ಮದುವೆಯಾಗದ ಅಂತಹ ಹುಡುಗರು ಮನೆಯಲ್ಲಿ ಹೇಗಿರಬೇಕು ಹಾಗೂ ಮನೆಯಲ್ಲಿ ಯಾವ ತರದ ಸಂಪ್ರದಾಯವನ್ನು ಬಳಸಿಕೊಳ್ಳಬೇಕು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ, ಯಾವಾಗಲೂ ಬರ್ತಾರೆ ಯಾವಾಗ ಹೋಗ್ತಾರೆ ಹಾಗೂ ಯಾವಾಗ ಏನು ಕೆಲಸ ಮಾಡಬೇಕು ಯಾವಾಗ ಏನು ಕೆಲಸ ಮಾಡಬಾರದು ಎನ್ನುವ ಅರಿವು ಕೂಡ ಇರುವುದಿಲ್ಲ.

ಆದರೆ ಹೀಗೆ ನಡೆದು ಕೊಳ್ಳುವಂತಹ ಎಲ್ಲಾ ಅವಿವಾಹಿತ ಯುವಕರಿಗೆ ಇಲ್ಲಿದೆ ಒಂದು ಮಾಹಿತಿ ರಾತ್ರಿ ಮನೆಯಲ್ಲಿ ದೀಪ ಹಚ್ಚಿದ ನಂತರ ನೀವೇನಾದರೂ ಕಸವನ್ನು ಗುಡಿಸಿದರೆ ಹೀಗೆ ಆಗುತ್ತದೆ ಆದ್ದರಿಂದ ಈ ತರದ ಚಟುವಟಿಕೆಗಳನ್ನು ಅವರು ಇವತ್ತೇ ಕೊನೆ ಮಾಡಿ. ಇದಕ್ಕೆ ಸಂಬಂಧಿಸಿದ ಅಂತಹ ಸಂಪೂರ್ಣವಾದ ವಿಚಾರವನ್ನು ಈ ಲೇಖನದಲ್ಲಿ ಬರೆದಿದ್ದೇನೆ ದಯವಿಟ್ಟು ಓದಿ ಅರ್ಥಮಾಡಿಕೊಳ್ಳಿ.

ನಮ್ಮ ಹಿರಿಯರು ಹಲವಾರು ತರನಾದ ಅರ್ಥಗರ್ಭಿತವಾದ ಅಂತಹ ಮಾತುಗಳನ್ನು ಹಲವಾರು ವರ್ಷಗಳಿಂದಲೇ ಹೇಳಿದ್ದಾರೆ, ಅವರು ಹೇಳಿದಂತೆ ಅವುಗಳು ವೈಜ್ಞಾನಿಕವಾಗಿಯೂ ಕೂಡ ಹಲವಾರು ಸಂದರ್ಭದಲ್ಲಿ ನಿಜ ಅನಿಸುತ್ತದೆ, ಹೀಗೆ ಹಲವಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಈ ಥರದ ಮಾತುಗಳನ್ನು ಯಾಕೆ ಹೇಳಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಕೆಲವೊಂದು ಅನಿಸಿಕೆ ಮತ್ತು ಅಭಿಪ್ರಾಯಗಳು.

ಹಲವಾರು ವರ್ಷಗಳ ಹಿಂದೆ ಎಂದರೆ ಅವಾಗ ಎಲೆಕ್ಟ್ರಿಸಿಟಿ ಎನ್ನುವುದು ಇನ್ನೂ ಕಂಡುಹಿಡಿದಿಲ್ಲ, ಆದ್ದರಿಂದ ಆಗಿನ ಕಾಲದಲ್ಲಿ ಕೇವಲ ಮನೆಯಲ್ಲಿ ದೀಪಗಳನ್ನು ಬಳಕೆ ಮಾಡುತ್ತಿದ್ದರು. ದೀಪದ ಬಳಕೆ ಮಾಡುವುದರಿಂದ ರಾತ್ರಿಯ ಹೊತ್ತು ಸರಿಯಾಗಿ ಮನುಷ್ಯನ ಕಣ್ಣಿಗೆ ವಸ್ತುಗಳು ಕಣ್ಣಿಗೆ ಕಾಣುವುದಿಲ್ಲ, ಹಾಗೂ ಆವಾಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಕೂಡ ವಜ್ರ ವೈಡೂರ್ಯಗಳು ಹಾಗೂ ಬಂಗಾರದ ವಸ್ತುಗಳು ಇದ್ದವು ಅವುಗಳ ಏನಾದರೂ ಕೆಳಗೆ ಬಿದ್ದು ಹೋದರೆ ದೀಪದ ಬೆಳಕಿನಲ್ಲಿ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗುತ್ತಿತ್ತು ಆದ್ದರಿಂದ ಹಿರಿಯರು ಈ ರೀತಿಯ ಮಾತನ್ನು ಹೇಳಿದ್ದಾರೆ.

