ಲೈಫನಲ್ಲಿ ಅತೀ ಬೇಗ ಕೋಟ್ಯಧಿಪತಿ ಆಗಬೇಕು ಎನ್ನುವ ಕನಸು ನಿಮ್ಮಲ್ಲಿದೆಯೇ ಹಾಗಾದ್ರೆ ಪತ್ರೀ ಗುರುವಾರ ತಪ್ಪದೇ ಈ ಕೆಲಸವನ್ನು ಮಾಡಿ ಸಾಕು …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಜೀವನದಲ್ಲಿ ಎಲ್ಲರಿಗೂ ಕೂಡ ಒಂದೇ ಒಂದು ಆಶಯವಿರುತ್ತದೆ ಅದೇನೆಂದರೆ ಹೆಚ್ಚು ಹಣವನ್ನು ಸಂಪಾದಿಸಬೇಕು ನಾನು ಶ್ರೀಮಂತನಾಗಿರಬೇಕು ಅಂತ ಈ ಆಸೆಯನ್ನು ಪೂರೈಸಿ ಕೊಳ್ಳುವುದಕ್ಕಾಗಿಯೇ ಮನುಷ್ಯ ಜೀವನ ಪರ್ಯಂತ ದುಡಿಯುತ್ತಲೇ ಇರುತ್ತಾನೆ ,ಇನ್ನೂ ತನ್ನ ಜೀವನದಲ್ಲಿ ಹಣವೊಂದೇ ಮುಖ್ಯವೆಂದು ಹೆಚ್ಚು ಹೆಚ್ಚು ತನ್ನ ಗಮನವನ್ನು ಹಣ ಸಂಪಾದಿಸುವುದರಲ್ಲಿ ಕಳೆದುಬಿಡುತ್ತಾನೆ ಹಾಗೂ ಜೀವನದ ಅರ್ಧ ಆಯಸ್ಸು ಈ ಹಣ ಸಂಪಾದನೆ ಮಾಡುವುದರಲ್ಲಿಯೇ ಕಳೆದು ಹೋಗಿಬಿಟ್ಟಿರುತ್ತದೆ .ಈ ಸಂದರ್ಭದಲ್ಲಿ ತನ್ನ ಜೀವನದ ಕೊನೆಯ ಹಂತದಲ್ಲಿದ್ದಾಗ ಮನುಷ್ಯ ಯೋಚಿಸುತ್ತಾನೆ ಹಣಕ್ಕಾಗಿ ಇತ್ತ ಜೀವನದಲ್ಲಿ ಬರುವಂತಹ ಸುಂದರ ಕ್ಷಣಗಳನ್ನು ಅನುಭವಿಸಲಿಲ್ಲ ಕೇವಲ ಹಣದ ಹಿಂದೆ ಹೋಗಿ ಸಮಯವನ್ನು ವ್ಯರ್ಥ ಮಾಡಿಬಿಟ್ಟೆ ಅಂತ ಆಗ ಅಂದುಕೊಂಡ ರೈ ಯಾವ ಪ್ರಯೋಜನವೂ ಇಲ್ಲ ಅಲ್ವಾ .ಅದಕ್ಕಾಗಿ ಶಾಸ್ತ್ರಗಳು ಹೇಳುತ್ತವೆ ಈ ಒಂದು ಪರಿಹಾರವನ್ನು ಗುರುವಾರದ ದಿನದಂದು ಮಾಡುವುದರಿಂದ ಹಣವನ್ನು ಬೇಗ ಸಂಪಾದಿಸಬಹುದು ಮತ್ತು ವ್ಯಕ್ತಿ ಬೇಗನೆ ಶ್ರೀಮಂತನಾಗಬಹುದು ಹಾಗಾದರೆ ಆ ಪರಿಹಾರವೇನು ಅನ್ನೋದನ್ನು ತಿಳಿಯೋಣ ಬನ್ನಿ.

ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಈ ಪರಿಹಾರವನ್ನು ನೀವು ಕೂಡ ನಿಮ್ಮ ಮನೆಯಲ್ಲಿ ಗುರುವಾರದ ದಿನದಂದು ಪಾಲಿಸಿ ನೋಡಿ ಉತ್ತಮ ಫಲಿತಾಂಶ ನೀವು ಪಡೆದುಕೊಳ್ಳಬಹುದು .ಗುರುವಾರದ ದಿನದಂದು ನೀವು ಈ ಪರಿಹಾರವನ್ನು ಮಾಡುವುದರಿಂದ ಗುರು ಅಂದರೆ ವಿಷ್ಣುವಿನ ಸ್ವರೂಪ , ಈ ಗುರುವಾರದ ದಿನದಂದು ಈ ರೀತಿ ಮಾಡಿದರೆ ಮನೆಗೆ ಲಕ್ಷ್ಮಿ ಬರುತ್ತಾಳೆ ಹಾಗೆ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ .ಬ್ರಹ್ಮ ಪುರಾಣದಲ್ಲಿ ದೇವರಾಜ ಇಂದ್ರ ಹಾಗೂ ಬ್ರಹ್ಮನ ಸಂಭಾಷಣೆಯಲ್ಲಿ ಹೇಳಲಾಗುತ್ತದೆ ಗುರುವಾರದ ದಿನದಂದು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನಿಂತು ಬಲಿಚಕ್ರವರ್ತಿಯ ನೆನೆದು ಧ್ಯಾನ ಮಾಡುವುದರಿಂದ ಹಾಗೂ ಮನಸ್ಸಲ್ಲಿರುವ ಆಸೆಗಳನ್ನು ಹೇಳಿಕೊಂಡು ಬಲಿ ಚಕ್ರವರ್ತಿಗೆ ಪೂಜಿಸುವುದರಿಂದ ಆ ವ್ಯಕ್ತಿ ಶ್ರೀಮಂತನಾಗುತ್ತಾನೆ ಎಂದು ತಿಳಿಸಲಾಗಿದೆ .

