ಭಾರತ ದೇಶದ ಬೆನ್ನೆಲುಬು ಅಂತಾನೇ ಕರೆಯುತ್ತಾರೆ ರೈತರನ್ನು ಮತ್ತು ರೈತರುಗಳು ತಮ್ಮ ಹೊಲದಲ್ಲಿ ಬೆಳೆಯನ್ನು ಬೆಳೆದೆ ತಮ್ಮ ಜೀವನವನ್ನು ಸಾಗಿಸಬೇಕಾಗುತ್ತದೆ ಮತ್ತು ಹಿಂದಿನ ದಿನಗಳಲ್ಲಿ ರೈತರು ಬೆಳೆದಂತಹ ಬೆಳೆಗಳಿಗೆ ಸಾಕಷ್ಟು ಬೆಲೆ ಸಿಗುತ್ತಿರಲಿಲ್ಲ ಆದರೆ ಇಂದಿನ ದಿನಗಳಲ್ಲಿ ರೈತರುಗಳು ತಮ್ಮ ಬೆಳೆಯನ್ನು ಸಾಕಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಾಗಿದೆ.
ಆದರೂ ಕೂಡ ರೈತರು ಗಳ ಕಷ್ಟ ನಿವಾರಣೆಯಾಗುತ್ತಿಲ್ಲ ಯಾವುದೋ ಒಂದು ಹಾದಿಯಲ್ಲಿ ರೈತರುಗಳು ಮೋಸ ಹೋಗುತ್ತಲೇ ಇದ್ದಾರೆ .
ರೈತ ಅಂದರೆ ಸಾಕಷ್ಟು ಕಷ್ಟದ ದಿನಗಳನ್ನು ಅವನು ಅನುಭವಿಸಬೇಕಾಗುತ್ತದೆ ಯಾಕೆ ಎಂದರೆ ಹೊಲದಲ್ಲಿ ಅಷ್ಟು ಸುಲಭವಾಗಿ ಬೆಳೆಯನ್ನು ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ.
ಅದರಲ್ಲಿಯೂ ಇಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದ ರೈತನು ತನ್ನ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ,ಬೆಳೆದಂತಹ ಬೆಳೆಯೂ ಕೂಡ ಹೆಚ್ಚು ಮಳೆಯಿಂದ ಅಥವಾ ಮಳೆಯೇ ಇಲ್ಲದೆ ನಾಶ ಕೂಡ ಆಗುತ್ತಿದೆ . ಈ ಎಲ್ಲಾ ಕಷ್ಟಗಳು ಇದ್ದರೂ ಕೂಡ ರೈತ ತನ್ನ ಜೀವನ ನಡೆಸಬೇಕಾಗಿರುವುದು ಅವನಿಗೆ ಇರುವಂತಹ ತೋಟ ಹೊಲ ಗದ್ದೆಯಲ್ಲಿ ಬೆಳೆಯನ್ನು ಬೆಳದೆ .
ಇಂದಿನ ದಿನಗಳಲ್ಲಿಯೂ ಕೂಡ ರೈತರುಗಳು ಹೆಚ್ಚು ಮೋಸ ಹೋಗುವುದು ದಲ್ಲಾಳಿಗಳಿಂದ ಅದೆಷ್ಟೇ ಜಾಗರೂಕತೆಯನ್ನು ಮೂಡಿಸಿದರೂ ದಲ್ಲಾಳಿಗಳ ಮೋಸಕ್ಕೆ ಬಲಿಯಾಗುತ್ತಾರೆ ರೈತರುಗಳು ಮತ್ತು ಬಲಿಯಾಗುತ್ತಿದ್ದಾರೆ ಕೂಡ . ಅದೇನೇ ಆಗಲಿ ರೈತರುಗಳು ನಮ್ಮ ದೇಶದ ಬೆನ್ನೆಲುಬು ಆಗಿದ್ದರು ಕೂಡ ಅವರು ಪಡುವಂತಹ ಕಷ್ಟ ಹೇಳತೀರದು ಮತ್ತು ರೈತರುಗಳಿಗೆ ಎಷ್ಟೇ ಯೋಜನೆಗಳನ್ನು ಮಾಡಿಕೊಟ್ಟರೂ ರೈತರುಗಳನ್ನು ಆರ್ಥಿಕವಾಗಿ ಮೇಲೆತ್ತಲು ಸಾಧ್ಯವಾಗುತ್ತಿಲ್ಲ .
