ಕೃಷ್ಣನಿಗೆ ತುಂಬಾ ಪ್ರಿಯವಾಗಿತ್ತು ಯಾವುದೆಂದರೆ ಅದು ನವಿಲುಗರಿ, ಕೃಷ್ಣ ಯಾವಾಗಲೂ ತಲೆಯಮೇಲೆ ಇಟ್ಟುಕೊಂಡಿರುತ್ತಾನೆ. ಆ ನವಿಲುಗರಿಯ ಕಣ್ಣನ್ನು ಕೃಷ್ಣನ ಕಣ್ಣಿಗೆ ಹೋಲಿಸುತ್ತಾರೆ.
ಇವಾಗಿನ ಆಧುನಿಕ ಜಗತ್ತಿನಲ್ಲಿ ಹಾಗೂ ಕೆಲವು ಅಲಂಕಾರಿಕ ವಸ್ತುಗಳ ತಯಾರಿಕೆ ಉದ್ಯಮಗಳಲ್ಲಿ ನವಿಲುಗರಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ ಭಾರತೀಯ ಸಂಸ್ಕೃತಿಯ ಪ್ರಕಾರ ಅವರಿಗೆ ಒಂದು ಉತ್ತಮ ಬೆಲೆ ಇದ್ದು ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಹಲವಾರು ಕಷ್ಟಗಳು ದೂರವಾಗುತ್ತವೆ ಎನ್ನುವುದು ಒಂದು ನಂಬಿಕೆಯಾಗಿದೆ.
ಶಾಸ್ತ್ರದ ಪ್ರಕಾರ ನವಿಲು ಗರಿಯು ನಿಮ್ಮ ಮನೆಯಲ್ಲಿರುವ ಹಲವಾರು ಸಂಕಷ್ಟಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ ಯಾಕೆಂದರೆ ಇದು ಕೃಷ್ಣನಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಇದರಲ್ಲಿ ಹಲವಾರು ಶಕ್ತಿಗಳು ಕೊಂಡಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಶಾಸ್ತ್ರಗಳು ನವಿಲುಗರಿಯ ಬಗ್ಗೆ ಏನು ಹೇಳುತ್ತವೆ ಅನ್ನೋದನ್ನ ತಿಳಿದುಕೊಳ್ಳೋಣ.
- ನೀವೇನಾದರೂ ವಾಸ್ತವದಲ್ಲಿ ಈ ಬಳಲುತ್ತಿದ್ದರೆ ಹಾಗೂ ಸಂಕಷ್ಟವನ್ನು ಅನುಭವಿಸುತ್ತಿದ್ದರೆ ನೀವು ಇವಾಗಲೇ ಒಂದು ಕೆಲಸ ಮಾಡಿ, ಏಳು ನವಿಲುಗರಿ ಏನು ತೆಗೆದುಕೊಂಡು ಬಂದು ಅದನ್ನು ಬಿಳಿ ದಾರದಿಂದ ಒಟ್ಟಾಗಿ ಕಟ್ಟಿ ನಂತರದ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು. ಅದಾದ ನಂತರ ಕೆಳಗೆ ಕೊಟ್ಟಿರುವ ಮಂತ್ರ ಪಠಿಸಬೇಕು.ಪೂಜೆ ಆದ ನಂತರ ನವಿಲುಗರಿಯನ್ನು ಮನೆಯ ಮುಂಭಾಗದ ಫಸಲಿನಲ್ಲಿ ಇಡಬೇಕು.ಪೂಜೆ ಮಾಡುವಾಗ ತಪ್ಪದೇ ಓಂ ಸೋಮಾಯ ನಮಃ ಅನ್ನುವ ಮಂತ್ರವನ್ನು 21 ಸಾರಿ ಹೇಳಬೇಕು.
- ಕೆಲವರು ಮನೆಗೆ ಹತ್ತಿ ಹೆಚ್ಚು ಹಾವುಗಳು ಪ್ರವೇಶ ಮಾಡುತ್ತಿರುತ್ತವೆ, ನಿಮಗೂ ಸಹ ಈ ತರದ ಪರಿಸ್ಥಿತಿ ಕಾಡುತ್ತಿದ್ದರೆ ನೀವು ತಕ್ಷಣ ನವಿಲುಗರಿಗೊಂದು ನಿಮ್ಮ ಮನೆಯ ಮುಂಭಾಗದಲ್ಲಿ ಇಟ್ಟರೆ ಹಾವುಗಳು ನಿಮ್ಮ ಮನೆಯನ್ನು ಪ್ರವೇಶಿಸಿದ್ದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಇದರಲ್ಲಿ ನಕಾರಾತ್ಮ ನಕಾರಾತ್ಮಕ ಶಕ್ತಿ ಮನೆಗೆ ಬರುವಂತಹ ಹಾವುಗಳನ್ನು ತಡೆಯುವಂತೆ ಮಾಡುತ್ತವೆ ಎಂದು ಜ್ಯೋತಿಶಾಸ್ತ್ರ ಕ್ಲಿಯರ್ ಕಟ್ ಆಗಿ ಹೇಳಿದೆ.
- ನೀವು ಏನಾದರೂ ಶನಿ ದೋಷದಿಂದ ಬಳಲುತ್ತಿದ್ದರೆ ನವಿಲುಗರಿಯನ್ನು ಬಳಸುವುದರ ಮುಖಾಂತರ ಈ ದೋಷದಿಂದ ಕೂಡ ದೂರಾಗಬಹುದು. 3 ನವಿಲುಗರಿಯನ್ನು ತಂದು ಅದನ್ನು ಕಪ್ಪು ದಾರದಿಂದ ಕಟ್ಟಿ ಇದರ ಮೇಲೆ ಅಡಿಕೆ ತುಂಡುಗಳನ್ನು ಇಟ್ಟು ಗಂಗಾಜಲವನ್ನು ಚಿಮ್ಮಿಸುತ್ತಾ ಓಂ ಶನೇಶ್ವರಾಯ ನಮಃ ಎಂಬ ಮಂತ್ರವನ್ನು ಪಠಿಸಿ ದೀಪಾರಾಧನೆ ಮಾಡಿದರೆ ನಿಮಗೆ ಹಿಡಿದಿರುವ ಆಚರಿಸುವ ಬಿಟ್ಟು ಹೋಗುತ್ತದೆ ಅನ್ನುವುದು ಜ್ಯೋತಿಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಗಮನಿಸಿ ಓಂ ಶನೇಶ್ವರಾಯ ನಮಃ ನವ ಮಂತ್ರವನ್ನು 21 ಬಾರಿ ಪಠಿಸಬೇಕು.
ನವಿಲುಗರಿಯ ಇನ್ನೊಂದು ಒಳ್ಳೆ ವಿಶೇಷತೆ ಏನಪ್ಪ ಅಂದರೆ ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ನೀವು ಆರ್ಥಿಕವಾಗಿ ಕೂಡ ನಿಮ್ಮ ಮನೆ ಸ್ವಲ್ಪ ಇಬ್ಬರು ಆಗುತ್ತದೆ. ಈ ವಿಷಯವು ಕೇವಲ ಜ್ಯೋತಿಷ್ಯದಲ್ಲಿ ಬರೆದಂತಹ ವಿಷಯವಾಗಿದೆ ಹಾಗೆ ಇದು ಯಾವುದೇ ತರದ ನನ್ನ ಅಭಿಪ್ರಾಯವಲ್ಲ. ನಿಮಗೆ ಲೇಖನ ಇಷ್ಟವಾದಲ್ಲಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಹಾಗೆ ನಿಮ್ಮ ಸ್ನೇಹಿತರಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಿ.