ವಿಘ್ನ ವಿನಾಶಕ ಗಣಪತಿ ದೇವರ ಶಕ್ತಿಶಾಲಿಯಾದ ಈ ಒಂದು ಮಂತ್ರವನ್ನು ನೀವು ಪ್ರತಿದಿನ ಜಪಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ಮಂಗಮಾಯ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ನಮ್ಮ ಹಿಂದೂ ಸಂಪ್ರಾಯದಗಳಲ್ಲಿ ಹೆಚ್ಚಾಗಿ ಎಲ್ಲರು ಪೂಜೆ ಮಾಡುವ ದೇವರೆಂದರೆ ಅದು ಗಣಪತಿ .ವಿಘ್ನವನ್ನು ನಿವಾರಣೆ ಮಾಡುವ ಈ ಗಣಪತಿ ದೇವರನ್ನು ವಿಘ್ನ ವಿನಾಶಕ ,ಗೌರಿ ಪುತ್ರ ,ಗಣಪತಿ ಎಂದು ಹೀಗೆ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ .ಹೌದು ಸ್ನೇಹಿತರೇ ಈ ಗಣಪತಿ ದೇವರು ನಂಬಿದ ಭಕ್ತರನ್ನು ಯಾವತ್ತು ಕೂಡ ಕೈ ಬಿಟ್ಟಿಲ್ಲ .ನೀವೇನಾದ್ರು ಈ ಒಂದು ದೇವರ ಈ ಮಂತ್ರವನ್ನು ದಿನಕ್ಕೆ ಒಂದು ಬಾರಿ ಗಣಪತಿಯ ಎದುರು ಕುಳಿತುಕೊಂಡು ಓದಿದರೆ’ಸಾಕು ನಿಮ್ಮ ಕಷ್ಟಗಳೆಲ್ಲವೂ ಮಂಗ ಮಾಯಾ ವಾಗುತ್ತವೆ ಎಂದು ನಂಬಲಾಗಿದೆ.ಹಾಗಾದ್ರೆ ಆ ಒಂದು ಮಂತ್ರ ಯಾವುದೆಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ

ನಮ್ಮ ಭಾರತ ದೇಶದಲ್ಲಿ ಹೆಚ್ಚಾಗಿ ದೇವರನ್ನು ಪೂಜೆ ಮಾಡುವಂತಹ ದೇವರು ಅಂದರೆ ಅದು ಗಣಪತಿ ನಮಗೆ ಯಾವುದಾದರೂ ಒಂದು ಒಳ್ಳೆಯ ವಿಚಾರವನ್ನ ಮಾಡುವುದಕ್ಕಿಂತ ಮುಂಚೆ ನಾವು ಎಲ್ಲಾ ದೇವರಿಗಿಂತ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಡುವಂತಹ ದೇವರು ಎಂದರೆ ಅದು ಗಣಪತಿ ಏಕೆಂದರೆ ಗಣಪತಿಯನ್ನು ಪೂಜೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ವಿಘ್ನಗಳು ಉಂಟಾಗುವುದಿಲ್ಲ.ಆದುದರಿಂದಲೇ ಗಣಪತಿಯನ್ನು ವಿಘ್ನ ವಿನಾಯಕ ಅಂತ ಕೂಡ ಕರೆಯುತ್ತಾರೆ ಕೆಲವೊಂದು ಪ್ರದೇಶಗಳಲ್ಲಿ ಗಣಪತಿಯನ್ನು ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದಂತಹ ಮೂರ್ತಿಯನ್ನು ತುಂಬಾ ಚೆನ್ನಾಗಿ ಪೂಜೆ ಮಾಡಿ ವ್ರತವನ್ನು ಮಾಡುತ್ತಾರೆ ಹಾಗೂ ಪೂಜೆಯನ್ನು ಮಾಡಿದ ನಂತರ ಕೊಡಗು ಎನ್ನುವಂತಹ ಒಂದು ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಕೂಡ ನೀಡಲಾಗುತ್ತದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರಲ್ಲೂ ಹಿಂದೂ ದೇವರುಗಳಲ್ಲಿ ಸಿಕ್ಕಾಪಟ್ಟೆ ಶಕ್ತಿ ಶಾಲೆಯಲ್ಲಿ ಸಿಕೊಂಡಿರುವ ಅಂತಹ ಏಕೈಕ ದೇವರು ಎಂದರೆ ಅದು ವಿನಾಶಕ ಎಂದು ಹೆಸರುವಾಸಿಯಾಗಿರುವ ಅಂತಹ ಗಣೇಶ.ಗಣಪತಿಯನ್ನು ಮಗುವಿನ ಮನಸ್ಸನ್ನು ಹೊಂದಿರುವಂತಹ ದೇವರು ಅಂತ ಹೇಳುತ್ತಾರೆ ಯಾವುದೇ ಕಷ್ಟಗಳು ಇದ್ದರೂ ಕೂಡ ಗಣಪತಿ ಹತ್ತಿರ ಹೋಗಿ ಬೇಡಿಕೊಂಡಿದ್ದೆ ಆದರೆ ಅವುಗಳ ದೂರವಾಗುತ್ತವೆ ಹಾಗೂ ನಮಗಿರುವಂತಹ ದುಃಖಗಳು ದೂರ ಸರಿಯುತ್ತವೆ.