ಬಲಿ ಚಕ್ರವರ್ತಿ ಎಂದರೆ ಅವರು ಶ್ರೀಮಂತಿಕೆಯ ಸ್ವರೂಪ ಆದುದರಿಂದ ಶುಕ್ಲಪಕ್ಷದ ಗುರುವಾರದ ದಿನದಂದು ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನಿಂತು ಆ ಬಲಿಚಕ್ರವರ್ತಿಯನ್ನು ನೆನೆದು ಮನಸ್ಸಿನ ಆಸೆಗಳನ್ನು ಕೇಳಿಕೊಳ್ಳುತ್ತಾ ಧ್ಯಾನ ಮಾಡಿದರೆ ನಮ್ಮ ಆಶಯಗಳನ್ನು ಪೂರೈಸುತ್ತಾರೆ ವಿಷ್ಣು.ಗುರುವಾರದ ದಿನದಂದು ಬಾಳೆ ಗಿಡಕ್ಕೆ ಪೂಜೆ ಮಾಡಿ ಅದಕ್ಕೆ ತುಪ್ಪದ ದೀಪವನ್ನು ಹಚ್ಚಿ ಓಂ ಬ್ರಾಹಂ ಬ್ರಾಹಿಂ ಬ್ರೋಸ ಬ್ರಹ್ಮಾಸ್ಪತಿಯೇ ನಮಃ ಎಂಬ ಮಂತ್ರವನ್ನು ಜಪಿಸುತ್ತಾ ಬಾಳೆ ಗಿಡಕ್ಕೆ ಪೂಜೆ ಮಾಡಿದರೆ ಸಕಲ ಅಷ್ಟ ಐಶ್ವರ್ಯ ತಮ್ಮದಾಗುತ್ತದೆ .ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಿ ವಿಷ್ಣು ಸಹಸ್ರನಾಮವನ್ನು ಮನೆಯಲ್ಲಿ ಓದುವುದರಿಂದ ಕೂಡ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಹಾಗೂ ಅವರು ಶ್ರೀಮಂತಿಕೆಯನ್ನು ಪಡೆದುಕೊಳ್ಳಬಹುದು

ಶುಕ್ಲಪಕ್ಷ ಗುರುವಾರದಂದು ಬಾಳೆ ಗಿಡಕ್ಕೆ ಪೂಜಿಸಿ ಬಾಳೆಯ ಬೇರನ್ನು ತೆಗೆದುಕೊಂಡು ಅದನ್ನು ಹರಿಶಿನದ ಬಟ್ಟೆಯಲ್ಲಿ ಸುತ್ತಿ ಕೈಗೆ ಕಟ್ಟಿಕೊಳ್ಳುವುದರಿಂದ ವ್ಯಕ್ತಿ ಅಂದುಕೊಂಡಿದ್ದೆಲ್ಲ ಪಡೆದುಕೊಳ್ಳಬಹುದು ಹಾಗೆಯೇ ಮನೆಯಲ್ಲಿ ಲಕ್ಷ್ಮಿ ಕೂಡ ನೆಲೆಸುತ್ತಾಳೆ ಶ್ರೀಮಂತಿಕೆಯು ನಿಮ್ಮದಾಗುತ್ತದೆ .ಹೀಗೆ ಯಾರೋ ಶ್ರೀಮಂತರಾಗಬೇಕು ಎಂದು ಬಯಸುತ್ತಾರೋ ಪ್ರತಿ ಗುರುವಾರದ ದಿನದಂದು ಈ ಪರಿಹಾರವನ್ನು ಮನೆಯಲ್ಲಿ ಮಾಡಿ ಮತ್ತು ಸಕಲ ಅಷ್ಟೈಶ್ವರ್ಯಗಳನ್ನು ನಿಮ್ಮದಾಗಿಸಿಕೊಳ್ಳಿ .ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು ಇನ್ನೂ ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಗೆ ಲೈಕ್ ಮಾಡಿ

Leave a Reply

Your email address will not be published. Required fields are marked *