ರಾಧಿಕಾ ಕುಮಾರಸ್ವಾಮಿ ಅವರ ಫೋಟೋಗಳನ್ನು ನೋಡಿದರೆ ಎಂಥವರೂ ಕೂಡಾ ಫಿದಾ ಆಗಿ ಆಗ್ತಾರೆ.

185

ರಾಜ್ಯಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಇವರು ಮೈತ್ರಿ ಸರ್ಕಾರವನ್ನು ರಚನೆ ಮಾಡಿ ಈ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಶ್ರೀಮಾನ್ ಕುಮಾರಸ್ವಾಮಿಯವರು ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದರೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿಯವರ ಎರಡನೇ ಮದುವೆಯಾಗಿತ್ತು ಇದೆಲ್ಲ ನಿಮಗೆ ತಿಳಿದಿರುವ ಸಂಗತಿ ಹಾಗೂ ಅವರು ನಮ್ಮ ಕನ್ನಡದ ಸುಂದರವಾದ ನಟಿ ರಾಧಿಕಾ ಅವರು ಇವರು ತಮ್ಮ ೨೨ ನೇ ವಯಸ್ಸಿನಲ್ಲಿ ವಿವಾಹವಾಗಿದ್ದು ಇವರು ಈಗಲೂ ಸಹ ಎನರ್ಜಿಟಿಕ್ ಅಂಡ್ ಗಾರ್ಜಿಯಸ್ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು ವರ್ಷಗಳಿಂದ ಕರ್ನಾಟಕ ಚಿತ್ರರಂಗದಲ್ಲಿ ನಟನೆ ಮಾಡುತ್ತಿದ್ದು ಹಲವಾರು ಸಿನಿಮಾಗಳನ್ನು ನೀಡಿ ನಮ್ಮ ಕನ್ನಡ ಜನತೆಯನ್ನು ಮನರಂಜನೆ ನೀಡುತ್ತಾ ಬಂದಿದ್ದಾರೆ .

ಹಾಗೂ ಇವರು ಅಣ್ಣ ತಂಗಿ ತವರಿಗೆ ಬಾ ತಂಗಿ ತವರಿನ ತೊಟ್ಟಿಲು ಹಾಗೂ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು ನಮ್ಮ ಕರ್ನಾಟಕದ ಹಲವು ದೊಡ್ಡ ನಟರ ಜೊತೆ ಇವರು ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ ಸ್ನೇಹಿತರೇರಾಧಿಕಾ ಕುಮಾರಸ್ವಾಮಿ ಅವರು ಹೆಚ್ಚಿನ ಸಿನಿಮಾಗಳನ್ನು ಡಾ ರಾಜ್ ಕುಮಾರ್ ಅವರ ಪುತ್ರ ಶಿವರಾಜ್ಕುಮಾರ್ ಅವರ ಜೊತೆ ನಟಿಸಿದ್ದು ಇವರು ಶಿವರಾಜ್ಕುಮಾರ್ ಅವರನ್ನು ಅಣ್ಣಾ ಎಂದು ತಿಳಿದು ಪ್ರತಿ ವರ್ಷ ರಾಖಿ ಹಬ್ಬದಂದು ಶಿವರಾಜ್ ಕುಮಾರ್ ರವರಿಗೆ ರಾಖಿ ಕಟ್ಟುವ ಪದ್ಧತಿ ಸಹ ಉಂಟು . ಇನ್ನು ನಮ್ಮ ಕರ್ನಾಟಕದ ಸ್ವೀಟಿ ರಾಧಿಕಾ ಕುಮಾರಸ್ವಾಮಿಯವರಿಗೆ ಹಾಗೂ ಕುಮಾರಸ್ವಾಮಿಯವರಿಗೆ ಒಂದು ಹೆಣ್ಣು ಮಗುವಿತ್ತು ಈಗ ನಾನು ರಾಧಿಕಾ ಕುಮಾರಸ್ವಾಮಿ ಅವರ ಅನ್ಸಂಗ್ ಫೂಟೇಜ್ ಹಾಗೂ ಫೋಟೋಸ್ ಗಳನ್ನು ತೋರಿಸಲು ಬಂದಿದ್ದೇನೆ ಈ ವಿಡಿಯೊ ಅನ್ನು ನೋಡಿ ಸ್ನೇಹಿತರೇ ನಿಮಗೆ ಹೆಚ್ಚಿನ ವಿವರ ತಿಳಿಯುತ್ತದೆ .