ಕೇವಲ ದೇವರನ್ನು ಪೂಜೆ ಮಾಡುವುದು ಹಾಗೂ ದಿನನಿತ್ಯ ದೇವರ ದರ್ಶನವನ್ನು ಮಾಡಿದರೆ ಮಾತ್ರವೇ ಅಲ್ಲ ದೇವರಿಗೆ ಸಂಬಂಧಪಟ್ಟಂತಹ ಕೆಲವೊಂದು ಮಂತ್ರಗಳನ್ನು ದಿನನಿತ್ಯ ನೀವು ಹೇಳಿದ್ದು ಅಲ್ಲಿ ಅವುಗಳಿಗೆ ಇರುವಂತಹ ಶಕ್ತಿಯಿಂದ ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕಷ್ಟಗಳನ್ನು ಮಾಡುವಂತಹ ಅದ್ಭುತ ಶಕ್ತಿಯನ್ನು ಹೊಂದಿರುತ್ತವೆ.ಹೀಗಾಗಿಯೇ ಮಂತ್ರವನ್ನ ಪಡಿಸುವುದನ್ನು ತಿಳಿದುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ನೀರಿನ ಹಾಗೆ ಹರಿದುಹೋಗುತ್ತವೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ಮಂತ್ರಗಳನ್ನು ನಾವು ನೋಡಬಹುದಾಗಿದೆ ಆದರೆ ಒಂದೊಂದು ಮಂತ್ರಕ್ಕೂ ಅದರದ್ದೇ ಆದಂತಹ ಒಂದೊಂದು ಶಕ್ತಿ ಹೊಂದಿರುತ್ತದೆನಾವೇನಾದ್ರೂ ನಮ್ಮ ಜೀವನಶೈಲಿಯಲ್ಲಿ ಇವರನ್ನು ಬಳಕೆ ಮಾಡಿಕೊಂಡಿದ್ದಲ್ಲಿ ನಮ್ಮ ಜೀವನದಲ್ಲಿ ಬರುವಂತಹ ಯಾವುದೇ ಅಡಚಣೆಗಳನ್ನು ನಾವು ಆರಾಮಾಗಿ ಹೊರಗಡೆ ಬರಬಹುದು.ಹಾಗಾದರೆ ಇನ್ನೇಕೆ ತಡ ಇಷ್ಟೊಂದು ಶಕ್ತಿಶಾಲಿಯಾದ ಅಂತಹ ಮಂತ್ರವನ್ನ ಕೆಳಗಡೆ ಕೊಟ್ಟಿದ್ದೇವೆ ಅವುಗಳನ್ನು ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ದಿನನಿತ್ಯ ಪಡಿಸಿದಲ್ಲಿ ನಿಮಗೆ ವಿಶೇಷವಾದಂತಹ ಶಕ್ತಿ ಬಂದು ಅದರಿಂದ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ನಿಮಗೆ ವಿಜಯ ತರುತ್ತದೆ ಹಾಗೂ ಕಷ್ಟಗಳು ನಿವಾರಣೆ ಆಗುತ್ತವೆ ಹಾಗೂ ನಿಮ್ಮ ಮನೆಯಲ್ಲಿ ಯಾವುದಾದರೂ ಅನಾರೋಗ್ಯ ಸಮಸ್ಯೆಯಲ್ಲಿ ಜನರು ಬಳಲುತ್ತಿದ್ದಾರೆ ಅವುಗಳು ಕೂಡ ಕ್ರಮೇಣವಾಗಿ ಕಡಿಮೆ ಮಾಡುವಂತಹ ಒಂದು ಅತ್ಯದ್ಭುತ ವಾದಂತಹ ಮಂತ್ರ ಅಂತ ನಾವು ಬರಬಹುದು.

ಒಂ ಪ್ರಣಮ್ಯಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ಭಕ್ತಾವಾಸಂ ಸ್ಮರೇನ್ನಿತ್ಯಮಾಯುಃ ಕಾಮಾರ್ಥದ್ದಯೇ . ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂಚತುರ್ಥಕಮ್ ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೀವ ಚ ಸಪ್ತಮಂ ವಿಘ್ನರಾಜಂ ಚ ಧೊಮ್ರುವರ್ಣಂ ತಥಾಽಷ್ಟಮಮ್. ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್ ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವಸಿದ್ದಿಕರಂ ಪ್ರಭೋ ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಮ್ ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್ಜಪೇದ್ಗಣಪತಿಸ್ತೋತ್ರಂ ಷಡ್ಬಿರ್ಮಾಸೈಃ ಫಲಂ ಲಭೇತ್ ಸಂವತ್ಸರೇಣ ಸಿದ್ದಿಂ ಚ ಲಭತೇ ನಾತ್ರ ಸಂಶಯಃಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್ ತಸ್ಯ ವಿದ್ಯಾಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ. ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *