Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ರಾತ್ರೋ ರಾತ್ರಿ ಡಯಟ್ ಇಲ್ಲ ಜಿಮ್‌ ಇಲ್ಲ ಹೊಟ್ಟೆ, ಸೊಂಟದ ಬೊಜ್ಜು ಕರಗಿಸುತ್ತೆ ಈ ಚಮತ್ಕಾರಿ ಮನೆಮದ್ದು!!!!

ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ತುಂಬಾ ಮಂದಿಗೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಎಣ್ಣೆಯಲ್ಲಿ ಮಾಡಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ ಅನಗತ್ಯ ಪೋರ್ಚು ಶೇಖರಣೆಯಾಗುತ್ತದೆ

ಇದರಿಂದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಾನು ಹೇಳುವ ಈ ಮನೆ ಮದ್ದನ್ನು ಒಮ್ಮೆ ಪ್ರಯತ್ನ ಮಾಡಿ ನೋಡಿ ಹೊಟ್ಟೆ ಬೊಜ್ಜನ್ನು ಕರಗಿಸಬಹುದು. ಈಗ ತಿಳಿಸುತ್ತಿರುವ ಈ ಮಾಹಿತಿ ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ಇರುವ ಬೇಡದೆ ಇರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿರುತ್ತದೆ.

ಹೊಟ್ಟೆ ತೊಡೆ ಸೊಂಟ ತೋಳು ಯಾವ ಭಾಗದಲ್ಲಿ ಬೊಜ್ಜು ಶೇಖರಣೆ ಆಗಿದ್ದರೂ ಕೂಡ ನೀವು ಈ ಮನೆ ಮದ್ದಿನಿಂದ ನಿಯಂತ್ರಣ ಮಾಡಿಕೊಳ್ಳಬಹುದು.ಈ ಮನೆ ಮದ್ದನ್ನು ಮಾಡುವುದು ತುಂಬಾನೆ ಸುಲಭ.

ಬನ್ನಿ ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ನೋಡೋಣ. ಇದನ್ನು ತಯಾರಿಸಲು ಮೊದಲು ಬೇಕಾಗುವ ಪದಾರ್ಥ ನಾಲ್ಕು ಚಮಚ ಸಾಸಿವೆ ಎಣ್ಣೆ, ಈ ಸಾಸಿವೆ ಎಣ್ಣೆಯಲ್ಲಿ ಉಷ್ಣಾಂಶ ಹೆಚ್ಚಿಸುವ ಅಂಶ ಹೆಚ್ಚಾಗಿ ಕಂಡುಬರುತ್ತದೆ.

ಇದು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯಿಂದ ನಾವು ಬೊಜ್ಜು ಬಂದಿರುವ ಭಾಗಗಳಗೆ ಮಸಾಜ್ ಮಾಡಿದರೆ ಸ್ನಾಯುಗಳು ಸಡಿಲಗೊಳ್ಳುತ್ತವೆ, ಮೂಳೆಗಳ ಶಕ್ತಿ ಹೆಚ್ಚಾಗಿ ಮೂಳೆಗಳಿಗೆ ಬಲ ದೊರೆಯುತ್ತದೆ.

ಇದನ್ನು ಮಸಾಜ್ ಮಾಡುವುದರಿಂದ ತುಂಬಾ ಬೇಗನೆ ಬೊಜ್ಜು ಕರಗುತ್ತದೆ. ಎರಡನೆಯ ಪದಾರ್ಥ ಕೊಬ್ಬರಿಎಣ್ಣೆ ಇದನ್ನು ಸಾಸಿವೆ ಎಣ್ಣೆಯನ್ನು ಎಷ್ಟು ತೆಗೆದುಕೊಂಡಿರುತ್ತಾರೆ ಅದರ ಅರ್ಧ ಪ್ರಮಾಣದಷ್ಟು ತೆಗೆದುಕೊಳ್ಳಬೇಕು. ಎರಡು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ ಕೊಬ್ಬರಿ ಎಣ್ಣೆಯಲ್ಲಿ ಫ್ಯಾಟಿ ಆಸಿಡ್ ಹೆಚ್ಚಾಗಿ ಕಂಡು ಬರುತ್ತದೆ. ಮೆಟಬಾಲಿಸಂ ಅನ್ನು ಹೆಚ್ಚು ಮಾಡುತ್ತದೆ.

ಬೊಜ್ಜನ್ನು ಕರಗಿಸಲು ತುಂಬಾ ಮುಖ್ಯವಾದ ಪದಾರ್ಥ ಎಂದರೆ ಅದು ಅಜ್ವಾನ ಇದು ಕೊಬ್ಬನ್ನು ಬೇಗನೆ ಕರಗಿಸಲು ಸಹಾಯಕವಾಗಿರುತ್ತದೆ, ಅಜ್ವಾನಾಗೆ ಮತ್ತೊಂದು ಹೆಸರು ಒಮಿನ ಕಾಳು.

