ರಾತ್ರಿ ಮಲಗುವಾಗ ಈ ಕೆಲಸ ಮಾಡಿ ಸಾಕು ಆಮೇಲೆ ನಿಮ್ಮ ಜೀವನದಲ್ಲಿ ಕಷ್ಟಗಳೇ ಬರಲ್ಲ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಈ ರೀತಿಯಾದಂತಹ ಮನಿ ಪ್ಲಾಂಟ್ ಅನ್ನು ಬೆಳೆಸುತ್ತಾರೆ ಅದನ್ನು ಯಾವ ದಿಕ್ಕಿಗೆ ಬೆಳೆಸಬೇಕು ಹಾಗೂ ಯಾವ ರೀತಿಯ ನೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಅಂದರೆ ಹಲವಾರು ಮನೆಗಳಲ್ಲಿ ನಾನು ನೋಡಿರುವ ಹಾಗೆ ಎಲ್ಲರ ಮನೆಯಲ್ಲಿಯೂ ಕೂಡ ಆ ಮನಿ ಪ್ಲಾಂಟನ್ನು ಬೆಳೆಸಿಕೊಂಡಿರುತ್ತಾರೆ ಆದರೆ ಕೆಲವರು ಮನೆಯಲ್ಲಿ ಅದೇ ರೀತಿಯಾಗಿ ಬೆಳಸಿಕೊಂಡು ಇರುವುದಿಲ್ಲ.

ಹಾಗೆಯೇ ಕೆಲವೊಬ್ಬರ ಮನೆಯಲ್ಲಿ ಮನಿ ಪ್ಲಾಂಟನ್ನು ಕೆಲವೊಬ್ಬರು ಹೊರಗಡೆ ಬೆಳೆಸಿದರೆ ಇನ್ನು ಕೆಲವರು ಒಂದು ಖಾಲಿ ಬಾಟಲ್ನಲ್ಲಿ ಬೆಳೆಸಿಕೊಂಡಿರುತ್ತಾರೆ.ಹಾಗಾಗಿ ಈ ಒಂದು ಮನಿಪ್ಲಾಂಟ್ ಬಗ್ಗೆ ಹೇಳುವುದಾದರೆ ಈ ಪ್ಲಾಂಟನ್ನು ಬೆಳಸಿಕೊಳ್ಳುವುದರಿಂದ ಯಾವ ರೀತಿಯ ಲಾಭಗಳು ನಿಮಗೆ ಉಂಟಾಗುತ್ತವೆ ಎಂದರೆ ನಿಮ್ಮ ಮನೆಯಲ್ಲಿ ಒಂದು ಮನಿಪ್ಲಾಂಟ್ ಹಚ್ಚಹಸಿರಾಗಿ ಬೆಳೆದು ಮೇಲೆ ಹೋದರೆ ಇದರಿಂದ ಅದು ಹೇಗೆ ಬೆಳೆಯುತ್ತದೆ ಆದರೆ ನಿಮ್ಮ ಮನೆಯ ಬೆಳೆಯುತ್ತದೆ ಎನ್ನುವ ನಂಬಿಕೆಯಿದೆ ಸ್ನೇಹಿತರೆ.

ಹಾಗೆಯೇ ಈ ಒಂದು ಮನಿಪ್ಲಾಂಟ್ ಎಲೆಗಳು ಬಾಡಿದರೆ ಅಥವಾ ಕಳೆದುಹೋದರೆ ಮನೆಯಲ್ಲಿ ಯಾವುದೋ ಒಂದು ಕೆಟ್ಟ ಘಟನೆಗಳು ಜರುಗುತ್ತವೆ ಎನ್ನುವ ಮಾಹಿತಿಯನ್ನು ನಂಬಲಾಗಿದೆ ಸ್ನೇಹಿತರೆ.ಹಾಗಾಗಿ ಈ ಒಂದು ಮನಿಪ್ಲಾಂಟ್ ಗಳು ಹಾಳಾಗದ ಹಾಗೆ ಹಾಗೂ ಬಾರದ ಹಾಗೆ ನೋಡಿಕೊಳ್ಳಬೇಕು. ಪ್ರತಿದಿನ ಒಂದು ಮನೆ ಪ್ಯಾಂಟ್ಗಳಿಗೆ ನೀರನ್ನು ಹಾಕುತ್ತಿರಬೇಕು.ಈ ರೀತಿಯಾಗಿ ಅವುಗಳನ್ನು ಪೋಷಣೆ ಮಾಡಬೇಕು ಹಾಗೆಯೇ ಒಂದು ಮನಿಪ್ಲಾಂಟ್ ಗಳನ್ನು ಸಾಮಾನ್ಯವಾಗಿ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಇಡಬೇಕು

ಮೂಲೆಯನ್ನು ಕುಬೇರ ಮೂಲ ಎಂದು ಕರೆಯುವುದರಿಂದ ಮೂಲೆಯಲ್ಲಿ ನೀವು ಇತರ ನಿಮ್ಮ ಮನೆಗೆ ಅದೃಷ್ಟ ಬರಬಹುದು ಎಂದು ಹೇಳಲಾಗುತ್ತದೆ. ಹಾಗೆಯೇ ಮನಿಪ್ಲಾಂಟ್ ಪಾಟ್ ನಲ್ಲಿ ನೀವೇನಾದರೂ ರಾತ್ರಿ ಮಲಗುವಾಗ ನಿಮ್ಮ ಮನೆಯಲ್ಲಿ ಇರುವಂತಹ ಕಾಯಿನ್ ಗಳನ್ನು ಹಾಕಿ ಮಲಗಿದರೆ ನಿಮಗೆ ಅಷ್ಟೈಶ್ವರ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ ಸ್ನೇಹಿತರೆ

ಇದನ್ನು ಪುರಾಣದಲ್ಲಿ ಕೂಡ ಹೇಳಲಾಗಿದೆ.ಹಾಗಾಗಿ ನೀವು ಮಲಗುವುದಕ್ಕಿಂತ ಮುಂಚೆ ಈ ಒಂದು ಕಾಯಿನ್ಗಳನ್ನು ಆ ಪ್ಲಾಂಟ್ ಪಾಟ್ನಲ್ಲಿ ಹಾಕಿಡಿ.ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಆ ದೂರವಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ.ಹಾಗಾಗಿ ನೀವು ಈ ಮನಿಪ್ಲಾಂಟ್ ಗಳನ್ನು ಒಣಗಲು ಬಿಡಬಾರದು. ಈ ರೀತಿಯಾಗಿ ಬಿಟ್ಟರೆ ನಿಮ್ಮ ಮನೆಯಲ್ಲಿ ದುರದೃಷ್ಟ ಉಂಟಾಗುತ್ತದೆ. ವಾರಕ್ಕೊಮ್ಮೆಯಾದರೂ ಬಾಟಲಿಗಳನ್ನು ಬದಲಾಯಿಸುತ್ತಿರಬೇಕು.

ಈ ರೀತಿಯಾಗಿ ಮಾಡುವುದರಿಂದ ಆ ಗಿಡಗಳ ಎಲೆಗಳು ಹಚ್ಚಹಸಿರಾಗಿ ಬೆಳೆಯುತ್ತವೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ .

Leave a Reply

Your email address will not be published. Required fields are marked *