ಗಿಡಗಳ ಕಟಿಂಗ್ಸ್ ಅನ್ನು ಬಳಸಿಕೊಂಡೇ ದೇವಿ ಇವರು ನರ್ಸರಿಯನ್ನು ಕೂಡ ಶುರು ಮಾಡಿದರು ಹೇಗೆ ತಮ್ಮ ಬುದ್ಧಿವಂತಿಕೆಯಿಂದ ವ್ಯವಸಾಯದಲ್ಲಿ ಹೆಚ್ಚು ಹಣವನ್ನು ಸಂಪಾದಿಸುತ್ತಿರುವ ದೇವಿ ರವರು ಇದೀಗ ತಮ್ಮ ಮೂವರು ಮಕ್ಕಳನ್ನು ಬಿಎಸ್ಸಿ ಅಗ್ರಿಕಲ್ಚರ್ ಓದಿಸಿ ಸಮಾಜದಲ್ಲಿ ಅವರನ್ನು ಕೂಡ ದೊಡ್ಡ ವ್ಯಕ್ತಿಗಳ ಗುವಂತೆ ಮಾಡಿದ್ದಾರೆ.ಈ ದಂಪತಿಗಳು ಮಾಡಿದಂತಹ ವ್ಯವಸಾಯಕ್ಕೆ ಇವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಕೂಡ ದೊರೆತಿದ್ದು ಇವರ ಭೂಮಿಯಲ್ಲಿ ಇದೀಗ ದೇವಿ ಅವರು ಒಂದು ರೆಸ್ಟ್ ಹೌಸ್ ಅನ್ನು ಕೂಡಾ ಮಾಡಿದ್ದಾರೆ, ಪ್ರತಿ ದಿನ ಇಲ್ಲಿಗೆ ಆಸಕ್ತರು ದಾಳಿಂಬೆ ವ್ಯವಸಾಯವನ್ನು ಮಾಡುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಬರುತ್ತಾರೆ .

ಮತ್ತು ಬಂದಂತಹ ಅತಿಥಿಗಳಿಗೆ ಅತಿಥಿ ಸತ್ಕಾರವನ್ನು ಮಾಡುವ ಹೊಣೆ ಈ ದಂಪತಿಗಳದ್ದು ಆಗಿರುತ್ತದೆ. ಹೀಗೆ ಇದ್ದ ಒಂದೂವರೆ ಎಕರೆ ಭೂಮಿಯಲ್ಲಿಯೇ ಒಳ್ಳೆಯ ಬೆಳೆಯನ್ನು ಬೆಳೆದು ಸಮಾಜಕ್ಕೆ ಮಾದರಿಯಾಗಿರುವ ಈ ದಂಪತಿಗಳನ್ನು ಕುರಿತು ನಿಮ್ಮ ಎರಡು ಮಾತುಗಳನ್ನು ಕಾಮೆಂಟ್ ಮಾಡಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