ಇದೇ ಬರಲಿರುವ ಸೆಪ್ಟೆಂಬರ್ 23ನೇ ತಾರೀಕಿನ ಬೆಳಗಿನ ಸಮಯ ಎಂಟು ಗಂಟೆ ಇಪ್ಪತ್ತ್ ಎರಡು ನಿಮಿಷ ಕೆ ರಾಹು ಮತ್ತು ಕೇತು ತನ್ನ ಸ್ಥಾನವನ್ನು ಬದಲಾಯಿಸಿದ್ದು ಈ ರಾಶಿಗಳಿಗೆ ರಾಜಯೋಗ ಒಲಿದು ಬರಲಿದೆ .
ಹಾಗಾದರೆ ಆ ರಾಶಿಗಳು ಯಾವುವು ಈ ರಾಹು ಕೇತು ತನ್ನ ಸ್ಥಾನವನ್ನು ಬದಲಾಯಿಸುವುದರಿಂದ ಯಾವೆಲ್ಲ ಯೋಗವನ್ನು ಇವರು ಪಡೆದುಕೊಳ್ಳಲಿದ್ದಾರೆ ಎಂಬುದರ ಪ್ರತಿ ಮಾಹಿತಿಯನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.
ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮ್ಮ ರಾಶಿ ಇದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡಿ, ಹಾಗೇ ನಿಮ್ಮ ಅನಿಸಿಕೆಯನ್ನು ಮಾಹಿತಿಯ ಕೊನೆಯಲ್ಲಿ ಕಾಮೆಂಟ್ ಮಾಡುವುದನ್ನು ಮರೆಯದಿರಿ.
ರಾಹು ಮತ್ತು ಕೇತು ಹದಿನೆಂಟು ತಿಂಗಳಿಗೊಮ್ಮೆ ತಮ್ಮ ಸ್ಥಾನವನ್ನು ಬದಲಾಯಿಸುತ್ತಾರೆ ಈ ರಾಹು ಮತ್ತು ಕೇತು ಯಾವುದೇ ರಾಶಿಗಳಿಗೆ ಅಧಿಪತಿ ಅಲ್ಲ ಆದ ಕಾರಣ ತಮ್ಮ ಸ್ಥಾನವನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ .
ಬರುವ ತಿಂಗಳು 23ನೇ ತಾರೀಖಿನಂದು ತಮ್ಮ ಸ್ಥಾನವನ್ನು ಬದಲಾಯಿಸುತ್ತಿರುವ ರಾಹು ಮತ್ತು ಕೇತು, ಯಾವ ನಕ್ಷತ್ರದಲ್ಲಿ ಸ್ಥಾನ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಮೃಗಶಿರಾ ಮತ್ತು ರೋಹಿಣಿ ನಕ್ಷತ್ರದ ವೃಷಭ ರಾಶಿಯ ಎರಡನೇ ಪಾದದಲ್ಲಿ ಸ್ಥಾನವನ್ನು ಬದಲಾವಣೆ ಮಾಡಿಕೊಳ್ಳಲಿದ್ದಾರೆ.
ರಾಹು ಮತ್ತು ಕೇತುವಿನ ಸ್ಥಾನ ಬದಲಾವಣೆಯಿಂದ ರಾಜಯೋಗವನ್ನು ಪಡೆದುಕೊಳ್ಳಲಿರುವ ಮೊದಲ ನೇರ ಸೀಮಿತ ರಾಶಿ ಹೌದು ಜೀವನದಲ್ಲಿ ಯಾವುದೇ ತೊಂದರೆಗಳನ್ನು ಈ ರಾಶಿಯವರು ಎದುರಿಸುತ್ತಿದ್ದರೂ ಅಂತಹ ಎಲ್ಲಾ ಸಮಸ್ಯೆಗಳು ಹದಿನೆಂಟು ತಿಂಗಳ ನಂತರ ಬದಲಾವಣೆಯಾಗಲಿದ್ದು
ಈ ರಾಹು ಕೇತುವಿನ ಸ್ಥಾನ ಬದಲಾವಣೆಯಿಂದ ಮಿಥುನ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳಿಗೆ, ಬಹಳ ಒಳ್ಳೆಯ ಸಮಯ ಮೂಡಿಬರಲಿದೆ ಇನ್ನು ಹದಿನೆಂಟು ತಿಂಗಳಿನವರೆಗೂ ನಿಮ್ಮ ರಾಶಿ ಚಕ್ರದಲ್ಲಿ ರಾಹು ಮತ್ತು ಕೇತುವಿನ ಬಲದಿಂದ ನೀವು ಅದೃಷ್ಟ ಪಡೆದುಕೊಳ್ಳಲಿದ್ದೀರ.
