Home ಉಪಯುಕ್ತ ಮಾಹಿತಿ ರಾಧಿಕಾ ಪಂಡಿತ್ ಅವರು ಮಗುವನ್ನು ತೊಡೆಯ ಮೇಲೆ ಇಟ್ಟುಕೊಂಡು ಐಐಟಿ ಅಧಿಕಾರಿಗಳಿಗೆ ಹೇಳಿದ್ದಾದರೂ ಏನು ಗೊತ್ತಾ...

ರಾಧಿಕಾ ಪಂಡಿತ್ ಅವರು ಮಗುವನ್ನು ತೊಡೆಯ ಮೇಲೆ ಇಟ್ಟುಕೊಂಡು ಐಐಟಿ ಅಧಿಕಾರಿಗಳಿಗೆ ಹೇಳಿದ್ದಾದರೂ ಏನು ಗೊತ್ತಾ ? ಇಲ್ಲಿದೆ ಮನ ಕಲಕುವಂತಹ ಸುದ್ದಿ !!!

179

ಎಸ್ ರಾಧಿಕಾ ಸುಂದರ ಜೋಡಿ ವ್ಯಾಸ್ ಅವರ ಬಗ್ಗೆ ಹೇಳಬೇಕು ಅಂದ್ರೆ ಹೆತ್ತವರು ಮೊದಲು ಸೀರಿಯಲ್ನಲ್ಲಿ ನಟಿಸಿ ಆಮೇಲೆ ಸಿನಿಮಾ ರಂಗಕ್ಕೆ ಬಂದು ಇತ್ತೀಚೆಗಷ್ಟೇ ದೇಶ ಮಟ್ಟದಲ್ಲಿ ಒಬ್ಬ ಒಳ್ಳೆಯ ನಟನಾಗಿ ಸೂಪರ್ star ಆದವರು .ರಾಧಿಕಾ ವರಿಗಷ್ಟೇ ಇತ್ತೀಚೆಗೆ ಸುಂದರ ಮಗುವಾಗಿದೆ ಆದರೆ ಎಸ್ ರಾಧಿಕ್ಕ ಅವರೆಗೆ ಎದುರಾಗಿರುವುದು ಐಟಿ ದಾಳಿ ನೆನ್ನೆ ಮೊನ್ನೆಯಷ್ಟೆ ಐಟಿ ದಾಳಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಆದರೆ ಐಟಿ ದಾಳಿ ಅವರು ಕೇಳುವ ಮುಖ್ಯವಾಗಿ ಹೇಳುವುದು ಏನೆಂದರೆ ನಿಮಗೆ ಇಲ್ಲಿ ವರೆಗೂ ಎಷ್ಟು ಸಂಭಾವನೆ ಬಂದಿದೆ ಒಂದು ಸಿನಿಮಾದಲ್ಲಿ ಎಷ್ಟು ಸಂಭಾವನೆ ಬಂದಿದೆ ನೀವು ಎಷ್ಟು Tax ಕಟ್ಟಿದ್ದೀರಿ ಅದು ಹೇಗೆ ಕಟ್ಟಿದಿರಿ ಎಲ್ಲಿ ಕಟ್ಟಿದರಿ ಅದರ ಬಿಲ್ ನಿಮಗೆ ಎಷ್ಟು ಸಂಭಾವನೆ ದೊರೆಯುತ್ತದೆ ನಿಮ್ಮ ಆಸ್ತಿಯ ಮೌಲ್ಯ ಮೌಲ್ಯವೆಷ್ಟು ಇಲ್ಲಿಯವರೆಗೂ ಕಟ್ಟುತ್ತಾ ಬಂದಿದ್ದೀರಾ tax ಗಮನಿಸಬೇಕಾದ ವಿಷಯ ಏನೆಂದರೆ yash ಮನೆಗೆ ಅಷ್ಟೇ ಅಲ್ಲ ಐಟಿ ದಾಳಿಯಾಗಿರುವುದು ರಾಧಿಕಾ ಪಂಡಿತ್ ಅವರ ಮನೆಗೂ ಐಟಿ ದಾಳಿಯಾಗಿರುವುದು ನಾವು ಕಾಣುತ್ತೇವೆ .

