Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ

ವಿಮಾನದಲ್ಲಿ ಬಾಹ್ಯಾಕಾಶಕ್ಕೆ ಹೋಗಲು ಯಾಕೆ ಸಾಧ್ಯವಿಲ್ಲ .. ಇದಕ್ಕೆ ಇದೆ ಒಂದು ಬಲವಾದ ಕಾರಣ

ಬಾನಿನಲ್ಲಿ ಹಕ್ಕಿಯಂತೆ ಹಾರಾಡುವಂಥ ಲೋಹದ ಹಕ್ಕಿಗಳಾದ ವಿಮಾನಗಳು ಯಾಕೆ ಬಾಹ್ಯಾಕಾಶದಲ್ಲಿ ಹಾರುವುದಕ್ಕೆ ಸಾಧ್ಯವಿಲ್ಲ ? ಹೌದು ಸ್ನೇಹಿತರೇ ನಿಮಗೆ ಈ ವಿಚಾರ ತಿಳಿದಿದೆಯಾ ಬಾಹ್ಯಾಕಾಶದಲ್ಲಿ ವಿಮಾನಗಳು ಹಾರಾಡುವುದಕ್ಕೆ ಸಾಧ್ಯವಿಲ್ಲ ಆದರೆ ಈ ಬಾಹ್ಯಾಕಾಶದಲ್ಲಿ ಹೇಗೆ ರಾಕೆಟ್ ಗಳು ಮಾತ್ರ ಹಾರಾಡುವುದಕ್ಕೆ ಸಾಧ್ಯ ?

ಇದಕ್ಕೆ ಕಾರಣ ಏನು ಅನ್ನೋದನ್ನು ಈ ದಿನದ ಮಾಹಿತಿಯಲ್ಲಿ ನಾವು ತಿಳಿಯೋಣ ಈ ಮಾಹಿತಿ ನಿಮಗೆಲ್ಲರಿಗೂ ಖಂಡಿತವಾಗಿಯೂ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಪೂರ್ತಿ ಮಾಹಿತಿಯನ್ನು ತಿಳಿದು ನಂತರ ಮಾಹಿತಿ ಉಪಯುಕ್ತವಾಯಿತು ಇಲ್ಲವೊ ಅನ್ನೋದನ್ನ ಕಮೆಂಟ್ ಮಾಡಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದ ಲೈಕ್ ಮಾಡಿ ಹಾಗೂ ಶೇರ್ ಮಾಡಿ .

ಹೌದು ಈ ವಿಮಾನಗಳು ತನ್ನೊಡಲಲ್ಲಿ ನೂರಾರು ಪ್ಯಾಸೆಂಜರ್ಸ್ ಗಳನ್ನು ಹೊತ್ತು ಒಂದು ಊರಿನಿಂದ ಮತ್ತೊಂದು ಊರಿಗೆ ಹಾರಾಡುತ್ತವೆ ಆದರೆ ಈ ವಿಮಾನಗಳು ಬಾನಿನಲ್ಲಿ ಅಲ್ಲದೆ ಬಾಹ್ಯಾಕಾಶದಲ್ಲೂ ಹಾರಲು ಸಾಧ್ಯ ಇದಕ್ಕೆ ಉತ್ತರ ಇಲ್ಲ ಸ್ನೇಹಿತರ ಬಾಹ್ಯಾಕಾಶದಲ್ಲಿ ವಿಮಾನಗಳು ಹಾರಾಡುವುದಕ್ಕೆ ಸಾಧ್ಯವಿಲ್ಲ .

ಆದರೆ ಆಗಸ್ಟ್ 31 1977 ರಲ್ಲಿ ಅಲೆಕ್ಸಾಂಡರ್ ಪಟ್ಯಾಟೋ ಎಂಬುವವರು ಮಿಗ್ ವಿಮಾನ ೨೧ ವಿಮಾನದಲ್ಲಿ ಮೂವತ್ತೇಳು ಲಕ್ಷ ಕಿಲೋಮೀಟರ್ ಎತ್ತರಕ್ಕೆ ಅಂದರೆ ಬಾಹ್ಯಾಕಾಶಕ್ಕೆ ವಿಮಾನವನ್ನು ಹಾರಿಸಿದ್ದರು . ಹಾಗೆಯೇ ಅಮೆರಿಕಾಗೆ ಸೇರಿದ ಜೋಸೆಫ್ ಆಲ್ಬರ್ಟ್ ವಾಕ್ ಎಂಬುವವರು ಎಕ್ಸ್ ಫಿಫ್ಟಿ ನೈನ್ ಎಕ್ಸ್ ಫಿಫ್ಟಿ ಒನ್ ಎಂಬ ವಿಮಾನವನ್ನು ಮೇಳಕ್ಕೆ ಹರಡಿಸಿದ್ದರು.

