Categories
ಉಪಯುಕ್ತ ಮಾಹಿತಿ

ರೈತನ ನೆಲದಲ್ಲಿ ಅಗೆಯುವಾಗ ಸಿಕ್ಕಿದ್ದೇನು ಗೊತ್ತ..ಅದಕ್ಕೆ ಊರಿನ ಜನರು ಮಾಡಿದ್ದೇನು ಗೊತ್ತ …

ನಮ್ಮ ಈ ಭಾರತ ದೇಶವನ್ನು ಪುಣ್ಯಭೂಮಿ ಅಂತ ಕರೆಯಲಾಗುತ್ತದೆ ಈ ಭೂಮಿಯಲ್ಲಿ ಸಾಕಷ್ಟು ರಾಜ ಮನೆತನಗಳು ಆಳ್ವಿಕೆ ಮಾಡಿ ಹೋಗಿದ್ದಾರೆ ಅದರಲ್ಲಿಯೂ ಈ ಭಾರತ ಭೂಮಿಯಲ್ಲಿ ಇಂದಿಗೂ ಕೂಡ ಅದೆಷ್ಟೋ ರಾಜಮಾನೆ ತೆನೆಗಳ ಆಳ್ವಿಕೆಯ ಪುರಾವೆಗಳು ದೊರೆಯುತ್ತಲೇ ಇವೆ .

ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ನೀವು ಈಗಾಗಲೇ ಸಾಕಷ್ಟು ವಿಚಾರಗಳನ್ನು ಕೇಳಿರುತ್ತೀರಿ ಹಾಗೆಯೇ ನಮ್ಮ ಆ ರಾಜಮನೆತನಗಳ ಬಗ್ಗೆ ಒಂದೊಂದು ವಿಚಾರವನ್ನು ಕೇಳುತ್ತಿದ್ದರೆ ಈ ಭೂಮಿಯಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದು ಅನಿಸುತ್ತದೆ ಹೆಮ್ಮೆ ಕೂಡ ಆಗುತ್ತದೆ .

ವಿಜಯನಗರ ಸಾಮ್ರಾಜ್ಯ ಅಂದ ಕೂಡಲೇ ನಮಗೆ ನೆನಪಿಗೆ ಬರುವುದು ಚಿನ್ನ ಹೌದು ಸ್ನೇಹಿತರೆ ಈ ವಿಜಯನಗರ ಸಾಮ್ರಾಜ್ಯವು ಆಳ್ವಿಕೆ ಮಾಡುವ ಸಂದರ್ಭದಲ್ಲಿ ಚಿನ್ನವನ್ನು ಸೇರಿನಲ್ಲಿ ಅಳೆದು ಜನರಿಗೆ ಕೊಡುತ್ತಿದ್ದರಂತೆ ಅಷ್ಟು ಶ್ರೀಮಂತಿಕೆಯಿಂದ ಇತ್ತು ಅಂದಿನ ವಿಜಯನಗರ ಸಾಮ್ರಾಜ್ಯವು .

ಹಾಗೆಯೇ ನಮ್ಮ ಭರತ ಭೂಮಿಯನ್ನು ಆಳಿರುವ ಪ್ರತಿ ರಾಜಮನೆತನಗಳು ಅದೆಷ್ಟೇ ತಲೆಮಾರುಗಳು ಕಳೆದರೂ ಕೂಡ ಅವರ ನೆನಪುಗಳು ಅವರ ಆ ಇತಿಹಾಸ ಎಂದಿಗೂ ಕೂಡ ಅಳಿಸಿ ಹೋಗುವುದಿಲ್ಲ ಹಾಗೆಯೇ ನಾವು ಕೂಡ ನಮ್ಮ ಇತಿಹಾಸವನ್ನು ನಮ್ಮ ಪೀಳಿಗೆಗೆ ತಿಳಿಸಿಕೊಡುವ ಆದಷ್ಟು ಪ್ರಯತ್ನವನ್ನು ಮಾಡಿದರೆ ತುಂಬಾನೇ ಒಳ್ಳೆಯದು .

ನೀವೆಲ್ಲರೂ ವಾರ್ತೆಗಳಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಓದಿರಬಹುದು ಭೂಮಿಯನ್ನು ಅಗೆಯುವಾಗ ಚಿನ್ನದ ಖಜಾನೆಗಳು ಇನ್ನು ಹಲವಾರು ರಾಜಮನೆತನಗಳ ಬಗ್ಗೆ ಇರುವಂತಹ ಪುರಾವೆಗಳು ದೊರೆತಿವೆ ಎಂಬ ವಿಚಾರಗಳನ್ನು ಹಾಗೆಯೇ ಉತ್ತರ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ ಹೌದು ಸ್ನೇಹಿತರೆ ಆ ಕಥೆ ಏನು ಎಂಬುದನ್ನು ತಿಳಿಯೋಣ ತಪ್ಪದೇ ನೈಜ ಘಟನೆಯನ್ನು ತಿಳಿದು ಬೇರೆಯವರೊಂದಿಗೂ ಮಾಹಿತಿಯನ್ನು ಶೇರ್ ಮಾಡಿ .