 

ಇದು ಡೈರೆಕ್ಟರ್ ಮನೆಗೆ ಬಂದಿರುವ ಐಟಿ ದಾಳಿಯ ಪರಿಣಾಮ  ಅಥವಾ ಅಥವಾ ಐಟಿ ಅವರೇ ಯಶ್ ರಾಧಿಕಾ ಅವರನ್ನು ಮನೆಯನ್ನು ಪರೀಕ್ಷೆ ಅಥವಾ ಅವರ ಆಸ್ತಿ ಪರೀಕ್ಷೆ ಮಾಡಲು ಹೋಗಿದ್ದಾರ ಎಂದು ಖಚಿತ ವಗಿಲೢ . ಇದು ಕೆಲವೊಮ್ಮೆ ಬ್ಯಾರೆ ಅವರ ಐಟಿ ದಾಳಿಯಾದಾಗ ಈವರೆಗೆ ಕೊಟ್ಟಿ  ಮಾಡಿರಬಹುದು ಎಂದು ಅಂದುಕೊಂಡು ಇವರ ಮನೆಯನ್ನು ಕೂಡ ಪರೀಕ್ಷೆ ನಡೆಸಲಾಗಿದೆ ಎಂದು ಅಭಿಮಾನಿಗಳು ಹೇಳುವುದನ್ನು ನಾವು ಕಾಣುತ್ತದೆ .

 

ರಾಧಿಕಾ ಪಂಡಿತ್ ಅವರು ಮಗು ಆಗಿರುವುದರಿಂದ ಸ್ವಲ್ಪ ದೂರ ಸರಿದಿದ್ದಾರೆ ಈಗ ಐಟಿ ದಾಳಿಯ ಸಂದರ್ಭದಲ್ಲಿ ಐಟಿ ದಾಳಿ ಅವರು ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಅವರು ತನ್ನನ್ನು ಏನು ಕೇಳಬೇಡಿ ನನಗೇನು ಗೊತ್ತಿಲ್ಲ ಎಂದು ನೇರವಾಗಿ ಹೇಳಿದ್ದಾರೆ . ಐಟಿ ದಾಳಿ ಅವರು ರಾಧಿಕಾ ಪಂಡಿತ್ ಅವರನ್ನು ಏನೂ ಕೇಳದೆ ಅವರಿಗೆ ತೊಂದರೆ ಕೊಡುತ್ತಿಲ್ಲ . ಐಟಿ ದಾಳಿ ಆಗಿರುವುದನ್ನು ಗಮನಿಸಿದ yash ಕೂಡ  ಐಟಿ ದಾಳಿಯಾದಾಗ ಎಸ್ ಮನೆಯಲ್ಲಿ ಇರಲಿಲ್ಲ ಈಗ ಎಸ್ ಪುನಃ ಮನೆಗೆ ಹಿಂತಿರುಗಿದರು ಹಿಂತಿರುಗುವಾಗ ಮಾಧ್ಯಮಗಳು ಕೇಳಿದ ಪ್ರಶ್ನೆ ಪ್ರಶ್ನೆಗೆ ಅವರು ಹೇಳಿರುವುದು ಒಂದೇ ಐಟಿ ದಾಳಿ ನನಗೆ ಅವರು ಕೇಳಿ ಏನೇನು ಕೇಳುತ್ತಾರೆ ಎಂದು ನನಗೆ ಗೊತ್ತಿಲ್ಲ ಆದರೆ ನಮ್ಮ ಕಡೆಯಿಂದ ಎಲ್ಲವೂ correct ಆಗಿದೆ… ನಾವೇನು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ  ನಗು ನಗುತ್ತಲೇ ಉತ್ತರಿಸಿದ yash. ಈ ಹಿಂದೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸುದೀಪ್ ಸಾರ್ ಕೂಡ ಇದೇ ರೀತಿ ಉತ್ತಾರಿಸಿದರು yash sir ಕೂಡ ನಗುನಗುತ್ತಲೇ ಉತ್ತರಿಸಿ ರುವುದರಿಂದಲೇ ಗೊತ್ತಾಗುತ್ತೆ ನಮ್ಮ ನಟರು ಅಕ್ರಮ ದುಡ್ಡನ್ನು ಹೊಂದಿಲ್ಲ ಎಂದು .

ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

NO COMMENTS

LEAVE A REPLY

Please enter your comment!
Please enter your name here

ನನ್ ಮಗಂದ್ - ನನ್ ಎಕ್ಕಡ