,ಲಕ್ಷ್ಮೀ ಪೂಜೆಯನ್ನು ಮಾಡುವಾಗ, ಇದನ್ನು ಬೆರೆಸಿ ನೈವೇದ್ಯವಾಗಿ ಇಟ್ಟು ಈ ಒಂದು ಶಕ್ತಿಶಾಲಿ ಮಂತ್ರವನ್ನು ಹೇಳಿದರೆ ನಿಮಗೆ ರಾಜಯೋಗ ಒಲಿದು ಶ್ರೀಮಂತರಾಗುತ್ತೀರಾ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಒಂದು ಪರಿಹಾರವನ್ನು ನೀವು ಶುಕ್ರವಾರದ ದಿನದಂದು ಕೈಗೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಅನೇಕ ಬದಲಾವಣೆಗಳು ಆಗಲಿವೆ ಮತ್ತು ಧನಾತ್ಮಕವಾಗಿ ನಿಮ್ಮ ಮನೆಯಲ್ಲಿ ಬದಲಾವಣೆಗಳು ಆಗುವುದನ್ನು ನೀವೇ ಗಮನಿಸಬಹುದು.

ಹಾಗಾದರೆ ಆ ಪರಿಹಾರವೇನು ಮತ್ತು ಪೂಜೆ ಮಾಡುವಾಗ ಪಡಿಸ ಬೇಕಾಗಿರುವ ಲಕ್ಷ್ಮಿಯ ಮಂತ್ರವೇನು ಎಂಬುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ .

ಹಾಗೂ ವೀಕ್ಷಕರೆ ಈ ಒಂದು ಪೂಜೆಯನ್ನು ದೇವರ ಪಟಕ್ಕೆ ಮಾಡುವುದಕ್ಕಿಂತ ಲಕ್ಷ್ಮೀ ದೇವಿಯ ವಿಗ್ರಹಕ್ಕೆ ಮಾಡುವುದು ಶ್ರೇಷ್ಠವಾಗಿದೆ.

ಈ ಒಂದು ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಮುಖ್ಯವಾಗಿ ಲಕ್ಷ್ಮೀ ದೇವಿಯ ವಿಗ್ರಹ ಅದರಲ್ಲಿ ಮುಷ್ಟಿಯೊಳಗೆ ಮುಚ್ಚುವಷ್ಟು ಚಿಕ್ಕ ಲಕ್ಷ್ಮಿಯ ವಿಗ್ರಹವಿದ್ದರೆ ಬಹಳ ಶ್ರೇಷ್ಠ .

ಹಾಗೆ ಮತ್ತೊಂದು ವಿಚಾರವನ್ನು ಹೇಳಬೇಕಾದರೆ ಮನೆಯಲ್ಲಿ ಪೂಜೆ ಮಾಡುವ ಕೋಣೆಯಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಡುವುದರ ಬದಲು ಅದು ಒಂದು ಮುಷ್ಟಿಯಲ್ಲಿ ಹಿಡಿಯುವಷ್ಟು ವಿಗ್ರಹಗಳನ್ನು ಇಟ್ಟು ಪೂಜಿಸುವುದರಿಂದ ಬಹಳ ಶ್ರೇಷ್ಠ ಎಂದು ಹೇಳಲಾಗಿದೆ.

ಈ ಒಂದು ಪರಿಹಾರವನ್ನು ಮಾಡುವಾಗ ಲಕ್ಷ್ಮಿಯಅಷ್ಟೋತ್ತರಶತನಾಮಾವಳಿಯನ್ನು ಪಠಿಸಬೇಕು, ಈ ಪರಿಹಾರವನ್ನು ಮಾಡುವುದು ಲಕ್ಷ್ಮೀದೇವಿಗೆ ಯಾಕೆ ಅಂದರೆ ಧನಕ್ಕೆ ಅಧಿಪತಿಯಾಗಿರುವ ಲಕ್ಷ್ಮೀದೇವಿಯನ್ನು ಪ್ರಸನ್ನಳಾಗಿಸಿದರೆ ಲಕ್ಷ್ಮೀದೇವಿಯು ಒಲಿಯುತ್ತಾಳೆ ಎಂದು ಹೇಳಲಾಗಿದೆ.

ಆದ ಕಾರಣ ಮನೆಯಲ್ಲಿ ಧನಾತ್ಮಕ ಬದಲಾವಣೆಗಳು ಆಗಬೇಕೆಂದರೆ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಬೇಕು.

