ಜೆಸಿಬಿಯನ್ನು ಕಂಡುಹಿಡಿದವರು ಯಾರು ಮತ್ತು ಈ ಜೆಸಿಬಿ ಫುಲ್ ಫಾರ್ಮ್ ಏನು ಮತ್ತು ವಿಮಾನಗಳಿಗೆ ಯಾಕೆ ಸಿಡಿಲು ಬಡಿಯುವುದಿಲ್ಲ ಮತ್ತು ಗಂಡು ಮಕ್ಕಳು ತಮ್ಮ ಜೀವನದಲ್ಲಿ ಹೆಣ್ಣು ಮಕ್ಕಳನ್ನು ನೋಡೋದರಲ್ಲಿ ಅದೆಷ್ಟು ಸಮಯ ಕಳೆಯುತ್ತಾರೆ.
ಆದರೆ ಹೆಣ್ಣುಮಕ್ಕಳು ಯಾವುದರಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಇಂತಹ ಇಂಟ್ರೆಸ್ಟಿಂಗ್ ಫ್ಯಾಕ್ಸ್ ಗಳ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತವೆ ನಿಮಗೂ ಕೂಡ ಈ ಮಾಹಿತಿಗಳು ಇಷ್ಟ ಆಗ್ತವೆ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ನಂತರ ನಿಮ್ಮ ಅನಿಸಿಕೆ ಅನ್ನುಕಮೆಂಟ್ ಮಾಡಿ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ .
ಹೌದು ಸ್ನೇಹಿತರೇ ನಾವು ಇದೀಗ ನೋಡುವಂತಹ ಜೆಸಿಬಿಗಳು ಹಳದಿ ಬಣ್ಣದಲ್ಲಿ ಯಾಕೆ ಇರುತ್ತದೆ ಮತ್ತು ಜೆಸಿಬಿ ಜೊತೆ ಸ್ಕೂಲ್ ಬಸ್ ಗಳು ಕೂಡ ಕಾಲೇಜ್ ಬಸ್ ಗಳು ಕೂಡ ಯಾಕೆ ಹಳದಿ ಬಣ್ಣದಲ್ಲಿಯೇ ಇರುತ್ತದೆ ಅಂತ ಹೇಳುವುದಾದರೆ ಬೇರೆ ವಾಹನಗಳಿಗೆ ಹೋಲಿಸಿದರೆ ಈ ಜೆಸಿಬಿ ಸ್ಕೂಲ್ ವ್ಯಾನ್ ಗಳು ಕಾಲೇಜ್ ವ್ಯಾನುಗಳು ಸ್ಪೆಷಲ್ ವೆಹಿಕಲ್ಸ್ ಎಂದು ಕರೆಸಿಕೊಳ್ಳುತ್ತವೆ ಹಾಗೂ ಹಳದಿ ಬಣ್ಣದಲ್ಲಿ ಈ ವಾಹನಗಳು ಯಾಕೆ ಇರುತ್ತವೆ ಅಂದರೆ .
ಹಳದಿ ಬಣ್ಣವು ಎಲ್ಲರಿಂದ ಬೇಗನೆ ಅಟೆನ್ಷನ್ ಅನ್ನು ಗ್ರ್ಯಾಬ್ ಮಾಡುತ್ತದೆ ಆದ್ದರಿಂದಲೇ ಈ ಜೆಸಿಬಿ ಅಂತಹ ಸ್ಪೆಷಲ್ ವಾಹನಗಳನ್ನು ಹಳದಿ ಬಣ್ಣದಲ್ಲಿ ಪೇಂಟ್ ಮಾಡಲಾಗಿರುತ್ತದೆ ಮತ್ತು ಜೆಸಿಬಿಯ ಫುಲ್ ಫಾರ್ಮ್ ಜೋಸೆಫ್ ಸಿರಿಲ್ ಬೆನ್ ಫೋರ್ಡ್ ಎಂದು ಇವರು ಜೆಸಿಬಿಯನ್ನು ಕಂಡು ಹಿಡಿದವರು ಕೂಡ .
ಗಂಡು ಮಕ್ಕಳು ತಮ್ಮ ಜೀವನದಲ್ಲಿ ತಮ್ಮ ಒಂದು ವರ್ಷದ ಸಮಯವನ್ನು ಕೇವಲ ಹೆಣ್ಣುಮಕ್ಕಳನ್ನು ನೋಡುವುದರಲ್ಲಿಯೇ ಕಳೆಯುತ್ತಾರಂತೆ ಹಾಗೆ ಹೆಣ್ಣುಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಅಂದರೆ ಸುಮಾರು ಹತ್ತು ವರ್ಷಗಳಷ್ಟು ಸಮಯವನ್ನು ತಾವು ಈ ದಿನ ಯಾವ ಬಟ್ಟೆಯನ್ನು ಹಾಕಿಕೊಳ್ಳಲಿ ಎಂದು ಯೋಚಿಸಿ ಸಮಯವನ್ನು ಕಳೆಯುತ್ತಾರಂತೆ .
