ನಾವಿಂದೂ ಹೇಳಲು ಹೊರಟಿರುವಂಥ ವಿಷಯವನ್ನು ನೀವೇನಾದರೂ ಕೇಳಿದರೆ ನಿಜಕ್ಕೂ ಆಸ್ಚರ್ಯ ಪಡುತ್ತೀರ ಹಾಗಾದರೆ ಆ ಅಚ್ಚರಿ ಪಡುವಂತಹ ವಿಷಯವಾದರೂ ಏನು ಮತ್ತು ಆ ಒಂದು ಕತೆ ಏನು ಅಂತ ತಿಳಿಯೊದಾದರೆ ಸ್ವಾಜಿಲ್ಯಾಂಡ್ ಅನ್ನೋ ಒಂದು ಪ್ರಪಂಚದ ಚಿಕ್ಕ ರಾಷ್ಟ್ರಕ್ಕೆ ಸಂಬಂಧಪಟ್ಟಂತಹ ಈ ಒಂದು ಕಥೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಸ್ನೇಹಿತರೇ .
ಸ್ವಾಜಿಲ್ಯಾಂಡ್ ಇರುವುದು ಆಫ್ರಿಕಾದಲ್ಲಿ ಮತ್ತು ಈ ಒಂದು ಆಫ್ರಿಕಾದ ಪಕ್ಕಾ ದಕ್ಷಿಣ ಆಫ್ರಿಕಾ ಮತ್ತು ಮೊಜಾಂಬಿಕ್ ಎಂಬ ದೇಶಗಳು ಬಂತು ಸಾವಿರದ ಒಂಬೈನೂರ ಎಂಬತ್ತರ ರಿಂದ ಸುವಮೇತ್ರಿ ಅನ್ನೋ ಒಬ್ಬ ರಾಜ ಇಲ್ಲಿ ಜನರನ್ನು ಆಳುತ್ತಿದ್ದಾರೆ ಮತ್ತು ಈ ಒಂದು ದೇಶದಲ್ಲಿ ಸುಮಾರು ಹದಿಮೂರು ಲಕ್ಷ ಜನರು ವಾಸಿಸುತ್ತಾ ಇದ್ದಾರೆ ಮತ್ತು ಇಲ್ಲಿಯ ರಾಜನಿಗೆ ಹದಿನೈದು ಮಡದಿಯರು .
ಇಲ್ಲಿಯ ಜನರು ಎಷ್ಟೇ ಕಷ್ಟದಿಂದ ಜೀವನವನ್ನು ನಡೆಸುತ್ತಿದ್ದರೂ ಕೂಡ ಅಲ್ಲಿಯ ರಾಜ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾನೆ ಮತ್ತು ರಾಜನ ಹುಟ್ಟು ಆಸ್ತಿಯ ಮೊತ್ತ ೧,೪೩೧ ಕೋಟಿ ಮತ್ತು ವಾರ್ಷಿಕ ಆದಾಯ ಸುಮಾರು ನಾನೂರ ಮೂವತ್ತು ಏಳು ಕೋಟಿ .
ಇಲ್ಲಿಯ ರಾಜ ಪ್ರತಿ ವರ್ಷಕ್ಕೆ ಒಂದು ಮದುವೆಯನ್ನು ಮಾಡಿಕೊಳ್ಳುತ್ತಾನೆ ಮತ್ತು ಈಗಾಗಲೇ ಒಬ್ಬ ಮಡದಿ ನಿಧನ ಹೊಂದಿದ್ದು ಆ ಒಬ್ಬ ಹೆಂಡತಿ ಇದ್ದಿದ್ದರೆ ರಾಜನಿಗೆ ಹದಿನಾರು ಜನ ಮಡದಿಯರು ಆಗುತ್ತಿದ್ದರು .
ಮತ್ತು ರಾಜನ ಸ್ವಯಂವರ ನಡೆಯುವ ವೇಳೆಯಲ್ಲಿ ಆ ದೇಶದ ಹೆಣ್ಣುಮಕ್ಕಳು ರಾಜನ ಆಸ್ಥಾನದಲ್ಲಿ ನೆರೆದಿರಬೇಕಾಗಿತ್ತು ಅಲ್ಲಿಗೆ ಯಾವುದೇ ಹೆಣ್ಣು ಮಗಳು ಬರದೇ ಇದ್ದಲ್ಲಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿತ್ತು ಮತ್ತು ರಾಜನು ಆ ನಲವತ್ತು ಸಾವಿರ ಹೆಣ್ಣು ಮಕ್ಕಳಲ್ಲಿ ಯಾರನ್ನೂ ಇಷ್ಟಪಡುತ್ತಿದ್ದನೊ ಅವರನ್ನು ಮದುವೆಯಾಗುತ್ತಿದ್ದ .