ವೈಜ್ಞಾನಿಕವಾಗಿ ಹೇಳಬೇಕಾದರೆ ನಮ್ಮ ಹಿರಿಯರು ಹೇಳಿರುವ ಮಾತಿನಲ್ಲಿ ವೈಜ್ಞಾನಿಕವಾದ ಚಿಂತನೆಯನ್ನು ಕೂಡ ಇತ್ತು, ಇದರ ಪ್ರಕಾರ ರಾತ್ರಿಯಲ್ಲಿ ಕಸವನ್ನು ಗುಡಿಸಿದರೆ ಮಲಗುವ ಸಂದರ್ಭದಲ್ಲಿ ಕೆಲವು ನಿಮ್ಮ ಮನೆಯ ಹೊರಗಡೆ ಹೋಗದೇ ನಿಮ್ಮ ಮನೆಯಲ್ಲಿ ಇರುವಂತಹ ಗಾಳಿಯಲ್ಲಿ ಅದು ಮಿಶ್ರಣವಾಗಿರುತ್ತದೆ, ನೀವು ಮಲಗಿದ ನಂತರ ನಿಮ್ಮ ದೇಹದಲ್ಲಿ ಯಾವುದೇ ತರಹದ ಚಟುವಟಿಕೆಗಳು ಇಲ್ಲದೆ ಇರುವಂತಹ ಕಾರಣದಿಂದಾಗಿ ನಿಮಗೆ ಮಲಗಿದಾಗ ನೀವು ಉಸಿರಾಡುವ ಸಂದರ್ಭದಲ್ಲಿ ಇದು ನಿಮ್ಮ ಮೂಗಿನ ಒಳಗಡೆ ಹೋಗಿ ಡಿಪೋಸಿಟ್ ಆಗುವಂತಹ ಸಂದರ್ಭ ಬರಬಹುದು. ಇದರಿಂದಾಗಿ ನಿಮಗೆ ಇಂಟರೆಸ್ಟ್ ಅರ್ಜಿ ಅಂತಹ ಕೆಲವೊಂದು ಕಾಯಿಲೆಗಳು ಕೂಡ ಬರಬಹುದು.

ಗೊತ್ತಾಯ್ತಲ್ಲ ಆದರೆ ವೈಜ್ಞಾನಿಕವಾಗಿ ಹಾಗೂ ಕೆಲವೊಂದು ವಸ್ತುಗಳು ಕಳೆದು ಹೋಗಬಾರದು ಎನ್ನುವ ನಿಟ್ಟಿನಲ್ಲಿ ಈ ರೀತಿಯ ಮಾತನ್ನು ಹೇಳಿದ್ದಾರೆ ಆದರೆ ಯಾವುದೇ ಮೂಢನಂಬಿಕೆಯು ಕೂಡ ಇಲ್ಲಿಲ್ಲ ಯಾವುದೇ ದೇವರು ಅಥವಾ ಬರುತ್ತದೆ ಎಂದು ಹೇಳಿಲ್ಲ. ಈ ಮಾತಿಗೆ ಕೇವಲ ನಿಮ್ಮ ಬೆಲೆಬಾಳುವ ವಸ್ತುಗಳು ಕಳೆದು ಹೋಗಬಾರದು ಹಾಗೂ ನಿಮ್ಮ ದೇಹದಲ್ಲಿ ಯಾವುದೇ ತರಹದ ಏರುಪೇರು ಹಾಗೂ ಬಾರದು ಎನ್ನುವ ನಿಟ್ಟಿನಲ್ಲಿ ಈ ರೀತಿಯ ಮಾತನ್ನು ಹೇಳಿದ್ದಾರೆ.

ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಫೇಸ್ ಬುಕ್ ಗ್ರೂಪ್ ನಲ್ಲಿ ಅಥವಾ ಪೇಜಿನಲ್ಲಿ ಈ ಲೇಖನವನ್ನು ಶೇರ್ ಮಾಡಿ, ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ದ ಹುಡುಗಿ ರಶ್ಮಿ.

 

LEAVE A REPLY

Please enter your comment!
Please enter your name here