ಮೆಕ್ಸಿಕೊ ದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದಕ್ಕಾಗಿ ರಸ್ತೆಗಳಿಗೆ ಡಿವೈಸ್ ಅನ್ನು ಅಳವಡಿಸಲಾಗುತ್ತದೆಯಂತೆ ಹಾಗೂ ಯಾರು ಹೆಚ್ಚು ಕಸವನ್ನು ಡೆಸ್ಪ್ಬಿನ್ ಗೆ ಹಾಕುತ್ತಾರೋ ಅವರಿಗೆ ಹೆಚ್ಚು ವೈಫೈ ಉಚಿತವಾಗಿ ನೀಡಲಾಗುತ್ತದೆಯಂತೆ . ಚಾದರ್ ಕ್ರೀಡೆಯಲ್ಲಿ ಸಮುದ್ರದ ಅಲೆಗಳು ಮೆಟ್ಟಿಲಿಗೆ ಸೋಕಿದರೆ ಮೆಟ್ಟಿಲುಗಳು ಸುಮದುರ ಶಬ್ದವನ್ನು ಮಾಡುತ್ತಾರಂತೆ ಇದರಿಂದ ಅಲ್ಲಿಗೆ ಬಂದಂತಹ ಪ್ರವಾಸಿಗರಿಗೂ ಕೂಡ ಒಳ್ಳೆಯ ಮನರಂಜನೆ ದೊರೆಯುತ್ತದೆ ಇದು ಇಲ್ಲಿಯ ಎಂಜಿನಿಯರ್ಗಳ ಸಾಮರ್ಥ್ಯವನ್ನು ತಿಳಿಸಿಕೊಡುತ್ತದೆ .
ಬೋಯಿಂಗ್ ಏರೋಸ್ಪೇಸ್ ಎಂಬ ಕಂಪನಿಯು ಒಂದು ಹೊಸ ಮೆಟ್ಟಿಲನ್ನು ಕಂಡು ಹಿಡಿದಿದೆ ಇದು ಸಂಪೂರ್ಣವಾಗಿ 99.99ಪರ್ಸೆಂಟ್ ಅಷ್ಟು ಗಾಳಿಯಿಂದಲೇ ಕೂಡಿದೆ ಇದು ನಿಜಕ್ಕೂ ಆಧುನಿಕ ದಿನದ ಅಚ್ಚರಿಯ ಇನ್ವೆನ್ಷನ್ ಆಗಿದೆ .ಮೊಬೈಲ್ ಕಳ್ಳತನ ಮಾಡೋದನ್ನ ಕೇಳಿರುತ್ತೀರಾ ಇನ್ನು ವಾಹನಗಳನ್ನು ಕಳ್ಳತನ ಮಾಡುವುದನ್ನು ಕೂಡ ಕೇಳಿರುತ್ತೀರಾ.
ಆದರೆ ಏರೋಪ್ಲೇನ್ ನ್ನು ಕಳ್ಳತನ ಮಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ ಹೌದು ಈ ಘಟನೆ ನಡೆದಿರೋದು 2003ರಲ್ಲಿ ಅಂಗೋಲಾದಲ್ಲಿ ಬೋಯಿಂಗ್ 727 ಎಂಬ ಏರೋಪ್ಲೇನ್ ಅನ್ನು ಅಷ್ಟು ಬಿಗಿ ಭದ್ರತೆ ಇದ್ದರೂ ಕೂಡ ಕಳ್ಳತನ ಮಾಡಲಾಗಿತ್ತು ಈ ಪ್ಲೇನ್ ಇವತ್ತಿಗೂ ಎಲ್ಲಿದೆ ಎಂದು ತಿಳಿದು ಬಂದಿಲ್ಲ .
1986ರಲ್ಲಿ ಪೈಲಟ್ ಅಲೆಕ್ಸಾಂಡರ್ ಒಂದು ಬೆಟಿಂಗ್ ಅನ್ನು ಕಟ್ಟುತ್ತಾರೆ ತಮ್ಮ ಕೋ ಪೈಲೆಟ್ನೊಂದಿಗೆ ಅದೇನೆಂದರೆ ತಾನು ಕಣ್ಣು ಮುಚ್ಚಿ ಏರೋಪ್ಲೇನ್ ಅನ್ನು ಓಡಿಸಬಲ್ಲೆ ಎಂದು ಆಗ ಆ ಪೈಲೆಟ್ನಲ್ಲಿ ಇದ್ದಂತಹ ಎಂಬತ್ತು ಆರು ಪ್ಯಾಸೆಂಜರ್ಸ್ಗಳಲ್ಲಿ ಸುಮಾರು 70 ಪ್ಯಾಸೆಂಜರ್ಸ್ಗಳು ಸಾವನ್ನಪ್ಪಿದ್ದರು