ಪೂಜೆ ಮಾಡುವಾಗ ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಪರಿಮಳಭರಿತ ಹೂವುಗಳಾದ ಮಲ್ಲಿಗೆ ಮತ್ತು ಸಂಪಿಗೆ ಹೂವನ್ನು ಅರ್ಪಿಸಬೇಕು ಇದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ .

ಹೌದು ಲಕ್ಷ್ಮೀದೇವಿಗೆ ಪರಿಮಳಭರಿತ ಹೂವುಗಳೆಂದರೆ ಇಷ್ಟ ಆದ ಕಾರಣ ಪರಿಮಳಭರಿತವಾದ ಹೂವನ್ನು ಸಮರ್ಪಿಸುವ ಮುಖಾಂತರ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.

ಲಕ್ಷ್ಮೀ ದೇವಿಯ ಪೂಜೆಗೆ ನೈವೇದ್ಯವಾಗಿ ಬೆಲ್ಲದ ಅನ್ನ ಅಥವಾ ಪಾಯಸವನ್ನು ಸಮರ್ಪಿಸ ಬಹುದಾಗಿದ್ದು ನೀವು ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬಹುದು ಅಥವಾ ಪ್ರತಿ ದಿನ ಕೈಗೊಳ್ಳಬಹುದಾಗಿದೆ.

ಲಕ್ಷ್ಮೀ ದೇವಿಯ ಅಷ್ಟೋತ್ತರಶತನಾಮವಳಿ ಅನ್ನು ಪಠಿಸುತ್ತಾ ದೇವಿಯ ವಿಗ್ರಹಕ್ಕೆ ಕುಂಕುಮ ಅರ್ಚನೆಯನ್ನು ಮಾಡಬೇಕು ನಂತರ ದೇವಿಗೆ ನೈವೇದ್ಯವನ್ನು ಸಮರ್ಪಿಸಿ ಈ ಒಂದು ಮಂತ್ರವನ್ನು ನಲವತ್ತು ಒಂದು ಬಾರಿ ಪಠಿಸಬೇಕು ಈ ರೀತಿ ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗಿದೆ.

ಆ ಒಂದು ಮಂತ್ರ ಹೀಗಿದೆ ” ಓಂ ಹಿರೀಮ್ ಶ್ರೀಂ ಶ್ರೀಂ ಲಕ್ಷ್ಮೀ ವಾಸುದೇವಾ ನಮಃ ” ಈ ಮಂತ್ರವನ್ನು ಪೂಜೆ ಮಾಡಿದ ನಂತರ ಏಕಾಗ್ರತೆಯಿಂದ ನಲವತ್ತು ಒಂದು ಬಾರಿ ಪಠಿಸುತ್ತಾ ಬರಬೇಕು.

ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯು ಪ್ರಸನ್ನ ಲಾಗಿ ಮನೆಯಲ್ಲಿರುವ ಕಷ್ಟಗಳನ್ನು ನಿವಾರಿಸುತ್ತಾನೆ ಅಂತ ಹೇಳಲಾಗಿದ್ದು ಲಕ್ಷ್ಮೀ ದೇವಿಯ ವಿಗ್ರಹದ ತುಟಿಗಳಿಗೆ ಜೇನುತುಪ್ಪವನ್ನು ಸವರಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ತುಂಬಾನೇ ಒಳ್ಳೆಯದು ಆರ್ಥಿಕ ಬಿಕ್ಕಟ್ಟುಗಳು ದೂರವಾಗುತ್ತದೆ.

ಹೌದು ಈ ಒಂದು ಪರಿಹಾರವನ್ನು ಸೇಟುಗಳು ಹೆಚ್ಚಾಗಿ ಕೈಗೊಳ್ಳುತ್ತಾರೆ ಪ್ರತಿದಿನ ಲಕ್ಷ್ಮಿ ವಿಗ್ರಹದ ತುಟಿಗಳಿಗೆ ಜೇನು ತುಪ್ಪವನ್ನು ಸವರುತ್ತಾರೆ ನಂತರ ದೇವಿಗೆ ಪೂಜೆಯನ್ನು ಅರ್ಪಿಸಿ ಅವರ ಮುಂದಿನ ಕೆಲಸಗಳನ್ನು ಶುರು ಮಾಡುತ್ತಾರೆ ನೀವು ಕೂಡ ಈ ಒಂದು ಪರಿಹಾರವನ್ನು ಪ್ರತಿದಿನ ಪಾಲಿಸಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಬಹುದು.

ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಹಾಗೆ ಈ ಒಂದು ಮಾಹಿತಿಗೆ ತಪ್ಪದೇ ನಿಮ್ಮ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *