Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ವೇಗವಾಗಿ ಗರ್ಭ ಧರಿಸುವಂತೆ ಮಾಡುತ್ತೆ ಈ 3 ಅಧ್ಬುತ ಗಿಡಮೂಲಿಕೆಗಳು !!!!

ಕೆಲವೊಂದು ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ವೈಯಕ್ತಿಕ ಸಮಸ್ಯೆಗಳಿಗೆ ಇಂಗ್ಲಿಷ್ ಮೆಡಿಸಿನ್ ಗಳಿಗಿಂತ ನಮ್ಮ ಹಿರಿಯರು ಬಳಸುತ್ತಿದ್ದಂತಹ ಔಷಧಿ ಗಿಡಮೂಲಿಕೆಗಳ ಮೇಲೆ ಆಧಾರವಾಗಿರುವ ಆಯುರ್ವೇದವೇ ಉತ್ತಮ ಅಂತ ಹೇಳುತ್ತಾರೆ .

ಹಾಗಾದರೆ ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲು ಹೊರಟಿರುವಂತ ವಿಚಾರವು ಆಯುರ್ವೇದದ ಮುಖಾಂತರ ಹೇಗೆ ಗರ್ಭಕೋಶದಲ್ಲಿ ಇರುವ ಸಮಸ್ಯೆಯನ್ನು ನಿವಾರಿಸುವುದು ಮತ್ತು ಗರ್ಭಧಾರಣೆಗೆ ಯಾವ ಔಷಧೀಯ ಗಿಡಮೂಲಿಕೆ ಅನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸುತ್ತೇನೆ.

ಹೌದು ನಮ್ಮ ಪರಿಸರವೂ ಅನೇಕ ಗಿಡ ಮರಗಳಿಂದ ಸುತ್ತಿಕೊಂಡಿದ್ದು  ಈ ಗಿಡ ಮರಗಳಲ್ಲಿ ಅಗಾಧವಾದ ಔಷಧೀಯ ಗುಣವುಳ್ಳ ಗಿಡ ಮರಗಳಿವೆ ಅದರಲ್ಲಿಯೇ ನಾವು ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅಂದರೆ ತಪ್ಪಾಗಲಾರದು.

ಅನೇಕ ಸಮಸ್ಯೆಗಳಿಗೆ ನಾವು ನಮ್ಮ ಪರಿಸರದಲ್ಲಿಯೇ ನಮ್ಮ ಮನೆಗಳಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಹಿಂದಿನ ದಿನಗಳಲ್ಲಿ ಇಂತಹ ಒಂದು ಚಿಕಿತ್ಸೆಗೆ ಬಹಳ ಪ್ರಾಮುಖ್ಯತೆಯೂ ಕೂಡ ಇತ್ತು ಎಂದರೆ ತಪ್ಪಾಗಲಾರದು.

ನಾನು ಇಂದಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವಂತ ವಿಚಾರವೇನು ಅಂದರೆ ಕೆಲ ಹೆಣ್ಣುಮಕ್ಕಳು ಬಂಜೆತನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರು ಇಂಗ್ಲಿಷ್ ಮೆಡಿಸಿನ್ ಅನ್ನು ಪಡೆದು ಬಹಳ ಸೇವಿಸುತ್ತಿರುತ್ತಾರೆ .

ಅಂತಹವರಿಗೆ ಈ ಗಿಡಮೂಲಿಕೆಗಳು ಉತ್ತಮ ಪ್ರಯೋಜನವನ್ನು ನೀಡುತ್ತದೆ ಗರ್ಭಧಾರಣೆಗೆ ಸಹಾಯ ಮಾಡುತ್ತದೆ ಗರ್ಭಕೋಶದಲ್ಲಿ ಇರುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ತುರಿಕೆ ಸೊಪ್ಪು : ಈ ಸೊಪ್ಪಿನ ಹೆಸರು ಕೇಳಿದರೆ ನಿಮಗೆ ಮುಜುಗರವಾಗಬಹುದು ಆದರೆ ಈ ಸೊಪ್ಪಿನಲ್ಲಿರುವ ಪೋಷಕಾಂಶಗಳು ಒಳ್ಳೆಯ ಅಂಶವೂ ಗರ್ಭಕೋಶದಲ್ಲಿರುವ ಸಮಸ್ಯೆಯನ್ನು ನಿವಾರಣೆಗಳು ವುದಲ್ಲದೆ ಕಿಡ್ನಿಯ ಸಮಸ್ಯೆಯನ್ನು ದೂರ ಮಾಡುತ್ತದೆ ಜೊತೆಗೆ ಗರ್ಭಧಾರಣೆಗೆ ಈ ಸೊಪ್ಪು ಹೆಚ್ಚು ಉಪಯುಕ್ತ ಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ಅಷ್ಟೇ ಅಲ್ಲ ಈ ತುರಿಕೆ ಸೊಪ್ಪಿನ ರೆಡಿ ಪೌಡರ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಅದನ್ನು ತಂದು ನೀವು ಯಾವ ರೀತಿ ಬಳಸಬೇಕೆಂದು ತಿಳಿದು ಸೇವಿಸುತ್ತಾ ಬಂದಲ್ಲಿ ಉತ್ತಮ ಪ್ರಯೋಜನ ನಿಮಗೆ ದೊರೆಯುವುದಂತು ಪಕ್ಕಾ.