ಇನ್ನು ರಾಧಿಕಾ ಕುಮಾರಸ್ವಾಮಿ ಅವರು ನಮ್ಮ ಕರ್ನಾಟಕದ ಜನತೆಗೆ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ ಹಾಗೂ ಇವರು ತಮ್ಮ ಪರ್ಸನಲ್ ಲೈಫ್ ಬಗ್ಗೆಯೂ ಸಹ ಹೆಚ್ಚಿನ ಗಮನ ಹರಿಸುತ್ತಾರೆ ಇವರ ಮಗಳು ಸಹ ಇವರ ಹಾಗೆ ಸುಂದರವಾಗಿದ್ದು ಯಾವ ಹೆಂಗ್ ನಟಿಯರಿಗೂ ರಾಧಿಕಾ ಕುಮಾರಸ್ವಾಮಿ ಅವರು ಕಡಿಮೆ ಇಲ್ಲ . ರಾಧಿಕಾ ಕುಮಾರಸ್ವಾಮಿ ಯವರು ಎಷ್ಟೋ ವರ್ಷಗಳಿಂದ ಕರ್ನಾಟಕ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈಗಲೂ ಸಹ ಒಂದು ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಬಿಝಿಯಾಗಿದ್ದಾರೆ ಎಂಬುದು ಕೇಳಿಬರುತ್ತಿದೆ . ಯಾವ ಯುವ ನಟಿಯರಿಗೆ ಸಾಟಿ ಇರದ ನಮ್ಮ ರಾಧಿಕಾ ಕುಮಾರಸ್ವಾಮಿ ಅವರು ಡಯಟ್ ಜಿಮ್ ಎಂದು ಬಹಳ ವರ್ಕೌಟ್ ಮಾಡುತ್ತಾರೆ ಎಂಬುದು ಸಹ ತಿಳಿದಿರುವ ವಿಷಯ .

ವಿಡಿಯೋ ಕೆಳಗೆ ಇದೆ..

ನೋಡಿದ್ರಲ್ಲ ಸ್ನೇಹಿತರೇ ರಾಧಿಕಾ ಕುಮಾರಸ್ವಾಮಿಯವರ ಅನ್ಸೀನ್ ಫೂಟೇಜ್ ಹಾಗೂ ಫೋಟೋಸ್ ಗಳನ್ನು ರಾಧಿಕಾ ಕುಮಾರಸ್ವಾಮಿ ಅವರು ಹೀಗೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾಗಳನ್ನು ಕೊಡಲಿ ಹಾಗೂ ಹೆಚ್ಚಿನ ಪ್ರಾಜೆಕ್ಟ್ ಗಳು ಸಹ ಅವರಿಗೆ ದೊರಕಲಿ ಎಂದು ಕೇಳಿಕೊಳ್ಳೋಣ . ರಾಧಿಕಾ ಕುಮಾರಸ್ವಾಮಿಯವರಿಗೆ ಮುಂದೆ ಸಿಗುವ ಎಲ್ಲಾ ಹೊಸ ಪ್ರಾಜೆಕ್ಟ್ಗಳಿಗೆ ಆಲ್ಬರ್ಟ್ ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ ಧನ್ಯವಾದಗಳು ಸ್ನೇಹಿತರೇ

LEAVE A REPLY

Please enter your comment!
Please enter your name here