ಉತ್ತರ ಪ್ರದೇಶಕ್ಕೆ ಸೇರಿದ ಒಬ್ಬ ರೈತ ಹಿಮಾನ್ದಾಸ್ ಸಿಂಗ್ ಇವರ ಹೆಸರು ಇವರು ಒಮ್ಮೆ ತಮ್ಮ ಜಮೀನಿನಲ್ಲಿ ಇದ್ದಂತಹ ಸಾಕಷ್ಟು ಬಂಡೆಗಳನ್ನು ತೆಗೆಸಿ ಹಾಕಬೇಕೆಂಬ ನಿರ್ಧಾರವನ್ನು ತೆಗೆದುಕೊಂಡು ಜೆಸಿಬಿಯನ್ನು ಕರೆಸಿ ಅವುಗಳನ್ನು ತೆಗೆಸಿ ಹಾಕುವ ಕೆಲಸವನ್ನು ಮಾಡಿಸುತ್ತಿದ್ದರು ಅದರೆ ಈ ಕೆಲಸ ಮಾಡುವಾಗ ಅಲ್ಲಿ ಒಂದು ಅಚ್ಚರಿ ಕಾದಿತ್ತು .

ಅದೇನೆಂದರೆ ರೈತ ಜಮೀನಿನಲ್ಲಿ ಕೆಲಸ ಮಾಡಿಸುವಾಗ ಜೆಸಿಬಿಯಿಂದ ಬಂಡೆಗಳನ್ನು ಯತ್ನಿಸುವ ಸಂದರ್ಭದಲ್ಲಿ ಏನು ಒಂದು ಗಟ್ಟಿಯಾದ ಪದಾರ್ಥವು ಶಬ್ದ ಮಾಡುತ್ತದೆ ಆಗ ಅದೇನೆಂದು ಮಣ್ಣನ್ನು ಬಗೆದು ನೋಡಿದಾಗ ಒಂದು ಮಡಕೆಯಲ್ಲಿ ನಾಣ್ಯಗಳು ಆ ಜಮೀನಿನಲ್ಲಿ ದೊರೆಯುತ್ತದೆ .

ಆಗ ರೈತ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿ ತನ್ನ ಜಮೀನಿಗೆ ಬರಲು ಕರೆ ನೀಡುತ್ತಾನೆ ನಂತರ ಅಧಿಕಾರಿಗಳು ಬಂದು ರೈತನಿಗೆ ದೊರೆತಂತೆ ನಾಣ್ಯಗಳನ್ನು ಪರಿಶೀಲಿಸುತ್ತಾರೆ . ಆ ನಾಣ್ಯಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಈ ನಾಣ್ಯಗಳು ಹರಪ್ಪನ ಸಿವಿಲೈಸೇಶನ್ ಗೆ ಸೇರಿದ ದಾನಿಗಳಾಗಿ ಇದು ಸುಮಾರು ಒಂದೂವರೆ ಕೋಟಿ ಬೆಲೆ ಬಾಳುವಂತಹ ನಾಣ್ಯಗಳಾಗಿವೆ ಎಂದು ತಿಳಿಸುತ್ತಾರೆ .

ಆಗ ರೈತನು ಆ ನಾಣ್ಯಗಳನ್ನು ಸರಕಾರಕ್ಕೆ ಒಪ್ಪಿಸಲು ಮುಂದಾಗುತ್ತಾರೆ ಸರಕಾರವು ರೈತನಿಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನು ಕೂಡ ನೀಡುತ್ತದೆ .ಇವೆಲ್ಲವೂ ನಮ್ಮ ಭಾರತ ಭೂಮಿಯಲ್ಲಿ ರಾಜವಂಶಸ್ಥರು ಆಳ್ವಿಕೆ ಮಾಡಿದ್ದರು ಎಂಬ ಪುರಾವೆಗಳನ್ನು ನೀಡುತ್ತಾ ಇವೆ ಹಾಗೇ ರೈತರು ತನಗೆ ಸಿಕ್ಕಂತಹ ಅಷ್ಟು ಬೆಲೆ ಬಾಳುವ ನಾಣ್ಯಗಳನ್ನು ಸರಕಾರಕ್ಕೆ ನೀಡಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ ಆ ರೈತ .

Leave a Reply

Your email address will not be published. Required fields are marked *