ಲಕ್ಷ್ಮಿ ದೇವರ ಫೋಟೋದ ಹಿಂದೆ ಈ ಬೀಜಗಳನ್ನು ಮೂಟೆಕಟ್ಟಿ ಇಟ್ಟರೆ ಸಾಕು ನೀವು ಅಂದುಕೊಂದಕ್ಕಿಂತ ಹೆಚ್ಚು ಶ್ರೀಮಂತ ರಾಗುತ್ತೀರಾ.. ಇದೇ ಸೇಟುಗಳ ಶ್ರೀಮಂತ ರಹಸ್ಯ

52

ನಮಸ್ಕಾರ ಸ್ನೇಹಿತರೆ, ನಾವು ಹೇಳ ಹೊರಟಿರುವಂತಹ ಇಂದಿನ ಮಾಹಿತಿಯಲ್ಲಿ ನೀವು ಈ ಒಂದು ವಸ್ತುವನ್ನು ಮೂಟೆಕಟ್ಟಿ ಲಕ್ಷ್ಮೀದೇವಿಯ ಫೋಟೋದ ಹಿಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಸ್ಥಿರವಾಗಿ ನೆಲೆಸುತ್ತಾರೆ ಎನ್ನುವ ಮಾಹಿತಿಯನ್ನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡುತ್ತಾರೆ.ಆದರೆ ಕೆಲವರಿಗೆ ಯಾವ ರೀತಿಯಾಗಿ ಪೂಜೆ ಮಾಡಿದರೆ ಧನಲಾಭ ಅಥವಾ ಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾರೆ ಎನ್ನುವ ನಂಬಿಕೆ ಇರುವುದಿಲ್ಲ.

ಹಾಗಾಗಿ ಇಂದು ನಾವು ಹೇಳುವ ರೀತಿಯಾಗಿ ನೀವು ಲಕ್ಷ್ಮಿ ದೇವರನ್ನು ಪೂಜೆಯ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸುತ್ತಾರೆ .ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣದ ಅಭಾವ ಆಗುವುದಿಲ್ಲ ಎನ್ನುವ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರೂ ಕೂಡ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.ಆದರೆ ಕೆಲವು ಸೇಟುಗಳು ಲಕ್ಷ್ಮಿ ಪೂಜೆಯನ್ನು ಕೂಡ ಯಾವಾಗಲೂ ಮಾಡುತ್ತಿರುತ್ತಾರೆ ಆದರೆ ಅವರು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟು ಅದನ್ನು ಮೂಟೆಯಲ್ಲಿ ಕಟ್ಟಿ ಪೂಜೆಯನ್ನು ಮಾಡುತ್ತಿರುತ್ತಾರೆ

ಅದೇ ರೀತಿಯಾಗಿ ನಾವು ಕೂಡ ಮಾಡಿದರೆ ಲಕ್ಷ್ಮಿಯನ್ನು ಆಕರ್ಷಿಸಿ ಕೊಳ್ಳಬಹುದು ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲಾ ಸೇಟುಗಳ ಮನೆಯಲ್ಲಿ ಕೂಡ ಸಿಂಹದ್ವಾರ ಹಿಂದಿನ ಭಾಗದಲ್ಲಿ ಕುದುರೆ ಲಾಳವನ್ನು ಗೋಡೆಯಮೇಲೆ ಹಾಕಿರುತ್ತಾರೆ.ಕುದುರೆ ಲಾಳ ಒಂದು ರೀತಿಯಾದಂತಹ ಲಕ್ಷ್ಮಿಯ ಸಂಕೇತವಾಗಿದೆ ಆದ್ದರಿಂದ ಅವರು ಸಿಂಹದ್ವಾರ ಹಿಂಭಾಗದಲ್ಲಿ ಒಂದು ಕುದುರೆ ಲಾಳವನ್ನು ಹಾಕಿರುತ್ತಾರೆ ಆದ್ದರಿಂದ ಇವರುಗಳು ಯಾವಾಗಲೂ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ ಸ್ನೇಹಿತರೆ.ಮತ್ತು ಇವರು ಪೂಜೆಯನ್ನು ಮಾಡುವಾಗ ಯಾವಾಗಲೂ ವಿಧಿ ವಿಧಾನ ಅನುಸರಿಸಿ ಪೂಜೆಯನ್ನು ಮಾಡುತ್ತಾರೆ.

ಹಾಗಾಗಿ ಸೇಟುಗಳಲ್ಲಿ ಎಲ್ಲರೂ ಶ್ರೀಮಂತರು ಇರುತ್ತಾರೆ ಸ್ನೇಹಿತರೆ.ಹಾಗಾಗಿ ಮನೆಯಲ್ಲಿ ಸಿಂಹ ದ್ವಾರದ ಹಿಂಭಾಗದಲ್ಲಿ ಅಂದರೆ ಮನೆಯ ಮುಖ್ಯದ್ವಾರದ ಹಿಂಭಾಗದಲ್ಲಿ ಈ ಒಂದು ಕುದುರೆ ಲಾಳವನ್ನು ಇಟ್ಟು ಅದಕ್ಕೆ ದಿನನಿತ್ಯವೂ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ಸ್ಥಿರವಾಗಿ ನೆಲೆಸುತ್ತಾಳೆ .ಹಾಗೂ ಹಣದ ಸಮಸ್ಯೆ ಯಾವಾಗಲೂ ಬರುವುದಿಲ್ಲ ಸ್ನೇಹಿತರೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿಯನ್ನು ಪೂಜೆ ಮಾಡುವಾಗ ಗುಲಗಂಜಿ 21 ಬೀಜಗಳನ್ನು ಒಂದು ಕೆಂಪು ವಸ್ತ್ರದಲ್ಲಿ ಮೂಟೆ ಕಟ್ಟಿ ಲಕ್ಷ್ಮಿ ದೇವರ ಫೋಟೋದ ಹಿಂಭಾಗದಲ್ಲಿ ಇದನ್ನು ಇಟ್ಟು ಪೂಜೆ ಮಾಡುವುದರಿಂದ ನಿಮಗೆ ಅಂದರೆ ನಿಮ್ಮ ಮನೆಯಲ್ಲಿ ಅಭಿವೃದ್ಧಿಯೂ ಉಂಟಾಗುತ್ತದೆ.

ಹಾಗೆಯೇ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ನೆಮ್ಮದಿಯ ವಾತಾವರಣ ಕೂಡ ನೆಲೆಸುತ್ತದೆ ಸ್ನೇಹಿತರೆ.ಯಾವಾಗಲೂ ಗುಲಗಂಜಿ ಬೀಜಗಳನ್ನು ಕೆಂಪು ವಸ್ತ್ರದಲ್ಲಿ ಮೂಟೆಕಟ್ಟಿ ಲಕ್ಷ್ಮಿಯ ದೇವರ ಫೋಟೋದ ಹಿಂದೆ ಇಟ್ಟಿರಬೇಕು ಸ್ನೇಹಿತರೆ ಈ ರೀತಿ ಮಾಡಿದರೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣದ ಅಭಾವ ಉಂಟಾಗುವುದಿಲ್ಲ.ನೋಡಿದ್ರಲ್ಲ ಸ್ನೇಹಿತರೆ ಈ ರೀತಿಯಾದಂತಹ ಸಂಪ್ರದಾಯದ ಆಧ್ಯಾತ್ಮಿಕ ಆಚಾರ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ನಮ್ಮ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಹಾಗೆಯೇ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here