ಇವರು ಬಾಹ್ಯಾಕಾಶವನ್ನು ತಲುಪಿದ ವಿಮಾನದ ವೇಗವೆಷ್ಟು ಅಂದರೆ ಸುಮಾರು ನೂರ ಅರುವತ್ತಾರು ಕಿಲೋಮೀಟರ್ ಸ್ಪೀಡ್ ನಲ್ಲಿ ವಿಮಾನವನ್ನು ಹಾರಾಡಿಸಿ ಬಾಹ್ಯಾಕಾಶಕ್ಕೆ ಹೋಗಿ ಬಂದ ಗಗನಯಾತ್ರಿ ಎಂಬ ಹೆಸರನ್ನು ಕೂಡ ಇವರು ಗಳಿಸಿದ್ದರು .

ಬಾಹ್ಯಾಕಾಶಕ್ಕೆ ತೆರಳಬೇಕೆಂದರೆ ಸಾಮಾನ್ಯವಾಗಿಯೇ ಹೋಗುವುದಕ್ಕೆ ಸಾಧ್ಯವಿಲ್ಲ ಇದಕ್ಕಾಗಿ ಸೂಟ್ ಹಾಕಿಕೊಂಡಿರಬೇಕು ಮತ್ತು ಆಕ್ಸಿಜನ್ ಮಾಸ್ಕ್ನ್ನು ಕೂಡ ಹೊಂದಿರಬೇಕಾಗುತ್ತದೆ .

ಈ ಇಬ್ಬರು ಪೈಲೆಟ್ ಗಳು ವಿಮಾನವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದರು ಆದರೆ ಈ ಇಬ್ಬರು ವ್ಯಕ್ತಿಗಳು ಬಾಹ್ಯಾಕಾಶಕ್ಕೆ ಕೊಂಡೊಯ್ದ ವಿಮಾನಗಳು ಯುದ್ಧ ವಿಮಾನಗಳು ಆದ ಕಾರಣದಿಂದಾಗಿ ಬಾಹ್ಯಾಕಾಶಕ್ಕೆ ಹಾರಾಟ ಮಾಡಲು ಸಾಧ್ಯವಾಯಿತು ಆದರೆ ಸಾಮಾನ್ಯ ವಿಮಾನಗಳು ಬಾಹ್ಯಾಕಾಶಕ್ಕೆ ಹಾರಲು ಸಾಧ್ಯವಾಗುವುದಿಲ್ಲ ಯಾಕೆಂದರೆ ವಿಮಾನಗಳಲ್ಲಿ ಬಾಹ್ಯಾಕಾಶದಲ್ಲಿ ಹಾರುವಂತೆ ತಂತ್ರಜ್ಞಾನಗಳ ಅಳವಡಿಕೆ ಇರುವುದಿಲ್ಲ .

ಯಾಕೆ ಅಂತ ಕಾರಣ ಹೇಳುವುದಾದರೆ ಅರ್ಥ್ ಅಟ್ಮಾಸ್ಪಿಯರ್ ಅಲ್ಲಿ ಬಯೋ ಸ್ಪಿಯರ್ ಅನ್ನೋ ಒಂದು ಸ್ಪಿಯರ್ ನಲ್ಲಿ ಆಕ್ಸಿಜನ್ ಗ್ಯಾಸ್ ಇರುತ್ತದೆ ಮತ್ತು ಗುರುತ್ವಾಕರ್ಷಣೆಯ ಕೂಡ ಇರುತ್ತದೆ ಈ ಸ್ಪಿಯರ್ ನಲ್ಲಿ ವಿಮಾನಗಳು ಹಾರಾಡುವುದಕ್ಕೆ ಆಕ್ಸಿಜನ್ ಅವಶ್ಯಕತೆ ಇರುವುದಿಲ್ಲ ಆದರೆ ಭೂಮಿಯಿಂದ ಮೂರು ಲಕ್ಷ ಕಿಲೋಮೀಟರ್ ಮೇಲೆ ಥರ್ಮೋಸ್ಪಿಯರ್ ಎಂಬ ಲೇಯರ್ ಇರುತ್ತದೆ ಅದನ್ನು ದಾಟಿ ಹೋದರೆ ಬಾಹ್ಯಾಕಾಶ ಸಿಗುವುದು ಅಲ್ಲಿ ಆಕ್ಸಿಜನ್ ಇರುವುದಿಲ್ಲ ಮತ್ತು ಭೂಮಿಯ ಗುರುತ್ವಾಕರ್ಷಣೆ ಕೂಡ ಅತ್ಯಂತ ಕಡಿಮೆಯಾಗಿ ಬಿಟ್ಟಿರುತ್ತದೆ .

ಈ ಸಂದರ್ಭದಲ್ಲಿ ವಿಮಾನಗಳು ಈ ಬಾಹ್ಯಾಕಾಶದಲ್ಲಿ ಹಾರಾಡುವುದಕ್ಕೆ ಸಾಧ್ಯವಿಲ್ಲ ಹಾಗೆಯೇ ಬಾಹ್ಯಾಕಾಶದಲ್ಲಿ ಹಾರಾಡುವುದಕ್ಕೆ ಆಕ್ಸಿಜನ್ ಅವಶ್ಯಕತೆ ಹೆಚ್ಚಾಗಿರುತ್ತದೆ ಆದ ಕಾರಣದಿಂದಾಗಿ ರಾಕೆಟ್ಗಳು ಮಾತ್ರ ಬಾಹ್ಯಾಕಾಶದಲ್ಲಿ ಹರಡಲು ಸಾಧ್ಯ ಯಾಕೆಂದರೆ ಬಾಹ್ಯಾಕಾಶದಲ್ಲಿ ಹೋರಾಡುವುದಕ್ಕಾಗಿ ರಾಕೆಟ್ಗಳಲ್ಲಿ ಸಾಕಷ್ಟು ಪುಎಲ್ಗಳನ್ನು ತುಂಬಿಸಲಾಗುತ್ತದೆ ಮತ್ತು ಆಕ್ಸಿಜನನ್ನು ಕೂಡ ಪೂರೈಕೆ ಮಾಡಲಾಗಿರುತ್ತದೆ ಆದ್ದರಿಂದ ರಾಕೆಟ್ಗಳು ಬಾಹ್ಯಾಕಾಶದಲ್ಲಿ ಹೊರಡಬಹುದು ಆದರೆ ಸಾಮಾನ್ಯ ವಿಮಾನಗಳು ಹಾರಾಡುವುದಕ್ಕೆ ಸಾಧ್ಯವಾಗುವುದಿಲ್ಲ .

ರಾಕೆಟ್ಗಳು ಬಾಹ್ಯಾಕಾಶಕ್ಕೆ ತಲುಪಿದ ನಂತರ ಅದು ಭೂಮಿಯ ಗುರುತ್ವಾಕರ್ಷಣೆಯನ್ನು ಕಳೆದುಕೊಂಡಿರುತ್ತದೆ ನಂತರ ಅದಕ್ಕೆ ಫುಯಲ್ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಮತ್ತು 11.6km ಸ್ಪೀಡ್ ನಲ್ಲಿ ರಾಕೆಟ್ಗಳು ಗುರುತ್ವಾಕರ್ಷಣೆಯನ್ನು ಕಳೆದಕೊಂಡ ನಂತರ ಹಾರಾಡುತ್ತವೆ ಹಾಗೂ ಇದಕ್ಕಾಗಿ ರಾಕೆಟ್ಗಳಿಗೆ ಇಂಧನದ ಅವಶ್ಯಕತೆ ಹೆಚ್ಚಾಗಿರುತ್ತದೆ .

Originally posted on March 18, 2020 @ 8:29 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