ಅಜ್ವಾನ ಬಳಸುವುದರಿಂದ ದೇಹದಲ್ಲಿರುವ ಉಷ್ಣಾಂಶವನ್ನು ಹೆಚ್ಚಿಸುತ್ತದೆ ಇದರ ಸಹಾಯದಿಂದ ಬೊಜ್ಜನ್ನು ಬೇಗ ಕರಗಿಸಬಹುದು. ಈ ಮನೆಮದ್ದಿಗೆ ಮಿಶ್ರಣ ಮಾಡುವ ಮುಂದಿನ ಪದಾರ್ಥ ದಾಲ್ಚಿನ್ನಿ ಅಂದ್ರೆ ಚಕ್ಕೆ .

ಸಾಮಾನ್ಯವಾಗಿ ಸಾಂಬಾರು ಪದಾರ್ಥಗಳಲ್ಲಿ ಬಳಸುವ ಚಕ್ಕೆ. ಚಿಕ್ಕೆಯು ಕೂಡ ದೇಹದ ಬೊಜ್ಜನ್ನು ಕರಗಿಸಲು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಮುಂದಿನ ಪದಾರ್ಥ ಕರ್ಪೂರ ಸಾಮಾನ್ಯವಾಗಿ ಪೂಜೆಗೆ ಬಳಸುವ ಕರ್ಪೂರ

ಈ ಕರ್ಪೂರವನ್ನು ಕೈಯಲ್ಲಿ ಪುಡಿ ಮಾಡಿ ಎಣ್ಣೆಗೆ ಮಿಶ್ರಣ ಮಾಡಿ ಕರ್ಪೂರವನ್ನು ಮಿಶ್ರಣ ಮಾಡುವುದರಿಂದ ದೇಹದಲ್ಲಿ ಯಾವುದೇ ಭಾಗದಲ್ಲಿರುವ ಕೊಬ್ಬನ್ನು ನಿಯಂತ್ರಣ ಮಾಡಿಕೊಳ್ಳಬಹುದು.

ಈ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ ಸಣ್ಣ ಪ್ರಮಾಣದ ಉರಿಯಲ್ಲಿ ಇದನ್ನು ಹಾಯಿಸೋಣ. ಎಣ್ಣೆಯೊಳಗೆ ಬೆರೆಸಿ ಮಾಡಿರುವಂತಹ ದಾಲ್ಚಿನ್ನಿ ಕರ್ಪೂರ ಒಮಿನ ಕಾಳು ಎಲ್ಲ ಪದಾರ್ಥಗಳು ಕೂಡ ಎಣ್ಣೆಯಲ್ಲಿ ಅದರ ಸತ್ವವನ್ನು ಬಿಟ್ಟುಕೊಳ್ಳುತ್ತದೆ. ಈ ಎಲ್ಲ ಅಂಶಗಳಿಂದ ಎಣ್ಣೆಯನ್ನು ತಯಾರಿಸಿದರೆ ಅದನ್ನು ಮಸಾಜ್ ಮಾಡಿಕೊಂಡರೆ ಇದರಿಂದ ಬೇಗ ಬೊಜ್ಜು ಕರಗಲು ಸಹಾಯವಾಗುತ್ತದೆ.

ಅದು ಕುದಿಯುವ ಸಮಯದಲ್ಲಿ ಅದರ ಬಣ್ಣ ಬೇರೆ ಬಣ್ಣಕ್ಕೆ ಬರುತ್ತದೆ. ಅದು ಕುದಿಯುವಾಗ ಬಂದಿರುವ ನೊರೆಯು ಕರಗಬೇಕು. ನಂತರ ಅದು ಎಣ್ಣೆಯಾಗಿ ಪರಿವರ್ಥನೆಯಾಗುತ್ತದೆ.

ಅದನ್ನು ತಣ್ಣಗಾಗಲು ಬಿಡಿ ಆ ಎಣ್ಣೆಯನ್ನು ಒಂದು ಪಾತ್ರೆಗೆ ಶೋಧಿಸಿಕೊಳ್ಳಿ ಒಂದು ಬಾಟಲ್ನೊಳಗೆ ಹಾಕಿ ಇದನ್ನು ಅನೇಕ ದಿನಗಳವರೆಗೂ ಶೆಣೆ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಸ್ನಾನ ಮಾಡುವ ಮುನ್ನ ಬೊಜ್ಜು ಶೇಖರಣೆಯಾಗಿರುವ ಭಾಗಗಳಿಗೆ ಈ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ ಸಾಕು ಬೊಜ್ಜು ಬೇಗನೆ ಕರಗುತ್ತದೆ.

Leave a Reply

Your email address will not be published. Required fields are marked *