ವೃಶ್ಚಿಕ ರಾಶಿಯಲ್ಲಿ ಜನಿಸುವಂತೆ ವ್ಯಕ್ತಿಗಳಿಗೂ ಕೂಡ ಮುಂದಿನ ತಿಂಗಳಿನಿಂದ ಒಳ್ಳೆಯ ಸಮಯ ಶುರುವಾಗಲಿದೆ ಮತ್ತು ಇಷ್ಟು ದಿನ ಪಟ್ಟಂತಹ ಎಲ್ಲ ಕಷ್ಟಗಳಿಗೆ ಪ್ರತಿಫಲದಂತೆ ಮುಂದಿನ ದಿನಗಳು ಬಹಳ ಉತ್ತಮವಾಗಿ ನೀವು ಅಂದುಕೊಂಡ ಕೆಲಸದಲ್ಲಿ ಬಹಳಾನೇ ಮುಂದುವರೆಯಲಿದ್ದಾರೆ ಮತ್ತು ಆರ್ಥಿಕವಾಗಿ ನೀವು ನಷ್ಟ ಅನುಭವಿಸುತ್ತಿದ್ದರೆ, ಆ ಎಲ್ಲಾ ನಷ್ಟಗಳು ಪರಿಹಾರವಾಗಿ ಅದೃಷ್ಟವೂ ನಿಮಗೆ ಒಲಿದು ಬರಲಿದೆ.
ಇನ್ನು ರಾಜಯೋಗವನ್ನು ಪಡೆದುಕೊಳ್ಳುತ್ತಿರುವ ಮೂರನೇ ರಾಶಿ ಅಂದರೆ ಕಟಕ ರಾಶಿ ಹೌದು ಈ ರಾಶಿಯಲ್ಲಿ ಜನಿಸಿರುವವರು ಬಿಸಿನೆಸ್ಸು ವ್ಯವಹಾರವನ್ನು ನಡೆಸುತ್ತಿದ್ದರೆ, ಇನ್ನು ಮುಂದಿನ ದಿನಗಳಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ನೀವು ಲಾಭವನ್ನು ಪಡೆದುಕೊಳ್ಳಲಿದ್ದೀರಿ ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ಬೆಳೆಯಲಿದ್ದಾರೆ.
ಕನ್ಯಾ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳ ರಾಶಿ ಚಕ್ರದಲ್ಲಿ ಗುಂಡ ಬಹಳಾನೇ ಬದಲಾವಣೆಗಳು ಆಗಲೇ ಮುಂದಿನ ದಿನಗಳಲ್ಲಿ ರಾಜಯೋಗವನ್ನು ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಪಡೆದುಕೊಳ್ಳಲಿದ್ದಾರೆ.
ಮಕರ ರಾಶಿಯ ಅಧಿಪತಿ ಶನಿದೇವ ಈ ರಾಶಿಯಲ್ಲಿ ರಾಹು ಮತ್ತು ಕೇತುವಿನ ಸಂಚಾರ ವಾಗುತ್ತಿರುವ ಕಾರಣ ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳಿಗೆ ರಾಜಯೋಗ ಒಲಿದು ಬರಲಿದೆ, ಆಧ್ಯಾತ್ಮಿಕವಾಗಿ ಉತ್ತಮ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿರುವ ಈ ವ್ಯಕ್ತಿಗಳಿಗೆ ಜೀವನದಲ್ಲಿ ಶತ್ರುನಾಶ ಆಗಲಿದ್ದಾರೆ.
ಮೀನ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳ ಜೀವನದಲ್ಲಿ ರಾಹು ಮತ್ತು ಕೇತುವಿನ ಸಂಚಾರವಾಗುತ್ತದೆ ವಿವಾಹ ಯೋಗವೂ ಒಲಿದು ಬರಲಿದೆ, ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಯಾರನ್ನಾದರೂ ಪ್ರೇಮಿಸುತ್ತಿದ್ದರೆ, ಅಂಥವರ ಜೀವನದಲ್ಲಿಯೂ ಕೂಡ ಅವರು ಅಂದುಕೊಂಡದ್ದು ನಡೆಯಲಿದೆ ಮತ್ತು ಪ್ರೇಮ ವಿವಾಹಕ್ಕೆ ನಿಮ್ಮ ಕುಟುಂಬದಲ್ಲಿ ಒಪ್ಪಿಗೆಯೂ ಕೂಡ ನೀಡಲಿದ್ದಾರೆ.