ಯಾಕೆ ಅಂತ ಹೇಳೋದಾದರೆ ಕೇಂದ್ರ ಸರ್ಕಾರ ರಾಜ್ಯ ಸರಕಾರ ಎಷ್ಟೇ ಯೋಜನೆಗಳನ್ನು ಮಾಡಿದರೂ ಕೂಡ ಅದು ರೈತರಿಗೆ ಸರಿಯಾದ ಹಾದಿಯಲ್ಲಿ ತಲುಪುತ್ತಿಲ್ಲ ಈ ಕಾರಣದಿಂದಾಗಿ ರೈತರುಗಳು ಆರ್ಥಿಕವಾಗಿ ಹಿಂದುಳಿದಿದ್ದಾರೆ . ರೈತನ ಬಗ್ಗೆ ಯಾಕಿಷ್ಟು ಹೇಳುತ್ತಿದ್ದೇನೆ ಅಂದರೆ ಮಹಾರಾಷ್ಟ್ರದಲ್ಲಿ ನಡೆದಂತಹ ಈ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ ಅದೇನು ಅನ್ನೋದನ್ನ ತಿಳಿಯೋಣ ಮಾಹಿತಿಯನ್ನು ಪೂರ್ತಿಯಾಗಿ ಓದಿ .
ಒಮ್ಮೆ ಮಗಳ ಮದುವೆಗೆಂದು ಬ್ಯಾಂಕ್ನಿಂದ ೫ ಲಕ್ಷ ಸಾಲವನ್ನು ತರುತ್ತಾನೆ ರೈತ ನಂತರ ಮನೆಗೆ ಐದು ಲಕ್ಷ ರೂಪಾಯಿ ಅನ್ನು ತರುತ್ತಾನೆ ಮಾರನೆ ದಿವಸ ಹಣ ಕಳೆದು ಹೋಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಲಾಗುತ್ತದೆ .ರೈತನ ಕುಟುಂಬದಲ್ಲಿ ಇದ್ದದ್ದು ನಾಲ್ಕು ಜನ ರೈತ ಅವನ ಹೆಂಡತಿ ಮತ್ತು ಮಗ ಮಗಳು ಆದರೆ ಕದ್ದಿದ್ದು ಮಾತ್ರ ಯಾರು ಎಂದು ತಿಳಿಯುವುದಿಲ್ಲ.
ನಂತರ ಪೊಲೀಸ್ನವರು ಇನ್ವೆಸ್ಟಿಕೇಷನ್ಗೆ ಎಂದು ಬಂದು ರೈತನ ಮನೆ ಮತ್ತು ಅವನ ನೆರೆಹೊರೆಯ ಮನೆಯವರನ್ನು ಕೂಡ ಕೇಳಿ ವಿಚಾರಿಸಲಾಯಿತು ಆದರೆ ಹಣ ಮಾತ್ರ ಸಿಗುವುದಿಲ್ಲ ಕೊನೆಗೆ ಪೊಲೀಸ್ ನವರು ರೈತನ ಹೊಲಕ್ಕೆ ಹೋಗುತ್ತಾರೆ ಅಲ್ಲಿ ಪೊಲೀಸ್ ನವರು ರೈತನ ಹೊಲವನ್ನು ಹುಡುಕಿದಾಗ ಸಿಕ್ಕಿದ್ದಾದರೂ ಏನು ಅಂದರೆ , ರೈತ ಕಳೆದುಕೊಂಡಂತಹ ಐದು ಲಕ್ಷ ರುಪಾಯಿ ಹಣ .
ಪೋಲೀಸ್ನವರಿಗೆ ಹಣ ಸಿಕ್ಕಿದ ನಂತರ ರೈತನನ್ನು ವಿಚಾರಿಸಿದಾಗ ಆ ಹಣವನ್ನು ಅವನೇ ತನ್ನ ತೋಟದಲ್ಲಿ ಬಚ್ಚಿಟ್ಟಿದ್ದು ಅನ್ನೊ ವಿಚಾರ ಹೊರ ಬಂದಿತ್ತು ನಂತರ ಪೊಲೀಸ್ ಅವರು ರೈತನನ್ನು ಅರೆಸ್ಟ್ ಮಾಡಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ . ಪೊಲೀಸ್ ಅವರು ಹೇಳಿದ ಮಾತುಗಳು ಏನು ಅಂದರೆ ನಿನ್ನನ್ನು ನಾವು ಅರೆಸ್ಟ್ ಮಾಡಬಹುದು ಆದರೆ ದೇಶದ ಬೆನ್ನೆಲುಬು ಆಗಿರುವಂತಹ ನಿಮ್ಮನ್ನು ಅರೆಸ್ಟ್ ಮಾಡುವುದು ಸರಿಯಲ್ಲ ಆದರೆ ಮತ್ತೊಮ್ಮೆ ಈ ರೀತಿ ತಪ್ಪೇನಾದರೂ ನಡೆದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕಾಗುತ್ತದೆ ಎಂದು ಪೊಲೀಸ್ ಅವರು ಹೇಳಿ ಹೋಗುತ್ತಾರೆ .