ಕೆಂಪು ಕ್ಲೋವರ್ : ಹೌದು ಈ ಒಂದು ಗಿಡಮೂಲಿಕೆ ಯಲ್ಲಿ ಕ್ಯಾಲ್ಶಿಯಂ ಮತ್ತು ಮೆಗ್ನೆಷಿಯಂ ಅಂಶವೂ ಅಗಾಧವಾಗಿದ್ದು ಈ ಕೆಂಪು ಕ್ಲೋವರ್ ಅನ್ನು ಬಳಸುವುದರಿಂದ ಫಲವತ್ತತೆಯೂ ಹೆಚ್ಚುತ್ತದೆ ಹಾಗೆಯೇ ಇದನ್ನು ಬಳಸುವ ವಿಧಾನವು ಹೇಗೆ ಅಂತ ಹೇಳುವುದಾದರೆ,

ಕಾಲು ಲೀಟರ್ ನೀರಿಗೆ ಮೂವತ್ತು ಗ್ರಾಂ ಕೆಂಪು ಕ್ಲೋವರ್ ಪುಡಿಯನ್ನು ಹಾಕಿ ಸ್ವಲ್ಪ ಪುದೀನ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಈ ನೀರನ್ನು ಶೋಧಿಸಿ ನಿಯಮಿತವಾಗಿ ಕುಡಿಯುತ್ತಾ ಬಂದಲ್ಲಿ ನಿಮ್ಮ ಸಮಸ್ಯೆ ಪರಿಹಾರಗೊಳ್ಳುವುದು.

ಕೆಂಪು ರಾಸ್ಬೆರಿ ಎಲೆಗಳು : ಈ ಒಂದು ಎಲೆಗಳಲ್ಲಿಯೂ ಕೂಡ ಕ್ಯಾಲ್ಶಿಯಂ ಅಂಶವು ಹೆಚ್ಚಾಗಿದ್ದು ಗರ್ಭಕೋಶದ ಸಮಸ್ಯೆಯನ್ನು ನಿವಾರಿಸುವ ಟಾನಿಕ್ ಅಂತ ಹೇಳಿದರೆ ತಪ್ಪಾಗಲಾರದು.

ಈ ಎಲೆಗಳ ಪೌಡರ್ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಹಾಗೂ ಕಾಲು ಲೀಟರ್ ನೀರಿನೊಂದಿಗೆ ಹದಿನೈದು ಗ್ರಾಂ ರಾಸ್ಬೆರಿ ಎಲೆಯ ಪೌಡರ್ ಮತ್ತು ಹದಿನೈದು ಗ್ರಾಂ ಕೆಂಪು ಕ್ಲೋವರ್ ಪುಡಿಯನ್ನು ಹಾಕಿ ನೀರನ್ನು ಕುದಿಸಿ ಅದನ್ನು ಶೋಧಿಸಿ ನಂತರ ಕುಡಿಯುತ್ತಾ ಬಂದಲ್ಲಿ ಸಮಸ್ಯೆಯೂ ದೂರವಾಗುತ್ತದೆ.

ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಆಯುರ್ವೇದ ವೆಂಬುದು ಕೆಲವೊಂದು ಅನಾರೋಗ್ಯ ಸಮಸ್ಯೆಗೆ ಉತ್ತಮವಾದ ಚಿಕಿತ್ಸೆ ಎಂಬುದರ ವಿಚಾರದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

Leave a Reply

Your email address will not be published. Required fields are marked *