ರಾಜನು ತನ್ನ ಹೆಂಡತಿಯಾಗಿ ೧,೮೦೦ ಕೋಟಿ ಖರ್ಚನ್ನು ಮಾಡಿ ಹದಿನೈದು ರೊಲ್ಸ ರ್ಯಾಸ್ ಕಾರ್ ಡಜನ್ ಗಟ್ಟಲೆ ಬೆನ್ಸ್ ಕಾರನ್ನು ಖರೀದಿ ಮಾಡಿ ತನ್ನ ಮಡದಿಯರಿಗೆ ಗಿಫ್ಟ್ ನೀಡಿದ್ದು . ರಾಜನು ತನ್ನ ಜನುಮ ದಿನದಂದು ಆ ದೇಶದ ಹೆಸರನ್ನು ಸ್ವಾಜಿಲ್ಯಾಂಡ್ ಅನ್ನೋ ಒಂದು ಹೆಸರಿನಿಂದ ಎಸ್ವತಿನ್ ಅನ್ನೊ ಒಂದು ಹೆಸರಿಗೆ ಬದಲಾಯಿಸುತ್ತಾನೆ , ಆದರೆ ಇಲ್ಲಿಯ ಹೆಚ್ಚಿನ ಜನರು ಈ ಒಂದು ದೇಶವನ್ನು ಸ್ವಾಜಿಲ್ಯಾಂಡ್ ಅಂತಾನೇ ಕರೆಯುತ್ತಾರೆ .
ಸ್ವಾಜಿಲ್ಯಾಂಡ್ ನಲ್ಲಿ ಬಹುಪತ್ನಿತ್ವ ನಿಯಮವು ಜಾರಿಯಲ್ಲಿ ಇದ್ದು ಈ ರಾಜ ಈಗಾಗಲೇ ಹದಿನೈದು ಮದುವೆಗಳನ್ನು ಆಗಿದ್ದಾರೆ ಮತ್ತು ತನ್ನ ಹದಿನೈದು ಮಡದಿಯರಿಗೆ ಕಾಸ್ಟಿ ಗಿಫ್ಟ್ ಅನ್ನು ನೀಡುತ್ತಾ ಹೆಂಡತಿಯರೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ ಇಲ್ಲಿಯ ರಾಜನಾದ ಸುವದತ್ರಿ . ಇಂದಿನ ಪ್ರಪಂಚವು ಎಷ್ಟೇ ಮುಂದುವರೆದರೂ ಕೂಡ ಕೆಲವೊಂದು ದೇಶ ಮಾತ್ರ ಹಿಂದೆಯೇ ಉಳಿದಿದೆ ಅಂತಹ ಒಂದು ದೇಶಗಳಲ್ಲಿ ಸ್ವಾಜಿಲ್ಯಾಂಡ್ ಅನ್ನೋ ಒಂದು ದೇಶವೂ ಕೂಡ ಒಂದಾಗಿದೆ ಮತ್ತು ಇಲ್ಲಿನ ರಾಜನಿಗೆ ಸುಮಾರು ನಾನೂರಾ ಮೂವತ್ತು ಏಳು ಕೋಟಿ ಆದಾಯ ಇದ್ದರೂ ಕೂಡ ಜನರು ಮಾತ್ರ ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ .
ಇಲ್ಲಿಯ ಹೆಣ್ಣುಮಕ್ಕಳ ಕಥೆಯನ್ನು ಕೇಳಿದರೇ ತುಂಬಾನೇ ದುಃಖವಾಗುತ್ತದೆ ಮತ್ತು ರಾಜನು ಇಷ್ಟಪಟ್ಟಂತ ಯಾವುದೆ ಹೆಣ್ಣು ರಾಜನನ್ನು ಮದುವೆಯಾಗಲೇಬೇಕು ಮತ್ತು ರಾಜನು ಮದುವೆಯಾಗಬೇಕೆಂದು ನಿರ್ಧರಿಸಿದಾಗ ಆ ದೇಶದ ಹೆಣ್ಣು ಮಕ್ಕಳು ರಾಜನ ಆಸ್ಥಾನದಲ್ಲಿ ಹಾಜರಿರಬೇಕು ಇಲ್ಲವಾದಲ್ಲಿ ಆ ಹೆಣ್ಣಿಗೆ ಭಯಂಕರವಾದ ಶಿಕ್ಷೆಯನ್ನು ವಿಧಿಸಲಾಗುತ್ತದೆ . ಆಫ್ರಿಕಾದಲ್ಲಿ ಇರುವಂತಹ ಸ್ವಾಜಿಲ್ಯಾಂಡ್ ಜನರು ಇವತ್ತಿಗು ಕೂಡ ಸಾಕಷ್ಟು ಕಷ್ಟಗಳಿಗೆ ಒಳಗಾಗಿದ್ದಾರೆ ಆದಷ್ಟು ಬೇಗ ಇಲ್ಲಿಯ ಪದ್ಧತಿಗಳು ಬದಲಾಗಿ ಜನರು ಕಷ್ಟದಿಂದ ಮುಕ್ತರಾಗಲಿ ಎಂದು ಕೇಳಿಕೊಳ್ಳೋಣ .